newsfirstkannada.com

×

ಸ್ತ್ರೀಯರಿಗೆ ಬಹಳ ಕಿರಿಕಿರಿ; ಈ ರಾಶಿಯವರಿಗೆ ವಸ್ತ್ರ, ಆಭರಣ ಪ್ರಾಪ್ತಿ; ಇಲ್ಲಿದೆ ಇಂದಿನ ಭವಿಷ್ಯ

Share :

Published March 20, 2024 at 5:57am

    ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವ ಬಗ್ಗೆ ಚಿಂತನೆ ನಡೆಸುತ್ತೀರಿ

    ಬೇರೆ ವ್ಯವಹಾರಕ್ಕೆ ಹಣ ಹೂಡಿಕೆ ಮಾಡುವ ಯೋಜನೆ ಸಫಲವಾಗುತ್ತೆ

    ಕೆಲವು ಕೆಲಸಗಳಿಗೆ ಹಣವನ್ನ ಮುಂಗಡ ಕೊಟ್ಟು ಮೋಸ ಹೋಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಪುಷ್ಯಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

  • ಸ್ನೇಹಿತರ ಮತ್ತು ಬಂಧುಗಳ ಮಧ್ಯದಲ್ಲಿದ್ದ ಗೊಂದಲಗಳು ನಿಮ್ಮ ಮಧ್ಯಸ್ಥಿಕೆಯಲ್ಲಿ ಬಗೆಹರಿಯುವ ಸಾಧ್ಯತೆ
  • ವ್ಯಾವಹಾರಿಕ ಮಾತುಕತೆ ಇಂದು ಫಲಪ್ರದವಾಗಬಹುದು
  • ಯಾರನ್ನು ಕೂಡ ತುಂಬಾ ನಂಬಬೇಡಿ
  • ಇಂದು ಅಪನಿಂದನೆಯೂ ಕೂಡ ಬರುವ ಸಾಧ್ಯತೆ ಇದೆ
  • ಸುಖ-ದುಃಖ ಮಾನಪಮಾನಗಳೆರಡನ್ನು ಸಮಾನವಾಗಿ ಸ್ವೀಕರಿಸಿ
  • ನಿಮ್ಮ ವ್ಯಕ್ತಿತ್ವ ನಿಮಗೆ ಗೌರವ ತರುತ್ತದೆ
  • ಮಹಾ ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಇಂದು ಬೇರೆಯವರಿಗೆ ಉಪಕಾರ ಮಾಡುತ್ತೀರಿ ಅದರಿಂದ ಶುಭವಾಗಲಿದೆ
  • ಇಂದು ಧನಲಾಭ, ಐಶ್ವರ್ಯ ವೃದ್ಧಿ ಆಗುತ್ತದೆ
  • ಭೂಮಿ ಖರೀದಿಯ ಚಿಂತನೆ ಮಾಡುತ್ತೀರಿ
  • ಶತ್ರುಭಾದೆ ನಿಮ್ಮ ವ್ಯವಹಾರಕ್ಕೆ ಸ್ವಲ್ಪ ಅಡ್ಡಿಯಾಗಬಹುದು
  • ಕನಸು ನನಸಾಗುವುದು ಆದರೆ ಸ್ವಲ್ಪ ವಿಳಂಬವಾಗಬಹುದು
  • ಸಾಮೂಹಿಕವಾದ ತಿರಸ್ಕಾರ ಮಾಡುವ ಜನರಲ್ಲಿ ನೀವು ಒಬ್ಬರಾಗಿರಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ

ಮಿಥುನ

  • ಸಂಶೋಧಕರಿಗೆ ಮಹತ್ವಪೂರ್ಣವಾದ ದಿನ
  • ನಿಮ್ಮ ಸಾಧನೆಯ ಸಂತೋಷವನ್ನು ಬೇರೆಯವರ ಜೊತೆ ಹಂಚಿಕೊಳ್ಳಲು ಅವಕಾಶವಿದೆ
  • ಸಹೋದರರ ಜೊತೆ ಕಲಹವಾಗುವುದರಿಂದ ಸಮಾಧಾನವಾಗಿದ್ದರೆ ಒಳಿತು
  • ಅಕಾಲ ಭೋಜನದಿಂದ ಬೇಸರ ಉಂಟಾಗಬಹುದು
  • ಹೊಂದಾಣಿಕೆ ಮಾಡಿಕೊಂಡರೆ ಕೈ ಹಾಕಿದ ಎಲ್ಲಾ ಕೆಲಸಗಳಲ್ಲೂ ಜಯಪ್ರದಾಗುತ್ತದೆ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

  •  ದೈನಂದಿನ ಚಟುವಟಿಕೆಯ ಹೊರತಾಗಿ ಬೇರೆ ಕೆಲಸಗಳಲ್ಲಿ ಆಸಕ್ತಿ ವಹಿಸುವಿರಿ
  • ಮಹಿಳೆಯರಿಗೆ ವಸ್ತ್ರ,ಆಭರಣ ಪ್ರಾಪ್ತಿ ಆಗಲಿದೆ
  • ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರುವುದಿಲ್ಲ
  • ಹಣಕಾಸಿನ ವಿಚಾರ ಜಾಗ್ರತೆವಹಿಸಿ
  • ಆಸ್ತಿ, ವಸ್ತು, ದ್ರವ್ಯ ನಷ್ಟವಾಗುವ ಸೂಚನೆ ಇದೆ
  • ನಿಮ್ಮ ವೈಯಕ್ತಿಕವಾದ ಸಿದ್ಧಾಂತಗಳನ್ನು ಬದಿಗಿಟ್ಟು ಭಗವಂತನಿಗೆ ಶರಣರಾಗಬೇಕು
  • ದುರ್ಗಾರಾಧನೆ ಮಾಡಿ

ಸಿಂಹ

  • ಮನೆಯಲ್ಲಿ ಸಂಭ್ರಮದ ವಾತಾವರಣವಿರಲಿದೆ
  • ನಿಮ್ಮ ಭಾವನೆಗಳನ್ನು,ಆಲೋಚನೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಿ
  • ಸಾಲಬಾಧೆ ನಿಮ್ಮನ್ನು ಕಾಡಲಿದೆ
  • ನೀವು ಹೆದರುವುದಿಲ್ಲ ಆದರೆ ಧೈರ್ಯ ಕಡಿಮೆಯಾಗಬಹುದು
  • ಉದ್ಯೋಗದಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆ
  • ಸ್ಥಳ ಬದಲಾವಣೆಯ ವಿಚಾರ ಬರುತ್ತದೆ
  • ಶುಭವಾದ ಜೀವನ ಶುಭ ಸಮಾಚಾರ ನಿಮಗೆ ಉತ್ಸಾಹ ನೀಡುತ್ತದೆ
  • ಸದ್ಗುರುಗಳನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಮನೆಯ ಮಕ್ಕಳಿಗೆ ಈ ಹಿಂದೆ ಕೊಟ್ಟಿದ್ದ ಮಾತನ್ನು ಉಳಿಸಿಕೊಳ್ಳಿ
  • ರಾಜಕೀಯದ ವಿಚಾರಗಳು ಮುನ್ನೆಲೆಗೆ ಬರುವ ಸಾಧ್ಯತೆ ಇದೆ
  • ಪಿತ್ರಾರ್ಜಿತವಾದ ಆಸ್ತಿ ಕೈ ತಪ್ಪುವ ಸಾಧ್ಯತೆಗಳಿವೆ ಗಮನವಿರಲಿ
  • ಬೇರೆ ವ್ಯವಹಾರಕ್ಕೆ ಹಣ ಹೂಡಿಕೆ ಮಾಡುವ ಯೋಜನೆ ಸಫಲವಾಗುತ್ತೆ
  • ಚಿನ್ನಾಭರಣ ಪ್ರಾಪ್ತಿಯಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತೀರಿ
  • ಮಕ್ಕಳಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎಚ್ಚರಿಕೆಯಿರಲಿ
  • ಮಹಾಲಕ್ಷ್ಮಿಯನ್ನು ಪ್ರಾರ್ಥಿಸಿ

ತುಲಾ

  • ಸ್ತ್ರೀಯರಿಗೆ ನೌಕರಿಯಲ್ಲಿ ಕಿರಿಕಿರಿಯಿಂದ ವರ್ಗಾವಣೆಯ ಸಾಧ್ಯತೆ
  • ನಿಮ್ಮ ಪ್ರಯತ್ನ ಸಫಲವಾಗದಂತಹ ದಿನ
  • ಹಲವರಲ್ಲಿ ವೈಮನಸ್ಯ ಬೆಳೆಯಬಹುದು
  • ಆಹಾರ ವ್ಯತ್ಯಾಸದಿಂದಾಗಿ ಮನಸ್ಸಲ್ಲಿ ಆತಂಕ ಉಂಟಾಗಬಹುದು
  • ಮನೆಯಲ್ಲಿ ಕಲಹವಾಗುವ ಸಾಧ್ಯತೆಗಳಿವೆ
  • ಹಿರಿಯರನ್ನು ಅಗೌರವರಿಂದ ಕಾಣುವ ಸಾಧ್ಯತೆ ಇದೆ
  • ನಿಮ್ಮ ಕೆಲಸಗಳಲ್ಲಿ ಹಿನ್ನಡೆಯಿಂದ ನೋವು ಅನುಭವಿಸುತ್ತೀರಿ
  • ಮಹಾವಿಷ್ಣುವನ್ನು ಪ್ರಾರ್ಥಿಸಿ

ವೃಶ್ಚಿಕ

  • ತುಂಬಾ ದಿನಗಳಿಂದ ಬರಬೇಕಾಗಿದ್ದ ಹಣ ಸಾಯಂಕಾಲದ ಹೊತ್ತಿಗೆ ನಿಮ್ಮ ಕೈ ಸೇರಬಹುದು
  • ಹಣ ಕೈಯಲ್ಲಿದ್ದರೂ ಕೂಡ ಮಾನಸಿಕ ನೆಮ್ಮದಿ ಇರುವುದಿಲ್ಲ
  • ನಿಮ್ಮ ಆಲಸ್ಯ ಅಥವಾ ಕೆಲಸವನ್ನು ಮುಂದೂಡುವಿಕೆಯಿಂದ ನಷ್ಟವಾಗುತ್ತದೆ
  • ಲೆಕ್ಕಾಧಿಕಾರಿಗಳಿಗೆ ತುಂಬಾ ಶುಭ ಲಾಭವಿದೆ
  • ಹತ್ತಿ ಬಟ್ಟೆ ವ್ಯಾಪಾರಿಗಳಿಗೆ ನಷ್ಟವಾಗಬಹುದು
  • ಮಕ್ಕಳ ವಿದ್ಯಾಭ್ಯಾಸಕ್ಕೆ ಸರಿಯಾದ ವ್ಯವಸ್ಥೆ ಮಾಡಿಕೊಳ್ಳಲು ಯೋಚಿಸುವಿರಿ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

  • ವಿಚಿತ್ರ ಸನ್ನಿವೇಶಗಳಿಂದ ನಿಮಗೆ ಅಚ್ಚರಿ ಉಂಟಾಗಬಹುದು
  • ಬಂಧುಗಳಲ್ಲಿರುವ ಸಂಬಂಧಗಳಿಂದ ದೂರವಾಗಲು ಪ್ರಯತ್ನಿಸುತ್ತೀರಿ
  • ಶಸ್ತ ಚಿಕಿತ್ಸೆಯ ಸಾಧ್ಯತೆ ಇದೆ ವೈದ್ಯರ ಸಲಹೆ ಪಡೆಯಿರಿ
  • ಧನ ನಷ್ಟ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು
  • ಮಕ್ಕಳ ಬಗ್ಗೆ ಗಮನವಿರಲಿ ಒಬ್ಬೊಬ್ಬರೆ ಮಕ್ಕಳನ್ನು ಎಲ್ಲೂ ಬಿಡುವುದು ಒಳಿತಲ್ಲ
  • ಶ್ರೀ ಕೃಷ್ಣನನ್ನು ಆರಾಧನೆ ಮಾಡಿ

ಮಕರ

  • ಸಾಮಾಜಿಕ ಬದುಕಿನಲ್ಲಿ ಉತ್ತಮವಾದ ವಾತಾವರಣವಿರಲಿದೆ
  • ಉನ್ನತ ಅಧಿಕಾರ ಪ್ರಾಪ್ತಿಯಾಗಬಹುದು
  • ಮನಸ್ಸು ಏಕಾಗ್ರ ಚಿತ್ತದಿಂದಿರಬೇಕು
  • ಸರಳ ಜೀವನದ ಕಡೆ ಮನಸ್ಸು ಹೋಗಬಹುದು
  • ಸಹೋದರರ ಕಿರಿ ಕಿರಿಯನ್ನು ಸಹಿಸಬೇಕಾಗುವುದರಿಂದ ನೆಮ್ಮದಿ ಇರುವುದಿಲ್ಲ
  • ಪಿತ್ರಾರ್ಜಿತ ಆಸ್ತಿಯನ್ನು ನೀವೇ ಖರೀದಿಸುವ ಯೋಗ ಬರುತ್ತದೆ
  • ಹಣವನ್ನು ಹೊಂದಿಸಿಕೊಳ್ಳುವ, ಸಾಲ ಪಡೆಯುವುದರ ಬಗ್ಗೆ ಚಿಂತಿಸುವಿರಿ ಶುಭವಿದೆ
  • ಮಹಾಲಕ್ಷ್ಮಿಯನ್ನು ಪ್ರಾರ್ಥಿಸಿ

ಕುಂಭ

  • ಅನಿರೀಕ್ಷಿತವಾಗಿ ಯಾವುದೋ ಶುಭ ಸುದ್ದಿಯಿಂದ ಸಂತೋಷ ಉಂಟಾಗಲಿದೆ
  • ತುಂಬಾ ತುರ್ತಾಗಿರುವ ವಿಚಾರದತ್ತ ಗಮನ ಹರಿಸಿ
  • ಕೌಟುಂಬಿಕ ಸಂಬಂಧಗಳು ಗಟ್ಟಿಯಾಗಿದ್ದರೂ ಕೂಡ ಬೇರೆಯವರ ಮಾತಿನಿಂದ ಬಿರುಕು ಉಂಟಾಗಬಹುದು
  • ವ್ಯವಹಾರ ಮತ್ತು ಆರೋಗ್ಯ ವಿಚಾರದಲ್ಲಿ ಶುಭವಿದೆ
  • ಶತ್ರುನಾಶ ಉತ್ತಮ ಭೋಜನ ಮನಸ್ಸಿಗೆ ನೆಮ್ಮದಿ ತರಲಿದೆ
  • ಬೇರೆಯವರನ್ನು ದೂಷಿಸಬಾರದು ಅದು ನಿಮಗೇ ತಿರುಗುವ ಸೂಚನೆ ಇದೆ ಜಾಗ್ರತೆ
  • ಈಶ್ವರನ ಆರಾಧನೆ ಮಾಡಿ

ಮೀನ

  •  ಹಿಂದಿನ ದಿನಗಳ ವಿಚಾರದಲ್ಲಿ ಆತ್ಮಾವಲೋಕನವನ್ನು ಮಾಡಿಕೊಳ್ಳುವುದು ಒಳ್ಳೆಯದು
  • ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವ ಬಗ್ಗೆ ಚಿಂತನೆ ನಡೆಸುತ್ತೀರಿ
  • ಕೆಲವು ಕೆಲಸಗಳಿಗೆ ಹಣವನ್ನು ಮುಂಗಡ ಕೊಟ್ಟು ಮೋಸ ಹೋಗಬಹುದು
  • ಅನರ್ಥಗಳಿಂದ ಮಾನಹಾನಿಯಾಗುವ ಸಾಧ್ಯತೆಗಳಿವೆ
  • ಪಾಪ ಕಾರ್ಯಗಳನ್ನು ಮಾಡಬೇಡಿ
  • ಪೂರ್ವ ಜನ್ಮದ ಒಳ್ಳೆಯ ಕೆಲಸಗಳು ನಿಮ್ಮನ್ನು ಕಾಪಾಡಬೇಕಾಗಿದೆ
  • ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ತ್ರೀಯರಿಗೆ ಬಹಳ ಕಿರಿಕಿರಿ; ಈ ರಾಶಿಯವರಿಗೆ ವಸ್ತ್ರ, ಆಭರಣ ಪ್ರಾಪ್ತಿ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More