newsfirstkannada.com

ದೂರದ ಪ್ರಯಾಣದಿಂದ ಅಪಾಯ; ಹಣಕಾಸಿನ ಬಗ್ಗೆ ಎಚ್ಚರವಿರಲಿ! ಇಲ್ಲಿದೆ ಇಂದಿನ ಭವಿಷ್ಯ

Share :

Published May 17, 2024 at 6:02am

  ಅನುಮಾನಾಸ್ಪದವಾದ ವರ್ತನೆಯಿಂದ ಅವಮಾನವಾಗಬಹುದು

  ಸ್ನೇಹಿತರು ಮಾಡಿದ ತಪ್ಪಿಗೆ ನೀವು ದಂಡ ಕಟ್ಟಬೇಕಾಗಬಹುದು

  ತಂದೆ ತಾಯಿಯ ಜೊತೆ ವಾದ-ವಿವಾದಗಳು ನಡೆಯಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.

ಮೇಷ ರಾಶಿ

 • ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಮಸ್ಯೆ ಕಾಡಬಹುದು
 • ಆಯಾಸವಾಗಬಹುದು ಗಮನಹರಿಸಿ
 • ಅನಗತ್ಯವಾದ ಪ್ರಯಾಣ ಅನಿವಾರ್ಯವಾಗಿರುತ್ತದೆ
 • ವಿದ್ಯಾರ್ಥಿಗಳು ಬೇಸರದಿಂದ ಓದಿದರೆ ಪ್ರಯೋಜನವಿಲ್ಲ
 • ತಂದೆ ತಾಯಿಯ ಜೊತೆ ವಾದ-ವಿವಾದಗಳು ನಡೆಯಬಹುದು
 • ಅನಾರೋಗ್ಯ ಪೀಡಿತರಿಗೆ ತೊಂದರೆಯಿದೆ ಎಚ್ಚರಿಕೆವಹಿಸಿ
 • ಅಘೋರ ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ವೃಷಭ

 • ಬೇರೆಯವರಿಗೆ ಸಹಾಯ ಮಾಡಿ ಹೆಸರು ಮಾಡುತ್ತೀರಿ
 • ನಿಮ್ಮ ಮಹಾತ್ವಾಕಾಂಕ್ಷೆಗಳು ಈಡೇರಲಿದೆ
 • ಕೈ ಹಿಡಿದ ಕೆಲಸಗಳು ಪೂರ್ಣವಾಗಬಹುದು
 • ಮಧ್ಯಾಹ್ನದ ನಂತರ ಗ್ರಹಗತಿ ಸರಿಯಿರುವುದಿಲ್ಲ
 • ಅನಗತ್ಯವಾದ ವಿಚಾರಗಳಲ್ಲಿ ಭಾಗಿಗಳಾಗುತ್ತೀರಿ
 • ವಿದ್ಯಾರ್ಥಿಗಳು ಸಂಬಂಧ ಪಟ್ಟಿಲ್ಲದ ಚಟುವಟಿಕೆಗಳಲ್ಲಿ ಶಿಕ್ಷೆಯನ್ನು ಅನುಭವಿಸುತ್ತೀರಿ
 • ಸರಸ್ವತಿ ದೇವಿಯ ಪ್ರಾರ್ಥನೆ ಮಾಡಿ

ಮಿಥುನ

 • ನವ ವಿವಾಹಿತರಲ್ಲಿ, ದಾಂಪತ್ಯದ ವಿಚಾರಕ್ಕೆ, ವೈಯಕ್ತಿಕ ವಿಚಾರಕ್ಕೆ ಬಿರುಕು ಉಂಟಾಗಬಹುದು
 • ಹಿರಿಯರ ಮಾರ್ಗದರ್ಶನವಿದ್ದರೂ ಫಲಿಸುವುದಿಲ್ಲ
 • ವ್ಯಾವಹಾರಿಕವಾಗಿ ಯೋಜನೆಗಳನ್ನು ಬದಲಾಯಿಸಬೇಕಾಗುತ್ತದೆ
 • ಸಮಾಜ ಸೇವೆಗೆ ಮನಸ್ಸು ಬರಬಹುದು
 • ಸ್ಥಿರಾಸ್ತಿಯ ವಿಚಾರಕ್ಕೆ ಕಲಹ ಉಂಟಾಗಬಹುದು
 • ಮನೆಯವರ ಯೋಗಕ್ಷೇಮದಲ್ಲಿ ವ್ಯತ್ಯಾಸವಾಗಲಿದೆ
 • ಲಕ್ಷ್ಮೀ ನಾರಾಯಣರನ್ನು ಪ್ರಾರ್ಥನೆ ಮಾಡಿ

ಕಟಕ

 • ಪ್ರಯಾಣದಲ್ಲಿ ಸಮಸ್ಯೆಯಿದೆ
 • ಕಾರ್ಯಕ್ಷೇತ್ರದಲ್ಲಿ ನಿಮ್ಮ ಪರಿಶ್ರಮ ಗಣನೆಗೆ ಬರುವುದಿಲ್ಲ
 • ಕಷ್ಟಪಟ್ಟು ಕೆಲಸ ಮಾಡಿದರೂ ಕೂಡ ಒಳ್ಳೆಯ ಫಲವಿಲ್ಲ
 • ಯಾರಿಗೂ ಕೂಡ ಸಾಲವನ್ನು ಕೊಡಬೇಡಿ, ಕೇಳಬೇಡಿ
 • ಮನೆಯಲ್ಲಿಯೂ ಕೂಡ ಕೆಲವು ವಿಚಾರದಲ್ಲಿ ಭಿನ್ನಾಭಿಪ್ರಾಯದಿಂದ ಬೇಸರ ತರಬಹುದು
 • ಹಣದ ವಿಚಾರಕ್ಕೆ ಜಗಳವಾಗಬಹುದು
 • ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ

ಸಿಂಹ

 • ಹಣಕಾಸಿನ ವಿಚಾರದಲ್ಲಿ ಎಚ್ಚರ ತಪ್ಪಿ ನಷ್ಟವನ್ನು ಮಾಡಿಕೊಳ್ಳುತ್ತೀರಿ
 • ಸಮಯೋಚಿತವಾಗಿ ಮಾತನಾಡಬೇಕು
 • ಸಮಸ್ಯೆಗಳನ್ನು ಕ್ಷಣದಲ್ಲೇ ಬಗೆಹರಿಸಿಕೊಳ್ಳಿ
 • ಸ್ನೇಹಿತರು ಮಾಡಿದ ತಪ್ಪಿಗೆ ನೀವು ದಂಡ ಕಟ್ಟಬೇಕಾಗಬಹುದು
 • ಅನಾರೋಗ್ಯ ಪೀಡಿತರಿಗೆ ತೊಂದರೆಯಾಗಬಹುದು
 • ವಿದ್ಯಾರ್ಥಿಗಳು ಕಷ್ಟಕ್ಕೆ ಸಿಲುಕಬಹುದು
 • ಚಂಡಿಕಾ ಪಾರಾಯಣವನ್ನು ಮಾಡಿಸಿ

ಕನ್ಯಾ

 • ಹಿರಿಯರ, ಆತ್ಮೀಯರ ಸಲಹೆ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚು ಮಾಡಲಿದೆ
 • ಹೊಸ ಜನರ ಸಂಪರ್ಕ ಸಿಗಲಿದೆ
 • ಮನಸ್ಸಿನಿಂದ ಯಾವುದೇ ಕೆಲಸ ಮಾಡಿ ಶುಭವಿದೆ
 • ಹಣದ ವಿಚಾರದಲ್ಲಿ ಗೊಂದಲವಾಗಬಹುದು
 • ಗಂಡ ಹೆಂಡತಿ ಮಧ್ಯೆ ಪರಸ್ಪರ, ಅನುಮಾನ, ಜಗಳವಾಗಬಹುದು
 • ನಿವೃತ್ತ ನೌಕರರಿಗೆ ಶುಭ, ಸೌಖ್ಯಯಿಲ್ಲದೆ ಇರುವ ದಿನ
 • ಶಿವಾರಾಧನೆ ಮಾಡಿ

ತುಲಾ

 • ಹೊಸದಾಗಿ ಪರಿಚಯವಾದವರಿಂದ ಮೋಸವಾಗಬಹುದು
 • ಮನೆಯಲ್ಲಿ ಧಾರ್ಮಿಕ ಕರ್ಮಾಚರಣೆಯ ಬಗ್ಗೆ ಚಿಂತನೆ ನಡೆಸುತ್ತೀರಿ
 • ವೃತ್ತಿಯಲ್ಲಿ ಕಷ್ಟದ ವಾತಾವರಣವಿರಲಿದೆ
 • ಪೂರ್ವಿಕರ ವೃತ್ತಿಯಿಂದ ಹಣವನ್ನು ಗಳಿಸಬಹುದು
 • ದೊಡ್ಡ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ
 • ಯೋಚಿಸದೆ ಯಾವ ಕೆಲಸವನ್ನು ಮಾಡಬೇಡಿ
 • ಶ್ರೀ ಕೃಷ್ಣನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

 • ಕಮೀಷನ್ ಏಜೆಂಟ್ ಗಳಿಗೆ ಹಣ ನಷ್ಟವಾಗಬಹುದು
 • ಅನುಮಾನಾಸ್ಪದವಾದ ವರ್ತನೆಯಿಂದ ಅವಮಾನವಾಗಬಹುದು
 • ಅತಿಯಾದ ಆತಂಕದಿಂದ ಸಮಸ್ಯೆಗಳು ಉಂಟಾಗಬಹುದು
 • ಸಣ್ಣ ಸಣ್ಣ ವಿಚಾರಗಳಿಗೆ ಪ್ರಾಮುಖ್ಯತೆಯನ್ನು ನೀಡಬೇಡಿ
 • ಕೆಟ್ಟ ಜನರ ಸಹವಾಸ, ವ್ಯವಹಾರವನ್ನು ಇಟ್ಟುಕೊಳ್ಳಬೇಡಿ
 • ಹೃದ್ರೋಗಿಗಳಿಗೆ ತೊಂದರೆಯಾಗಬಹುದು
 • ಕುಬೇರನನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ಮನೆಯಲ್ಲಿ ನಿಮ್ಮಿಂದ ಅಪೇಕ್ಷೆಗಳು, ನಿರೀಕ್ಷೆಗಳು ಹೆಚ್ಚಾಗಬಹುದು
 • ಕೆಲ ಸಮಯ ಹೆದರಿಕೆಯಾಗಬಹುದು
 • ಇಂದು ಹೊಸ ಕೆಲಸದ ಪ್ರಾರಂಭ ಬೇಡ
 • ಪ್ರೇಮಿಗಳಿಗೆ ತೊಂದರೆಯಾಗಬಹುದು
 • ವಾಹನ ಚಾಲನೆ, ಪ್ರಯಾಣ ಅಪಾಯಕಾರಿಯಾಗಬಹುದು ಎಚ್ಚರಿಕೆವಹಿಸಿ
 • ನಿಮ್ಮ ಆಸೆಗಳನ್ನು ವ್ಯಕ್ತಪಡಿಸಬೇಡಿ ಈಡೇರುವುದಿಲ್ಲ
 • ವನದುರ್ಗಾ ಪ್ರಾರ್ಥನೆ ಮಾಡಿ

ಮಕರ

 • ರಾಜಕೀಯಕ್ಕೆ ಸಂಬಂಧಪಟ್ಟಂತೆ ಉತ್ತಮವಾದ ಸಮಯ
 • ಮನೆ ಮತ್ತು ಸಾಮಾಜಿಕ ವ್ಯವಹಾರ ಉತ್ತಮವಾಗಿರುತ್ತದೆ
 • ವ್ಯವಹಾರದಲ್ಲಿ ದೊಡ್ಡ ಕಾರ್ಯಕ್ಕೆ ಚಾಲನೆಯನ್ನು ನೀಡುತ್ತೀರಿ
 • ಅತಿಯಾದ ಶಿಸ್ತನ್ನು ತೋರಿಸುವುದರಿಂದ ತೊಂದರೆಗೆ ಕಾರಣರಾಗುತ್ತೀರಿ
 • ಸರಿಯಾದ ತಿಳುವಳಿಕೆ ಇಲ್ಲದೆ ಅಪಹಾಸ್ಯಕ್ಕೆ ಒಳಗಾಗುತ್ತೀರಿ
 • ತಾಯಿ,ಹೆಂಡತಿಗೆ ಅಥವಾ ಹಿರಿಯರಿಗೆ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
 • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

 • ನೀವು ಯಾವ ವಿಷಯದಲ್ಲಿ ದುರ್ಬಲರಾಗಿದ್ದೀರಿ ಆ ವಿಷಯದಲ್ಲಿ ರಾಜಿಮಾಡಿಕೊಳ್ಳಿ
 • ತಾಂತ್ರಿಕ ಶಿಕ್ಷಣ ವರ್ಗದವರಿಗೆ ತೊಂದರೆಯಾಗಬಹುದು
 • ಬರಬೇಕಾದ ಹಣಕ್ಕೆ ಅಡ್ಡಿಯಾಗಬಹುದು
 • ಕೋಪ ಮತ್ತು ಉತ್ಸಾಹ ಕಡಿಮೆ ಮಾಡಿಕೊಳ್ಳಿ
 • ಲಕ್ಷ್ಮಿ ಪ್ರಾಪ್ತಿಯಿದೆ ಆದರೆ ಖರ್ಚಿನ ವಿಚಾರದಲ್ಲಿ ಅಪಮಾನವಾಗಬಹುದು
 • ಬೇರೆಯವರಿಂದ ನಿರೀಕ್ಷೆ ಮಾಡಬೇಡಿ
 • ಗಣಪತಿಗೆ ಹಾಲು ಮತ್ತು ಜೇನಿನಿಂದ ಅಭಿಷೇಕ ಮಾಡಿಸಿ

ಮೀನ

 • ವಿದೇಶದಲ್ಲಿರುವ ಮಕ್ಕಳಿಂದ ಸಹಾಯವಾಗಲಿದೆ
 • ಕಟ್ಟಡ ನಿರ್ಮಾಣ, ಭೂಮಿಯ ಖರೀದಿಗೆ ಮನಸ್ಸು ಇರುವ ದಿನ
 • ಸರ್ಕಾರದಿಂದ ಹಣದ ಸಹಾಯವಾಗಲಿದೆ
 • ಈ ದಿನ ಮಾಡುವ ಕೆಲಸಕ್ಕೆ ಅಡ್ಡಿಯಾಗಬಹುದು
 • ಖಾಸಗಿ ಕ್ಷೇತ್ರದ ಉದ್ಯೋಗಿಗಳಿಗೆ ಅನುಕೂಲಕರವಾದ ದಿನ
 • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೂರದ ಪ್ರಯಾಣದಿಂದ ಅಪಾಯ; ಹಣಕಾಸಿನ ಬಗ್ಗೆ ಎಚ್ಚರವಿರಲಿ! ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More