newsfirstkannada.com

ಪ್ರೇಮಿಗಳಿಗೆ ಶುಭದಿನ; ಈ ರಾಶಿಯವರಿಗೆ ಫೋನ್​ನಿಂದಲೇ ತೊಂದರೆ; ಇಲ್ಲಿದೆ ಇಂದಿನ ಭವಿಷ್ಯ

Share :

Published May 29, 2024 at 6:08am

  ಶರೀರದಲ್ಲಿ ಪೌಷ್ಟಿಕಾಂಶದ ಕೊರತೆಯಿಂದಾಗಿ ಸುಸ್ತು ಕಾಣಬಹುದು

  ಕಬ್ಬಿಣ ವ್ಯಾಪಾರಿಗಳಿಗೆ ಕಟ್ಟಡ ಸಾಮಾಗ್ರಿ ಮಾರುವವರಿಗೆ ಶುಭ ದಿನ

  ಸಾಯಂಕಾಲದ ಸಮಯ ಚೆನ್ನಾಗಿರುವುದಿಲ್ಲ, ಮನೆಯಲ್ಲಿ ಅಶಾಂತಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

 • ಪ್ರೇಮಿಗಳಿಗೆ ಮನಸ್ಸು ತುಂಬಾ ಚಂಚಲವಾಗುತ್ತದೆ, ಸ್ಥಿರ ನಿರ್ಧಾರ ಬೇಕು
 • ಶರೀರದಲ್ಲಿ ಪೌಷ್ಟಿಕಾಂಶದ ಕೊರತೆಯಿಂದಾಗಿ ಸುಸ್ತು ಕಾಣಬಹುದು
 • ನಿಮ್ಮ ಮಹತ್ತರವಾದ ಆಲೋಚನೆಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಡಿ
 • ಜನರು ನಿಮ್ಮ ವ್ಯವಹಾರಗಳನ್ನು ಗೇಲಿ ಮಾಡಬಹುದು
 • ಪಶ್ಚಾತ್ತಾಪ ಪಡುವಂತಹ ಯಾವ ಕೆಲಸಗಳನ್ನು ಮಾಡಬೇಡಿ
 • ಮುತ್ತುರಾಯಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

 • ಕಣ್ಣಿನ ತೊಂದರೆ ಕಾಣಬಹುದು ಜಾಗ್ರತೆವಹಿಸಿ
 • ಕಬ್ಬಿಣ ವ್ಯಾಪಾರಿಗಳಿಗೆ ಕಟ್ಟಡ ಸಾಮಾಗ್ರಿ ಮಾರುವವರಿಗೆ ಶುಭ ದಿನ
 • ದೂರದ ಸಂಬಂಧಿಕರನ್ನ ಭೇಟಿ ಮಾಡಿ ವಿವಾಹ ವಿಚಾರ ಮಾತಾಡಬಹುದು
 • ಜನರಿಗೆ ಕೈಲಾದ ಸಹಾಯ ಮಾಡಬೇಕೆಂಬ ಆಲೋಚನೆ ಬರುತ್ತದೆ
 • ಕುಟುಂಬದವರು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತಾರೆ
 • ದೇವಿಯ ಆರಾಧನೆ ಮಾಡಿ

ಮಿಥುನ

 • ಮನಸ್ಸಿನಲ್ಲಿ ಹಲವಾರು ಗೊಂದಲಗಳು ಬರುತ್ತವೆ
 • ಕೆಲಸದಿಂದ ನಿಮಗೆ ತೃಪ್ತಿ ಇರುವುದಿಲ್ಲ ಹೆಚ್ಚು ಪರಿಶ್ರಮ ಪಡುತ್ತೀರಿ
 • ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ಮುಂದೆ ದುರ್ಬಲರಾಗುತ್ತಾರೆ
 • ಸಾಯಂಕಾಲದ ಸಮಯ ಚೆನ್ನಾಗಿರುವುದಿಲ್ಲ, ಮನೆಯಲ್ಲಿ ಅಶಾಂತಿ
 • ಹಿರಿಯರ ಅನಾರೋಗ್ಯ ನಿಮ್ಮ ಮನಸ್ಸನ್ನು ವಿಕೃತಗೊಳಿಸಬಹುದು
 • ಕುಲದೇವತಾ ಸ್ಮರಣೆ ಮಾಡಿ

ಕಟಕ

 • ನಿಗೂಢ ವಿಚಾರಗಳಲ್ಲಿ ಮನಸ್ಸು ತಲ್ಲೀನವಾಗುತ್ತದೆ
 • ನಿಮ್ಮ ನಡವಳಿಕೆ ಗಮನಿಸುತ್ತಿರುವ ಮನೆಯವರು ನಿಮಗೆ ಏನು ಹೇಳಿದರು ಕೇಳುವುದಿಲ್ಲ
 • ಮನೆಯಲ್ಲಿ ಹಲವು ಜಟಿಲ ಸಮಸ್ಯೆಗಳಿರುತ್ತವೆ
 • ಇಂದು ನೀವು ನಿಮ್ಮ ಲೋಕದಲ್ಲಿ ವಿಹರಿಸುತ್ತಿರುತ್ತೀರಿ
 • ಮಾಂತ್ರಿಕ ವಿಚಾರಗಳನ್ನು ದೂರ ಉಳಿಯಬೇಕು
 • ಆಸೆಗೆ ಕಟ್ಟಬಿದ್ದು ಪ್ರಾಣಕ್ಕೆ ಕುತ್ತು ತಂದುಕೊಳ್ಳಬಹುದು
 • ರಕ್ಷಾ ಸುದರ್ಶನನ್ನು ಆರಾಧನೆ ಮಾಡಿ

ಸಿಂಹ

 • ಆರ್ಥಿಕ ದೃಷ್ಟಿಯಿಂದ ದಿನ ಚೆನ್ನಾಗಿರುವುದಿಲ್ಲ
 • ಇಂದು ನೀವು ಆಲೋಚನೆ ಮಾಡುವುದೇ ಬೇರೆ ಅದು ನಡೆಯುವುದೇ ಬೇರೆ
 • ಮನೆಯಲ್ಲಿ ಎಲ್ಲರೂ ಸಂತೋಷದಿಂದ ಇರುವ ಸಂದರ್ಭ
 • ಪದವಿ ವಿದ್ಯಾರ್ಥಿಗಳಿಗೆ ಓದಲು, ಬರೆಯಲು ಸಮಯ ಅವಕಾಶ ಇರುವುದಿಲ್ಲ
 • ಇಂದು ಮಾನಸಿಕ ಭಯ ಹೆಚ್ಚಾಗುತ್ತದೆ
 • ಇಂದು ಕೆಟ್ಟ ಕೆಟ್ಟ ಶಕುನಗಳು ನಿಮ್ಮ ಧೈರ್ಯಗೆಡಿಸಬಹುದು
 • ನೀಲಿ ಹೂವಿನಿಂದ ಶನೈಶ್ಚರನನ್ನು ಅರ್ಚಿಸಿ

ಕನ್ಯಾ

 • ನವವಿವಾಹಿತ ದಂಪತಿಗಳಿಗೆ ಸಂತೋಷವಿರುತ್ತದೆ
 • ಎರಡನೇ ಮದುವೆಯಾದವರಿಗೆ ಅನುಮಾನ, ವಾದ – ವಿವಾದಗಳು ಬರಬಹುದು
 • ಅಕಸ್ಮಾತಾಗಿ ಕಾಲಿಗೆ ಪೆಟ್ಟು ಬೀಳಬಹುದು ಜಾಗ್ರತೆವಹಿಸಿ
 • ಮಕ್ಕಳ ವಿಚಾರದಲ್ಲಿ ನಿಮ್ಮ ತಾತ್ಸಾರ ಎದ್ದು ಕಾಣುತ್ತದೆ
 • ನೆರೆಹೊರೆಯವರು ಸಹಾಯ ಮಾಡುವ ರೂಪದಲ್ಲಿ ಬಂದು ಮೋಸ ಮಾಡಬಹುದು
 • ಹಿರಿಯರನ್ನ, ಪೋಷಕರನ್ನು ನೋಡುವ ತನಕ ಹೆಚ್ಚಾಗಬಹುದು
 • ಸ್ವಂಯವರ ಪಾರ್ವತಿಯನ್ನು ಪ್ರಾರ್ಥನೆ ಮಾಡಿ

ತುಲಾ

 • ಆಧುನಿಕ ತಂತ್ರಜ್ಞಾನದ ಮೊರೆ ಹೋಗುತ್ತೀರಿ, ಕಲಿಕೆಯಲ್ಲಿ ಶುಭವಿದೆ
 • ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆಯ ಭಯ ಇರುತ್ತದೆ
 • ತಮ್ಮ ಶಕ್ತಿ ಸಾಮರ್ಥ್ಯದಿಂದ ಹಣ ಖರ್ಚು ಮಾಡಿ ಕೆಲಸ ಗಿಟ್ಟಿಸಿಕೊಂಡವರಿಗೆ ಅಶುಭ ದಿನ
 • ನ್ಯಾಯಾಲಯದಲ್ಲಿ ಕೆಲಸಗಳಿದ್ದರೆ ಅದು ಇತ್ಯರ್ಥವಾಗದ ಸಮಸ್ಯೆಯಾಗಬಹುದು
 • ಚಿಕ್ಕ ಪುಟ್ಟ ವ್ಯಾಪಾರಿಗಳಿಗೆ ಲಾಭವಿದೆ
 • ಹಾವಿನಿಂದ ತೊಂದರೆಯಾಗಬಹುದು ಜಾಗ್ರತೆವಹಿಸಿ
 • ಅಷ್ಟಕುಲ ನಾಗೇಂದ್ರನನ್ನು ಸ್ಮರಣೆ ಮಾಡಿ

ವೃಶ್ಚಿಕ

 • ಪುಸ್ತಕ ಪ್ರೇಮಿಗಳಿಗೆ ಶುಭದಿನ ಪುಸ್ತಕ ಪ್ರಭಾವ ನಿಮ್ಮನ್ನು ಆವರಿಸುತ್ತದೆ
 • ದೇಶ ಹಾಗೂ ಜಗತ್ತಿನ ಆಗು-ಹೋಗುಗಳ ಬಗ್ಗೆ ಚರ್ಚಿಸುತ್ತೀರಿ
 • ಮನೆಯ ಹತ್ತಿರದಲ್ಲಿ ಬೆಂಕಿ ಅವಗಡ ಸಂಭವಿಸಬಹುದು
 • ಯಾವುದೇ ಅಪೇಕ್ಷೆ ಇಲ್ಲದೆ ಸಹಾಯ ಮಾಡುವ ಸ್ವಭಾವ ನಿಮ್ಮದಾಗಿರಬೇಕು
 • ಜೀವನದಲ್ಲಿ ಜಿಗುಪ್ಸೆ, ವೈರಾಗ್ಯ ಕಾಣಲು ಆರಂಭವಾಗುತ್ತದೆ
 • ಉದಯಿಸುತ್ತಿರುವ ಸೂರ್ಯನನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ಸಗಟು ವ್ಯಾಪಾರಿಗಳಿಗೆ ಅಧಿಕಾರಿಗಳಿಂದ ದಂಡ ವಿಧಿಸುವ ಸಂದರ್ಭ ಬರಬಹುದು
 • ಕಳ್ಳರು ತಮ್ಮ ಕೈಚಳಕ ಫಲಿಸಲಿಲ್ಲವೆಂದು ಯೋಚಿಸುವಾಗ ಸಿಕ್ಕಿಬೀಳಬಹುದು
 • ಸ್ತ್ರೀಯರು ಬೆನ್ನು ನೋವಿನಿಂದ ಆಸ್ಪತ್ರೆಯಲ್ಲಿ ದಾಖಲಾಗಬಹುದು
 • ಮನಸ್ಸಿನ ಮೇಲೆ ಬೀರುವ ಪ್ರಭಾವ ಶರೀರಕ್ಕೆ ಆವರಿಸಿ ಆರೋಗ್ಯ ಹದಗೆಡಬಹುದು
 • ಸಾಯಂಕಾಲ ಸುಖವಾದ ಮಾತು, ಭೋಜನ
 • ನರಸಿಂಹ ಸ್ವಾಮಿಯನ್ನು ಆರಾಧನೆ ಮಾಡಿ

ಮಕರ

 • ಈ ರಾಶಿಯ ಹಲವರಿಗೆ ಈ ದಿನ ಶುಭವಿಲ್ಲ
 • ಹುಚ್ಚು ಧೈರ್ಯ ಇರುವ ಪ್ರೇಮಿಗಳು ಅಪಘಾತಕ್ಕೆ ಈಡಾಗಬಹುದು
 • ತಮ್ಮ ವ್ಯವಹಾರದ ವಿಚಾರಗಳು ಮನೆಯಲ್ಲಿ ತಿಳಿದಿರುವುದಿಲ್ಲ, ತೊಂದರೆಯಾಗಬಹುದು
 • ನಿಮ್ಮ ನಡವಳಿಕೆ ತೆಗೆದುಕೊಳ್ಳುವ ನಿರ್ಧಾರ, ಮಾತಿನ ಬರದಿಂದ ನೀವು ಪೊಲೀಸರ ಅತಿಥಿ ಆಗಬಹುದು
 • ದುರ್ಗಾಪರಮೇಶ್ವರಿಗೆ ಹಾಲು ಮತ್ತು ಕುಂಕುಮ ನೀಡಿ

ಕುಂಭ

 • ನಿಮ್ಮ ಆತುರದ ನಿರ್ಧಾರ ತುಂಬಾ ನಷ್ಟಕ್ಕೆ ಗುರಿಯಾಗಬಹುದು
 • ಕಾಲು ನೋವಿನಿಂದ ತುಂಬಾ ದಿನಗಳಿಂದ ಬಳಲುತ್ತಿದ್ದರೆ ಈ ದಿನ ಶುಭ
 • ಬಟ್ಟೆ ವ್ಯಾಪಾರಿಗಳು ನಷ್ಟ ಅಥವಾ ಮೋಸ ಅನುಭವಿಸಬಹುದು
 • ವಿದ್ಯಾರ್ಥಿಗಳು ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಬಹುದು
 • ವಿದ್ಯಾರ್ಥಿಗಳ, ಮಕ್ಕಳ ತಾಳ್ಮೆಯ ಪರೀಕ್ಷೆಯ ದಿನ, ಏಕಾಗ್ರತೆಯಿಂದ ಜಯಶೀಲರಾಗಿ
 • ದುಂದುವೆಚ್ಚಕ್ಕೆ ಕಡಿವಾಣ ಹಾಕಿ
 • ನವಗ್ರಹರ ಅರ್ಚನೆ ಮಾಡಿ ಸ್ತೋತ್ರ ಪಠಿಸಿ

ಮೀನ

 • ಚಿತ್ರರಂಗದಲ್ಲಿರುವವರಿಗೆ ಶುಭದಿನ
 • ನಿಮ್ಮ ಜೊತೆ ಕೆಲಸ ಮಾಡುವವರು ಅನಾರೋಗ್ಯದಿಂದ ತುಂಬಾ ಹಿಂಸೆ ಅನುಭವಿಸುತ್ತಾರೆ
 • ಇಂದು ನಿಮಗೆ ತುಂಬಾ ನೋವು ಉಂಟಾಗಬಹುದು
 • ಸಂಪಾದನೆ ನಿಮ್ಮ ಗುರಿ ಆಗಿರುತ್ತದೆ
 • ಮಾನಸಿಕ ವಿರಾಮದಿಂದ ಸಾಯಂಕಾಲ ಎಲ್ಲ ಸರಿ ಹೋಗಬಹುದು
 • ಈಶ್ವರ ಆರಾಧನೆ ಮಾಡಿ , ಈಶ್ವರನಿಗೆ ಮೊಸರನ್ನ ನೈವೇದ್ಯ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೇಮಿಗಳಿಗೆ ಶುಭದಿನ; ಈ ರಾಶಿಯವರಿಗೆ ಫೋನ್​ನಿಂದಲೇ ತೊಂದರೆ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More