newsfirstkannada.com

ಅಪರಿಚಿತರಿಂದ ತೊಂದರೆ ಸಾಧ್ಯತೆ; ಕುಟುಂಬದಲ್ಲೂ ಭಾರೀ ಕಿರಿಕಿರಿ; ಇಲ್ಲಿದೆ ಇಂದಿನ ಭವಿಷ್ಯ

Share :

Published May 11, 2024 at 5:56am

  ವಿದ್ಯಾರ್ಥಿಗಳು ಅನಾರೋಗ್ಯದ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ

  ಶಾಲಾ- ಕಾಲೇಜುಗಳಲ್ಲಿ ವಿವಾದಕ್ಕೆ ಅವಕಾಶವನ್ನು ಮಾಡಿಕೊಡಬೇಡಿ

  ನಿಮ್ಮ ತೀರ್ಮಾನವನ್ನು ಸ್ಥಿರ ಮಾಡಿಕೊಂಡರೆ ವ್ಯವಹಾರದಲ್ಲಿ ಲಾಭವಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

 • ಈ ದಿನ ದೊಡ್ಡವರ ಕೋಪಕ್ಕೆ ಗುರಿಯಾಗುತ್ತೀರಿ
 • ಮಕ್ಕಳಿಂದ ತೊಂದರೆಯ ಸೂಚನೆ ಇದೆ
 • ಆರೋಗ್ಯದ ಬಗ್ಗೆ ಗಮನಹರಿಸಿ
 • ಬೇರೆಯವರ ಮಾತಿಗೆ ಮರಳಾಗಬೇಡಿ
 • ನಿಮ್ಮ ತೀರ್ಮಾನವನ್ನು ಸ್ಥಿರ ಮಾಡಿಕೊಂಡರೆ ವ್ಯವಹಾರದಲ್ಲಿ ಲಾಭವಿದೆ
 • ಮಹಿಳಾ ನೌಕರರಿಗೆ ಶುಭ ಸಮಾಚಾರವಿದೆ
 • ನಿಮ್ಮ ಸ್ವಭಾವದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಿ
 • ಹಿರಿಯರ ಮಾತಿಗೆ ಗೌರವವನ್ನು ಕೊಡಿ
 • ನಿಮ್ಮ ಕೆಲಸಕೋಸ್ಕರವಾಗಿ ಹೊರಗೆ ಹೋದರು ಮಾನಸಿಕವಾಗಿ ಸಮಾಧಾನವಿರಬೇಕು
 • ವಿದ್ಯಾರ್ಥಿಗಳು ಮನಸ್ಸನ್ನು ಕೇಂದ್ರಿಕರಿಸಿ
 • ನಿಮ್ಮ ಗುರುಗಳನ್ನು ಪ್ರಾರ್ಥನೆ ಮಾಡಿ

ವೃಷಭ

 • ಯಾವತ್ತೊ ಮಾಡಿದ ಸಾಲ ಅಥವಾ ಬೇರೆಯವರಿಂದ ಪಡೆದ ಪದಾರ್ಥ, ವಸ್ತುವನ್ನು ಹಿಂದಿರುಗಿಸುತ್ತೀರಿ
 • ಕುಟುಂಬದಲ್ಲಿ ವಾಗ್ವಾದಗಳು ನಡೆಯಬಹುದು
 • ಪಾಲುದಾರಿಕೆ ಅಥವಾ ಹಣ ಹೂಡಿಕೆಯಿಂದ ಆರ್ಥಿಕ ಸಂಕಷ್ಟವನ್ನು ತಂದು ಕೊಳ್ಳುತ್ತೀರಿ
 • ಇಂದು ದುರಾಲೋಚನೆಗಳು ಬರಬಹುದು
 • ವರ್ಗಾವಣೆಯ ವಿಚಾರದಲ್ಲಿ, ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸುವವರಿಗೆ ಶುಭಪಲವಿದೆ
 • ವಿಷ್ಣು ಸಹಸ್ರನಾಮವನ್ನು ಶ್ರವಣ ಮಾಡಿ

ಮಿಥುನ

 • ಅನಾರೋಗ್ಯ ನಿಮ್ಮನ್ನು ಕಾಡಬಹುದು
 • ಆರೋಗ್ಯದ ಬಗ್ಗೆ ಹೆಚ್ಚು ಗಮನಕೊಡಿ
 • ಹಿತಶತ್ರುಗಳಿಂದ ತೊಂದರೆಯಾಗಬಹುದು
 • ವಿದ್ಯಾರ್ಥಿಗಳಿಗೆ ಮುನ್ನಡೆ ಇದೆ
 • ಶಾಲಾ-ಕಾಲೇಜುಗಳಲ್ಲಿ ವಿವಾದಕ್ಕೆ ಅವಕಾಶವನ್ನು ಮಾಡಿಕೊಡಬೇಡಿ
 • ಮಹಿಳೆಯರಿಗೆ ಮೋಸವಾಗುವ ಸಾಧ್ಯತೆ ಇದೆ
 • ಅನಗತ್ಯವಾದ ವಸ್ತು ಖರೀದಿಯನ್ನು ಮಾಡಬೇಡಿ
 • ಉಗ್ರ ನರಸಿಂಹನನ್ನು ಪ್ರಾರ್ಥನೆ ಮಾಡಿ

ಕಟಕ

 • ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲವಿದೆ
 • ಹಣದ ವಿಚಾರದಲ್ಲಿ ಕಿರಿಕಿರಿಯಾಗಬಹುದು
 • ಅನಾವಶ್ಯಕವಾದ ದ್ವೇಷ ಮಿತ್ರರಲ್ಲಿ ಕಲಹ ಉಂಟಾಗಬಹುದು
 • ಈ ದಿನ ಮಕ್ಕಳಿಂದ ನೋವಾಗಬಹುದು
 • ಕೃಷಿ ಕ್ಷೇತ್ರದಲ್ಲಿ ವ್ಯಾಪರಸ್ಥರಿಗೆ ಅನುಕೂಲವಿದೆ
 • ಕಮಿಷನ್ ಏಜೆಂಟ್ಸ್ ಗಳಿಗೆ ಹಿನ್ನಡೆಯಾಗಬಹುದು
 • ಹಳೆಯ ವ್ಯವಹಾರಗಳಿಂದ ಹಾನಿಯಾಗಬಹುದು
 • ದುರ್ಗಾದೇವಿಯ ಪ್ರಾರ್ಥನೆ ಮಾಡಿ

ಸಿಂಹ

 • ಕಠಿಣವಾದ ನಿರ್ಧಾರಗಳಿಂದ ಉತ್ತಮವಾದ ಫಲವನ್ನು ಹೊಂದುತ್ತೀರಿ
 • ಯತ್ನ ಕಾರ್ಯದಲ್ಲಿ ಜಯ ನಿಮಗೆ ಸಿಗಲಿದೆ
 • ವೈದ್ಯರ ನಿರ್ಲಕ್ಷ್ಯ ಅನಾರೋಗ್ಯಕ್ಕೆ ಕಾರಣವಾಗಬಹುದು
 • ಅತಿಯಾದ ಒತ್ತಡ, ಅಪವಾದ, ಸರಿ ತಪ್ಪುಗಳ ಬಗ್ಗೆ ಸರಿಯಾದ ಯೋಚನೆ ಬದಲಾಗಲಿದೆ
 • ಸಾಯಂಕಾಲ ವೈಯಕ್ತಿಕವಾದ ವಿಚಾರಗಳಿಗೆ ತೊಂದರೆಯಾಗಬಹುದು
 • ಅಡ್ಡಿಯಾಗುವ ಯಾವುದೇ ಕೆಲಸಗಳಿದ್ದರು ಗಮನಹರಿಸಿ
 • ಇಂದು ಮಕ್ಕಳಿಂದ ಕಿರಿಕಿರಿಯಾಗಬಹುದು
 • ವಿದ್ಯಾರ್ಥಿಗಳು ಅನಾರೋಗ್ಯದ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ
 • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ಪ್ರತಿಫಲಕ್ಕೆ ತಕ್ಕ ಪರಿಶ್ರಮ ನೋಡುತ್ತೀರಿ
 • ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಕೊಡಿ
 • ಉತ್ತಮ ಬುದ್ಧಿವಂತಿಕೆಯನ್ನು ಉಪಯೋಗ ಮಾಡಿದರೆ ಲಾಭ ಸಿಗಲಿದೆ
 • ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ
 • ವಿರೋಧ, ದ್ವೇಷವನ್ನು ನಿಮ್ಮ ಶತ್ರುಗಳು ಹೆಚ್ಚು ಮಾಡುತ್ತಾರೆ
 • ಇಂದು ಅಹಂಕಾರವನ್ನು ಬಿಡಿ
 • ಗುರುಗಳ ಮಾರ್ಗದರ್ಶನ ಪಡೆದುಕೊಳ್ಳಿ

ತುಲಾ

 • ಆದಾಯದಷ್ಟೇ ಖರ್ಚಿದೆ ಹಾಗೆ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಬಹುದು ವೈದ್ಯರ ಸಲಹೆ ಪಡೆಯಿರಿ
 • ಈ ದಿನ ಪ್ರಿಯರ ಭೇಟಿಯಾಗಲಿದೆ
 • ಮನಶಾಂತಿಗೆ ದೇವರನ್ನು ಪ್ರಾರ್ಥನೆ ಮಾಡಿ
 • ವೈರಾಗ್ಯದ ಭಾವ ಅಧಿಕವಾಗಿ ಕಾಡಬಹುದು
 • ನೀರಸ ಭಾವನೆಯಿಂದ ಎಲ್ಲರ ಮೇಲೂ ಪರಿಣಾಮ ಬೀರಬಹುದು
 • ಮಕ್ಕಳಿಗೆ, ಮನೆಯವರಿಗೆ ಸ್ಫೂರ್ತಿದಾಯಕವಾದ ಕೆಲಸಗಳಲ್ಲಿ ಉತ್ಸುಕರಾಗಿರಿ
 • ಧ್ಯಾನವನ್ನು ಮಾಡಿ ಮನಶಾಂತಿ ಸಿಗಲಿದೆ

ವೃಶ್ಚಿಕ

 • ಆಲಸ್ಯ ಹೆಚ್ಚಾಗಿ ಕಾಡಬಹುದು
 • ಆಕಸ್ಮಿಕ ಅವಘಡಗಳಿಂದ ಹಣ ಖರ್ಚಾಗಬಹುದು
 • ಒತ್ತಡದಿಂದ ನಿದ್ರಾಭಂಗವಾಗಲಿದೆ
 • ಕೆಲಸ ಕಾರ್ಯಗಳಲ್ಲಿ ಹಿನ್ನಡೆಯಾಗಬಹುದು
 • ಅಪರಿಚಿತರಿಂದ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
 • ಮನೆಯವರ ಮಾತನ್ನು ಕೇಳದೆ ನಷ್ಟ ಹೊಂದುತ್ತೀರಿ
 • ರಾತ್ರಿಯ ಹೊತ್ತಿಗೆ ನಿಮಗೆ ಜ್ಞಾನೋದಯವಾಗಬಹುದು
 • ಕೆಂಪು ಹೂವಿನಿಂದ ದುರ್ಗಾ ದೇವಿಯನ್ನು ಅರ್ಚನೆ ಮಾಡಿ

ಧನುಸ್ಸು

 • ಯಾವುದೋ ಕೆಲಸದಿಂದ, ಮಾತಿನಿಂದ ಅವಮಾನವಾಗಬಹುದು
 • ಖುಷಿಯಿಂದ ಹಾಕಿದ ಯೋಜನೆ, ಪ್ರಯಾಣ ಅಡ್ಡಿಯಿಂದ ನಿಂತು ಹೋಗಬಹುದು
 • ಇಂದು ಕುಟುಂಬದಲ್ಲಿ ಕಿರಿಕಿರಿಯಾಗಬಹುದು
 • ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಆಗಬಹುದು
 • ಮಾನಸಿಕ ನೋವನ್ನು ಬೇರೆಯವರ ಹತ್ತಿರ ಹಂಚಿಕೊಳ್ಳಿ
 • ಅಳುವುದರಿಂದ ಅಥವಾ ಬೇಸರ ಮಾಡಿಕೊಳ್ಳುವುದರಿಂದ ಪ್ರಯೋಜನವಿಲ್ಲ
 • ಮಕ್ಕಳ, ಮೊಮ್ಮಕ್ಕಳ ಪ್ರತಿಭೆ, ಚಟುವಟಿಕೆಯಿಂದ ಸಮಾಧಾನ ಸಿಗಲಿದೆ
 • ಶಾಸ್ತ್ರೀಯ ಸಂಗೀತವನ್ನು ಕೇಳಿ ಮನಸ್ಸಿಗೆ ಸಮಾಧಾನ ಸಿಗಲಿದೆ
 • ಶುಭವಾಗಲಿದೆ

ಮಕರ

 • ದಾಯಾದಿಗಳ ಕಲಹ ಗೊತ್ತಾಗಲಿದೆ
 • ಕೋರ್ಟ್​ ಕೇಸ್ ಗಳಿದ್ದರೆ ನಿಮಗೆ ಜಯ ಸಿಗಲಿದೆ
 • ಇಂದು ಅತಿಯಾಗಿ ಖರ್ಚಾಗುವ ದಿನ
 • ಮಾತಿನ ಚಕಮಕಿ, ಮನಕ್ಲೇಶ, ಅಸಹನೆ, ಅಸಮಾಧಾನ ಕಾಡಲಿದೆ
 • ಮರಗೆಲಸ ಮಾಡುವವರಿಗೆ ಲಾಭವಿದೆ
 • ಸ್ತ್ರೀ ವೈದ್ಯರಿಗೆ ಬೆಲೆ, ಬೇಡಿಕೆ ಹಾಗೂ ಲಾಭದ ದಿನ
 • ಲಲಿತ ಸಹಸ್ರನಾಮವನ್ನು ಪಠಣೆ ಮಾಡಿ

ಕುಂಭ

 • ವಿಲಾಸಿ ಜೀವನಕ್ಕೆ ಹೆಚ್ಚು ಹಣ ಖರ್ಚು ಮಾಡುತ್ತೀರಿ
 • ಸೌಂದರ್ಯವರ್ಧಕ ವ್ಯಾಪಾರಿಗಳಿಗೆ ಅಧಿಕ ಲಾಭವಿದೆ
 • ಅನಗತ್ಯವಾದ ಖರ್ಚಿಗೆ ನೂರು ದಾರಿಯಿರಲಿದೆ
 • ವಿದ್ಯಾರ್ಥಿಗಳಿಗೆ ವಿದ್ಯಾಕ್ಷೇತ್ರದಲ್ಲಿ ಪ್ರಗತಿಯಿದೆ
 • ನೌಕರರಿಗೆ ವರ್ಗಾವಣೆಯ ವಿಚಾರದಲ್ಲಿ ಅಡ್ಡಿಯಾಗಬಹುದು
 • ಪಿತ್ರಾರ್ಜಿತ ಆಸ್ತಿಯ ಲಾಭದ ಸೂಚನೆಗಳು ಕಾಣಲಿದೆ
 • ಬಂಧುಗಳಲ್ಲಿ ಮಾತು ಬೆಳೆದು ನಿಷ್ಠೂರವಾಗಬಹುದು
 • ದಾಂಪತ್ಯದಲ್ಲಿ ವಿರಸ ಕಾಣಬಹುದು
 • ಗಣಪತಿಗೆ 21 ಗರಿಕೆಯನ್ನು ಸಮರ್ಪಣೆ ಮಾಡಿ

ಮೀನ

 • ವಾಹನದಿಂದ, ಕಬ್ಬಿಣದ ಸಾಮಾಗ್ರಿಗಳಿಂದ ಪೆಟ್ಟಾಗಬಹುದು
 • ಶರೀರದ ಮೇಲೆ ಆಗುವ ಗಾಯಕ್ಕೆ ಹೆಚ್ಚು ಗಮನ ಕೊಟ್ಟು ಗುಣಪಡಿಸಿಕೊಳ್ಳಿ
 • ಎಷ್ಟೇ ಹಣ ಬಂದರೂ ಕೈ ನಲ್ಲಿ ನಿಲ್ಲುತ್ತಿಲ್ಲ ಎನ್ನುವ ಕೊರಗು ಕಾಡಲಿದೆ
 • ಆಸ್ತಿ, ಮನೆ, ನಿವೇಶನವನ್ನು ಮಾರಾಟ ಮಾಡುವ ಆಸಕ್ತಿಯನ್ನು ತೋರುತ್ತೀರಿ
 • ಸಂಬಂಧಿಕರಲ್ಲಿ ವಿಶ್ವಾಸವನ್ನು ಕಾಯ್ದಕೊಳ್ಳುವ ಪ್ರಯತ್ನ ಮಾಡಿ
 • ಸ್ತ್ರೀಯರಿಗೆ ಶುಭವಾದ ಉತ್ತಮವಾದ ವಾತಾವರಣವಿದೆ ಆದರೂ ಮಾನಸಿಕ ಬೇಸರ ಕಾಡಬಹುದು
 • ಶನೇಶ್ವರನ ದೇವಸ್ಥಾನಕ್ಕೆ ಹೋಗಿ ಎಳ್ಳೆಣ್ಣೆಯನ್ನು ನೀಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಪರಿಚಿತರಿಂದ ತೊಂದರೆ ಸಾಧ್ಯತೆ; ಕುಟುಂಬದಲ್ಲೂ ಭಾರೀ ಕಿರಿಕಿರಿ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More