newsfirstkannada.com

ಗಂಡ, ಹೆಂಡತಿ ಮಧ್ಯೆ ಮೈಮನಸ್ಸು; ಈ ರಾಶಿಯವ್ರಿಗೆ ಹಣಕಾಸಿನ ಲಾಭ; ಇಲ್ಲಿದೆ ಇಂದಿನ ಭವಿಷ್ಯ

Share :

Published June 11, 2024 at 6:05am

  ಪ್ರತಿನಿತ್ಯ ಆಗುವ ಕೆಲಸಗಳು ಬಹಳ ಬೇಸರದಿಂದ ಮುಕ್ತಾಯವಾಗಲಿದೆ

  ಬೇರೆಯವರನ್ನೂ ಅವಲಂಬಿಸಬೇಕಾದ ಸಂದರ್ಭಗಳು ಹೆಚ್ಚು ಆಗಲಿದೆ

  ಅನುಭವಿಗಳ ಉಚಿತವಾದ ಸಲಹೆಗಳು ಮನಸ್ಸಿಗೆ ಧೈರ್ಯವನ್ನ ಕೊಡಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲಪಕ್ಷ, ಪಂಚಮಿ ತಿಥಿ, ಆಶ್ಲೇಷ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

 • ಈ ದಿವಸ ಸಾಂಸಾರಿಕವಾಗಿ, ವ್ಯಾವಹಾರಿಕವಾಗಿ ಸಂತೋಷವಾಗಿರುತ್ತೀರಿ
 • ಆತ್ಮವಿಶ್ವಾಸವು ಕೂಡ ನಿಮ್ಮಲ್ಲಿ ಗಟ್ಟಿಯಾಗುತ್ತಾ ಹೋಗುತ್ತದೆ
 • ಮುಂದಿನ ಯೋಜನೆಗಳು ಯಶಸ್ವಿಯಾಗುವ ಸೂಚನೆ ಇದೆ
 • ಸ್ನೇಹಿತರ ಮನೆಯಲ್ಲಿ ನಡೆಯುವ ಮಂಗಳ ಕಾರ್ಯಕ್ಕೆ ಹೋಗುತ್ತೀರಿ
 • ಆಕಸ್ಮಿಕವಾಗಿ ನಿಮ್ಮ ವಾಹನಕ್ಕೆ ಹಾನಿಯಾಗಬಹುದು
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

 • ಹಲವಾರು ಒತ್ತಡಗಳಿಂದ ಮನಸ್ಸು ವಿಚಲಿತವಾಗುವಂತಹದ್ದು ಸಹಜ ಆದರೆ ನಿಮ್ಮ ಕಾರ್ಯದಲ್ಲಿ ಮನಸ್ಸನ್ನು ಕೇಂದ್ರೀಕರಣ ಮಾಡಿಯೇ ಕೆಲಸವನ್ನು ಮಾಡಬೇಕಾಗುತ್ತದೆ
 • ಈ ದಿನ ಬಹಳ ಒಳ್ಳೆಯ ದಿವಸ ಅನ್ನೋ ದೃಢವಾದ ನಂಬಿಕೆ ಮಾತ್ರ ಕೆಲಸ ಮಾಡಲಿದೆ
 • ನಿಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಿ
 • ಅಸಂಬದ್ಧವಾದಂತಹ ಚಟುವಟಿಕೆಗಳಲ್ಲಿ ಮನಸ್ಸು ಹೋಗುವುದು ಕೆಲವರ ಸ್ವಭಾವ ಅದನ್ನು ಹಿಡಿದಿಟ್ಟುಕೊಳ್ಳುವುದು ಬುದ್ದಿವಂತರ ಲಕ್ಷಣ
 • ದುಡ್ಡು ಎಲ್ಲದಕ್ಕೂ ಮುಖ್ಯ ಅಂತ ಹೇಳಿ ಭಾವಿಸುವಂತಹವರು ಯಾವುದೇ ರೀತಿಯ ತಪ್ಪು ದಾರಿಯನ್ನು ತುಳಿಯಬಾರದು
 • ಹಳೆಯ ವಾಹನದಿಂದ ತೊಂದರೆಯಾಗಬಹುದು
 • ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ

ಮಿಥುನ

 • ಹಣಕಾಸಿನ ವಿಚಾರ ಪ್ರತಿನಿತ್ಯವೂ ಕೂಡ ನಮ್ಮಲ್ಲಿ ಒಂದಲ್ಲ ಒಂದು ಗೊಂದಲವನ್ನು ಸೃಷ್ಟಿ ಮಾಡುತ್ತಲೆ ಇರುತ್ತದೆ
 • ಆರ್ಥಿಕವಾಗಿ ತೊಂದರೆಯಿಲ್ಲ, ನಮ್ಮ ಶಕ್ತಿ, ಪರಿಮಿತಿ,ಪರಿಧಿ, ಸಾಮರ್ಥ್ಯವನ್ನು ಮೀರಿ ನಡೆದುಕೊಂಡಾಗ ವಿರುದ್ಧವಾದ ಫಲವನ್ನು, ಫಲಿತಾಂಶವನ್ನು, ವಾತಾವರಣವನ್ನು ನೋಡಬೇಕಾಗುತ್ತದೆ
 • ಮಕ್ಕಳಿಗೆ,ವಿದ್ಯಾರ್ಥಿಗಳಿಗೆ ನಿಮ್ಮ ಅಗತ್ಯತೆ ಏನಿದೆ ಅದು ಪೂರೈಕೆ ಆಗುವಂತಹ ದಿನ
 • ಉದ್ಯೋಗಿಗಳಿಗೆ ಒಂದಷ್ಟು ಲಾಭದ ಅವಕಾಶವಿದೆ
 • ಉದ್ಯೋಗದ ಜೊತೆಗೆ ಸಣ್ಣ ಪುಟ್ಟ ವ್ಯವಹಾರಗಳನ್ನು ಕೂಡ ಮಾಡುವುದಕ್ಕೆ ಅವಕಾಶಗಳು ಸೂಚ್ಯವಾಗಿ ಕಾಣುತ್ತಿದೆ
 • ಸ್ನೇಹಿತರನ್ನು ಭೇಟಿ ಮಾಡಿ ವಿಚಾರ, ಕೆಲವು ಮಾಹಿತಿ ಸಂಗ್ರಹ ಮಾಡುತ್ತೀರಿ ಹಾಗೆ ಹಣವನ್ನು ಖರ್ಚು ಮಾಡುತ್ತೀರಿ
 • ಪ್ರಭಾವಿ ವ್ಯಕ್ತಿ ಗಳ ಭೇಟಿ, ಪರಿಚಯವಾಗುವುದರಿಂದ ಸಂತೋಷವಾಗಲಿದೆ
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕಟಕ

 • ವಿದ್ಯಾರ್ಥಿಗಳು ಮತ್ತೆ ನೌಕರರು ಸವಾಲುಗಳನ್ನು ಎದುರಿಸಬೇಕಾಗಬಹುದು
 • ನಿಮ್ಮ ಹತ್ತಿರದ ಸಂಬಂಧಿಗಳು ನಿಮಗೆ ದ್ರೋಹವನ್ನು ಮಾಡಬಹುದು
 • ಅನಗತ್ಯವಾದಂತಹ ವಿಚಾರಗಳಿಗೆ ಜಗಳವನ್ನು ಮಾಡಿಕೊಳ್ಳುತ್ತೀರಿ
 • ಕುಟುಂಬದಲ್ಲಿ ಮಾತೆಯರ ಆರೋಗ್ಯ ಹದಗೆಡಬಹುದು ಎಚ್ಚರಿಕೆವಹಿಸಿ
 • ದಾಂಪತ್ಯದಲ್ಲಿ ಕಲಹ ಅಸಮಾಧಾನವಿರಲಿದೆ
 • ಸುಬ್ರಹ್ಮಣ್ಯನನ್ನು ಪ್ರಾರ್ಥನೆ ಮಾಡಿ

ಸಿಂಹ

 • ಉದ್ದೇಶದಿಂದ ಕೆಲಸಗಳನ್ನು ಮಾಡಬೇಕೆಂಬ ಯೋಜನೆ ಹಾಕಿಕೊಂಡಿರುವ ಹಾಗೆ ಅದೇ ರೀತಿ ಕೆಲಸಗಳು ನಡೆಯಲಿದೆ
 • ಹೊಸ ಕಾರ್ಯಾರಂಭಕ್ಕೆ ಉತ್ತಮವಾದ ದಿನ
 • ಪ್ರೇಮಿಗಳಿಗೆ ಅಪಾಯಕಾರಿಯಾದ ದಿನ ಎಚ್ಚರಿಕೆವಹಿಸಿ
 • ಶರಬೇಶ್ವರನನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ಮಹಿಳೆಯರು ಆರೋಗ್ಯದ ಬಗ್ಗೆ ತುಂಬಾ ಆತಂಕ ಪಡಬೇಕಾದಂತಹ ದಿನ
 • ಕೂಡಿಟ್ಟಿದ್ದಂತಹ ಹಣ ಆರೋಗ್ಯದ ಔಷಧಿಗೋಸ್ಕರ ಖರ್ಚಾಗುವುದು ಬೇಸರದ ಸಂಗತಿ
 • ಹಣದ ಖರ್ಚು, ಅನಾರೋಗ್ಯ, ಮಾನಸಿಕ ನೆಮ್ಮದಿ, ಆತಂಕ, ಮನಸ್ಸನ್ನು ಹಾಗೂ ಶರೀರವನ್ನು ಬಹಳವಾಗಿ ಕಾಡಬಹುದು
 • ಕಷ್ಟ ಪಟ್ಟು ಕೆಲಸ ಮಾಡಿದಂತಹ ಹಳೆಯ ದಿವಸಗಳು ಜ್ಞಾಪಕಕ್ಕೆ ಬರಲಿದೆ
 • ಕುಟುಂಬದವರ ಜೊತೆಯಲ್ಲಿ ನಂಬಿಕೆ ಕಡಿಮೆ ಆಗ್ತಾ ಹೋಗಬಹುದು
 • ನಿಮ್ಮ ಸಹಾಯಕ್ಕೆ ಯಾರೂ ಆಗೋದಿಲ್ಲ ನಿಮ್ಮ ಕೂಡ ಜೊತೆಯಲ್ಲಿ ಇರುವುದಿಲ್ಲ ಅನ್ನುವಂತಹ ವಿಚಾರವನ್ನು ತಿಳಿದು ವ್ಯವಹರಿಸಬೇಕಾದಂತಹ ದಿನ ಇದಾಗಿದೆ
 • ಲಲಿತಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ತುಲಾ

 • ಯಾವುದೊ ಸಾಧನೆಯಿಂದ, ಫಲಿತಾಂಶದಿಂದ ಇಡೀ ಕುಟುಂಬದ ಸದಸ್ಯರು ಸಂತೋಷವಾಗಿರುವ ವಾತಾವರಣ ನೋಡಬೇಕಾಲಿದೆ
 • ಹಣ, ಬಂಧುಗಳು, ಜನ, ವಿಶ್ವಾಸ ನೀವು ಅಂದುಕೊಂಡ ಹಾಗೆ ಸಿಗಲಿದೆ
 • ಧನಾತ್ಮಕವಾದ ಚಿಂತನೆಗಳು ಮನಸ್ಸಿನಲ್ಲಿ ಗಟ್ಟಿಯಾಗಲಿದೆ
 • ಪ್ರೇಮಿಗಳು ಅಡ್ಡಿಯನ್ನು ಸಂಕಷ್ಟಗಳನ್ನು ಎದುರಿಸಬೇಕಾದ ದಿನ
 • ಸಾಯಂಕಾಲಕ್ಕೆ ನಿಮ್ಮ ಅದೃಷ್ಟ ನಿಮ್ಮ ವಿರುದ್ಧವಾಗಿರಲಿದೆ
 • ಭಗವತಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

 • ಏನೆ ಒಳ್ಳೆಯದು ಆಗುತ್ತಿದ್ದರೂ ಮನಸ್ಸಿನಲ್ಲಿ ಆತಂಕ ಅನ್ನುವುದು ಕಾಡುವಂತಹದ್ದು
 • ವಿನಾಕಾರನ ಮನಸ್ಸನ್ನು ಕೆಡಿಸಿಕೊಳ್ಳುತ್ತೀರಿ
 • ಋಣಾತ್ಮಕವಾದಂತಹ ಫಲವನ್ನು ನಿಮಗೆ ನೀಡಲಿದೆ
 • ನಿಮ್ಮ ಗುರಿ ಸಾಧನೆಗೆ ಖಚಿತ ಪಡಿಸಿಕೊಳ್ಳಿ
 • ಸಂಬಂಧಿಕರು ಅಥವಾ ಸ್ನೇಹಿತರು ಆತಂಕಕ್ಕೆ ಒಳಗಾಗುವುದರಿಂದ ಬೇಸರವಾಗಲಿದೆ
 • ಇಡೀ ದಿನ ತಾಳ್ಮೆಯಿಂದ ಕಳೆಯಬೇಕು
 • ದಾಂಪತ್ಯದಲ್ಲಿ ವೈಮನಸ್ಯ ಬರದ ಹಾಗೆ ನೋಡಿಕೊಳ್ಳಿ
 • ಹಣದ ವಿಚಾರದಲ್ಲಿ ಭಿನ್ನಾಭಿಪ್ರಾಯ, ಹಳೆಯ ಲೆಕ್ಕದಿಂದ ಗೊಂದಲ ಮಾಡಿಕೊಳ್ಳುತ್ತೀರಿ
 • ಐಶ್ವರ್ಯಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ತಮ್ಮ ಸಂಬಳ, ಸವಲತ್ತುಗಳ ಬಗ್ಗೆ ನಿರೀಕ್ಷೆಯನ್ನಿಟ್ಟುಕೊಂಡಿರುತ್ತೀರಿ
 • ಆತ್ಮವಿಶ್ವಾಸದ ಜೊತೆಗೆ ವ್ಯಾವಹಾರಿಕ ಲಕ್ಷಣವನ್ನು ಗಮನಿಸಿ ಮುಂದುವರೆಯಿರಿ
 • ವ್ಯವಹಾರದಲ್ಲಿ, ಒಪ್ಪಂದಗಳು, ಮಾತುಕತೆ, ನಡೆಯಬಹುದು ಅಲ್ಲಿ ನೀವು ನೆಪ ಮಾತ್ರ
 • ವಸ್ತುಗಳ ವಿತರಣೆ ಮಾಡುವವರಿಗೆ ಲಾಭವಿದೆ
 • ಮನೆಗೆ ಬಂದ ಅತಿಥಿಗಳು ನಿಮ್ಮ ವೈಯಕ್ತಿಕವಾದ ಕೆಲಸಕ್ಕೆ ಸಹಾಯ ಮಾಡುತ್ತಾರೆ
 • ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ

ಮಕರ

 • ಬೆಲೆ ಬಾಳುವ ವಸ್ತುಗಳನ್ನು ಖರೀದಿ ಮಾಡಲು ಮುಂದಾಗುತ್ತೀರಿ
 • ಅನುಭವಿಗಳ ಉಚಿತವಾದ ಸಲಹೆಗಳು ಮನಸ್ಸಿಗೆ ಧೈರ್ಯವನ್ನು ಕೊಡಲಿದೆ
 • ಕುಟುಂಬದಲ್ಲಿ ಒಳ್ಳೆಯ ವಾತಾವರಣವಿದ್ದರೂ ಮನಸ್ಸಿನಲ್ಲಿ ಏನೋ ಅತಂಕ ಕಾಡಲಿದೆ
 • ವಿದೇಶದಲ್ಲಿರುವವರಿಂದ ಒಳ್ಳೆಯ ಸುದ್ದಿ ಬರಲಿದೆ
 • ಆಸ್ತಿ ಖರೀದಿಗೆ ಸಹಾಯಕವಾದ ಹಣ ನಿಮ್ಮ ಕೈ ಸೇರಲಿದೆ
 • ಮನೆಯಲ್ಲಿ ಎಲ್ಲವೂ ಶುಭ ಅನಿಸುತ್ತದೆ ಆದರೆ ಮನಸ್ಸಿನ ಅಧೈರ್ಯ ಎಲ್ಲವನ್ನು ಮೆಟ್ಟಿ ನಿಲ್ಲುತ್ತದೆ
 • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕುಂಭ

 • ಯಾವ ಕೆಲಸ ಆಗಲಿದೆ, ಹಣ ಬರಲಿದೆ ಅನ್ನುವ ನಿರೀಕ್ಷೆಗೆ ವಿರುದ್ಧವಾದ ಫಲ ಸಿಗಲಿದೆ
 • ನಿಮ್ಮ ಆಸೆಗಳಿಗೆ ಹಿನ್ನಡೆಯಾಗಬಹುದು
 • ಉತ್ತಮವಾದ ಅಧಿಕಾರಿಗಳು ಯೋಗ್ಯರಾದವರು ನಿಮ್ಮ ಬಗ್ಗೆ ಸಿಟ್ಟನ್ನು ಮಾಡಿಕೊಳ್ಳುತ್ತಾರೆ
 • ಇಂದು ಪ್ರಯಾಣ, ಪ್ರವಾಸ ರದ್ದಾಗಲಿದೆ
 • ಬೇರೆಯವರನ್ನು ಅವಲಂಬಿಸಬೇಕಾದ ಸಂದರ್ಭಗಳು ಹೆಚ್ಚಾಗಲಿದೆ
 • ದೈನಂದಿನ ಶಿಸ್ತು ಅಸ್ತವ್ಯಸ್ಯ ಆಗಲಿದೆ
 • ಮನಸ್ಸಿನಲ್ಲಿ ಗಾಬರಿ, ಆತಂಕ ಮನಸ್ಸಿನಲ್ಲಿ ಕಾಡಲಿದೆ
 • ತ್ರಯಂಬಕ ರುದ್ರನನ್ನು ಪ್ರಾರ್ಥನೆ ಮಾಡಿ

ಮೀನ

 • ಪ್ರತಿನಿತ್ಯ ಆಗುವ ಕೆಲಸಗಳು ಬಹಳ ಬೇಸರದಿಂದ ಮುಕ್ತಾಯವಾಗಲಿದೆ
 • ಸಹೋದ್ಯೋಗಿಗಳು, ಮಿತ್ರರು, ಬಂಧುಗಳು ನಿಮ್ಮ ಸಹವಾಸದಲ್ಲಿ ಅನೇಕ ತಪ್ಪುಗಳನ್ನು ಹುಡುಕುತ್ತಾರೆ
 • ಸಣ್ಣ ಪುಟ್ಟ ವಿಚಾರಗಳಿಗೆ ಮಿತಿಮೀರಿ ಮಾತನಾಡಬಾರದು
 • ಕೆಲವು ಕಾನೂನಿನ ತೊಡಕುಗಳು ನೌಕರಿಯಲ್ಲಿ,ಉದ್ಯೋಗದಲ್ಲಿ,ವ್ಯವಹಾರದಲ್ಲಿ ತೊಂದರೆ ಮಾಡಲಿದೆ
 • ಆರೋಗ್ಯದ ಬಗ್ಗೆ ಗಮನವಿರಲಿ ಬೆನ್ನು ನೋವು ಕಾಡಬಹುದು
 • ಧನ್ವಂತರಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಂಡ, ಹೆಂಡತಿ ಮಧ್ಯೆ ಮೈಮನಸ್ಸು; ಈ ರಾಶಿಯವ್ರಿಗೆ ಹಣಕಾಸಿನ ಲಾಭ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More