newsfirstkannada.com

ಚಿನ್ನ ಖರೀದಿಗೆ ಶುಭದಿನ; ಜಮೀನು ಸಮಸ್ಯೆಗೆ ಸಿಗಲಿದೆ ಮುಕ್ತಿ; ಇಲ್ಲಿದೆ ಇಂದಿನ ಭವಿಷ್ಯ

Share :

Published May 10, 2024 at 6:02am

  ಮಕ್ಕಳು ಸಲಹೆ ನೀಡಿದ್ದರೆ ಗಂಭೀರದಿಂದ ತೆಗೆದುಕೊಳ್ಳಿ ನಿರ್ಲಕ್ಷ್ಯ ಬೇಡ

  ವ್ಯಾಪಾರ, ವ್ಯವಹಾರ ಇತ್ಯಾದಿ ವಿಷಯಗಳಿಂದ ಪ್ರಯಾಣ ಮಾಡುತ್ತೀರಿ

  ನಿಮ್ಮ ಉಪಕಾರವನ್ನು ಪಡೆದುಕೊಳ್ಳುವವರು ನಿಮ್ಮನ್ನು ಗೌರವಿಸುತ್ತಾರೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಶುಕ್ರವಾರ ಮಧ್ಯಾಹ್ನ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

 • ನಿಮ್ಮಲ್ಲಿರುವ ಪ್ರತಿಭೆ, ಚಟುವಟಿಕೆಯನ್ನು ಅಭಿವೃದ್ಧಿ ಮಾಡಿಕೊಳ್ಳಲು ಉತ್ತಮ ಅವಕಾಶ
 • ವ್ಯವಹಾರದಿಂದ ಬರಬೇಕಾದ ಹಣ ನಿಮ್ಮ ಕೈ ಸೇರಲಿದೆ
 • ವ್ಯಾಪಾರ,ವ್ಯವಹಾರ ಇತ್ಯಾದಿ ವಿಷಯಗಳಿಂದ ಪ್ರಯಾಣ ಮಾಡುತ್ತೀರಿ
 • ವಿದೇಶ ಪ್ರಯಾಣದ ಯೋಗ ಕೆಲವರಿಗೆ ಕೂಡಿ ಬರಲಿದೆ
 • ಭವಿಷ್ಯದ ಯೋಜನೆಗಳನ್ನು ಮನಸ್ಸಿನಲ್ಲಿ ಲೆಕ್ಕ ಹಾಕುತ್ತೀರಿ
 • ಯೋಜನೆಗಳನ್ನು ಕಾರ್ಯಗತ ಗೊಳಿಸುವಲ್ಲಿ ಪ್ರಯತ್ನಿಸುತ್ತೀರಿ
 • ಬೇರೆಯವರನ್ನು ಅವಲಂಬಿಸಬೇಡಿ
 • ನಾಗದೇವತೆಯನ್ನು, ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

 • ಉದ್ಯೋಗಿಗಳು, ನೌಕರರು, ತಮ್ಮ ಉದ್ಯೋಗವನ್ನು ಬದಲಾಯಿಸುವ ಯೋಜನೆಯಿದ್ದರೆ ಒಳ್ಳೆಯದು
 • ಬೇರೆ ಕಡೆ ಅವಕಾಶಕ್ಕೆ ಎಲ್ಲ ಯೋಗಗಳು ಒದಗಿ ಬರಲಿದೆ
 • ಕುಟುಂಬದಲ್ಲಿ ಉತ್ತಮವಾದ ಸಮಯವನ್ನು ಕಳೆಯುತ್ತೀರಿ
 • ಜಟಿಲ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
 • ಈ ದಿನದ ದಿನಚರಿ ವ್ಯವಸ್ಥಿತವಾಗಿರುತ್ತದೆ
 • ನಿಮ್ಮ ಮಾರ್ಗದರ್ಶನ ಅಪೇಕ್ಷೆ ಪಡುವವರಿಗೆ ಪಾಠವಾಗಲಿದೆ
 • ನಿಮ್ಮ ಉಪಕಾರವನ್ನು ಪಡೆದುಕೊಳ್ಳುವವರು ನಿಮ್ಮನ್ನು ಗೌರವಿಸುತ್ತಾರೆ
 • ಮನೆಯಲ್ಲಿ ಹಿರಿಯರ ಆಶೀರ್ವಾದವನ್ನು ಪಡೆಯಿರಿ

ಮಿಥುನ

 • ಆರೋಗ್ಯದ ಬಗ್ಗೆ ಕಾಳಜಿವಹಿಸಿ
 • ವ್ಯಾಪಾರ, ವ್ಯವಹಾರ, ಉದ್ಯೋಗ ಎಲ್ಲದರಲ್ಲೂ ಮಂದಗತಿ ಇರಲಿದೆ
 • ಯಾವುದೇ ಒಪ್ಪಂದಕ್ಕೆ ಸಹಿ ಮಾಡುವ ಸನ್ನಿವೇಶ ಬಂದರೆ ಆಲೋಚನೆ ಮಾಡಿ
 • ಕುಟುಂಬದ ಜವಾಬ್ದಾರಿಗಳು ನಿಮಗೆ ಒತ್ತಡವನ್ನು ತರಬಹುದು
 • ಅಧಿಕಾರಿ ವರ್ಗದಿಂದ ತೊಂದರೆಯಾಗಬಹುದು
 • ಹಣಕಾಸಿನ ವಿಚಾರದಲ್ಲಿ ಏರುಪೇರಾಗಬಹುದು
 • ಮೃತ್ಯುಂಜಯನನ್ನು ಆರಾಧನೆ ಮಾಡಿ ಶಿವನಿಗೆ ಬಿಲ್ವಪತ್ರೆಯನ್ನು ಸಮರ್ಪಿಸಿ

ಕಟಕ

 • ಕಾನೂನಾತ್ಮಕವಾದ ಹೋರಾಟಗಳಿಂದ ಮನಸ್ಸಿಗೆ ಬೇಸರವನ್ನು ಮಾಡಿಕೊಳ್ಳುತ್ತೀರಿ
 • ಅಗತ್ಯವಾಗಿ ಬೇರೆ ವ್ಯವಹಾರಗಳನ್ನು ಬದಿಗಿಟ್ಟು ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ಮಾಡಿ ಜಯವಿದೆ
 • ನಿಮ್ಮ ಕೆಲಸಕ್ಕೆ ಹೆಚ್ಚು ಗಮನ ಕೊಡಿ
 • ಕೋರ್ಟ್ ಕೇಸ್ ನಲ್ಲಿ ನಿಮಗೆ ಜಯ ಸಿಗಲಿದೆ
 • ಧನಾತ್ಮಕವಾದ ಬದಲಾವಣೆಯಾಗಬಹುದು
 • ಹಳೆಯ ಕೇಸ್ ಗಳಿದ್ದರೆ ಜಯವನ್ನು ಪಡೆಯುತ್ತೀರಿ
 • ಮಧ್ಯಾಹ್ನದ ನಂತರ ಸಮಯ ಚೆನ್ನಾಗಿರುವುದಿಲ್ಲ
 • ದೇವಿಯನ್ನು ಆರಾಧನೆ ಮಾಡಿ
 • ಅಂಬಾ ಭವಾನಿಯನ್ನು ಪ್ರಾರ್ಥನೆ ಮಾಡಿ

ಸಿಂಹ

 • ಕುಟುಂಬದ ಸದಸ್ಯರ ಅಹವಾಲುಗಳು, ಆಸೆ, ಅಕಾಂಕ್ಷೆಯನ್ನು, ನಿರೀಕ್ಷೆಯನ್ನು ಪೂರೈಸಲು ಉತ್ತಮವಾದ ಸಮಯ
 • ರಾಜಕೀಯ ವ್ಯಕ್ತಿಗಳಿಗೆ ಉತ್ತಮವಾದ ಸ್ಥಾನ-ಮಾನ, ಗೌರವ ಸಿಗುವ ದಿನ
 • ಆಲೋಚನೆ ಮಾಡಿರುವ ವಿಚಾರಗಳು ಮುನ್ನಲೆಗೆ ಬರಲಿದೆ
 • ವಿವಾದಿತವಾದ ವಿಚಾರಗಳು ಇತ್ಯರ್ಥವಾಗಲಿದೆ
 • ಮಕ್ಕಳು ಸಲಹೆ ನೀಡಿದ್ದರೆ ಗಾಂಭೀರ್ಯದಿಂದ ತೆಗೆದುಕೊಳ್ಳಿ ನಿರ್ಲಕ್ಷ್ಯ ಮಾಡಬೇಡಿ
 • ಇಂದು ಸಮಯವನ್ನು ವ್ಯರ್ಥ ಮಾಡಬೇಡಿ
 • ಇಂದು ನಿಮ್ಮ ಪ್ರತಿಕ್ಷಣವೂ ನಿಮಗೆ ಬಹಳ ಮುಖ್ಯವಾಗಲಿದೆ
 • ಪಂಚಮುಖಿ ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ನಿಮ್ಮ ಹಠದ ಸ್ವಭಾವದಿಂದ ನಿಮ್ಮ ನೌಕರಿಯಲ್ಲಿ, ಉದ್ಯೋಗ, ವೃತ್ತಿ, ವ್ಯವಹಾರದಲ್ಲಿ ಹಿನ್ನಡೆಯನ್ನು ಕಾಣುತ್ತೀರಿ
 • ಮಾನಸಿಕವಾದ ಬೇಸರ ಈ ದಿನ ಕಾಡಲಿದೆ
 • ಪ್ರೇಮಿಗಳಿಗೆ ಉತ್ತಮವಾದ ದಿನ
 • ನಿಮ್ಮ ತಪ್ಪಿಗೆ ನೀವೆ ಕಾರಣರಾಗುತ್ತೀರಿ
 • ಸಂಬಂಧಿಕರ ಜೊತೆಯಲ್ಲಿ, ಸ್ನೇಹಿತರ ಜೊತೆಯಲ್ಲಿ ವಿಶ್ವಾಸ ಪೂರ್ಣವಾಗಿರಬೇಕು
 • ಆದಿತ್ಯ ಹೃದಯ ಸ್ತೋತ್ರವನ್ನು ಶ್ರವಣ ಮಾಡಿ

ತುಲಾ

 • ತುಂಬಾ ಆತ್ಮ ವಿಶ್ವಾಸವನ್ನು ಹೊಂದಿರುವ ನೀವು ಆಲಸ್ಯವನ್ನು ದೂರ ಮಾಡಿ
 • ನಿಮ್ಮ ಉದ್ಯೋಗಕ್ಕೆ ಆಲಸ್ಯ ಅಡ್ಡಿಯಾಗಬಹುದು
 • ನೀವು ಹೊರಗೆ ಹೋಗಬೇಕಾದರೆ ಮೊದಲು ಕರ್ತವ್ಯಕ್ಕೆ ಆದ್ಯತೆ ನೀಡಿ
 • ಮನಸ್ಸಿನಲ್ಲಿ ಭಯದ ವಾತಾವರಣ ಇರಲಿದೆ
 • ಕ್ರಿಕೆಟ್ ಆಟಗಾರರಿಗೆ ಉತ್ತಮವಾದ ದಿನ
 • ಅಪರಿಚಿತರು ನಿಮಗೆ ತೊಂದರೆ ಮಾಡುತ್ತಾರೆ
 • ಇಂದು ಮಾನಸಿಕವಾಗಿ ಬೇಸರವಾಗಲಿದೆ ಕೋಪ ಹೆಚ್ಚಾಗಬಹುದು
 • ತಾಪಸ ಮನ್ಯುವನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

 • ಈ ದಿನ ಪುಣ್ಯಕ್ಷೇತ್ರಕ್ಕೆ ಹೋಗುವ ಅವಕಾಶವಿದೆ
 • ಇಂದು ನಿಮ್ಮ ಮನಸ್ಸು ಶುದ್ದವಾಗಿರಲಿ
 • ಭಗವಂತನ ಸೇವೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ
 • ಕುಟುಂಬದವರ ಜೊತೆ ಸಮಯ ಕಳೆಯುತ್ತೀರಿ
 • ಮಾನಸಿಕವಾಗಿ ಸಮಾಧಾನವಿರುವುದಿಲ್ಲ
 • ಕ್ಷೇತ್ರ ದೇವತೆಗೆ ನಿಮ್ಮ ಸೇವೆಯನ್ನು ಮಾಡಿ

ಧನುಸ್ಸು

 • ಮನುಷ್ಯ ಸಾಧನೆ ಮಾಡಿ ಅಹಂಕಾರದಿಂದ ಇದ್ದರೆ ಎಲ್ಲ ಕೆಲಸಗಳಿಗೂ ಅಡಚಣೆಯಾಗಲಿದೆ
 • ಕುಟುಂಬದಲ್ಲಿರುವ ಸದಸ್ಯರ ಆರೋಗ್ಯದ ಬಗ್ಗೆ ಗಮನ ಕೊಡಿ
 • ನೌಕರಿಯಲ್ಲಿ ಹಲವಾರು ಸವಾಲುಗಳು, ಸಮಸ್ಯೆಗಳು ಎದುರಾಗಲಿದೆ
 • ಅನಗತ್ಯ ಗೊಂದಲದಲ್ಲಿ ಸಿಲುಕಿಕೊಳ್ಳುತ್ತೀರಿ
 • ಸ್ಥಿರ ಮನಸ್ಸಿನಿಂದ ಎಲ್ಲವನ್ನೂ ಎದುರಿಸಿ
 • ನಾನು ಅನ್ನೋದು ಎಲ್ಲಾ ಕಡೆ ನಿಮಗೆ ಹಿನ್ನಡೆಯನ್ನುಂಟು ಮಾಡಬಹುದು
 • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಮಕರ

 • ಈ ದಿನ ಎಲ್ಲಾ ಕೆಲಸಗಳಲ್ಲಿ ಲಾಭವಿದೆ
 • ನಿರೀಕ್ಷಿತವಾದ ಫಲಿತಾಂಶಗಳು ಮನಸ್ಸಿಗೆ ಸಮಾಧಾನವನ್ನು ನೀಡಲಿದೆ
 • ವೈವಾಹಿಕ ಜೀವನದಲ್ಲಿರುವ ಒತ್ತಡಗಳು ದೂರವಾಗಬಹುದು
 • ದೂರದ ಪ್ರಯಾಣ ಮಾಡಲು ಅವಕಾಶವಿದೆ
 • ಮನೆಗೆ ಬಂದ ಅತಿಥಿಗಳ ಸೇವೆ ಮಾಡಿ
 • ಕುಟುಂಬದ ಸದಸ್ಯರು, ಬಂಧುಗಳು ಮಾತುಕತೆಯನ್ನು ನಡೆಸುವ ಸಂದರ್ಭವಿದೆ
 • ಮೂಲ ದೇವರನ್ನು ಪ್ರಾರ್ಥನೆ ಮಾಡಿ

ಕುಂಭ

 • ಭೂಮಿ, ಕಟ್ಟಡದ ಸಮಸ್ಯೆಯಿದ್ದರೆ ಎಲ್ಲವು ಒಳ್ಳೆಯದಾಗಲಿದೆ
 • ವ್ಯವಹಾರದ ದೃಷ್ಟಿಯಿಂದ ಉತ್ತಮವಾದ ಪ್ರಗತಿ ಕಾಣುತ್ತೀರಿ
 • ಕುಟುಂಬದಲ್ಲಿ ನಿಮ್ಮ ಪ್ರಾಬಲ್ಯದಿಂದ ಸಮಸ್ಯೆಗಳು ದೂರವಾಗಲಿದೆ
 • ಕುಟುಂಬದ ಸದಸ್ಯರ ಖುಷಿಗೆ ಹಣ ಖರ್ಚು ಮಾಡುತ್ತೀರಿ
 • ದೂರದ ಪ್ರಯಾಣ ಮಾಡಿ ಮನೆಗೆ ಬರುವವರು ಜಾಗ್ರತೆವಹಿಸಿ
 • ಹನುಮಾನ್ ಚಾಲೀಸಾ ಪಠಣೆ ಮಾಡಿ

ಮೀನ

 • ಅನಗತ್ಯವಾಗಿ ಉಪಯೋಗವಿಲ್ಲದ ಕೆಲಸಕ್ಕೆ ಹಣ ಖರ್ಚಾಗಲಿದೆ
 • ವಾದ-ವಿವಾದಗಳಲ್ಲಿ ಭಾಗಿಗಳಾಗುತ್ತೀರಿ ಅದು ಅಗತ್ಯವಿಲ್ಲ
 • ಮಾನಸಿಕವಾಗಿ ಸಮಾಧಾನವಿರುವುದಿಲ್ಲ
 • ದಾಂಪತ್ಯದಲ್ಲಿ ಸಣ್ಣ ಪುಟ್ಟ ವಿಚಾರಗಳಿಗೆ ಕಿರಿಕಿರಿಯಾಗಬಹುದು
 • ಪ್ರಭಾವಿ ವ್ಯಕ್ತಿಗಳು ಮನೆಗೆ ಬರುವ ಅವಕಾಶವಿದೆ
 • ನೀವು ಮನೆಯಿಂದ ಹೊರಗೆ ಹೋಗುವುದರಿಂದ ಬೇಸರವಾಗಲಿದೆ
 • ಸಮಾಧಾನ ಮಾಡಲು ನಿಮ್ಮ ಹತ್ತಿರ ಸಮಯವಿರುವುದಿಲ್ಲ
 • ನಿಮ್ಮ ಯೋಚನೆ ಬಗ್ಗೆ ಮಗ್ನರಾಗಿರುತ್ತೀರಿ
 • ಕುಟುಂಬ ಸದಸ್ಯರ ಜೊತೆ ವಿರಸವನ್ನು ಮುಂದುವರೆಸಿಕೊಂಡು ಹೋಗುತ್ತೀರಿ
 • ಐಕ್ಯಮತ್ಯ ಮಂತ್ರವನ್ನು ಶ್ರವಣ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿನ್ನ ಖರೀದಿಗೆ ಶುಭದಿನ; ಜಮೀನು ಸಮಸ್ಯೆಗೆ ಸಿಗಲಿದೆ ಮುಕ್ತಿ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More