newsfirstkannada.com

ದಾಂಪತ್ಯದಲ್ಲಿ ಬಿರುಕು; ಜಾಸ್ತಿ ಚಿಂತೆ ಬೇಡ; ಈ ರಾಶಿಯವರಿಗೆ ಶುಭದಿನ; ಇಲ್ಲಿದೆ ಇಂದಿನ ಭವಿಷ್ಯ

Share :

Published June 1, 2024 at 5:59am

  ಸಹೋದ್ಯೋಗಿಗಳು, ಮಿತ್ರರು ನಿಮ್ಮ ಸಂಬಂಧದಲ್ಲಿ ತಪ್ಪನ್ನು ಹುಡುಕುತ್ತಾರೆ

  ನೀವು ನಿರೀಕ್ಷೆ ಮಾಡಿದ ಕೆಲಸ ವಿರುದ್ಧವಾದ ರೀತಿಯಲ್ಲಿ ನಡೆಯುತ್ತಿರುತ್ತೆ

  ಉತ್ತಮವಾದ ಅಧಿಕಾರಿಗಳಾದ್ರೂ ನಿಮ್ಮ ವರ್ತನೆಗೆ ಸಿಟ್ಟು ಮಾಡಿಕೊಳ್ಳುತ್ತಾರೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಉತ್ತರಾಬಾದ್ರ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

 • ಮನೆಯಲ್ಲಿ, ವ್ಯಾವಹಾರಿಕ ಕ್ಷೇತ್ರದಲ್ಲಿ, ಉದ್ಯೋಗದಲ್ಲಿ ವಿದ್ಯಾರ್ಥಿ ಜೀವನದಲ್ಲಿ ನೆಮ್ಮದಿಯ ವಾತಾವರಣ ಇರಲಿದೆ
 • ಆತ್ಮವಿಶ್ವಾಸ ಹೆಚ್ಚಾಗುವ ದಿನ
 • ಹಿಂದಿನ ಆಲೋಚನೆಗಳು ಮುಂಬರುವ ದಿನದಲ್ಲಿ ಬದಲಾವಣೆಯಾಗಬಹುದು
 • ಅಂದುಕೊಂಡ ಕೆಲಸಗಳು ಮೇಲ್ದರ್ಜೆಗೆ ಏರಲಿದೆ
 • ಸ್ನೇಹಿತರ ಮನೆಯ ಮಂಗಳ ಕಾರ್ಯದಲ್ಲಿ ಭಾಗಿಗಳಾಗಲು ಅವಕಾಶ ಸಿಗಲಿದೆ
 • ಆಕಸ್ಮಿಕವಾಗಿ ವಾಹನಕ್ಕೆ ಹಾನಿಯಾಗುವ ಸೂಚನೆ ಇದೆ
 • ಕುಲದೇವತಾ ಆರಾಧನೆ ಮಾಡಿ

ವೃಷಭ

 • ನಿಮ್ಮ ಇಚ್ಛೆಯಂತೆ ನಿಮ್ಮ ಕೆಲಸವನ್ನು ಮಾಡಿ ಯಶಸ್ಸಿದೆ
 • ಇಂದು ಉತ್ತಮವಾದ ದಿನ ಶುಭಫಲವಿದೆ
 • ಸ್ಫೂರ್ತಿದಾಯಕವಾಗಿ ಹುಮ್ಮಸಿನಿಂದ ಕೆಲಸ ಆರಂಭಿಸಿ
 • ಕೆಲಸದಲ್ಲಿ ಸಣ್ಣ ಪುಟ್ಟ ಕಿರಿಕಿರಿ ಕಂಡರೂ ಲೆಕ್ಕಿಸದೆ ಮುಂದುವರೆಯಿರಿ
 • ನಿಮ್ಮ ಮನಸ್ಸು ಹತೋಟಿಯಲ್ಲಿರುವುದಿಲ್ಲ
 • ಅಸಂಬದ್ಧ ಚಟುವಟಿಕೆಗಳ ಕಡೆ ಮನಸ್ಸು ಹೋಗುತ್ತದೆ
 • ಹಣ ಗಳಿಸುವ ಆಸೆಯಲ್ಲಿ ವಾಮಮಾರ್ಗ ತುಳಿಯುವುದು ಒಳ್ಳೆಯದಲ್ಲ
 • ಹಳೆಯ ವಾಹನದಲ್ಲಿ ಪ್ರಯಾಣ ಮಾಡಬೇಕಾದರೆ ಎಚ್ಚರಿಕೆವಹಿಸಿ
 • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಮಿಥುನ

 • ಆರ್ಥಿಕವಾಗಿ ಅನುಕೂಲಕರವಾದ ದಿನ
 • ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಅಗತ್ಯವನ್ನು ಪೂರೈಸುವ ದಿನ
 • ಪ್ರೇಮಿಗಳಿಗೆ ಶುಭದಿನ
 • ಉದ್ಯೋಗಿಗಳಿಗೆ, ವ್ಯಾವಹಾರಿಕವಾಗಿ ಲಾಭವಿದೆ
 • ಇಂದು ಸ್ನೇಹಿತರ ಭೇಟಿಯಾಗಲಿದೆ
 • ಪ್ರಭಾವಿ ವ್ಯಕ್ತಿಗಳ ಭೇಟಿಯಾಗುತ್ತೀರಿ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

 • ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಹಲವಾರು ಸವಾಲುಗಳನ್ನು ಎದುರಿಸಬೇಕಾದ ದಿನ
 • ಹತ್ತಿರದ ಸಂಬಂಧಿಕರು, ಸ್ನೇಹಿತರು ದ್ರೋಹ ಮಾಡಬಹುದು
 • ಆತುರದಿಂದ ಮಾಡಿದ ನಿರ್ಧಾರ ನಿಮಗೆ ತೊಂದರೆ ಮಾಡಬಹುದು
 • ಅನಗತ್ಯವಾದ ವಿಚಾರಕ್ಕೆ ಜಗಳವಾಗಬಹುದು
 • ಕುಟುಂಬದಲ್ಲಿ ಹೆಂಗಸರ ಆರೋಗ್ಯ ಹದಗೆಡಲಿದೆ
 • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

 • ಯೋಚನೆ ಮಾಡದ ಕೆಲಸಗಳು ಪೂರ್ಣವಾಗಲಿದೆ
 • ಕೆಲಸವನ್ನು ಅಲ್ಪ ಎನ್ನುವ ಭಾವನೆ ಇಲ್ಲದೆ ಕೆಲಸ ಮಾಡಿ
 • ಹೊಸ ಕೆಲಸವನ್ನು ಪ್ರಾರಂಭಿಸಲು ಒಳ್ಳೆಯ ದಿನ
 • ಕೆಲಸದ ಹಾಗೂ ವಿದ್ಯಾಭ್ಯಾಸದ ನಿಮಿತ್ತ ಸಂದರ್ಶನ ಶುಭವಾಗಲಿದೆ
 • ಪ್ರೇಮಿಗಳಿಗೆ ಅಪಾಯದ ದಿನ ಎಚ್ಚರವಿರಲಿ
 • ಅಮೃತ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ಮಹಿಳೆಯರಿಗೆ ಆರೋಗ್ಯದ ಬಗ್ಗೆ ಆತಂಕ ಹೆಚ್ಚಾಗಲಿದೆ
 • ಕೂಡಿಟ್ಟ ಹಣ ಔಷಧಿಗಳಿಗೆ ಖರ್ಚಾಗಬಹುದು
 • ಕಷ್ಟಪಟ್ಟು ಕೆಲಸ ಮಾಡಿದ್ದು ನೆನಪಾಗಲಿದೆ
 • ಕುಟುಂಬದವರ ಮೇಲೆ ನಂಬಿಕೆ ಕಡಿಮೆಯಾಗಲಿದೆ
 • ನಿಮ್ಮ ಸಹಾಯಕ್ಕೆ ಯಾರು ಆಗುವುದಿಲ್ಲವೆಂಬ ಮನೋವ್ಯಥೆ ಕಾಡಬಹುದು
 • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ತುಲಾ

 • ಕುಟುಂಬದಲ್ಲಿ ಸದಸ್ಯರು ಸಂತೋಷವಾಗಿರುತ್ತಾರೆ
 • ಬಂಧುಗಳ ವಿಶ್ವಾಸ ಆಲೋಚನೆಗಳು ಒಂದೇ ರೀತಿ ಇರಲಿದೆ
 • ಧನಾತ್ಮಕವಾದ ಚಿಂತನೆಗಳು ನಿಮಗೆ ಬರಲಿದೆ
 • ಕಾರ್ಯಕ್ಷೇತ್ರದಲ್ಲಿ ಸಿಹಿ ಸುದ್ದಿ ಸಿಗಲಿದೆ
 • ಅನುಭವಿಸುವ ಯೋಗವಿರಬೇಕು
 • ಪ್ರೇಮಿಗಳಿಗೆ ಅಡ್ಡಿಯಾಗಬಹುದು
 • ಸಾಯಂಕಾಲಕ್ಕೆ ಅದೃಷ್ಟ ಬರಲಿದೆ
 • ದುರ್ಗಾರಾಧನೆ ಮಾಡಿ

ವೃಶ್ಚಿಕ

 • ಈ ದಿನ ನಕಾರಾತ್ಮಕ ಆಲೋಚನೆಗಳು ಬರಲಿದೆ
 • ನಿಮ್ಮ ಗುರಿ ಸಾಧಿಸಲು ಪ್ರಯತ್ನಿಸಿ
 • ಸಂಬಂಧಿಕರು, ಸ್ನೇಹಿತರು, ಆತಂಕಕ್ಕೆ ಸಿಕ್ಕಿ ಹಾಕಿಕೊಳ್ಳುತ್ತಾರೆ
 • ಇಡೀ ದಿನ ತುಂಬಾ ತಾಳ್ಮೆಯಿಂದ ಕಳೆಯುತ್ತೀರಿ
 • ದಾಂಪತ್ಯದಲ್ಲಿ ವೈಮನಸ್ಯ ಬರದ ಹಾಗೆ ನೋಡಿಕೊಳ್ಳಿ
 • ಹಳೆಯ ಲೆಕ್ಕದಿಂದ ಬೇಸರವಾಗಲಿದೆ
 • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಮಾಡುವವರಿಗೆ ಲಾಭ ಸಿಗಲಿದೆ
 • ಆತ್ಮವಿಶ್ವಾಸ ಇದ್ದರೂ ಕೂಡ ಚಿಂತನೆಗೆ ಒಳಗಾಗುತ್ತೀರಿ
 • ವ್ಯವಹಾರದಲ್ಲಿ ಮಾತುಕತೆ ನಡೆಯಬಹುದು
 • ವಸ್ತುಗಳನ್ನು ವಿತರಣೆ ಮಾಡುತ್ತೀರಿ
 • ಮನೆಗೆ ಬಂದ ಅತಿಥಿಗಳನ್ನು ನಿಮ್ಮ ವೈಯಕ್ತಿಕವಾದ ಕೆಲಸಗಳ ದೃಷ್ಟಿಯಿಂದ ನೋಡುತ್ತೀರಿ
 • ದತ್ತಾತ್ರೇಯನನ್ನು ಪ್ರಾರ್ಥನೆ ಮಾಡಿ

ಮಕರ

 • ಬೆಲೆ ಬಾಳುವ ವಸ್ತುಗಳ ಖರೀದಿ ಮಾಡುತ್ತೀರಿ
 • ಅನುಭವಿಗಳ ಉಚಿತವಾದ ಸಲಹೆ ನಿಮ್ಮ ಮನಸ್ಸಿಗೆ ಧೈರ್ಯವನ್ನು ಕೊಡಲಿದೆ
 • ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ
 • ವಿದೇಶದಲ್ಲಿರುವವರಿಗೆ ಶುಭವಾರ್ತೆ ಸಿಗಲಿದೆ
 • ಆಸ್ತಿ ಖರೀದಿ ಮಾಡುವ ವಿಚಾರ ಅಥವಾ ಸಹಾಯದ ಹಣ ಸ್ವಲ್ಪವಿರಲಿದೆ
 • ಮನೆಯಲ್ಲಿ ಎಲ್ಲವೂ ಶುಭವಿದೆ ಮನಸ್ಸು ಮಾತ್ರ ಅಧೈರ್ಯದಿಂದ ಒದ್ದಾಡುತ್ತಿದೆ
 • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

 • ನೀವು ನಿರೀಕ್ಷೆ ಮಾಡಿದ ಕೆಲಸ ವಿರುದ್ಧವಾದ ರೀತಿಯಲ್ಲಿ ನಡೆಯಲಿದೆ
 • ನಿಮ್ಮ ಆಸೆಗಳಿಗೆ ಹಿನ್ನಡೆಯಾಗಲಿದೆ
 • ಉತ್ತಮವಾದ ಅಧಿಕಾರಿಗಳಾದರೂ ಕೂಡ ನಿಮ್ಮ ವರ್ತನೆಗೆ ಸಿಟ್ಟು ಮಾಡಿಕೊಳ್ಳುತ್ತಾರೆ
 • ಪ್ರಯಾಣ, ಪ್ರವಾಸ ರದ್ದಾಗುವುದರಿಂದ ಬೇಸರವಾಗಲಿದೆ
 • ಜೊತೆಗೆ ಇತರರನ್ನು ಅವಲಂಬಿಸಬೇಕೆಂಬ ಸಂದರ್ಭ ಬರಬಹುದು
 • ದೈನಂದಿನ ಶಿಸ್ತು ಕೂಡ ಅಸ್ತವ್ಯಸ್ತವಾಗಬಹುದು
 • ಮನಸ್ಸಿನಲ್ಲಿ ಗಾಬರಿ ಉಂಟಾಗಬಹುದು
 • ಕುಲದೇವರನ್ನು ಪ್ರಾರ್ಥನೆ ಮಾಡಿ

ಮೀನ

 • ದೈನಂದಿನ ಕೆಲಸಗಳು ಬೇಸರದಿಂದ ಮುಕ್ತಾಯವಾಗಲಿದೆ
 • ಮನಸ್ಸಿನ ತೊಳಲಾಟ ಧೈರ್ಯ ಗೆಡಿಸಲಿದೆ
 • ಸಹೋದ್ಯೋಗಿಗಳು, ಮಿತ್ರರು ನಿಮ್ಮ ಸಂಬಂಧದಲ್ಲಿ ತಪ್ಪನ್ನು ಹುಡುಕುತ್ತಾರೆ
 • ಸಣ್ಣ ವಿಚಾರಕ್ಕೂ ಮಿತಿ ಮೀರಿ ಮಾತನಾಡುತ್ತೀರಿ
 • ಕೆಲವು ಕಾನೂನು ತೊಡಕುಗಳು ನೌಕರಿಯ ವಿಚಾರಕ್ಕೆ ಸಂಬಂಧಪಟ್ಟಂತೆ ತಲೆದೋರುತ್ತದೆ
 • ಆರೋಗ್ಯದ ಬಗ್ಗೆ ಗಮನಹರಿಸಿ
 • ಬೆನ್ನು ನೋವಿನ ಬಗ್ಗೆ ಕಾಳಜಿವಹಿಸಿ
 • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಾಂಪತ್ಯದಲ್ಲಿ ಬಿರುಕು; ಜಾಸ್ತಿ ಚಿಂತೆ ಬೇಡ; ಈ ರಾಶಿಯವರಿಗೆ ಶುಭದಿನ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

Load More