newsfirstkannada.com

ಭೂಮಿ ಖರೀದಿ ಸಾಧ್ಯತೆ; ಪ್ರೇಮಿಗಳ ಮಧ್ಯೆ ಮನಸ್ತಾಪ; ಇಲ್ಲಿದೆ ಇಂದಿನ ಭವಿಷ್ಯ

Share :

Published May 8, 2024 at 5:56am

  ಇಂದು ಯಾವುದೇ ಕಾರಣಕ್ಕೂ ಮನೆಯಲ್ಲಿ ಜಗಳ ಮಾಡಿಕೊಳ್ಳಬೇಡಿ

  ಮಾರ್ಕೆಟಿಂಗ್ ಉದ್ಯೋಗದಲ್ಲಿರುವವರಿಗೆ ಹೆಚ್ಚು ಅನುಕೂಲವಿದೆ

  ಎಲ್ಲಾ ವಿಚಾರದಲ್ಲೂ ಇಂದು ಮನಸ್ಸಿಗೆ ತುಂಬಾ ಭಯ ಕಾಡಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

 • ನಿಮ್ಮ ಒಳ್ಳೆಯ ಆಲೋಚನೆ, ಸಮಾಜಮುಖಿ ಚಿಂತನೆ, ತತ್ವಗಳಿಂದ ಜನರನ್ನ ಪ್ರಭಾವಶಾಲಿಗಳನ್ನಾಗಿ ಮಾಡಬಹುದು
 • ಇಂದು ಜನರು ನಿಮ್ಮ ಮಾತಿಗೆ ಬೆಲೆ ಕೊಡುತ್ತಾರೆ
 • ಮಾರ್ಕೆಟಿಂಗ್ ಉದ್ಯೋಗದಲ್ಲಿರುವವರಿಗೆ ಹೆಚ್ಚು ಅನುಕೂಲವಿದೆ
 • ನಿಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸನ್ನು ಕಾಣಲು ಅವಕಾಶವಿದೆ
 • ಭೂಮಿ ಖರೀದಿ, ಆರ್ಥಿಕ ಲಾಭದ ಶುಭ ಸಮಯ ಆದರೆ ಪ್ರಯತ್ನ ಇರಲಿ
 • ಅಗತ್ಯ ಇರುವ ಬಡ ವಿದ್ಯಾರ್ಥಿಗಳ ಓದಿಗೆ ಸಹಾಯ ಮಾಡಿ

ವೃಷಭ

 • ನಿಮ್ಮ ಸಂಗಾತಿ, ಸ್ನೇಹಿತರು, ಬಂಧುಗಳಿಂದ ನಿಮ್ಮ ಕೆಲಸಕ್ಕೆ ವಿಶೇಷ ಬೆಂಬಲ ಸಿಗುತ್ತದೆ
 • ಆಹಾರ ಸೇವನೆಗೆ ತುಂಬಾ ಹಣವನ್ನು ಖರ್ಚು ಮಾಡಬಹುದು
 • ನಿಮ್ಮ ಜೀವನ ಶೈಲಿಯಲ್ಲಿ ಸಣ್ಣಪುಟ್ಟ ಅಗತ್ಯವಾದ ಬದಲಾವಣೆಯನ್ನು ಮಾಡಿಕೊಳ್ಳಿ ಯಶಸ್ಸಿದೆ
 • ಇಂದು ಕುಟುಂಬ ಸದಸ್ಯರಿಂದ ಏನನ್ನು ಕೂಡ ನಿರೀಕ್ಷೆ ಮಾಡಬೇಡಿ ನಿರಾಸೆಯಾಗಬಹುದು
 • ಉದ್ಯೋಗಿಗಳಿಗೆ ತಮ್ಮ ಮೇಲಾಧಿಕಾರಿಗಳ ಒತ್ತಡ ಹಿಂಸೆ ಉಂಟು ಮಾಡಬಹುದು
 • ಇಂದು ಕೋರ್ಟ್ ವಿವಾದಗಳು ಕೂಡ ಹೆಚ್ಚಾಗಬಹುದು
 • ಬಾಣಲಿಂಗವನ್ನು ಪ್ರಾರ್ಥನೆ ಮಾಡಿ

ಮಿಥುನ

 • ಇಂದು ನಿಮ್ಮ ಕೆಲಸದಲ್ಲಿ ಒಂದಿಷ್ಟು ವ್ಯತ್ಯಾಸಗಳು ಕಾಣಬಹುದು
 • ಇಂದು ನಿಮಗೆ ಇದ್ದಕ್ಕಿದ್ದಂತೆ ಶೀತ ಅಥವಾ ಆಯಾಸದ ಅನುಭವ ಆಗಬಹುದು
 • ಹೃದಯಕ್ಕೆ ಸಂಬಂಧಪಟ್ಟ ತೊಂದರೆ ಇರುವವರು ನಿಮ್ಮ ಆರೋಗ್ಯದ ಬಗ್ಗೆ ಗಮನವಿರಲಿ
 • ನಿಮ್ಮ ಕೆಲಸಕ್ಕೆ ಎಚ್ಚರಿಕೆಯಿಂದ ಹೋಗಿ, ಅವಕಾಶವಿದ್ದರೆ ಇವತ್ತು ಕೆಲಸಕ್ಕೆ ರಜೆ ಹಾಕಿ ವಿಶ್ರಾಂತಿ ಮಾಡಿ
 • ಕುಟುಂಬ ಸಮಸ್ಯೆಗಳು ಈ ದಿನ ಸ್ವಲ್ಪಮಟ್ಟಿಗೆ ಕಾಡಬಹುದು
 • ಇಂದು ಕೆಲಸಕ್ಕೆ ಸಂಬಂಧಪಟ್ಟ ಹಣ ನಿಮ್ಮ ಕೈ ಸೇರತ್ತದೆ
 • ಯಜ್ಞೇಶ್ವರನನ್ನ ಪ್ರಾರ್ಥನೆಯ ಮಾಡಿ

ಕಟಕ

 • ಇಂದು ಯಾವುದೇ ಕಾರಣಕ್ಕೂ ಮನೆಯಲ್ಲಿ ಜಗಳ ಮಾಡಿಕೊಳ್ಳಬೇಡಿ
 • ಎಲ್ಲಾ ವಿಚಾರದಲ್ಲೂ ಇಂದು ಮನಸ್ಸಿಗೆ ತುಂಬಾ ಭಯ ಕಾಡಬಹುದು
 • ಇಂದು ಬೇರೆಯವರ ಸಲಹೆಗೆ ಹೆಚ್ಚಿನ ಮಾನ್ಯತೆ ಕೊಡುವುದು ಬೇಡ
 • ಇಂದು ಪ್ರೇಮಿಗಳಿಗೆ ಆಘಾತವಾಗುವಂತ ದಿನ
 • ಯಾವುದೇ ಹೊಸ ಒಪ್ಪಂದ ಮಾಡಿಕೊಳ್ಳುವುದನ್ನ ಸ್ವಲ್ಪ ಮುಂದೆ ಹಾಕಿದರೆ ಒಳ್ಳೆಯದು
 • ಕಾಲಭೈರವನನ್ನು ಸ್ಮರಣೆ ಮಾಡಿ

ಸಿಂಹ

 • ಉದ್ಯೋಗದಲ್ಲಿ ನಿಮ್ಮ ಸೇವೆ, ನಿಮ್ಮ ಪ್ರಾಮಾಣಿಕ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ದಿನ
 • ಸಮಾಜದ ದೃಷ್ಟಿಯಿಂದ ನಿಮಗೆ ಗೌರವ, ಆದರಗಳು ಸಿಗುವ ದಿನ
 • ನಿಮ್ಮ ಕೊಡುಗೆಗಳನ್ನು ಗಮನಿಸಿ ಅದಕ್ಕೆ ತಕ್ಕ ಪುರಸ್ಕಾರಗಳಿಗೆ ಭಾಜನರಾಗುವ ಅವಕಾಶವಿದೆ
 • ಹೊಸ ಜನರ ಸಂಪರ್ಕ ನಿಮಗೆ ಸಿಗುತ್ತದೆ, ಒಂದಿಷ್ಟು ಮಾಹಿತಿಗಳನ್ನು ಪಡೆದುಕೊಳ್ಳುತ್ತೀರಿ
 • ಇಂದು ಕೌಟುಂಬಿಕವಾದ ಸಾಮರಸ್ಯವನ್ನು ನೋಡುತ್ತೀರಿ
 • ಅನುಭವಿಗಳ ಮಾತು, ಮಾರ್ಗದರ್ಶನ ನಿಮಗೆ ಬಹಳ ಫಲಕಾರಿಯಾಗಿ ಕೆಲಸ ಮಾಡುತ್ತದೆ
 • ಮಕ್ಕಳಿಂದ ಉತ್ತಮವಾದ ಸಮಾಚಾರ ಕೇಳಬಹುದು
 • ಕುಟುಂಬಕ್ಕೆ ಹೊಸಬರ ಆಗಮನವಾಗುವ ಸೂಚನೆಯಿದೆ
 • ಕುಲದೇವರಿಗೆ ಎರಡು ತುಪ್ಪದ ದೀಪಗಳನ್ನು ಹಚ್ಚಿ ಪ್ರಾರ್ಥನೆ ಮಾಡಿ

ಕನ್ಯಾ

 • ನಿಮ್ಮ ವೈಯಕ್ತಿಕ ವಿಚಾರಗಳು ಸಮಾಜದಲ್ಲಿ ಅವಮಾನಕ್ಕೆ ಕಾರಣವಾಗಬಹುದು
 • ನಿಮ್ಮ ವರ್ತನೆ ಬದಲಾಗದೇ ಇದ್ದರೆ ಸಮಾಜದಲ್ಲಿ ಜನ ನಿಮ್ಮನ್ನು ತುಂಬಾ ಅವಮಾನ ಮಾಡಬಹುದು
 • ಯಾವುದೋ ಅರ್ಧಕ್ಕೆ ನಿಂತು ಹೋದ ಕೆಲಸದಿಂದ ಹಣ ನಷ್ಟವಾಗುತ್ತದೆ
 • ಪದಾರ್ಥಗಳು ಉಪಯೋಗಕ್ಕೆ ಬರದೇ ನಷ್ಟವಾಗಬಹುದು
 • ನಿಮ್ಮ ಕೆಲಸಗೋಸ್ಕರವಾಗಿ ಬೇರೆಯವರನ್ನು ಅವಲಂಬಿಸಿಕೊಳ್ಳಬೇಡಿ
 • ಇಂದು ಆರ್ಥಿಕ ಹೊಡೆತ ನಿಮ್ಮ ಮನಸ್ಸಿಗೆ ಬಹಳ ಆತಂಕವನ್ನ ಉಂಟು ಮಾಡಬಹುದು
 • ಗಜಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ತುಲಾ

 • ಹಳೆಯ ಸಾಲದ ಬಾಕಿಗೆ ಇವತ್ತು ಮುಹೂರ್ತ ಕೂಡಿ ಬರಬಹುದು
 • ಎಷ್ಟೋ ದಿನದಿಂದ ನಿಮಗೆ ಬರಬೇಕಾದ ಹಣದ ವಸೂಲಿ ಇಂದು ಆಗಬಹುದು
 • ನಿಮ್ಮ ಮೇಲಾಧಿಕಾರಿಗಳು, ಹಿರಿಯರು ನಿಮ್ಮ ಕಾರ್ಯವೈಖರಿಯನ್ನು ನೋಡಿ ಬಹಳ ತೃಪ್ತರಾಗ್ತಾರೆ
 • ದೊಡ್ಡವರಿಗೆ ನೀವು ಬಹಳ ಹತ್ತಿರವಾಗಬಹುದು
 • ಕಿರಿಯರಿಗೆ ನಿಮ್ಮ ಬಗ್ಗೆ ಹೆದರಿಕೆ, ಗೌರವ ಎಲ್ಲವೂ ಕೂಡ ಹೆಚ್ಚಾಗುತ್ತದೆ
 • ಅವಸರದಿಂದ ಯಾವುದೇ ಕೆಲಸಗಳನ್ನು ಮಾಡಬೇಡಿ
 • ದೊಡ್ಡವರ ಆರೋಗ್ಯದ ಬಗ್ಗೆ ತುಂಬಾ ಗಮನ ಹರಿಸಿ
 • ಬೂದುಗುಂಬಳಕಾಯಿಯನ್ನು ಮೃತ್ಯುಂಜಯನ ಪ್ರಾರ್ಥನೆ ಮಾಡುವ ಮೂಲಕ ದಾನ ಮಾಡಿ

ವೃಶ್ಚಿಕ

 • ಇಂದು ಅನಿರೀಕ್ಷಿತ ಪ್ರಯಾಣ ಬೆಳೆಸಬೇಕಾದ ಸಂದರ್ಭ ಬರಬಹುದು
 • ಬೇರೆಯವರಿಗೆ ಸಹಾಯ ಮಾಡಬಹುದು ಆದರೆ ಸಹಾಯಕ್ಕೆ ಯಾವುದೇ ರೀತಿಯ ಗೌರವ ಸಿಗುವುದಿಲ್ಲ
 • ಮನಸ್ಸಿಗೆ ಘಾಸಿಯಾಗಿ ಇಡೀ ದಿನ ಅದೇ ಯೋಚನೆಯಲ್ಲಿ ಕಳೆಯುವ ಸಾಧ್ಯತೆಯಿದೆ
 • ಅಜೀರ್ಣ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ ಆಹಾರದ ಬಗ್ಗೆ ಗಮನಿಸಿಕೊಳ್ಳಿ
 • ರಾಜಕೀಯ ಒಡನಾಟ ಇರುವ ವ್ಯಕ್ತಿಗಳಿಗೆ ತೊಂದರೆಯಾಗುವ ಸೂಚನೆ ಇದೆ
 • ನಿಮ್ಮ ಮನಸ್ಥಿತಿ ಇದ್ದಕ್ಕಿದಂತೆ ಬದಲಾಗುವ ಸಾಧ್ಯತೆಯಿದೆ
 • ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ, ನಿಮಗಿಂತ ಬಲಿಷ್ಠರಾದವರ ಜೊತೆ ಸೆಣೆಸಾಟಕ್ಕೆ ಹೋಗುವುದು ಬೇಡ ನರಸಿಂಹನನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ನಿಮ್ಮ ಕೆಲಸ, ಕಾರ್ಯಕ್ಕೆ ತುಂಬಾ ಸೆಣಸಾಟ, ಹೋರಾಟವನ್ನು ಮಾಡುತ್ತೀರಿ
 • ಸಾಯಂಕಾಲ ಕೆಲಸದ ನಿಮಿತ್ತ ಮನೆಯಿಂದ ಹೊರ ಹೋಗಬೇಕಾಗಬಹುದು
 • ನಿಮ್ಮ ಕಠಿಣವಾದ ಪರಿಶ್ರಮ, ನಿಮ್ಮ ಮೇಲಿರುವ ಒತ್ತಡ ನಿಮಗೆ ತೃಪ್ತಿಯನ್ನು ಕೊಡುತ್ತದೆ
 • ಇಂದು ನಿಮ್ಮ ಕುಟುಂಬ ಸದಸ್ಯರ ಜೊತೆಯಲ್ಲಿ ಸಂತೋಷವಾಗಿರುತ್ತೀರಿ
 • ರಾತ್ರಿ ಹೊರಗಡೆಯಿಂದ ಮನೆಗೆ ಬರಬೇಕಾದರೆ ಬಹಳ ಜಾಗ್ರತೆ ವಹಿಸಿ
 • ತಾಪಸ ಮನ್ಯುವನ್ನು ಪ್ರಾರ್ಥನೆ ಮಾಡಿ

ಮಕರ

 • ಇಂದು ವಿದ್ಯಾರ್ಥಿಗಳು ಬಹಳ ಉತ್ಸುಕರಾಗಿರುತ್ತೀರಿ
 • ಉತ್ತಮ ಫಲಿತಾಂಶ ಬರಬಹುದು ಎಂಬ ನಿರೀಕ್ಷೆಯಲ್ಲಿ, ಉತ್ಸಾಹದಲ್ಲಿ ಇರುತ್ತೀರಿ ಆದರೆ ಅದು ಫಲಿಸದೆ ನಿರಾಶೆಯಾಗಬಹುದು
 • ಯಾವುದೇ ರೀತಿಯ ಆಶಾಭಾವನೆಗಳನ್ನ ಕಳೆದು ಕೊಳ್ಳಬಾರದು
 • ನಿಮ್ಮ ಪರಿಶ್ರಮ ವ್ಯರ್ಥವಾಯಿತು ಎಂಬ ಭಾವನೆ ಬರಬಹುದು ಆದರೆ ಆ ರೀತಿಯ ಆಲೋಚನೆ ಬೇಡ
 • ಮಾತು ಬಾರದೇ ಇರುವ ಮಕ್ಕಳಿಗೆ ಚಿಕಿತ್ಸೆ ಫಲಕಾರಿಯಾಗುತ್ತೆ
 • ಸುಬ್ರಹ್ಮಣ್ಯನನ್ನು ಪ್ರಾರ್ಥನೆ ಮಾಡಿ

ಕುಂಭ

 • ಹೊಸ ಆಸ್ತಿ ಖರೀದಿ ಬಗ್ಗೆ ಆಲೋಚನೆ ಬರುತ್ತದೆ, ಅದರ ಬಗ್ಗೆ ಹೆಚ್ಚು ಗಮನ ಕೊಡಬಹುದು
 • ಮಾರುಕಟ್ಟೆ ಬೆಲೆಕ್ಕಿಂತ ಅಧಿಕ ಬೆಲೆ ಕೊಟ್ಟು ಆಸ್ತಿ ಖರೀದಿ ಮಾಡಲು ಮುಂದಾಗಬಹುದು
 • ಆಸ್ತಿಗಾಗಿ ಹೆಚ್ಚು ಹಣವನ್ನು ವ್ಯಯ್ಯ ಮಾಡಬಹುದು
 • ವಿದ್ಯಾರ್ಥಿಗಳು ಹೊಸ ಪ್ರವೇಶಾತಿಗಳನ್ನ ತಮ್ಮ ಅಧ್ಯಯನಕ್ಕೆ ಪಡೆದುಕೊಳ್ಳುವ ಅವಕಾಶವಿದೆ
 • ಒಟ್ಟಾರೆ ಈ ದಿನ ಹೋರಾಟ ಅಥವಾ ಸ್ಪರ್ಧೆಯ ದಿವಸ ಅಂತ ಹೇಳಬಹುದು
 • ಹಳದಿ ಹೂಗಳಿಂದ ಭೂವರಾಹನನ್ನು ಪ್ರಾರ್ಥನೆ ಮಾಡಿ

ಮೀನ

 • ವ್ಯಾಪಾರ ದೃಷ್ಟಿಯಿಂದ ತಕ್ಷಣದಲ್ಲಿ ಪ್ರಯಾಣವನ್ನು ಮಾಡುವ ಸಂದರ್ಭ ಬರಬಹುದು
 • ಕುಟುಂಬ ಸದಸ್ಯರ ಜೊತೆ ಜಗಳವಾಗುವ ಅವಕಾಶಗಳಿವೆ ಆದರೆ ಜಗಳ ಬೇಡ
 • ಆಹಾರ ಸೇವನೆಯಲ್ಲಿ ವ್ಯತ್ಯಾಸವಾಗಿ ತೊಂದರೆ ಅನುಭವಿಸಬಹುದು
 • ನಿಮ್ಮ ಆಲೋಚನೆಗಳನ್ನ ಯಾರ ಮೇಲೂ ಒತ್ತಡವಾಗಿ ಹೇರಬೇಡಿ
 • ಸರ್ಕಾರಿ ಕೆಲಸಗಳಿಂದ ನಿಮಗೆ ಕಿರಿಕಿರಿಯಾಗುವ ಸಾಧ್ಯತೆ ಹೆಚ್ಚಾಗಿದೆ ತಾಳ್ಮೆ ಇರಲಿ
 • ಶ್ರೀರಾಮಚಂದ್ರನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೂಮಿ ಖರೀದಿ ಸಾಧ್ಯತೆ; ಪ್ರೇಮಿಗಳ ಮಧ್ಯೆ ಮನಸ್ತಾಪ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More