newsfirstkannada.com

ಅನಗತ್ಯ ಗೊಂದಲ ಬೇಡವೇ ಬೇಡ; ಹಣಕಾಸಿನ ತೊಂದರೆ ಸಾಧ್ಯತೆ; ಇಲ್ಲಿದೆ ಇಂದಿನ ಭವಿಷ್ಯ

Share :

Published May 7, 2024 at 5:59am

  ಮನೆಯಲ್ಲೂ ಕೂಡ ನಿಮ್ಮ ಸ್ವಭಾವವನ್ನು ಸಹಿಸುವುದು ಕಷ್ಟವಾಗಲಿದೆ

  ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಸುಧಾರಣೆಯನ್ನು ಅಗತ್ಯವಾಗಿ ಮಾಡಿಕೊಳ್ಳಿ

  ತಪ್ಪನ್ನೇ ಸರಿ ಎಂದು ವಾದ ಮಾಡುವುದು ನಿಮಗೆ ಮಾರಕ ಆಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಅಶ್ವಿನಿ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

 • ಸಂಘ ಸಂಸ್ಥೆಗಳಲ್ಲಿ, ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಲಾಭವಿದೆ
 • ನಿಮ್ಮ ಪ್ರತಿಭೆಗೆ ತಕ್ಕ ಪುರಸ್ಕಾರ, ಸರಿಯಾದ ಸ್ಥಾನಮಾನವನ್ನು ಗುರುತಿಸಿ ಕೆಲಸ ನೀಡುತ್ತಾರೆ
 • ಇಂದು ಆರ್ಥಿಕವಾಗಿ ಅನುಕೂಲವಿದೆ
 • ಬಡ್ತಿಗೆ ಹೋರಾಟ ಮಾಡುತ್ತಿದ್ದರೆ ಸಫಲವಾಗಲಿದೆ
 • ವೃತ್ತಿಯ ನಿಮ್ಮಿತ್ತವಾಗಿ ವಿದೇಶಕ್ಕೆ ಪ್ರಯಾಣ ಮಾಡುತ್ತೀರಿ
 • ಸಂಬಂಧಿಕರಿಂದ ಶುಭವಾರ್ತೆ ಕೇಳುತ್ತೀರಿ
 • ಪಶು ಪಕ್ಷಿಗಳಿಗೆ, ಮೂಕ ಪ್ರಾಣಿಗಳಿಗೆ ಆಹಾರವನ್ನು ನೀಡಿ

ವೃಷಭ

 • ಕೋಪಕ್ಕೆ ಕಡಿವಾಣ ಹಾಕಿ ತಾಳ್ಮೆಯನ್ನು ಪ್ರದರ್ಶಿಸಿ
 • ಪರಸ್ಪರ ವಿವಾಹ ಆಗದೆ ಇರುವವರು ಸಹಾಯ ಮಾಡಲು ಹೋಗಿ ಕಷ್ಟಕ್ಕೆ ಸಿಲುಕುತ್ತೀರಿ
 • ಕಷ್ಟವನ್ನು ಅನುಭವಿಸುತ್ತಿರಿ, ಅವಮಾನವನ್ನು ಎದುರಿಸುತ್ತೀರಿ
 • ಇಂದು ಕೆಟ್ಟ ಭಾಷೆಯನ್ನು ಬಳಸಬೇಡಿ
 • ಕುಟುಂಬದ ಆನಂದ ನಿಮ್ಮ ಕೈನಲ್ಲಿರುತ್ತದೆ
 • ಯಾರಿಗೂ ಮನಸ್ಸಿಗೆ ನೋವಾಗದ ರೀತಿ ನೀವು ನಡೆದುಕೊಳ್ಳಬೇಕು
 • ವಿಕಲ ಚೇತನರಿಗೆ ಹಣ್ಣನ್ನು ಕೊಡಿ

ಮಿಥುನ

 • ಈ ದಿನ ಯಾವುದೇ ಕೆಲಸ ಮಾಡಿದರೂ ಯಶಸ್ಸು ಸಿಗಲಿದೆ
 • ನಿಮ್ಮ ವೃತ್ತಿಯಲ್ಲಿ, ಉದ್ಯೋಗದಲ್ಲಿ ಬಹಳ ಕಗ್ಗಂಟಾದ ಸಮಸ್ಯೆ ಸುಲಭವಾಗಿ ನಿವಾರಣೆಯಾಗಲಿದೆ
 • ನೀವು ತುಂಬಾ ಬ್ಯುಸಿಯಾಗಿರುವ ದಿನವಾಗಿರುತ್ತದೆ
 • ನಿಮ್ಮ ಬಿಡುವಿಲ್ಲದ ಕೆಲಸವನ್ನು ನೋಡಿದ ಸ್ನೇಹಿತರು ಸಂತೋಷ ಪಡುತ್ತಾರೆ
 • ಪರಶುರಾಮನನ್ನು ಪ್ರಾರ್ಥನೆ ಮಾಡಿ

ಕಟಕ

 • ನಿಮ್ಮ ಮನಸ್ಸು ಶಾಂತವಾಗಿರಲಿ
 • ಉದ್ವಿಗ್ನ ಪರಿಸ್ಥಿತಿ ಉಂಟಾದಾಗ ನಿಯಂತ್ರಣ ಮಾಡಲು ಸಾಧ್ಯವಿಲ್ಲ
 • ನಿಮ್ಮ ದಿನನಿತ್ಯದ ಕೆಲಸಕ್ಕೆ ತೊಂದರೆಯಾಗುವ ದಿನ
 • ಹಣದ ವಿಚಾರವಾಗಿ ಎಚ್ಚರಿಕೆವಹಿಸಿ
 • ಧನಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

 • ಒಳ್ಳೆಯ ಸುದ್ದಿಗಳಿಂದ, ವಿಚಾರಗಳಿಂದ ಈ ದಿನ ಆರಂಭವಾಗಲಿದೆ
 • ನಿಮ್ಮ ಕೆಲಸದ ಗುಣಮಟ್ಟ ಹೆಚ್ಚಾಗಲಿದೆ
 • ಮನೆಯವರ ಪ್ರೀತಿ, ವಿಶ್ವಾಸ, ನಂಬಿಕೆ, ಹಾರೈಕೆ ಎಲ್ಲವೂ ಆನಂದವನ್ನುಂಟು ಮಾಡಲಿದೆ
 • ನೀವು ತುಂಬಾ ಅದೃಷ್ಟಶಾಲಿಗಳೆಂಬ ಭಾವನೆ ಬರಲಿದೆ
 • ಯಥೇಚ್ಛವಾಗಿ ಹಣವನ್ನು ಖರ್ಚು ಮಾಡುತ್ತೀರಿ
 • ಶುಭವಾಗಲಿ

ಕನ್ಯಾ

 • ಆಹಾರದ ಸಮಸ್ಯೆಯಿಂದ ಆರೋಗ್ಯದಲ್ಲಿ ವ್ಯತ್ಯಯವನ್ನು ಮಾಡಿಕೊಳ್ಳುತ್ತೀರಿ
 • ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗಲಿದೆ
 • ಮನೆಯಲ್ಲಿ ಔಷಧಿಯಿಂದ ಗುಣ ಆಗತ್ತೆ ಅನ್ನುವ ಆಲೋಚನೆ ಇದ್ದರೆ ಸ್ವಯಂ ಔಷಧಿ ,ಮಾಡೋದು ಬೇಡ
 • ಆದಷ್ಟು ಮನೆಮದ್ದನ್ನು ದೂರ ಮಾಡಿ, ವೈದ್ಯರನ್ನು ಸಂಪರ್ಕಿಸಿ
 • ಈ ದಿನ ಅಗತ್ಯವಾಗಿ ವಿಶ್ರಾಂತಿ ಪಡೆಯಿರಿ
 • ಮೂಕಾಂಬಿಕ ದೇವಿಯನ್ನು ಪ್ರಾರ್ಥನೆ ಮಾಡಿ

ತುಲಾ

 • ವ್ಯಾವಹಾರಿಕವಾಗಿ, ನಿಮ್ಮ ವೈಯಕ್ತಿಕವಾಗಿ, ಸಾಂಸಾರಿಕವಾಗಿ ಮನೆಯವರು ತೆಗೆದುಕೊಂಡ ನಿರ್ಧಾರ ಈ ದಿನ ಅಲ್ಲೋಲ ಕಲ್ಲೋಲವಾಗಬಹುದು
 • ನೀವು ಜಗಳವಾಗಲಿ, ಹೊಡೆದಾಟಕ್ಕಾಗಿ ಅವಕಾಶ ಮಾಡಿಕೊಡಬೇಡಿ
 • ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸೂಚನೆ ಇದೆ
 • ಇದರ ಪರಿಣಾಮ ಮಕ್ಕಳ ಮೇಲೆ ಪ್ರಭಾವ ಬೀರಬಹುದು
 • ಮಕ್ಕಳು ಶಾಂತತೆಯನ್ನು ಕಳೆದುಕೊಳ್ಳುವ ವಾತಾವರಣ ಉಂಟಾಗಬಹುದು
 • ಕೆಂಪು ಹೂವಿನಿಂದ ಕಾಳಿಕ ದೇವಿಯನ್ನು ಅರ್ಚಿಸಿ

ವೃಶ್ಚಿಕ

 • ಅತಿ ಮುಖ್ಯವಾದ ಕೆಲಸ ನಿಮ್ಮ ಬೇಜಾಬ್ದಾರಿಯಿಂದ ಹಾಳಾಗಬಹುದು
 • ಅಗೌರವ, ಹಣದ ನಷ್ಟ ಹಿನ್ನಡೆ ಎಲ್ಲವನ್ನೂ ನೀವು ನೋಡಬೇಕಾಗಲಿದೆ
 • ಅನಗತ್ಯವಾದ ಗೊಂದಲಗಳನ್ನು ನೋಡುತ್ತೀರಿ
 • ಮಾತೆಯರು ನಿಮ್ಮ ಆಸೆ, ಆಕಾಂಕ್ಷೆಯನ್ನು ಹೇಳಿಕೊಳ್ಳದೆ ಇದ್ದರೆ ಒಳ್ಳೆಯದು
 • ಹಿಂದಿನ ಯಾವುದೋ ವಿಚಾರ ಕುಟುಂಬದಲ್ಲಿ ಅಶಾಂತಿಗೆ ಕಾರಣವಾಗಲಿದೆ
 • ಶಿವಲಿಂಗಕ್ಕೆ ತುಂಬೆ ಹೂವಿನಿಂದ ಅರ್ಚನೆ ಮಾಡಿ

ಧನುಸ್ಸು

 • ನಿಮ್ಮ ಹಲವು ದಿವಸದ ಕನಸು ಇಂದು ನನಸಾಗಲಿದೆ
 • ತಂತ್ರಜ್ಞಾನ ಅಥವಾ ಯಾವುದೇ ಕ್ಷೇತ್ರದಲ್ಲಿ ವಿಶೇಷವಾಗಿ ಸಾಧನೆ ಮಾಡಿರುವವರಿಗೆ ಗೌರವ, ಪುರಸ್ಕಾರ ದೊರೆಯಲಿದೆ
 • ತಲೆನೋವು, ಕಣ್ಣಿನ ನೋವು ಕಾಡಬಹುದು
 • ವಿನಾಕಾರಣ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ ಜಾಗ್ರತೆವಹಿಸಿ
 • ತಲೆನೋವು, ಕಣ್ಣಿನ ನೋವಿಗೆ ಅಶ್ವಿನಿ ದೇವತೆಯನ್ನು ಸ್ಮರಣೆ ಮಾಡಿ

ಮಕರ

 • ಮನೆಯ ವಾತಾವರಣ ಚೆನ್ನಾಗಿದೆ ಸಹಕಾರ, ಸಹಾಯ ಸಿಗಲಿದೆ
 • ಸರ್ಕಾರದ ಹರಾಜಲ್ಲಿ ಭಾಗಿಯಾಗುತ್ತೀರಿ
 • ವಾಹನದ ವಿಚಾರವಾಗಿ ಹರಾಜಲ್ಲಿ ಭಾಗಿಗಳಾಗಬೇಡಿ
 • ಭೂಮಿಗೆ ಸಂಬಂಧಪಟ್ಟ ವಿಷಯದಲ್ಲಿ ಬಹಳ ಉತ್ತಮವಾಗಿರುತ್ತದೆ
 • ಕುಲದೇವತೆಯನ್ನು ಪ್ರಾರ್ಥನೆ ಮಾಡಿ

ಕುಂಭ

 • ನಿಮ್ಮ ಕಾರ್ಯಕ್ಷೇತ್ರದಲ್ಲಿ ಸುಧಾರಣೆಯನ್ನು ಅಗತ್ಯವಾಗಿ ಮಾಡಿಕೊಳ್ಳಿ
 • ವಿದ್ಯಾರ್ಥಿಗಳು ತಮ್ಮ ಅತ್ಯುತ್ಸಾಹದಿಂದ ತೊಂದರೆಯನ್ನ ಅನುಭವಿಸುತ್ತೀರಿ
 • ತಮ್ಮ ತಪ್ಪನ್ನೇ ಸರಿ ಎಂದು ವಾದ ಮಾಡುವುದು ನಿಮಗೆ ಮಾರಕವಾಗಬಹುದು
 • ತಪ್ಪು ತಿಳಿದ ನಂತರ ಪಶ್ಚಾತ್ತಾಪ ಪಡುತ್ತೀರಿ
 • ಸರಿಯಾದ ತಿಳುವಳಿಕೆ ಇರಬೇಕಾಗಲಿದೆ
 • ಅವಮಾನವಾಗಲಿದೆ ಆನಂತರ ತಲೆ ತಗ್ಗಿಸುತ್ತೀರಿ
 • ಗಾಯತ್ರಿ ದೇವಿಯನ್ನು ಪ್ರಾರ್ಥನೆ ಮಾಡಿ

ಮೀನ

 • ನಿಮ್ಮ ಸ್ವಭಾವ, ನಡತೆ , ಮಾತು, ಸ್ವಾರ್ಥ ಎಲ್ಲವನ್ನು ನೋಡಿದ ಸ್ನೇಹಿತರು, ಬಂಧುಗಳು ನಿಮ್ಮಿಂದ ದೂರವಾಗಬಹುದು
 • ಮನೆಯಲ್ಲೂ ಕೂಡ ನಿಮ್ಮ ಸ್ವಭಾವವನ್ನು ಸಹಿಸುವುದು ಕಷ್ಟವಾಗಲಿದೆ
 • ಅಧಿಕಾರಿಗಳ ಜೊತೆ ಮತ್ತೆ ರಾಜಕಾರಣಿಗಳ ಜೊತೆ ಉತ್ತಮವಾಗಿ ವರ್ತಿಸಬೇಕಾಗಲಿದೆ
 • ವಿನಾಕಾರಣ ತೊಂದರೆಗೆ ಆಹ್ವಾನವನ್ನು ಮಾಡಿಕೊಳ್ಳುತ್ತೀರಿ
 • ಪ್ರಾಣಿಗಳಿಂದ ಗಾಯವಾಗಬಹುದು
 • ಕಾಲಭೈರವವನ್ನು ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅನಗತ್ಯ ಗೊಂದಲ ಬೇಡವೇ ಬೇಡ; ಹಣಕಾಸಿನ ತೊಂದರೆ ಸಾಧ್ಯತೆ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More