newsfirstkannada.com

ವ್ಯಾಪಾರ ವ್ಯವಹಾರದಲ್ಲಿ ಲಾಭ ಕಾಣುತ್ತೀರಿ.. ಆಸ್ತಿ ವಿವಾದದ ಸಮಸ್ಯೆ ಇದ್ರೆ ಬಗೆಹರಿಯಲಿದೆ; ಇಲ್ಲಿದೆ ಇಂದಿನ ಭವಿಷ್ಯ!

Share :

Published June 5, 2024 at 6:14am

  ಆತುರದಿಂದ ಮಾಡಿದ ನಿರ್ಧಾರ ನಿಮಗೆ ತೊಂದರೆ ಮಾಡಬಹುದು

  ಕೆಲಸದ ಹಾಗೂ ವಿದ್ಯಾಭ್ಯಾಸದ ನಿಮಿತ್ತ ಸಂದರ್ಶನ ಶುಭವಾಗಲಿದೆ

  ಆಸ್ತಿ ಖರೀದಿ ಮಾಡುವ ವಿಚಾರ ಅಥವಾ ಸಹಾಯದ ಹಣ ಸ್ವಲ್ಪವಿರಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಉತ್ತರಾಬಾದ್ರ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

 • ನಿಮ್ಮ ಕಾರ್ಯಕ್ಷೇತ್ರದಲ್ಲಿ, ಉದ್ಯೋಗದಲ್ಲಿ, ವ್ಯವಹಾರದಲ್ಲಿ ಗುರಿ ಸಾಧನೆ ಮಾಡುವುದರಿಂದ ಮನಸ್ಸಿಗೆ ಸಂತೋಷವಾಗಲಿದೆ
 • ವ್ಯಾಪಾರ ವ್ಯವಹಾರದಲ್ಲಿ ಸ್ವಲ್ಪ ಮಟ್ಟಿನ ಲಾಭ ಕಾಣುತ್ತೀರಿ
 • ಕೆಲಸ ಕಾರ್ಯಗಳಲ್ಲಿ ಉತ್ಸಾಹವಿರುತ್ತದೆ
 • ಹಿರಿಯ ಸಹೋದರರಲ್ಲಿ, ಬಂಧುಗಳಲ್ಲಿ ವೈಮನಸ್ಯ ಇರಲಿದೆ
 • ಜನರಿಗೆ ನಿಮ್ಮ ಬಗ್ಗೆ ಉತ್ತಮವಾದ ಅಭಿಪ್ರಾಯವಿರುತ್ತದೆ
 • ನಿಮ್ಮ ಖುಷಿಗೋಸ್ಕರಕ್ಕಾಗಿ, ನಿಮ್ಮ ಸಮಾಧಾನಕ್ಕಾಗಿ ಹಣವನ್ನು ಖರ್ಚು ಮಾಡುತ್ತೀರಿ
 • ಕುಲದೇವತಾ ಆರಾಧನೆ ಮಾಡಿ

ವೃಷಭ

 • ಕೆಲಸದ ನಿಮಿತ್ತ ಪ್ರಯಾಣ ಮಾಡುತ್ತೀರಿ
 • ಸಹೋದ್ಯೋಗಿಗಳ ಜೊತೆಗೆ ಸೌಹಾರ್ದಯುತವಾಗಿ ಒಳ್ಳೆಯ ಮನಸ್ಸಿನಿಂದ ವರ್ತಿಸಿ
 • ನಿಮ್ಮ ತತ್ವ ಸಿದ್ದಾಂತದಿಂದ ಪ್ರಭಾವಿತರಾಗುತ್ತೀರಿ
 • ವ್ಯವಹಾರದಲ್ಲಿ ಬದಲಾವಣೆ ಕಾಣುತ್ತೀರಿ
 • ಆಸ್ತಿ ವಿವಾದಕ್ಕೆ ಸಮಸ್ಯೆಯಿದ್ದರೆ ಬಗೆಹರಿಯಲಿದೆ
 • ಕೃತ್ತಿಕಾ ನಕ್ಷತ್ರದವರಿಗೆ ಸಮಸ್ಯೆಯಾಗಬಹುದು
 • ವಿಶೇಷವಾಗಿ ಅಗ್ನಿಯನ್ನು ಪ್ರಾರ್ಥನೆ ಮಾಡಿ

ಮಿಥುನ

 • ನಿಮ್ಮ ವ್ಯವಹಾರದಲ್ಲಿ ವ್ಯಾಪಾರದಲ್ಲಿ ಪರಿಶ್ರಮ ಪಡಬೇಕಾದ ದಿನ
 • ಪ್ರತಿಸ್ಪರ್ಧಿಗಳ ಜೊತೆಯಲ್ಲಿ ನಿಮ್ಮ ಪ್ರಯತ್ನ ಬಹಳ ಕಡಿಮೆಯಾಗಿರುತ್ತದೆ
 • ಖರ್ಚು ಹೆಚ್ಚಾಗಿ ವಿನಾಕಾರಣ ಹಣ ಕಳೆದುಕೊಳ್ಳುತ್ತೀರಿ
 • ಸ್ವಲ್ಪ ಮಟ್ಟಿಗೆ ದುರಾಸೆಯನ್ನು ದೂರ ಮಾಡಿಕೊಳ್ಳಿ
 • ಸಂಬಂಧಗಳು ಚೆನ್ನಾಗಿದ್ದರೂ ಬೆಂಬಲ ಸಿಗುವುದು ಕಷ್ಟ
 • ಪ್ರೇಮಿಗಳಿಗೆ ಉತ್ತಮವಾದ ದಿನ
 • ನಿಮ್ಮ ಕುಟುಂಬದಲ್ಲಿ ತೊಂದರೆಯಾದರೆ ಸಮಸ್ಯೆಯನ್ನು ನಿವಾರಣೆ ಮಾಡಿ
 • ದುರ್ಗಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಕಟಕ

 • ನಿಮಗೆ ಇರುವ ಸ್ಥಾನಮಾನ, ಮರ್ಯಾದೆ, ಗೌರವ ದುರುಪಯೋಗ ವಾಗುವ ಸಾಧ್ಯತೆ
 • ಪ್ರಮುಖವಾದ ತೀರ್ಮಾನಗಳನ್ನು ಮಾಡಬೇಕೆಂದರೆ ಹಿಂಜರಿಕೆಯಾಗಬಹುದು
 • ಬೆಲೆ ಬಾಳುವ ಪದಾರ್ಥಗಳನ್ನು ಕಳೆದುಕೊಳ್ಳುತ್ತೀರಿ
 • ಮಾತೆಯರು ಸಮಾಜದಲ್ಲಿ, ವ್ಯಾವಹಾರಿಕವಾಗಿ,ಉದ್ಯೋಗದ ಸ್ಥಳದಲ್ಲಿ ಸಭ್ಯವಾಗಿ ವರ್ತಿಸಬೇಕಾಗುತ್ತದೆ
 • ದೀರ್ಘಕಾಲದ ಅನಾರೋಗ್ಯದ ಸೂಚನೆ ಇದೆ
 • ದೇವಿಯನ್ನು ಪ್ರಾರ್ಥನೆ ಮಾಡಿ

ಸಿಂಹ

 • ಭೂ ಸಂಬಂಧವಾದ ವ್ಯವಹಾರವಿದ್ದರೆ ಅನುಕೂಲವಿದೆ
 • ಮನಸ್ಸಿಗೆ, ವ್ಯಾವಹಾರಿಕವಾದ ವಿಚಾರಕ್ಕೆ ಖುಷಿ ಸಿಗಲಿದೆ
 • ಸ್ನೇಹಿತರ ಸಂಬಂಧಗಳು ಹೆಚ್ಚಾಗಲಿದೆ
 • ನಿಮ್ಮ ಕಾರ್ಯಕ್ಷೇತ್ರದಲ್ಲಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಯಾವಿರುತ್ತದೆ
 • ಅತಿಯಾದ ಉತ್ಸಾಹ, ಆಲಸ್ಯ ಒಳ್ಳೆಯದಲ್ಲ
 • ಸಾಯಂಕಾಲದ ಹೊತ್ತಿಗೆ ನಿಮಗೆ ಕುಟುಂಬದಲ್ಲಿ, ಜನರ ಮಧ್ಯೆ ಕಿರಿಕಿರಿ ಉಂಟಾಗುತ್ತದೆ
 • ಬೇಸರವಾಗಲಿದೆ ಆದರೆ ಮೌನಕ್ಕೆ ಶರಣು ಹೋದರೆ ಸಮಾಧಾನಕರ ಫಲಿತಾಂಶಕ್ಕೆ ಅವಕಾಶವಾಗಲಿದೆ
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ಹಣವನ್ನು ಸಂಪಾದನೆ ಮಾಡಬೇಕೆಂಬ ಭಾವನೆ ಹೆಚ್ಚಾಗಲಿದೆ
 • ನಿಮ್ಮ ವಿರೋಧಿಗಳು ನಿಮ್ಮ ಶತ್ರುಗಳು ತೇಜೊವಧೆ ಮಾಡಲು ಖಂಡಿಸುತ್ತಿರುತ್ತಾರೆ
 • ಗಮನವಿಲ್ಲದೆ ಕೆಲಸಗಳಿಂದ ತಪ್ಪುಗಳನ್ನು ಮಾಡುತ್ತೀರಿ
 • ಆಕಾಶ ಮಾರ್ಗದ ಪ್ರಯಾಣಕ್ಕೆ ಅಡ್ಡಿಯಾಗಲಿದೆ
 • ಸಹೋದದರಿಗೆ ತೊಂದರೆಯಾಗುವ ಸೂಚನೆ ಇದೆ
 • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ತುಲಾ

 • ಖಾಸಗಿ ಕ್ಷೇತ್ರದಲ್ಲಿ ನೌಕರರಿಗೆ ಆತಂಕ ವಿರಲಿದೆ
 • ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಎದುರಿಸುತ್ತೀರಿ
 • ಕೆಟ್ಟ ಅಭ್ಯಾಸಗಳನ್ನು ದೂರ ಮಾಡಿ
 • ರಹಸ್ಯ ಶತ್ರಗಳ ಬಗ್ಗೆ ಎಚ್ಚರಿಕೆವಹಿಸಿ
 • ಕಂಟಕದ ಸೂಚನೆ ಸೂಕ್ಷ್ಮವಾಗಿ ಕಾಣಲಿದೆ
 • ವಾಹನ ಚಾಲನೆ, ದೂರದ ಪ್ರಯಾಣ ಬೇಡ, ಮೋಜು-ಮಸ್ತಿ ಸ್ನೇಹಿತರ ಜೊತೆ ಹೋಗುವುದು ಬೇಡ
 • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

 • ಮನಸ್ಸಿಲ್ಲದ ಮನಸ್ಸಿನಿಂದ ನಿಮ್ಮ ಕಾರ್ಯವನ್ನು ಮಾಡುತ್ತೀರಿ
 • ನಿಮ್ಮ ಕೆಲಸದ ಗುಣಮಟ್ಟ ಕುಸಿದು ಹೋಗಬಹುದು
 • ಆಡಳಿತ ವರ್ಗ ಪ್ರಬಲವಾದ ವ್ಯಕ್ತಿಗಳ ಮಾತು ನಿಮ್ಮ ಮೇಲೆ ವಿಶೇಷವಾದ ಪರಿಣಾಮ ಬೀರಲಿದೆ
 • ಜೊತೆಯಲ್ಲಿ ಕೆಲಸ ಮಾಡುವಂತವರ ಸಹಕಾರ ಸಿಗಲಿದೆ ಮನಸ್ಸಿಗೆ ಆದ ಗಾಯ ಅಳಿಸಲಾಗುವುದಿಲ್ಲ
 • ಆಹಾರದ ಬಗ್ಗೆ ಗಮನವಿರಲಿ
 • ಶೀತ ಸಂಬಂಧವಾದ ಸಮಸ್ಯೆ ಎದುರಿಸುತ್ತೀರಿ
 • ಕೋಪ ಅನರ್ಥಕ್ಕೆ ಕಾರಣವಾಗಬಹುದು
 • ಸ್ನೇಹಿತನ ಜೊತೆ ಜಗಳವಾಗಲಬಹುದು
 • ಶರಬೇಶ್ವರನನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ಸರ್ಕಾರಿ ನೌಕರರಿಗೆ ಒಳ್ಳೆಯ ಸುದ್ದಿ ಬರುವ ಸೂಚನೆ ಇದೆ
 • ನ್ಯಾಯಾಲಯಕ್ಕೆ ಸಂಬಂಧಪಟ್ಟಂತಹ ವಿಷಯದಲ್ಲಿ ಜಯ ಸಿಗಲಿದೆ
 • ಸಕಾಲಕ್ಕೆ ಅನುಗುಣವಾಗಿ ಮಾಡಬೇಕಾದದ್ದು ಮುಖ್ಯವಾದದ್ದು
 • ಪರಿಶ್ರಮಕ್ಕೆ ತಕ್ಕ ಪ್ರತಿಫಲ ಇದೆ ಆದರೆ ವಿವೇಕವು ಜೊತೆಗೆ ಕೆಲಸ ಮಾಡಬೇಕಾಗುತ್ತದೆ
 • ಹಳದಿ ಬಣ್ಣದ ವಸ್ತ್ರವನ್ನು ಧಾರಣೆ ಮಾಡಿ ಪ್ರಯಾಣ ಮಾಡಿ
 • ಮಕ್ಕಳಿಗೆ ಮಧ್ಯಾಹ್ನದ ನಂತರ ಕಿರಿಕಿರಿಯಾಗಬಹುದು
 • ವಿಶೇಷವಾಗಿ ದೇವಿಯ ಪ್ರಾರ್ಥನೆ ಮಾಡಿ

ಮಕರ

 • ಬಂಧುಗಳ ಜೊತೆ ಜಗಳ ಮಾಡಿಕೊಳ್ಳುತ್ತೀರಿ
 • ರಾಜಕಾರಣಿಗಳಿಗೆ ಹಿನ್ನಡೆಯಾಗಬಹುದು
 • ಮಾನಸಿಕ ಉದ್ವೇಗ ನಿಮ್ಮೆಲ್ಲ ಕೆಲಸಗಳನ್ನು ಹಾಳು ಮಾಡುತ್ತದೆ
 • ಮಹಿಳೆಯರಿಗೆ ಸಿಹಿ ಸುದ್ದಿ ಸಿಗಲಿದೆ
 • ಮರಣದ ವಾರ್ತೆ ಮನಸ್ಸಿನ ಮೇಲೆ ಪರಿಣಾಮ ಬೀರಲಿದೆ
 • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕುಂಭ

 • ರಾಜಕಾರಣಿಗಳು ವಿಶೇಷವಾಗಿ ಸಂತೋಷವನ್ನು ಹೊಂದುವ ದಿನ
 • ಶಿಕ್ಷಕರು ಮಾತ್ರ ಅಪರಾಧವನ್ನು ಮಾಡಿ ತಪ್ಪಿತಸ್ಥರು ಅನ್ನುವ ಹಣೆ ಪಟ್ಟಿಗೆ ಒಳಗಾಗಬೇಕಾಗುತ್ತದೆ
 • ಮನಸ್ಸಿಗೆ ಕಿರಿಕಿರಿಯಾಗಬಹುದು ಆದರೆ ತಾಳ್ಮೆ ಮುಖ್ಯ
 • ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ ಲಾಭ ಸಿಗಲಿದೆ
 • ಮನೆಯ ಹೊರಗೆ ಮತ್ತು ಮನೆ ಒಳಗೆ ನೆಮ್ಮದಿ ಇಲ್ಲದೆ ಇರುವ ದಿನ
 • ಮೌನಕ್ಕೆ ಶರಣು ಹೋಗಿ
 • ಕಾರ್ತಿಕೇಯನನ್ನು ಪ್ರಾರ್ಥನೆ ಮಾಡಿ

ಮೀನ

 • ಇಂದು ಉತ್ತಮವಾದ ದಿನ ಸ್ವಯಂಕೃತ ಅಪರಾಧದಿಂದ ಸಮಯವನ್ನು ಹಾಳು ಮಾಡಿಕೊಳ್ಳುತ್ತೀರಿ
 • ಕಾರ್ಯಕ್ಷೇತ್ರದಲ್ಲಿ ಅತಿಯಾದ ಒತ್ತಡ ನಿಮ್ಮ ತಾಳ್ಮೆಯನ್ನು ಕಳೆದುಕೊಳ್ಳುವ ಹಾಗಿರುತ್ತದೆ
 • ಮಾತಿನಿಂದ ನಿಮ್ಮ ಬಗ್ಗೆ ನಂಬಿಕೆ ಹಾಳಾಗುತ್ತದೆ
 • ಮಕ್ಕಳನ್ನು ಬಯಸುವವರಿಗೆ ಸಂತಾನಾಪೇಕ್ಷಿಗಳಿಗೆ ಈ ದಿನ ದೈವಾನುಗ್ರಹ ವಿರಲಿದೆ
 • ಮಗುವಿನ ಭವಿಷ್ಯವನ್ನು ಗಮನಿಸಿ
 • ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವ್ಯಾಪಾರ ವ್ಯವಹಾರದಲ್ಲಿ ಲಾಭ ಕಾಣುತ್ತೀರಿ.. ಆಸ್ತಿ ವಿವಾದದ ಸಮಸ್ಯೆ ಇದ್ರೆ ಬಗೆಹರಿಯಲಿದೆ; ಇಲ್ಲಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

Load More