newsfirstkannada.com

ಆಸ್ತಿ ಖರೀದಿ ಅಥವಾ ಮಾರಾಟದಿಂದ ಲಾಭ, ಆದ್ರೆ ಈ ರಾಶಿಗೆ ಇಂದು ನಷ್ಟ ಜಾಸ್ತಿ- ಇಲ್ಲಿದೆ ಇಂದಿನ ಭವಿಷ್ಯ

Share :

Published May 6, 2024 at 6:01am

  ಶಕ್ತಿ, ಸಾಮರ್ಥ್ಯ ನಿಮಗೆ ಇರುವ ಜನ ಬೆಂಬಲ ನಿಮ್ಮ ಅರಿವಿಗೆ ಇರುವುದಿಲ್ಲ

  ನವಗ್ರಹರ ಆರಾಧನೆ ಮಾಡಿ ಅದರಲ್ಲೂ ಸೂರ್ಯಗ್ರಹನನ್ನು ಪ್ರಾರ್ಥನೆ ಮಾಡಿ

  ಮನೆಯ ನವೀಕರಣ ಅಥವಾ ಆಭರಣಗಳನ್ನು ಖರೀದಿಯ ಚರ್ಚೆ ನಡೆಯಲಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

 • ವ್ಯಾವಹಾರಿಕವಾಗಿ ಬುದ್ಧಿವಂತಿಕೆಯಿಂದ ಒಳ್ಳೆಯ ಕೆಲಸಗಳಾಗುತ್ತವೆ
 • ಎರಡೆರಡು ಕೆಲಸಗಳನ್ನು ಒಟ್ಟಿಗೆ ಮಾಡಲು ಪ್ರಯತ್ನಿಸಬೇಡಿ
 • ಸಂಬಂಧಿಕರಲ್ಲಿ ನಿಮ್ಮ ಬಗ್ಗೆ ವಿಶೇಷವಾದ ಒಲವು ಮೂಡಬಹುದು
 • ಹೆಚ್ಚಿನ ರಕ್ತದೊತ್ತಡ ಇರುವ ಜನರು ಜಾಗ್ರತೆವಹಿಸಿ
 • ಔಷಧೋಪಚಾರವನ್ನು ವೈದ್ಯರ ಸಲಹೆ ಮೇರೆಗೆ ಸರಿಯಾದ ರೀತಿಯಲ್ಲಿ ತೆಗೆದುಕೊಳ್ಳಿ
 • ದೇವಿಯನ್ನು ಉಪಾಸನೆ ಮಾಡಿ

ವೃಷಭ

 • ಆಸ್ತಿಯ ಖರೀದಿ ಅಥವಾ ಮಾರಾಟದಿಂದ ಲಾಭ ಗಳಿಸಬಹುದು
 • ಕಾನೂನು ಚೌಕಟ್ಟಿನಲ್ಲಿ ನಿಮ್ಮ ವ್ಯವಹಾರವನ್ನು ನಡೆಸಿ
 • ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಹೆಚ್ಚಿನ ಆಲೋಚನೆ ಇಟ್ಟುಕೊಳ್ಳಿ
 • ಈ ದಿನ ನಾಸ್ತಿಕತೆ ಬೇಡ
 • ಸತ್ಯಶೋಧನೆಗೆ ಮುಂದಾಗಬೇಕು
 • ನಿಮ್ಮ ಜೀವನದಲ್ಲಿ ಸತ್ಯ ಶೋಧನ ಸತ್ಯ ಸಾಧನ ಬಹಳ ಮುಖ್ಯ
 • ಮಹನೀಯರ ಜೀವನ ಕಥನ ಓದಿ ಸ್ಮರಣೆ ಮಾಡಿ

ಮಿಥುನ

 • ಜಾಹೀರಾತುಗಳನ್ನ ನೋಡಿ, ವ್ಯಕ್ತಿಯ ಶ್ರೀಮಂತಿಕೆ ನೋಡಿ, ನಾವು ಹಣ ಹೂಡಿಕೆ ಮಾಡುವ ಕೆಟ್ಟ ಯೋಚನೆ ಬೇಡ
 • ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ತಂದುಕೊಳ್ಳಿ
 • ನೀವು ನೀವಾಗಿರಿ ಬೇರೆಯವರಿಗೆ ಹೋಲಿಕೆ ಮಾಡಿಕೊಳ್ಳಬೇಡಿ
 • ವ್ಯವಹಾರವನ್ನು ಬೇರೆಯವರಿಗೆ ಹೋಲಿಕೆ ಮಾಡಬೇಡಿ
 • ದುರ್ಗಾ ಪರಮೇಶ್ವರಿಯನ್ನು ಪ್ರಾರ್ಥನೆ ಮಾಡಿ

ಕಟಕ

 • ಆರೋಗ್ಯ ದೃಷ್ಟಿಯಿಂದ ನರ ಅಥವಾ ಮೂಳೆಗೆ ಸಣ್ಣಪುಟ್ಟ ತೊಂದರೆಯಾಗಬಹುದು
 • ಯಾವುದೇ ವಿಚಾರದಲ್ಲಿ ತಾತ್ಸಾರ ಮಾಡಬೇಡಿ
 • ಹಳೆ ನೋವುಗಳು ಇರುವಂತವರಿಗೆ ಬಹಳ ಕಷ್ಟ ಪಡಬೇಕಾದ ದಿನ
 • ಕಾನೂನಾತ್ಮಕವಾದ ವಿಚಾರಗಳು ಎದುರಾದರೆ ಈ ದಿನ ಸುಮ್ಮನೆ ಇರಿ
 • ಆತುರದ ನಿರ್ಧಾರಗಳನ್ನು ಮಾಡಬೇಡಿ
 • ಏನಾದರೂ ಖರೀದಿ ಮಾಡುವ ಇಚ್ಛೆ ಇದ್ದರೆ ನಿಮ್ಮ ಜೊತೆ ಅನುಭವಿಗಳನ್ನು ಕರೆದುಕೊಂಡು ಹೋಗಿ ಇಲ್ಲದಿದ್ದರೆ ಮೋಸ ಹೋಗಬಹುದು
 • ಅಂಬಾ ಭವಾನಿಯನ್ನು ಪ್ರಾರ್ಥನೆ ಮಾಡಿ

ಸಿಂಹ

 • ಆಲಸ್ಯದಿಂದ ಸೋಮಾರಿತನದಿಂದ ಇವತ್ತಿನ ಕೆಲಸಗಳನ್ನ ನಾಳೆಗೆ ಮುಂದೂಡಬೇಡಿ
 • ನಷ್ಟವನ್ನ ತಪ್ಪಿಸಬೇಕಾದರೆ ಆಲಸ್ಯದಿಂದ ದೂರವಿರಿ
 • ನಿಮ್ಮ ವೈಯಕ್ತಿಕ ಜೀವನಕ್ಕೆ ಬೇಕಾದ ಸಾಮಗ್ರಿಗಳನ್ನು ಹೆಚ್ಚು ಗಮನ ಕೊಟ್ಟು ಕೊಂಡುಕೊಳ್ಳುತ್ತೀರಿ
 • ಉದ್ಯೋಗದಲ್ಲಿ ನಿಮ್ಮ ಹಕ್ಕು ಅಥವಾ ಜವಾಬ್ದಾರಿ ಹೆಚ್ಚಾಗುವ ದಿನ
 • ಮಕ್ಕಳಿಗೆ ಸಿಹಿತಿಂಡಿಯನ್ನು ಕೊಡಿಸಿ ಸಂತೋಷವಾಗಿರುತ್ತಾರೆ
 • ಮಾತಾ ಅನ್ನಪೂರ್ಣೇಶ್ವರಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ವಿದ್ಯಾರ್ಥಿಗಳಿಗೆ ತುಂಬಾ ಒಳ್ಳೆದಾಗುವ ದಿನ ವ್ಯರ್ಥ ಮಾಡಿಕೊಳ್ಳಬೇಡಿ
 • ಹೃದ್ರೋಗಕ್ಕೆ ಒಳಗಾಗಿದವರು ಜಾಗ್ರತೆವಹಿಸಿ
 • ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಿ ಕೆಲವರಿಗೆ ಇಂದು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಕಾಡಬಹುದು
 • ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡರೂ ತಕ್ಷಣ ವೈದ್ಯರ ಸಲಹೆ ಪಡೆದುಕೊಳ್ಳಿ
 • ಔಷದೋಪಚಾರ ಮಾಡಿಕೊಳ್ಳಬೇಕಾದರೆ ಸ್ವಯಂ ವೈದ್ಯ ಬೇಡ
 • ನವಗ್ರಹರ ಆರಾಧನೆ ಮಾಡಿ ಅದರಲ್ಲೂ ಸೂರ್ಯಗ್ರಹನನ್ನು ಪ್ರಾರ್ಥನೆ ಮಾಡಿ

ತುಲಾ

 • ನಿಮಗಿರುವ ಜಾಣ್ಮೆ ಬುದ್ಧಿವಂತಿಕೆಯಿಂದ ಹಲವಾರು ಕೆಲಸಗಳನ್ನು ಮಾಡಿ ಪೂರೈಸುತ್ತೀರಿ
 • ನಿಮಗೆ ವಿರೋಧಿಗಳಾಗಿ ವರ್ತಿಸುವವರು ಈ ದಿನ ಸುಮ್ಮನಾಗಿಬಿಡುತ್ತಾರೆ
 • ಕುಟುಂಬದಲ್ಲಿ ಉತ್ತಮವಾದ ವಾತಾವರಣವಿದೆ
 • ಮಕ್ಕಳ ಬಗ್ಗೆ ಯಾವ ಯೋಚನೆ ಇರುವುದಿಲ್ಲ
 • ಮನೆಯ ನವೀಕರಣ ಅಥವಾ ಆಭರಣಗಳನ್ನು ಖರೀದಿಯ ಚರ್ಚೆ ನಡೆಯಲಿದೆ
 • ನವಗ್ರಹರ ಪ್ರಾರ್ಥನೆ ಮಾಡಿ
 • ದಕ್ಷಿಣಾಮೂರ್ತಿಯನ್ನು ಸ್ಮರಣೆ ಮಾಡಿ

ವೃಶ್ಚಿಕ

 • ಸರಿಯಾದ ಅನುಭವಿಗಳ ಮಾತನ್ನು ನೀವು ಕೇಳಿ
 • ನಿಮ್ಮ ಸ್ವಭಾವವನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸಿ
 • ಕುಟುಂಬದ ದೃಷ್ಟಿಯಿಂದ ಯೋಚನೆ ಮಾಡಿದಾಗ ಈ ವ್ಯಕ್ತಿಯನ್ನು ತಿದ್ದಲು ಆಗುವುದಿಲ್ಲ
 • ಸ್ವಲ್ಪ ಬದಲಾವಣೆಯಿಂದ ಅನುಕೂಲವಾಗಲಿದೆ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ಆರ್ಥಿಕವಾಗಿ ನಿಮ್ಮ ಸ್ಥಿತಿಗತಿ ಸುಧಾರಣೆಯಾಗಲಿದೆ
 • ನಿಮ್ಮ ಅಶಿಸ್ತು ಒಂದಷ್ಟು ಹಣದ ವಿಚಾರವಾಗಿ ಹಾಳು ಮಾಡಬಹುದು
 • ನ್ಯಾಯ ಸಮ್ಮತವಾಗಿ ನಿಮ್ಮ ಕೈ ಸೇರಬೇಕಾದ ಹಣಕ್ಕೆ ನಿಮ್ಮ ಅಶಿಸ್ತು ಕಾರಣವಾಗಲಿದೆ
 • ನಿಮ್ಮ ನೌಕರಿಯ ಬಗ್ಗೆ ಎಚ್ಚರಿಕೆಯನ್ನು ವಹಿಸಬೇಕು
 • ಕುಟುಂಬದವರಿಂದ ಖರ್ಚಿಗೋಸ್ಕರ ಹಣವನ್ನು ಪಡೆದುಕೊಳ್ಳುತ್ತಿದ್ದರೆ ಅದು ನಿಂತು ಹೋಗಲಿದೆ
 • ಈ ದಿನ ಶಿಸ್ತು ಇಲ್ಲದೆ ಇರುವುದು
 • ಕಡಿಮೆ ಹಣವನ್ನು ಸ್ವೀಕಾರ ಮಾಡಿ ಬೇಸರವನ್ನು ಮಾಡಿಕೊಳ್ಳುತ್ತೀರಿ
 • ವಿದ್ಯಾರ್ಥಿಗಳಿಗೆ ಪ್ಯಾಕೆಟ್ ಮನಿ ತಪ್ಪು ಹೋಗಲಿದೆ
 • ಲಕ್ಷ್ಮಿ ನಾರಾಯಣ ಹೃದಯ ಸ್ತೋತ್ರ ಮಾಡಿ

ಮಕರ

 • ವ್ಯಾವಹಾರಿಕವಾದ, ಉದ್ಯೋಗಕ್ಕೆ ಸಂಬಂಧಪಟ್ಟಂತಹ ವಿಚಾರವಾಗಿ ಮನೆಯವರನ್ನು ನಿರ್ಲಕ್ಷ್ಯ ಮಾಡಬೇಡಿ
 • ರಾಜಕೀಯ ವ್ಯಕ್ತಿಗಳಿಗೆ ಉತ್ತಮವಾದ ಸ್ಥಾನಮಾನ ಸಿಗಲಿದೆ
 • ನೀವು ಸರಿಯಾದ ನಿಲುವನ್ನು ಪಡೆದುಕೊಂಡರೆ ಒಳ್ಳೆಯದು
 • ಸಮರ್ಪಕವಾಗಿ ನಿಭಾಯಿಸಬಲ್ಲ ಕೆಲಸಗಳ ಬಗ್ಗೆ ಮಾತ್ರ ಗಮನಹರಿಸಿ
 • ಭವಾನಿ ದೇವರನ್ನು ಪ್ರಾರ್ಥನೆ ಮಾಡಿ

ಕುಂಭ

 • ಶಕ್ತಿ, ಸಾಮರ್ಥ್ಯ ನಿಮಗೆ ಇರುವ ಜನ ಬೆಂಬಲ ನಿಮ್ಮ ಅರಿವಿಗೆ ಇರುವುದಿಲ್ಲ
 • ಆಪತ್ತಿನಲ್ಲಿರುವವರಿಗೆ ಸಹಾಯ ಮಾಡಿ
 • ಅನುಭವಕ್ಕೆ ಬರಲಿದೆ
 • ಅಪರಿಚಿತರಿಂದ ಹಲ್ಲೆಗೊಳಗಾಗುತ್ತೀರಿ
 • ನೀವು ಯಾರು ಅಂತ ಹೇಳಿಕೊಳ್ಳಲು ಅವಕಾಶವಿರುವುದಿಲ್ಲ
 • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಮೀನ

 • ಮನಸ್ಸಿಗೆ ಅತೃಪ್ತಿ ಭಾವನೆ ಉಂಟಾಗಬಹುದು
 • ಅನಗತ್ಯವಾಗಿ ದೂರದ ಪ್ರಯಾಣ ಮಾಡುವ ಪರಿಸ್ಥಿತಿ ಒದಗಿ ಬರಬಹುದು
 • ಉದ್ಯೋಗದ ದೃಷ್ಟಿಯಿಂದ ತಂತ್ರಗಾರಿಕೆ ಬದಲಾಯಿಸುವ ಅವಕಾಶವನ್ನ ಮೊರೆ ಹೋಗುತ್ತೀರಿ
 • ದುಬಾರಿ ವಸ್ತುಗಳ ಬಗ್ಗೆ ವಿಚಾರ ಮಾಡುತ್ತೀರಿ
 • ಕಾಲಾಹರಣವಾಗಲಿದೆ ಆದರೆ ಬದಲಾವಣೆ , ಬೆಳವಣೆಗೆ ಅಗುವುದಿಲ್ಲ
 • ಸರಿಯಾದ ನಿಲುವಿಗೆ ಮನಸ್ಸೇ ಕಾರಣ ಅನ್ನುವುದು ತಿಳಿಯಿರಿ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಸ್ತಿ ಖರೀದಿ ಅಥವಾ ಮಾರಾಟದಿಂದ ಲಾಭ, ಆದ್ರೆ ಈ ರಾಶಿಗೆ ಇಂದು ನಷ್ಟ ಜಾಸ್ತಿ- ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More