newsfirstkannada.com

ಉದ್ಯೋಗ, ವ್ಯವಹಾರದಲ್ಲಿ ಭಾರೀ ನಷ್ಟ; ಈ ರಾಶಿಯವರಿಗೆ ಶುಭದಿನ; ಇಲ್ಲಿದೆ ಇಂದಿನ ಭವಿಷ್ಯ

Share :

Published May 12, 2024 at 5:56am

  ಜನರು ನಿಮ್ಮ ದೌರ್ಬಲ್ಯವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ

  ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲದೆ ಇರುವವರನ್ನು ದ್ವೇಷಿಸಬೇಡಿ

  ಮಾನಸಿಕ ಉದ್ವೇಗದಿಂದ ಸಮಸ್ಯೆಯನ್ನು ಎದುರಿಸಬೇಕಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

 • ಆಹಾರದ ವ್ಯತ್ಯಾಸವಾಗಿ ಆರೋಗ್ಯದಲ್ಲಿ ಏರಿಳಿತಗಳಾಗಬಹುದು ಗಮನಹರಿಸಿ
 • ವ್ಯಾಪಾರ, ವ್ಯವಹಾರದಲ್ಲಿ ಲಾಭದ ಸೂಚನೆ ಇದೆ
 • ನಿಮ್ಮ ಮನಸ್ಥೈರ್ಯ ಹೆಚ್ಚಾಗುವ ದಿನ
 • ಜನರು ನಿಮ್ಮ ದೌರ್ಬಲ್ಯವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ
 • ಇಂದು ಸ್ತ್ರೀಯರಿಗೆ ಅನುಕೂಲಕರವಾದ ದಿನ
 • ಖರೀದಿಗೆ ಹೆಚ್ಚು ಅವಕಾಶವಿದೆ ಮೋಸ ಹೋಗಬೇಡಿ
 • ಮನೆದೇವರನ್ನು ಪ್ರಾರ್ಥನೆ ಮಾಡಿ

ವೃಷಭ

 • ಈ ದಿನ ನೌಕರರಿಗೆ ಕಿರಿಕಿರಿಯಾಗಬಹುದು
 • ವಿದ್ಯಾರ್ಥಿಗಳು ತಮ್ಮ ಕರ್ತವ್ಯ ಲೋಪದಿಂದ ಬೇಸರಕ್ಕೆ ಒಳಗಾಗಬಹುದು
 • ಬೇರೆ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿವಹಿಸಿ
 • ಮಾನಸಿಕವಾದ ಸಮಾಧಾನ ಬಹಳ ಮುಖ್ಯವಾಗಲಿದೆ
 • ಈ ದಿನ ಬೇಸರವಾಗುವ ಸಾಧ್ಯತೆ ಹೆಚ್ಚಿರುತ್ತದೆ
 • ಮಾನಸಿಕ ಸಮಾಧಾನ ಸಿಕ್ಕಿದರೆ ಸಾಧನೆ ಮಾಡುತ್ತೀರಿ
 • ಇಂದು ಯಾರೊಂದಿಗೂ ಜಗಳ ಮಾಡಿಕೊಳ್ಳಬೇಡಿ
 • ಬೇರೆಯವರನ್ನ ಗೌರವಿಸುವ ಮನೋಭಾವವಿರಲಿ
 • ಇಂದು ಆತುರದ ನಿರ್ಧಾರ ಬೇಡ
 • ನಿಧಾನವಾಗಿ ಆಲೋಚನೆ ಮಾಡಿ ಸಮಯವನ್ನು ಸದುಪಯೋಗ ಮಾಡಿಕೊಳ್ಳಿ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

 • ಕೌಟುಂಬಿಕವಾಗಿ ಬಂದಂತಹ ವ್ಯಾಪಾರವನ್ನು ಮುಂದುವರೆಸಿಕೊಂಡು ಹೋಗಿ
 • ಬೇರೆಯವರು ಏನೇನೊ ಮಾತಾಡಿ ನಿಮ್ಮ ಮನಸ್ಸನ್ನು ಕೆಡಿಸಬಹುದು ಅದಕ್ಕೆ ಗಮನ ಕೊಡಬೇಡಿ
 • ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಸಿಗಲಿದೆ
 • ಇಂದು ಪ್ರೇಮಿಗಳಿಗೆ ಶುಭದಿನ
 • ಹೊಸದಾಗಿ ಮಾಡಿದ ವ್ಯವಹಾರವನ್ನು ಆರಂಭಿಸಲು ಉತ್ತಮವಾದ ದಿನ
 • ಭೂ ವ್ಯವಹಾರ ಮಾಡುವವರು ಸಂಜೆಯ ನಂತರ ವ್ಯವಹರಿಸಿದರೆ ಒಳ್ಳೆಯದು
 • ಈ ದಿನ ಮನೆಯಲ್ಲಿ ಜಗಳ ಮಾಡಬೇಡಿ
 • ದುರ್ಗಾದೇವಿಯನ್ನು ಆರಾಧನೆ ಮಾಡಿ

ಕಟಕ

 • ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲದೆ ಇರುವವರನ್ನು ದ್ವೇಷಿಸಬೇಡಿ
 • ಕೆಲವರಿಂದ ಅಂತರವನ್ನು ಕಾಪಾಡಿಕೊಳ್ಳಿ
 • ಅಗತ್ಯವಾದ ವಿಚಾರವನ್ನು ಮಾತ್ರ ಸ್ನೇಹಿತರಲ್ಲಿ ಚರ್ಚೆ ಮಾಡಿ
 • ಹೊಸ ಆದಾಯದ ಮೂಲಗಳು ನಿಮ್ಮ ಅಭಿವೃದ್ಧಿಯನ್ನು ಹೆಚ್ಚು ಮಾಡಲಿದೆ
 • ಕೆಲಸದ ಸ್ಥಳದಲ್ಲಿ ಸಣ್ಣ ಪುಟ್ಟ ಅಡ್ಡಿಯಾಗಬಹುದು ಆತಂಕ ಬೇಡ
 • ಸ್ಥಿರಾಸ್ತಿಯನ್ನು ಇಂದು ನೋಂದಾಯಿಸಿಕೊಳ್ಳಬಹುದು
 • ಈಶ್ವರ ಪರಿವಾರ ದೇವತೆಯನ್ನು ಪ್ರಾರ್ಥನೆ ಮಾಡಿ

ಸಿಂಹ

 • ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಿ
 • ರಕ್ತದ ಒತ್ತಡ ಇರುವವರಿಗೆ ಸಮಸ್ಯೆಯಿದೆ ಜಾಗ್ರತೆವಹಿಸಿ
 • ಸರ್ಕಾರಿ ಉದ್ಯೋಗಿಗಳಿಗೆ ಅಡಚಣೆಯಾಗಬಹುದು
 • ಉದ್ಯೋಗ ಅಥವಾ ವ್ಯವಹಾರದಲ್ಲಿ ನಷ್ಟವಾಗಬಹುದು
 • ಸರ್ಕಾರಿ ನೌಕರಿಯಲ್ಲಿರುವ ಸ್ತ್ರೀಯರಿಗೆ ಶುಭವಿದೆ
 • ಇಂದು ಆಲಸ್ಯವನ್ನು ತೋರಿಸಬೇಡಿ
 • ನಿಮ್ಮ ಮನಸ್ಸಿಗೆ ಆನಂದವಾಗಲಿದೆ
 • ಪಾರ್ವತಿ ದೇವಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ತಲೆನೋವು, ಮಾನಸಿಕ ಉದ್ವೇಗದಿಂದ ಸಮಸ್ಯೆಯನ್ನು ಎದುರಿಸಬೇಕಾಗಬಹುದು
 • ಪ್ರೇಮಿಗಳ ಮಧ್ಯೆ ಬಿರುಕು ಬಿಡಬಹುದು
 • ಪ್ರೀತಿಸಿ ಮದುವೆಯಾದವರು ಪರಸ್ಪರ ಜಗಳ ಮಾಡಿಕೊಳ್ಳುತ್ತೀರಿ
 • ಕಾನೂನಿನ ಮೊರೆ ಹೋದರೂ ಜಯ ಸಿಗುವುದಿಲ್ಲ
 • ಇಂದು ನಿಮಗೆ ತಾಳ್ಮೆಯಿರಲಿ
 • ಈ ದಿನ ಶಾಂತತೆಯನ್ನು ಕಾಪಾಡಿಕೊಳ್ಳಿ
 • ವಯಸ್ಸಾದ ದಂಪತಿಗಳಿಗೆ ಸಹಾಯ ಮಾಡಿ

ತುಲಾ

 • ರಾಜಕೀಯದಲ್ಲಿ ಆಸಕ್ತಿ ಹೊಂದಿರುವುದರಿಂದ ಅನುಕೂಲವಿದೆ
 • ಇಂದು ಹಣದ ಅನುಕೂಲವಿದೆ
 • ರಾಜಕೀಯ ಭವಿಷ್ಯ ಕಟ್ಟಿಕೊಳ್ಳುವವರು ಮಾರ್ಗದರ್ಶನ ಪಡೆಯಿರಿ
 • ಮನೆಯಲ್ಲಿ ಹಲವು ವಿಚಾರಗಳಿಗೆ ಭಿನ್ನಾಭಿಪ್ರಾಯವಿರುತ್ತದೆ
 • ಸಾಮಾಜಿಕವಾಗಿ ಗುರುತಿಸಿಕೊಳ್ಳುವುದಕ್ಕೆ ಒಂದು ಒಳ್ಳೆಯ ಅವಕಾಶವಿದೆ
 • ಅದೃಷ್ಟ ಲಕ್ಷ್ಮಿ ನಿಮ್ಮ ಮನೆಯ ಬಾಗಿಲಿಗೆ ಬರುವ ಅನುಭವವಾಗುತ್ತದೆ
 • ಯಾವುದರ ದುರುಪಯೋಗ ಮಾಡಿಕೊಳ್ಳಬೇಡಿ
 • ಇಂದು ಕಾರ್ಯತತ್ಪರರಾಗಿ
 • ನದಿ ತೀರದಲ್ಲಿ ದೇವಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

 • ವಿದೇಶಕ್ಕೆ ಪ್ರಯಾಣ ಮಾಡುವವವರ ಆಸೆಗೆ ಶುಭ ಸೂಚನೆ
 • ಹಣದ ಕೊರತೆ ಇರುವವರು ಸರಿಯಾದ ವ್ಯವಸ್ಥೆ ಮಾಡಿಕೊಂಡರೆ ಉತ್ತಮ
 • ಪದವೀಧರ ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗಬಹುದು
 • ಇಲ್ಲಿ ಕೆಲಸಕ್ಕೆ ಅವಕಾಶವಿದ್ದರೂ ಕೂಡ ವಿದೇಶಕ್ಕೆ ಹೋಗುವ ಮನಸ್ಸು ಇರಲಿದೆ
 • ಈ ಚಿಂತೆ ನಿಮ್ಮನ್ನು ಕಾಡಬಹುದು
 • ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಿ
 • ವಿಷ್ಣು ಸಹಸ್ರನಾಮವನ್ನು ಪಠಣೆ ಮಾಡಿ

ಧನುಸ್ಸು

 • ಇಂಜಿನಿಯರ್ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದಿನ
 • ನಿಮ್ಮ ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಗೌರವ ಸಿಗಲಿದೆ
 • ತಾಯಿಯ ಕಡೆಯಿಂದ ಬೆಂಬಲ ಮತ್ತು ಧನ ಸಹಾಯ ಸಿಗಲಿದೆ
 • ನಿಮ್ಮ ಬುದ್ದಿವಂತಿಕೆಯಿಂದ ಶುಭಫಲವಿದೆ
 • ಕಾರ್ಯಕ್ಷೇತ್ರದಲ್ಲಿ ಹಿರಿಯ ಅಧಿಕಾರಿಗಳ ಸಂಪೂರ್ಣ ಬೆಂಬಲವಿರಲಿದೆ
 • ವಿದ್ಯಾರ್ಥಿಗಳು ಕಾರ್ಯಕ್ಷೇತ್ರದಲ್ಲಿ ತಮ್ಮ ಕೆಲಸವನ್ನು ನಿರ್ವಹಿಸುತ್ತಾ ಉನ್ನತ ವ್ಯಾಸಾಂಗಕ್ಕೂ ಯೋಜನೆಯನ್ನು ಹಾಕಿಕೊಳ್ಳುತ್ತೀರಿ
 • ತಾಯಿಯ ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು ಎಚ್ಚರಿಕವಹಿಸಿ
 • ಓದುವ ಹಂಬಲವಿರುವವರಿಗೆ ಸಹಾಯ ಮಾಡಿ
 • ಲಕ್ಷ್ಮಿ ನಾರಾಯಣ ಹೃದಯ ಸ್ತೋತ್ರ ಮಾಡಿ

ಮಕರ

 • ನಿಮ್ಮ ಪ್ರಾಮಾಣಿಕತೆ, ಕೆಲಸದಲ್ಲಿರುವ ಕಾಳಜಿ, ಆಸಕ್ತಿ, ಉತ್ತೇಜನ, ಉತ್ಸಾಹ, ಎಲ್ಲವೂ ನಿಮಗೆ ಅನುಕೂಲವನ್ನು ಮಾಡಿಕೊಡುತ್ತದೆ
 • ಸಾಮಾಜಿಕವಾದ ಬದ್ಧತೆ ನಿಮ್ಮ ಗೌರವವನ್ನು ಹೆಚ್ಚು ಮಾಡುತ್ತದೆ
 • ಇಂದು ಆರ್ಥಿಕವಾಗಿ ಅನುಕೂಲವಿದೆ
 • ಹಣಕ್ಕಿಂತ ನಿಮ್ಮ ಕಾರ್ಯವೈಖರಿಯನ್ನು ಜನ ಮೆಚ್ಚುತ್ತಾರೆ
 • ಮಾತು, ಮನಸ್ಸು ಮಾಧುರ್ಯವಾಗಿರುವ ದಿನ
 • ನಿಮ್ಮನ್ನು ನೀವು ತೊಡಗಿಸಿಕೊಂಡರೆ ಲಾಭವಿದೆ
 • ಗುರು ಹಿರಿಯರನ್ನು ಗೌರವಿಸಿ ಅವರ ಮಾರ್ಗದರ್ಶನ ಪಡೆದುಕೊಳ್ಳಿ

ಕುಂಭ

 • ನಿಮ್ಮ ಮನಸ್ಥಿತಿ ಸರಿಯಿಲ್ಲದೆ ಇರುವುದರಿಂದ ಸಹೋದರರ, ಸ್ನೇಹಿತರ, ಬಂಧುಗಳ ಮಧ್ಯೆ ಜಗಳವಾಗಬಹುದು
 • ಮನೆಯವರ ವಿಚಾರದಲ್ಲಿ ಬೇರೆಯವರ ಸಲಹೆ ಅನಗತ್ಯ
 • ಬೇರೆಯವರು ನಿಮ್ಮ ಪರವಾಗಿ ಮಾತಾಡಿದರೆ ಅವರಿಗೆ ಅವಮಾನವಾಗಬಹುದು
 • ನಿಮ್ಮ ಗೌರವಕ್ಕೆ ಧಕ್ಕೆ ಬರಬಹುದು
 • ಇಂದು ಖರ್ಚನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ
 • ಆರೋಗ್ಯದಲ್ಲಿ ವ್ಯತ್ಯಾಸ ಕಂಡರೆ ವೈದ್ಯರನ್ನು ಸಂಪರ್ಕಿಸಿ
 • ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಬೇಡಿ
 • ನಿಮ್ಮ ಮನಸ್ಸು ಪರಿವರ್ತನೆಗೆ ಕಾಯ್ತಾ ಇರುತ್ತದೆ
 • ಮಹಾಕಾಳಿಯನ್ನು ಪ್ರಾರ್ಥನೆ ಮಾಡಿ

ಮೀನ

 • ದೊಡ್ಡವರ, ಅನುಭವಿಗಳ, ಹಿರಿಕರ ಮಾರ್ಗದರ್ಶನ ನಿಮಗೆ ಲಭ್ಯವಾಗುವ ದಿನ
 • ಸ್ನೇಹಿತರ, ಬಂಧುಗಳ ವಿಶ್ವಾಸ ಸ್ಫೂರ್ತಿದಾಯಕವಾಗಿರುತ್ತದೆ
 • ಧ್ಯಾನ, ಯೋಗ, ವ್ಯಾಯಾಮ ಇತ್ಯಾದಿಗಳಿಗೆ ಆದ್ಯತೆ ನೀಡಿ
 • ಇಂದು ನಿಮಗೆ ಶುಭದಿನ
 • ಸಮಾಜಕ್ಕೆ ಅನುಕೂಲವಾಗುವ ಸೇವೆಯನ್ನು, ಸಂದೇಶವನ್ನು ಕೊಡಿ
 • ಕುಲದೇವತಾ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉದ್ಯೋಗ, ವ್ಯವಹಾರದಲ್ಲಿ ಭಾರೀ ನಷ್ಟ; ಈ ರಾಶಿಯವರಿಗೆ ಶುಭದಿನ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More