newsfirstkannada.com

ನವ ವಿವಾಹಿತರಿಗೆ ಶುಭ ಸುದ್ದಿ, ಉದ್ಯೋಗಸ್ಥರಿಗೆ ಬಡ್ತಿಯ ಸೂಚನೆ ಇದೆ; ಇಲ್ಲಿದೆ ಇಂದಿನ ಭವಿಷ್ಯ

Share :

Published September 2, 2024 at 6:00am

    ವೃತ್ತಿ ಅಥವಾ ನೌಕರಿಯಲ್ಲಿ ತಕ್ಷಣ ಬದಲಾವಣೆಯಾಗಬಹುದು

    ಅನಗತ್ಯ ವಿವಾದ ಸೃಷ್ಟಿಯಾಗುವುದರಿಂದ ಬೇಸರವಾಗಬಹುದು

    ವ್ಯಾವಹಾರಿಕ, ವೃತ್ತಿ ಅಥವಾ ವಿದ್ಯಾಕ್ಷೇತ್ರದಲ್ಲಿ ಉತ್ತಮ ಫಲಿತಾಂಶವಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ವರುಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿ, ಮಘಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ

ಮೇಷ ರಾಶಿ

  • ಇಂದು ಸಾಧಾರಣವಾದ ದಿನ ಯಾವುದೇ ಆತಂಕ ಬೇಡ
  • ಜನ ತಮ್ಮ ಸ್ವಾರ್ಥಕ್ಕಾಗಿ ನಿಮ್ಮನ್ನು ಆಶ್ರಯಿಸಬಹುದು
  • ಕುಟುಂಬದ ಸದಸ್ಯರ ಜೊತೆ ಭಿನ್ನಾಭಿಪ್ರಾಯ ಬೇಡ
  • ಈ ದಿನ ಹಣದ ಚಿಂತೆ ಕಾಡಬಹುದು
  • ಮನೆಯ ವಾತಾವರಣ ಗೌಪ್ಯವಾಗಿರುತ್ತದೆ
  • ಹಿರಿಯರ ಆಶೀರ್ವಾದ ಪಡೆಯಿರಿ

ವೃಷಭ

  • ವೃತ್ತಿ ಅಥವಾ ನೌಕರಿಯಲ್ಲಿ ತಕ್ಷಣ ಬದಲಾವಣೆಯಾಗಬಹುದು
  • ಸಂಬಂಧಿಕರಲ್ಲಿ ಬಾಂಧವ್ಯ ಗಟ್ಟಿಯಾಗಲಿದೆ
  • ಬರಬೇಕಿದ್ದ ಬಾಕಿ ನಿಮ್ಮ ಕೈ ಸೇರಿ ಸಂತೋಷವಾಗಲಿದೆ
  • ಕಾರ್ಯಕ್ಷೇತ್ರದಲ್ಲಿ ಗೌರವ ಮನ್ನಣೆ ಸಿಗಲಿದೆ
  • ಅನಗತ್ಯ ವಿವಾದ ಸೃಷ್ಟಿಯಾಗುವುದರಿಂದ ಬೇಸರವಾಗಬಹುದು
  • ಇಂದು ದೂರ ಪ್ರಯಾಣ ಬೇಡ ರದ್ದಾಗುವ ಸಾಧ್ಯತೆ ಇದೆ
  • ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ವ್ಯಾವಹಾರಿಕ, ವೃತ್ತಿ ಅಥವಾ ವಿದ್ಯಾಕ್ಷೇತ್ರದಲ್ಲಿ ಉತ್ತಮ ಫಲಿತಾಂಶವಿದೆ
  • ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶುಭಫಲ
  • ಹೊಸ ಸಂಪರ್ಕಗಳಿಂದ ಅನುಕೂಲವಿದೆ
  • ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೀರಿ
  • ಖಾಸಗಿ ನೌಕರರಿಗೆ ಪ್ರಯಾಣದ ಅವಕಾಶವಿದೆ
  • ಮಕ್ಕಳ ಜೊತೆಯಲ್ಲಿ ಆನಂದದ ಸಮಯ ಕಳೆಯಬಹುದು
  • ಇಷ್ಟ ದೇವತಾ ಪ್ರಾರ್ಥನೆ ಮಾಡಿ

ಕಟಕ

  • ನೌಕರಿಯ ವಿಚಾರದಲ್ಲಿ ಮನಸ್ಸಿಗೆ ಸಮಾಧಾನವಿರುವುದಿಲ್ಲ
  • ನಿಮ್ಮ ವೈಯಕ್ತಿಕ ವಿಚಾರದಲ್ಲಿ ಬೇರೆಯವರ ಹಸ್ತಕ್ಷೇಪ ಬೇಡ
  • ಪತಿ-ಪತ್ನಿಯರ ಮಧ್ಯೆ ಸಾಮರಸ್ಯವಿರಲಿ
  • ಸಣ್ಣ ಉದ್ಯಮಿಗಳಿಗೆ ಉತ್ತಮವಾದ ದಿನ
  • ಅಣ್ಣ ತಮ್ಮಂದಿರಲ್ಲಿ ಕಲಹ ಉಂಟಾಗಬಹುದು
  • ತಾಯಿಯ ಆರೋಗ್ಯದ ಬಗ್ಗೆ ಎಚ್ಚರಿಕೆವಹಿಸಿ
  • ಅಯ್ಯಪ್ಪ ಸ್ವಾಮಿಯನ್ನು ವಿಭೂತಿಯಿಂದ ಅರ್ಚಿಸಿ

ಸಿಂಹ

  • ಭರವಸೆ ನೀಡಬಾರದೆಂದು ಹೇಳಬೇಕಾದ ದಿನ
  • ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಅವಕಾಶವಿದೆ
  • ಕುಟುಂಬದಲ್ಲಿ ಪ್ರವಾಸದ ಬಗ್ಗೆ ಚಿಂತಿಸಬಹುದು
  • ಉದ್ಯೋಗಸ್ಥರಿಗೆ ಬಡ್ತಿಯ ಸೂಚನೆ ಇದೆ
  • ಒಡಹುಟ್ಟಿದವರೊಡನೆ ಘರ್ಷಣೆ ಅಶಾಂತಿ ಇರಲಿದೆ
  • ಈ ದಿನ ಪ್ರೇಮಿಗಳಿಗೆ ಶುಭವಿದೆ
  • ಉಗ್ರ ನರಸಿಂಹನನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಸ್ವಭಾವದಿಂದ ಬೇರೆಯವರನ್ನು ಆಕರ್ಷಿಸುತ್ತೀರಿ
  • ಇಂದು ಮಾತಿನಿಂದ ಅವಮಾನವಾಗಬಹುದು
  • ವಿದ್ಯಾರ್ಥಿಗಳಿಗೆ ತುಂಬಾ ಕಷ್ಟದ ದಿನ
  • ಮಕ್ಕಳ ಚಟುವಟಿಕೆ ಅಥವಾ ಸ್ವಭಾವ ಬೇಸರ ತರಬಹುದು
  • ಅವಿವಾಹಿತರ ಸಮಸ್ಯೆ ತಾರಕಕ್ಕೇರಬಹುದು
  • ದೇವಿ ಉಪಾಸನೆ ಮಾಡಿ

ತುಲಾ

  • ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು
  • ಗಂಟಲಿನ ಸಮಸ್ಯೆ ಅಧಿಕವಾಗಿ ಕಾಡಬಹುದು
  • ನವ ವಿವಾಹಿತರಿಗೆ ಶುಭ ಸುದ್ದಿ
  • ಪ್ರಜ್ಞಾವಂತರ ಸಹವಾಸದಿಂದ ಲಾಭವಿದೆ
  • ಸ್ನೇಹಿತರೊಂದಿಗೆ ಉತ್ತಮ ಬಾಂದವ್ಯವಿರಲಿದೆ
  • ಕೆಲಸಕ್ಕಾಗಿ ಜನರ ಹುಡುಕಾಟ ವಿಫಲವಾಗಲಿದೆ
  • ಸಾಲಿಗ್ರಾಮ ವಿಷ್ಣುವನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಬಂಧುಗಳಲ್ಲಿ ಅಥವಾ ಸ್ನೇಹಿತರ ಮಧ್ಯದಲ್ಲಿ ಅನುಚಿತ ವರ್ತನೆ ಬೇಡ
  • ನಕಾರಾತ್ಮಕ ಆಲೋಚನೆಯಿಂದ ದೂರವಿರಿ
  • ನಿಮ್ಮ ಕಾರ್ಯ ವೈಖರಿಯಿಂದ ಟೀಕೆಗೆ ಗುರಿಯಾಗಬಹುದು
  • ಆತುರದ ಕೆಲಸ ಅಥವಾ ನಿರ್ಧಾರಗಳಿಂದ ಹಾನಿಯಾಗಬಹುದು
  • ವಾಹನ ಚಾಲನೆಯಿಂದ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
  • ಪ್ರಾಣಿಗಳಿಗೆ ಆಹಾರ ನೀಡಿ

ಧನುಸ್ಸು

  • ಸಿಹಿ ಸುದ್ಧಿ ಕೇಳುತ್ತೀರಿ ಆದರೂ ಸಮಾಧಾನವಿಲ್ಲ
  • ಮನಸ್ಥಿತಿ ಬದಲಾಯಿಸಿಕೊಳ್ಳಬೇಕು
  • ನಂಬಿದವರಿಂದ ವಂಚನೆಯಾಗುವ ಸೂಚನೆಯಿದೆ
  • ವೈವಾಹಿಕ ಜೀವನದಲ್ಲಿ ಬದುಕು ಕಾಣಬಹುದು
  • ನಿಮ್ಮ ಕರ್ತವ್ಯಕ್ಕೆ ಆದ್ಯತೆ ನೀಡಿ
  • ಈ ದಿನ ಪ್ರಾಮಾಣಿಕ ಪ್ರಯತ್ನಕ್ಕೆ ಮಾತ್ರ ಗೌರವವಿದೆ
  • ಧ್ಯಾನಕ್ಕೆ ಶರಣು ಹೋಗಿ

ಮಕರ

  • ಈ ದಿನ ಹಣ ಹೂಡಿಕೆ ಬೇಡ
  • ಆಸೆ ಅಥವಾ ತೃಪ್ತಿ ಅಥವಾ ಸಮಾಧಾನ ಇವೆಲ್ಲಾ ವಿರುದ್ಧವಾಗುವ ದಿನ
  • ಮನೆಗೆ ಬಂದ ಅತಿಥಿಗಳೊಂದಿಗೆ ವ್ಯವಹಾರ ಮಾಡುತ್ತೀರಿ
  • ಪಾಲುದಾರಿಕೆ ಅಥವಾ ಬಡ್ಡಿ ವ್ಯವಹಾರದಲ್ಲಿ ಲಾಭವಿದೆ
  • ವೃತ್ತಿ ಜೀವನದಲ್ಲಿ ಸಮಸ್ಯೆ ಕಾಡಬಹುದು
  • ಸಮಾಜದಲ್ಲಿ ಪರೋಕ್ಷವಾಗಿ ಅಪಖ್ಯಾತಿಗೆ ಒಳಗಾಗುತ್ತೀರಿ
  • ಶ್ರೀರಾಮನನ್ನು ಪ್ರಾರ್ಥನೆ ಮಾಡಿ

ಕುಂಭ

  • ವಿದೇಶದಿಂದ ಸಿಹಿ ಸುದ್ದಿ ಬರಬಹುದು
  • ಅಪರಿಚಿತರಿಂದ ದ್ರೋಹ ಸಾಧ್ಯತೆ
  • ಯೋಚಿಸಿದ ಕಾರ್ಯಗಳು ಪೂರ್ಣವಾಗದೆ ಬೇಸರವಾಗಬಹುದು
  • ಬೇರೆಯವರನ್ನು ಸಂಪೂರ್ಣ ಅವಲಂಬಿಸಬೇಡಿ
  • ನಿಮ್ಮ ಸಲಹೆ ಬೇರೆಯವರಿಗೆ ಅನುಕೂಲವಿದೆ
  • ಕೃಷಿ ಕೆಲಸ ಅಥವಾ ಜಮೀನು ಸಂಬಂಧೀ ಕೆಲಸಗಳಲ್ಲಿ ನಷ್ಟವಾಗಬಹುದು

ಮೀನ

  • ವೈಯಕ್ತಿಕ ಜೀವನದಲ್ಲಿ ಬೇಸರ,ಅಶಾಂತಿ, ಕೋಪ ಉಂಟಾಗಬಹುದು
  • ಹೊಟ್ಟೆ ನೋವಿಗೆ ಸಂಬಂಧಿಸಿದಂತೆ ತೊಂದರೆಯಾಗಬಹುದು
  • ಸಾಮಾಜಿಕ ಜೀವನದಲ್ಲಿ ತುಂಬಾ ಎಚ್ಚರಿಕೆಯಿಂದಿರಿ
  • ಸಾಲ ಪಡೆದ ವ್ಯಕ್ತಿಗಳು ತಿರುಗಿ ಬೀಳಬಹುದು ನಷ್ಟದ ಸೂಚನೆ
  • ಕಾನೂನು ಕ್ರಮ ಕೆಲಸಕ್ಕೆ ಬಾರದೆ ಬೇಸರವಾಗಬಹುದು
  • ಭಾವನಾತ್ಮಕ ನಿರ್ಧಾರಗಳಿಂದ ವ್ಯಥೆಯಾಗಬಹುದು
  • ವಿಷ್ಣುವಿಗೆ ಜೇನುತುಪ್ಪದ ಅಭಿಷೇಕ ಮಾಡಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ನವ ವಿವಾಹಿತರಿಗೆ ಶುಭ ಸುದ್ದಿ, ಉದ್ಯೋಗಸ್ಥರಿಗೆ ಬಡ್ತಿಯ ಸೂಚನೆ ಇದೆ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More