newsfirstkannada.com

ಯಾರನ್ನಾದ್ರೂ ನಂಬೋ ಮುನ್ನ ಎಚ್ಚರ! ಈ ರಾಶಿಯವರು ಮೋಸ ಹೋಗೋ ಸಾಧ್ಯತೆ; ಇಲ್ಲಿದೆ ಇಂದಿನ ಭವಿಷ್ಯ

Share :

Published May 4, 2024 at 5:58am

  ಮನೆಯಲ್ಲಿ ಸಾಕು ಪ್ರಾಣಿಗಳಿದ್ರೆ ಆರೋಗ್ಯ ಕೆಡಬಹುದು ಸೂಕ್ತ ಚಿಕಿತ್ಸೆ ಕೊಡಿಸಿ

  ಮನೆಯಲ್ಲಿ ಚಿಕ್ಕಮಕ್ಕಳು ಬಿದ್ದು ಗಾಯ ಮಾಡಿಕೊಳ್ಳುವ ಸಾಧ್ಯತೆಯಿದೆ ಎಚ್ಚರಿಕೆ

  ನೀವು ಆಡುವ ಮಾತು ನಿಮ್ಮ ಗೌರವಕ್ಕೆ ಧಕ್ಕೆ ತರಬಹುದು ಎಚ್ಚರಿಕೆ ವಹಿಸಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

 • ಉತ್ತಮ ಅನುಭವಿಗಳ ಮಾರ್ಗದರ್ಶನದಿಂದ ಉತ್ತಮ ಕೆಲಸಗಳನ್ನು ಮಾಡಲು ಸಂಕಲ್ಪಿಸಬಹುದು
 • ಕುಟುಂಬದ ವಾತಾವರಣ ಚೆನ್ನಾಗಿರುತ್ತದೆ
 • ದುಬಾರಿ ವಸ್ತುಗಳ ಖರೀದಿಗೆ ಅವಕಾಶವಿದೆ
 • ಅಪರಿಚಿತ ವ್ಯಕ್ತಿ ನಿಮಗೆ ಮೋಸ ಮಾಡಲು ಪ್ಲ್ಯಾನ್ ಮಾಡಬಹುದು ವ್ಯವಹರಿಸುವಾಗ ಎಚ್ಚರಿಕೆ
 • ಮನೆಯಲ್ಲಿ ಸ್ತ್ರೀಯರಿಗೆ ಮೋಸ ಮಾಡುವ ವಂಚಕರು ವ್ಯಾಪಾರ ರೂಪದಲ್ಲಿ ಬರಬಹುದು
 • ವಿದ್ಯಾರ್ಥಿಗಳು ತಮ್ಮ ವಿದ್ಯೆಗೆ ಬೇಕಾದಾಗ ಅಗತ್ಯ ವಸ್ತುಗಳ ಖರೀದಿಯಲ್ಲಿ ನಿರತರಾಗಬಹುದು
 • ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ

ವೃಷಭ

 • ನಿಮ್ಮ ಜೀವನದ ಶೈಲಿಯನ್ನು ಸ್ವಲ್ಪ ಬದಲಾಯಿಸಿಕೊಳ್ಳಬೇಕು
 • ಅಪರಿಚಿತರ ಮೇಲೆ ನಂಬಿಕೆ ಬೇಡ
 • ನಿಮ್ಮ ಮಾತಿನಲ್ಲಿ ನಮ್ರತೆಯಿರಲಿ
 • ನೀವು ಆಡುವ ಮಾತು ನಿಮ್ಮ ಗೌರವಕ್ಕೆ ಧಕ್ಕೆ ತರಬಹುದು ಎಚ್ಚರಿಕೆವಹಿಸಿ
 • ಇಂದು ತೋರಿಕೆ ಕೆಲಸ ಮಾಡಬೇಡಿ
 • ಮನೆಯಲ್ಲಿ ಸಾಕು ಪ್ರಾಣಿಗಳಿದ್ದರೆ ಆರೋಗ್ಯ ಕೆಡಬಹುದು ಸೂಕ್ತ ಚಿಕಿತ್ಸೆ ಕೊಡಿಸಿ
 • ಕುಲದೇವತ ಪ್ರಾರ್ಥನೆ ಮಾಡಿ

ಮಿಥುನ

 • ಯಾವುದೇ ಕೆಲಸವನ್ನು ಮಾಡಲು ಮನಸ್ಸಿರುವುದಿಲ್ಲ
 • ಮೂಳೆ ಅಥವಾ ನರಗಳಿಗೆ ಸಂಬಂಧಿಸಿದ ತೊಂದರೆಗಳು ಕಾಣಬಹುದು
 • ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಶುಭದಾಯಕವಲ್ಲ
 • ಇಂದು ನಿಮ್ಮ ಸ್ವಭಾವ ಶಾಂತವಾಗಿರಲಿ
 • ಮನೆಯಲ್ಲಿ ಚಿಕ್ಕಮಕ್ಕಳು ಬಿದ್ದು ಗಾಯ ಮಾಡಿಕೊಳ್ಳುವ ಸಾಧ್ಯತೆಯಿದೆ ಎಚ್ಚರಿಕೆ
 • ಬೇಡದಿರುವ ಆಪಾದನೆಗಳಿಗೆ ಒಳಗಾಗುವ ಸಾಧ್ಯತೆಯಿದೆ ಗಮನಿಸಿ
 • ಗುರು ದತ್ತಾತ್ರೇಯ ಮತ್ತು ಔದುಂಬರ ವೃಕ್ಷವನ್ನು ದರ್ಶನ ಮಾಡಿ

ಕಟಕ

 • ನಿಮ್ಮ ಮಕ್ಕಳ ಮದುವೆ ವಿಚಾರದಲ್ಲಿ ಬರುತ್ತಿದ್ದ ತೊಂದರೆಗಳು ಸಮಸ್ಯೆಗಳು ದೂರವಾಗಬಹುದು
 • ಇಂದು ನಿಮ್ಮ ಆದಾಯ ಹೆಚ್ಚಾಗಬಹುದು
 • ಸ್ನೇಹಿತರೊಂದಿಗೆ ಕಾಲ ಕಳೆಯುವಂತಹ ಅವಕಾಶಗಳಿವೆ
 • ಇಂದು ಸಾಧುಗಳ, ಯೋಗಿಗಳ ದರ್ಶನವಾಗಬಹುದು ಶುಭವಿದೆ
 • ನಿಮ್ಮ ಗುರುಗಳನ್ನ ಸ್ಮರಣೆ ಮಾಡಿ

ಸಿಂಹ

 • ನಿಮ್ಮ ಕೆಲವು ಜಟಿಲ ಕೆಲಸಗಳು ಇಂದು ಸಕಾಲಕ್ಕೆ ಪೂರ್ಣವಾಗಿ ಆಶ್ಚರ್ಯವಾಗಬಹುದು
 • ಸಾಮಾಜಿಕ ಮಟ್ಟದಲ್ಲಿ ನಿಮ್ಮ ಗೌರವ ಪ್ರತಿಷ್ಠೆಗಳು ಹೆಚ್ಚಾಗಬಹುದು
 • ಕೆಲಸ, ವ್ಯವಹಾರದ ಕ್ಷೇತ್ರದಲ್ಲಿ ನಿಮ್ಮ ಪ್ರಭಾವ ಹೆಚ್ಚು ಮಹತ್ವ ಪಡೆಯಬಹುದು
 • ಆಕಸ್ಮಿಕವಾಗಿ ಸ್ನೇಹಿತರ ಭೇಟಿ ನಿಮ್ಮ ಬಲ ಹೆಚ್ಚಿಸಬಹುದು
 • ಪ್ರೇಮಿಗಳಲ್ಲಿ ಉದ್ವಿಗ್ನತೆ ಉಂಟಾಗುವ ಸಾಧ್ಯತೆಗಳಿವೆ
 • ಇಂದು ದಂಪತಿಗಳಿಗೆ ಸುಖ ಸಮಯ
 • ಭವಿಷ್ಯದ ಬಗ್ಗೆ ಯಾವುದೇ ಚಿಂತೆಕಾಡದ ದಿನ
 • ಶನೈಶ್ಚರನನ್ನ ಪ್ರಾರ್ಥನೆ ಮಾಡಿ

ಕನ್ಯಾ

 • ಕುಟುಂಬದಲ್ಲಿ ಮಂಗಳ ಕಾರ್ಯದ ಪ್ರಸ್ತಾಪವಾಗಿ ಮನಸ್ಸಿಗೆ ತುಂಬಾ ಆನಂದವಾಗುತ್ತದೆ
 • ಹೊಸ ಹೊಸ ವಿಚಾರಗಳು ವ್ಯವಹಾರಗಳು ಮನಸ್ಸಿಗೆ ಬಂದು ಉತ್ಸುಕರಾಗುತ್ತೀರಿ
 • ಸಂಬಂಧಿಕರು, ಸ್ನೇಹಿತರು ತಮ್ಮ ಮನೆಗೆ ಬರಬಹುದು
 • ತುಂಬಾ ದಿನಗಳಿಂದ ಸಮಸ್ಯೆಯಾಗಿ ಉಳಿದಿದ್ದ ಯಾವುದೋ ಒಂದು ವ್ಯವಹಾರ ಸುಖಾಂತ್ಯ ಕಾಣಬಹುದು
 • ನಿಮ್ಮ ಸಂತೋಷಕ್ಕೆ ಸಂಬಂಧಿಕರು ಜೊತೆಯಲ್ಲಿ ಇರುತ್ತಾರೆ
 • ದೂರದಿಂದ ಶುಭ ಸುದ್ದಿಯು ನಿಮಗೆ ಹರ್ಷದಾಯಕವಾಗಿರುತ್ತದೆ
 • ಮನೆ ದೇವರ ಪ್ರಾರ್ಥನೆ ಮಾಡಿ ತುಪ್ಪದ ದೀಪ ಹಚ್ಚಿ

ತುಲಾ

 • ಕೆಲಸದ ನಿಮಿತ್ಯದಿಂದ ನಿಮ್ಮ ದಿನಚರಿ ಬದಲಾವಣೆಯಾಗಬಹುದು
 • ನಿರೀಕ್ಷಿತ ಸಾಧನೆ ಮಾಡಲಾಗದೇ ಕೋಪ ಹೆಚ್ಚಾಗಬಹುದು ಆದರೆ ತಾಳ್ಮೆ ಇರಲಿ
 • ಸಾಲದ ವಿಚಾರವಾಗಿ ನಿಮ್ಮ ವ್ಯವಹಾರದಲ್ಲಿ ಒಳ್ಳೆಯ ವಾತಾವರಣ ಇರುವುದಿಲ್ಲ
 • ಕುಟುಂಬದಲ್ಲಿ ಅಸಮಾಧಾನ ವಾತಾವರಣ ಉಂಟಾಗಬಹುದು
 • ಋಣಾತ್ಮಕವಾದ ಸಂದರ್ಭಗಳಲ್ಲಿ ಹೊಂದಿಕೊಂಡು ಹೋಗುವುದು ನಿಮಗೆ ಒಂದು ಸವಾಲಾಗಿರುತ್ತದೆ
 • ಇಂದು ಯಾವುದೇ ಕೆಲಸ ಧೃತಿಗೆಡದೆ ನಿಭಾಯಿಸುತ್ತೀರಿ
 • ದಕ್ಷಿಣಾಮೂರ್ತಿಯನ್ನು ಸ್ಮರಣೆ ಮಾಡಿ

ವೃಶ್ಚಿಕ

 • ಆರೋಗ್ಯದ ಬಗ್ಗೆ ಸಮಾಧಾನಕರವಾದ ಮಾತುಗಳನ್ನು ಆಡುತ್ತಿರುವಾಗ ಹಠಾತನೆ ಆರೋಗ್ಯದಲ್ಲಿ ಏರುಪೇರು ಕಾಣಬಹುದು
 • ಸಂತೋಷದಿಂದ ಕಳೆಯಬೇಕಾದ ದಿನ ನಿಮ್ಮ ಪಾಲಿಗೆ ತುಂಬಾ ಪರೀಕ್ಷೆಯ ದಿನವಾಗಿ ಪರಿಣಮಿಸುತ್ತದೆ ಕುಟುಂಬದವರಿಗೆ, ಸಂಬಂಧಿಕರಿಗೆ ತುಂಬಾ ಆತಂಕ ಉಂಟಾಗಬಹುದು
 • ನಿಮ್ಮ ಪರವಾಗಿ ಶಕ್ತಿ ದೇವಾಲಯದಲ್ಲಿ ಪೂಜೆ ವ್ಯವಸ್ತೆ ಮಾಡಿ
 • ಭಗವಂತನ ಅನುಗ್ರಹದಿಂದ ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು
 • ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳ ಬೇಡಿ
 • ಶಕ್ತಿ ದೇವತೆಯನ್ನ ಪ್ರಾರ್ಥನೆ ಮಾಡಿ

ಧನುಸ್ಸು

 • ಹಳೆಯ ಆರೋಗ್ಯ ಸಮಸ್ಯೆಯಿಂದ ಮುಕ್ತರಾಗುತ್ತೀರಿ
 • ಹೊಸ ವಾಹನ ಖರೀದಿಗೆ ಅವಕಾಶವಿದೆ
 • ಪ್ರೀತಿ ಪ್ರೇಮ ವಿಚಾರಗಳನ್ನು ತುಂಬಾ ಭಾವುಕರಾಗಿ ನೋವನ್ನು ಅನುಭವಿಸಬೇಕಾಗುತ್ತದೆ
 • ಸಹೋದ್ಯೋಗಿಗಳು, ಅಕ್ಕಪಕ್ಕದವರು ಸಮಾಧಾನ ಅಥವಾ ಸಹಾಯ ಮಾಡಬಹುದು
 • ಇಂದು ಪ್ರಯಾಣವು ಅಷ್ಟು ಶುಭವಾಗಿಲ್ಲ
 • ವಿದ್ಯಾರ್ಥಿಗಳಿಗೆ ಬೇಸರವಾಗುವ ದಿನ
 • ನೀವು ಮಾನಸಿಕವಾಗಿ ಒತ್ತಡದಿಂದ ಹೊರಬಂದರೆ ನಿಮ್ಮ ಸಮಸ್ಯೆ ದೂರವಾಗಬಹುದು
 • ಚಂದ್ರ ಗ್ರಹದ ಆರಾಧನೆ ಮಾಡಿ

ಮಕರ

 • ಮಾತೆಯ ಆರೋಗ್ಯದಲ್ಲಿ ತುಂಬಾ ವ್ಯತ್ಯಾಸಗಳು ಕಾಣಬಹುದು
 • ಸಂಬಂಧಿಕರಲ್ಲಿ ವ್ಯವಹಾರಿಕ ವಿಚಾರಗಳಲ್ಲಿ ಕಹಿ ಸನ್ನಿವೇಶಗಳು ಬರುತ್ತಂತೆ ಗಮನಿಸಿ
 • ಮಾತುಗಳಲ್ಲಿ ಮೃದುತ್ವ ಇರಲಿ
 • ಬಂಧುಗಳು ಹಳೆಯ ವಿಷಯಗಳನ್ನು ಮತ್ತೆ ಮತ್ತೆ ಜ್ಞಾಪಿಸಿ ನಿಮ್ಮನ್ನು ಕೆರಳಿಸಬಹುದು
 • ಇಂದು ನಿಮ್ಮ ತಾಳ್ಮೆ ತುಂಬಾ ಮುಖ್ಯ, ತಾಳ್ಮೆ ಪರೀಕ್ಷೆಯಾಗಬಹುದು
 • ತಾಳ್ಮೆ ಮರೆತರೆ ದೊಡ್ಡ ಗಲಾಟೆಗಳಾಗಬಹುದು ಎಚ್ಚರ
 • ಧ್ಯಾನಕ್ಕೆ ಶರಣು ಹೋಗಿ

ಕುಂಭ

 • ಇಂದು ನಿಮ್ಮ ಮನಸ್ಸಿಗೆ ಸ್ವಲ್ಪ ಸಮಾಧಾನ ಸಿಗಲಿದೆ
 • ವೃತ್ತಿ, ನೌಕರಿಗೆ ಸಂಬಂಧಿಸಿದ ಬೇರೆ ಆಲೋಚನೆಗಳು ಬರಬಹುದು
 • ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕು
 • ದಿನದ ಕೊನೆಯಲ್ಲಿ ಸಾಲವನ್ನು ಮಾಡಬೇಕಾದ ಪರಿಸ್ಥಿತಿ ಒದಗಬಹುದು
 • ಮಕ್ಕಳ ವಿದ್ಯಾಭ್ಯಾಸ ಮತ್ತು ಬೇರೆ ಚಟುವಟಿಕೆಗಳಿಗೆ ಹಣವನ್ನು ಒದಗಿಸಬೇಕಾದ ಸವಾಲು ನಿಮ್ಮನ್ನು ಕಾಡಬಹುದು
 • ಕೂಡಿಟ್ಟಿದ ಹಣದ ಬಗ್ಗೆ ಪ್ರಸ್ತಾಪ ಮಾಡಿ ನಿಷ್ಠುರವಾಗುವ ಸಾಧ್ಯತೆಗಳಿವೆ
 • ಕುಬೇರ-ಲಕ್ಷ್ಮಿಯನ್ನ ಪ್ರಾರ್ಥನೆ ಮಾಡಿ

ಮೀನ

 • ಮನೆಯಲ್ಲಿ ಪೂಜೆ, ಹೋಮ ಇತ್ಯಾದಿ ಧಾರ್ಮಿಕ ಕಾರ್ಯಗಳನ್ನು ಮಾಡುವ ಬಗ್ಗೆ ಚರ್ಚೆ ನಡೆಸಬಹುದು
 • ಸ್ನೇಹಿತರಿಗೆ, ಬಂಧುಗಳಿಗೆ ಉತ್ತಮ ಭೋಜನ ಮಾಡಿಸಬೇಕೆಂಬ ಆಸೆ ಈಡೇರಬಹುದು
 • ಮಾನಸಿಕವಾಗಿ ತುಂಬಾ ಸಂತೋಷದಿಂದ ಇರುತ್ತೀರಿ
 • ಆಹಾರದ ಅಗತ್ಯ ಇರುವವರಿಗೆ ಅನ್ನದಾನ ಮಾಡಿ
 • ಅನ್ನಪೂರ್ಣೇಶ್ವರಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯಾರನ್ನಾದ್ರೂ ನಂಬೋ ಮುನ್ನ ಎಚ್ಚರ! ಈ ರಾಶಿಯವರು ಮೋಸ ಹೋಗೋ ಸಾಧ್ಯತೆ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/06/rashi-bhavishya-25.jpg

Load More