newsfirstkannada.com

ಹೊಸದಾಗಿ ಮದುವೆಯಾದ ಜೋಡಿಗೆ ತೊಂದರೆ; ವ್ಯಾಪಾರಸ್ಥರಿಗೆ ಅಧಿಕ ಲಾಭ; ಇಲ್ಲಿದೆ ಇಂದಿನ ಭವಿಷ್ಯ

Share :

Published May 1, 2024 at 6:08am

  ಸೋದರ ಮಾವ ಅಥವಾ ಸೋದರತ್ತೆಯ ಕಡೆಯಿಂದ ಸಿಹಿಸುದ್ದಿ

  ಮನಸ್ಸಿಗೆ ತೋಚಿದ್ದನ್ನು ಮಾಡಬೇಡಿ ಸರಿಯಾದ ಸಲಹೆ ಅಗತ್ಯ

  ಇಂದಿನ ಜಾಗ್ರತೆ ಮುಂದಿನ ನೈಜತೆ ಎಂದು ತಿಳಿಯಬೇಕಾದ ದಿನ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲಪಕ್ಷ, ತೃತೀಯಾ ತಿಥಿ, ಕೃತಿಕಾ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

 • ಕುಟುಂಬ ರಕ್ಷಣೆ ಒಂದು ಸವಾಲಾಗಿ ಪರಿಣಮಿಸುತ್ತದೆ
 • ಮಕ್ಕಳ ಬಗ್ಗೆ ಕಾಳಜಿಯಿರಲಿ
 • ಧಾರ್ಮಿಕ ಆದ್ಯಾತ್ಮಿಕ ವಿಚಾರಗಳಲ್ಲಿ ಅಪನಂಬಿಕೆ ಕಾಡಬಹುದು
 • ಶರೀರದಲ್ಲಿ ನೋವು ಕಾಣಿಸಿಕೊಳ್ಳಬಹುದು
 • ಸಂಬಂಧಿಕರಲ್ಲಿ ವಿವಾಹವಾದವರಿಗೆ ಸಮಸ್ಯೆಯಾಗಬಹುದು
 • ಸಾಯಂಕಾಲದ ಹೊತ್ತಿಗೆ ಅಪಶಕುನ ಬೇಸರ ಉಂಟಾಗಲಿದೆ
 • ಧ್ಯಾನ ಮಾಡಿ

ವೃಷಭ

 • ವ್ಯವಹಾರದಲ್ಲಿ ಸ್ನೇಹಿತರ ಬೆಂಬಲ ಸಿಗಲಿದೆ
 • ಹೆಚ್ಚು ಹೆಚ್ಚು ಗಳಿಸುವ ಭರದಲ್ಲಿ ಎಲ್ಲಾ ಮರೆಯುವ ಸಾಧ್ಯತೆ
 • ದಿನಚರಿಯಲ್ಲಿ ಹಲವಾರು ಜನಕ್ಕೆ ಸಹಾಯ ಮಾಡುವ ಸೂಚನೆ ಇದೆ
 • ಹಲವು ಕೆಲಸಗಳಲ್ಲಿ ಯಶಸ್ಸು ಸಿಗಲಿದೆ
 • ವಿದ್ಯಾರ್ಥಿಗಳಿಗೆ ತಮ್ಮ ಕ್ಷೇತ್ರದಲ್ಲಿ ಅನುಕೂಲವಿದೆ
 • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

 • ಖರ್ಚುಗಳಿಂದ ಕುಟುಂಬದಲ್ಲಿ ಕಲಹ
 • ನಾನು ಎಂಬುದರಿಂದ ಎಲ್ಲದಕ್ಕೂ ತೊಂದರೆ ಅಹಂಭಾವ, ಅಹಂಕಾರ ಬೇಡ
 • ಹಣ ಹೂಡಿಕೆಯಲ್ಲಿ ಜಾಗರೂಕರಾಗಿರಬೇಕು
 • ಬೇರೆಯವರೊಂದಿಗೆ ವರ್ತಿಸಬೇಕಾದರೆ ವ್ಯಂಗ್ಯ ಬೇಡ
 • ಹೊಸ ಕೆಲಸಗಳ ಹುಡುಕಾಟದಲ್ಲಿ ಆಲೋಚನೆ ಒಳ್ಳೆಯದಾಗಿರಲಿ
 • ಪುಣ್ಯಕಥಾ ಶ್ರವಣ ಮಾಡಿ

ಕಟಕ

 •  ಹಳೆಯ ಕೆಲಸಗಳಿಗೆ ಮತ್ತೆ ದಾಸರಾಗಬಹುದು ಬೇರೆ ದಾರಿಯಿಲ್ಲ
 • ಯಂತ್ರೋಪಕರಣಗಳ ಖರೀದಿಯಲ್ಲಿ ಮೋಸ
 • ಮನಸ್ಸಿಗೆ ತೋಚಿದ್ದನ್ನು ಮಾಡಬೇಡಿ ಸರಿಯಾದ ಸಲಹೆ ಅಗತ್ಯ
 • ವಿದ್ಯಾರ್ಥಿಗಳು ತಮ್ಮ ಕರ್ತವ್ಯ ಲೋಪ ಮಾಡಬಾರದು
 • ಮನಸ್ಸಿನ ಮೇಲೆ ದುಪ್ಪರಿಣಾಮ ಬೀರುವ ಕೆಲಸ ಬೇಡ
 • ಇಂದಿನ ಜಾಗ್ರತೆ ಮುಂದಿನ ನೈಜತೆ ಎಂದು ತಿಳಿಯಬೇಕಾದ ದಿನ
 • ಸುದರ್ಶನನ್ನು ಪೂಜಿಸಿ

ಸಿಂಹ

 • ಸೋದರ ಮಾವ ಅಥವಾ ಸೋದರತ್ತೆಯ ಸಂಬಂಧದಿಂದ ಸಿಹಿ ಸುದ್ದಿ
 • ಕುಟುಂಬದ ಒಳಗೆ ಮದುವೆಯ ವಿಚಾರ ಬರಬಹುದು
 • ಕಾರಣಾಂತರಗಳಿಂದ ಮನೆಯಲ್ಲಿ ಕಿರಿಕಿರಿ
 • ಚರ್ಮಕ್ಕೆ ಸಂಬಂಧಿಸಿದ ತೊಂದರೆ ಕಾಣಬಹುದು ಎಚ್ಚರಿಕೆವಹಿಸಿ
 • ಸ್ಥಿರ ಮನಸ್ಸಿದ್ದರೆ ಎಲ್ಲವನ್ನು ಸಾಧಿಸಬಹುದು
 • ಹಿರಿಯರ ಮಾರ್ಗದರ್ಶನಕ್ಕೆ ಬೆಲೆ ಕೊಡಬೇಕಾಗುತ್ತದೆ
 • ಸೂರ್ಯ ದೇವಾಲಯಕ್ಕೆ ಕೆಂಪು ಬಟ್ಟೆ ಕೊಡಿ

ಕನ್ಯಾ

 • ಯುವ ಪೀಳಿಗೆಗೆ ವೃತ್ತಿಜೀವನದ ಸಿಹಿ ಅನುಭವ
 • ಅದೃಷ್ಟದ ಬೆಂಬಲವಿದೆ ಮನಸ್ಸು ಶುದ್ದವಾಗಿರಲಿ ಅನುಮಾನ ಬೇಡ
 • ಬೇರೆಯವರ ಮಾತಿಗೆ ಮರುಳಾಗದಿರಿ
 • ವ್ಯವಹಾರದಲ್ಲಿ ನೈಜತೆ ಇರಲಿ
 • ಅಧಿಕಾರಿಗಳಿಂದ ಪ್ರಶಂಸೆ ಇರುತ್ತದೆ ಹಾಗೆ ಕಾಪಾಡಿಕೊಳ್ಳಬೇಕು
 • ಮಕ್ಕಳ ವಿಚಾರದಲ್ಲಿ ಸಂತೋಷ ಸಮಾಧಾನವಿದೆ
 • ರಾಧಾ ಕೃಷ್ಣರನ್ನು ಪೂಜಿಸಿ

ತುಲಾ

 • ವೃತ್ತಿ ಅಥವಾ ನೌಕರಿಯಲ್ಲಿ ಗೌರವ ಹೆಚ್ಚುವ ದಿನ
 • ಕೆಲಸದ ಒತ್ತಡ, ಮಾನಸಿಕ ಆತಂಕಗಳು ಕಾಡಬಹುದು
 • ಸ್ನೇಹಿತರ ಬಂಧುಗಳ ಮಾತಿಗೆ ಗುರಿಯಾಗಬಹುದು
 • ಅಗತ್ಯವಿದ್ದ ಕೆಲಸಕ್ಕೆ ಹೋಗದೆ ಬೇಸರ ಪಡಬಹುದು
 • ಆರೋಗ್ಯದ ಬಗ್ಗೆ ನಿರ್ಲಕ್ಷ್ಯಬೇಡ
 • ಸಣ್ಣ ತಪ್ಪಿನಿಂದ ಮೌನಕ್ಕೆ ಶರಣು ಹೋಗಬಹುದು
 • ಧ್ಯಾನಾಸಕ್ತ ಶಿವನನ್ನು ಬಿಲ್ವಪತ್ರೆಯಿಂದ ಅರ್ಜಿಸಿ

ವೃಶ್ಚಿಕ

 • ಕುಟುಂಬದ ಹಿಂದಿನ ಶಾಪ ನಿಮ್ಮ ಮೇಲೆ ಪರಿಣಾಮ ಬೀರಬಹುದು
 • ಎಲ್ಲಾ ಇದ್ದರೂ ಮಾನಸಿಕ ನೆಮ್ಮದಿಯಿಲ್ಲ ಎನ್ನುವಂತಹ ಸ್ಥಿತಿ
 • ವೈರಾಗ್ಯದ ಮಾತುಗಳು ಬೇರೆಯವರನ್ನು ನಿಂದಿಸಬಹುದು
 • ಹಲವಾರು ಕೊರತೆಗಳು ಜೀವನದಲ್ಲಿ ಕಾಡುವ ಸೂಚನೆ
 • ಸಾಧಿಸಬೇಕಾದ್ದು ತುಂಬಾ ಇದೆ ಎಂದು ತಿಳಿಯಬೇಕು
 • ದ್ವೇಷ-ಅಸೂಯೆಗಳ ಸಂಕೋಲೆಗಳಿಂದ ಹೊರ ಬರಬೇಕಾಗುತ್ತದೆ
 • ಬೂದಗುಂಬಳಕಾಯಿಂದ ದೃಷ್ಟಿ ತೆಗೆದು ಒಡೆಯಿರಿ

ಧನುಸ್ಸು

 • ವ್ಯಾಪಾರ ಅಥವಾ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭ ಕಡಿಮೆ
 • ದೈಹಿಕವಾಗಿ ಆರಾಮ ಇರುವುದಿಲ್ಲ ಆಲಸ್ಯ
 • ವಿರೋಧಿಗಳು ನಿಮ್ಮ ಕೆಲಸವನ್ನು ಹಾಳು ಮಾಡಬಹುದು
 • ಕುಟುಂಬದಲ್ಲಿ ಸಾಮರಸ್ಯವಿರಲಿ ಕೋಪ ಬೇಡ
 • ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಹೆದರುವುದು ಬೇಡ ಆದರೆ ಭಯದಿಂದ ಹೊರಬಂದು ಎಲ್ಲವನ್ನು ಸಾಧಿಸಬೇಕಾದ ದಿನ
 • ಮೂಲ ದೇವರನ್ನು ಪ್ರಾರ್ಥನೆ ಮಾಡಿ

ಮಕರ

 • ಆತ್ಮವಿಶ್ವಾಸ ಹೆಚ್ಚಾಗಿದೆಯೆಂದು ವಿರುದ್ಧ ತೀರ್ಮಾನಗಳು ಬೇಡ
 • ಆಸ್ತಿ ವಿಚಾರದಲ್ಲಿ ಕುಟುಂಬ ಕಲಹ
 • ಸ್ನೇಹಿತರು ಅನುಕೂಲ ಪಡೆಯಬಹುದು
 • ನಿಮ್ಮ ವಿರೋಧಿಗಳ ಮುಂದೆ ನಿಮ್ಮ ಮಾತಿಗೆ ಬೆಲೆಯಿಲ್ಲ
 • ಭಯದಿಂದಲೇ ಎಲ್ಲಾ ಕೆಲಸಗಳಿಂದ ಮುಂದಾಗಬಹುದು
 • ನಿಮ್ಮ ಗೌಪ್ಯ ಬುದ್ಧಿ ನಿಮಗೆ ಮಾರಕವಾಗಬಹುದು
 • ಆಂಜನೇಯ ದೇವಾಲಯಕ್ಕೆ ವೀಳ್ಯದೆಲೆ ಕೊಡಿ

ಕುಂಭ

 • ಇಂದು ಯುವ ಪ್ರೇಮಿಗಳಿಗೆ ಸಂಕಷ್ಟ
 • ಕುಟುಂಬದವರೊಂದಿಗೆ ಬೆರೆಯಲು ಮನಸ್ಸಿಲ್ಲ
 • ಪೋಷಕರಿಗೆ ದುಃಖದಾಯಕರು ಬದಲಿಸಿಕೊಳ್ಳಿ
 • ಆರೋಗ್ಯ ಸುಧಾರಣೆಯೇ ಈ ದಿನದ ಸಂತೋಷ
 • ನಿಮ್ಮ ಕ್ಷೇತ್ರದಲ್ಲಿ ಸಿಹಿ ಸುದ್ದಿ ಕೇಳಿದರು ನಿಮಗೆ ಸಿಗದು
 • ಸಾಲದ ವಿಚಾರದಲ್ಲಿ ಜಾಗ್ರತೆ ನಷ್ಟದ ಸೂಚನೆ
 • ಗಾಯತ್ರಿ ಮಂತ್ರ ಜಪಿಸಿ

ಮೀನ

 • ಯಾವುದೇ ತೊಂದರೆಗೂ ಜಗ್ಗದ ಬಗ್ಗದ ನಿಮಗೆ ಭಯದ ವಾತಾವರಣ
 • ಮನಸ್ಸಿನಲ್ಲಿ ಕಳವಳ ಜೀವ ಭಯ ಕಾಡಬಹುದು
 • ಹಣವಿದೆ ಸೌಲಭ್ಯವಿದೆ ಅನುಭವಿಸುವ ಯೋಗವಿಲ್ಲ
 • ನಿಮ್ಮದೇ ಆದ ನಿರ್ಧಾರಗಳಿಗೆ ಅಂಟಿಕೊಂಡು ವ್ಯಸನ ಪಡಬಹುದು
 • ಬೇರೆಯವರಿಗೆ ಬಲವಂತವಾಗಿಯಾದರೂ ಸಹಾಯ ಮಾಡಿ
 • ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸಿ
 • ದುರ್ಗಾಪರಮೇಶ್ವರಿಯನ್ನು ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೊಸದಾಗಿ ಮದುವೆಯಾದ ಜೋಡಿಗೆ ತೊಂದರೆ; ವ್ಯಾಪಾರಸ್ಥರಿಗೆ ಅಧಿಕ ಲಾಭ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More