newsfirstkannada.com

ಪ್ರೇಮಿಗಳಿಗೆ ತುಂಬಾ ಅಪಾಯದ ದಿನ.. ಬೆಲೆಬಾಳುವ ವಸ್ತುಗಳ ಖರೀದಿ ಮಾಡುತ್ತೀರಿ; ಇಂದಿನ ರಾಶಿ ಭವಿಷ್ಯ!

Share :

Published September 4, 2024 at 6:11am

    ಉದ್ಯೋಗಿಗಳಿಗೆ ವ್ಯವಹಾರಿಕವಾಗಿ ಲಾಭವಿದೆ ಪ್ರಾಮಾಣಿಕತೆ ಇರಲಿ

    ಹಣಗಳಿಸಬೇಕೆಂಬ ಬರದಲ್ಲಿ ತಪ್ಪು ದಾರಿ ತುಳಿಯುವ ಸಾಧ್ಯತೆಗಳಿವೆ

    ನಿಮ್ಮ ಇಚ್ಛೆಯಂತೆ ಕೆಲಸ ಮಾಡಿ ಯಶಸ್ಸು ನಿಮ್ಮದಾಗುತ್ತದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಪ್ರತಿಪತ್ ತಿಥಿ, ಉತ್ತರಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ

ಮೇಷ ರಾಶಿ

  • ಮನೆಯಲ್ಲಿ ಸಂತೃಪ್ತಿಯ ವಾತಾವರಣವಿರುತ್ತದೆ
  • ಆತ್ಮವಿಶ್ವಾಸ ಹೆಚ್ಚಿರುವ ದಿನವಾಗಿದೆ
  • ಹಿಂದಿನ ಯೋಜನೆಗಳು ಹಾಗೂ ಮುಂದಿನ ಆಲೋಚನೆ ಮಾಡುವ ವಿಚಾರಗಳು ಕೈಗೂಡಲಿದೆ
  • ಅಂದುಕೊಂಡ ಕಾರ್ಯಗಳನ್ನು ಮೇಲ್ದರ್ಜೆಗೆ ಏರಿಸಿ ಆದ್ಯತೆಯ ಮೇಲೆ ಕೆಲಸ ನಿರ್ವಹಿಸಿ
  • ಸ್ನೇಹಿತರ ಮನೆಯ ಮಂಗಳ ಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ
  • ಆಕಸ್ಮಿಕವಾಗಿ ವಾಹನಕ್ಕೆ ಹಾನಿಯಾಗುವ ಸೂಚನೆಗಳಿವೆ ಎಚ್ಚರಿಕೆವಹಿಸಿ
  • ಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ನಿಮ್ಮ ಇಚ್ಛೆಯಂತೆ ಕೆಲಸ ಮಾಡಿ ಯಶಸ್ಸು ನಿಮ್ಮದಾಗುತ್ತದೆ
  • ಈ ದಿನ ಉತ್ತಮವೆಂದು ಪರಿಗಣಿಸಿ ಕೆಲಸಕ್ಕೆ ಮುಂದಾಗಿ
  • ಕೆಲಸದಲ್ಲಿ ಸಣ್ಣ ಪುಟ್ಟ ಕಿರಿಕಿರಿ ಕಂಡರೂ ಕೆಲಸ ಪೂರ್ಣವಾಗುತ್ತದೆ
  • ನಿಮ್ಮ ಮನಸ್ಸು ಹತೋಟಿಯಲ್ಲಿರುವುದಿಲ್ಲ
  • ಅಸಂಬದ್ಧ ಚಟುವಟಿಕೆಗಳತ್ತ ಮನಸ್ಸು ವಾಲುತ್ತದೆ ನಿಯಂತ್ರಿಸಿ
  • ಹಣಗಳಿಸಬೇಕೆಂಬ ಬರದಲ್ಲಿ ತಪ್ಪು ದಾರಿ ತುಳಿಯುವ ಸಾಧ್ಯತೆಗಳಿವೆ
  • ಹಳೆ ವಾಹನದಲ್ಲಿ ಪ್ರಯಾಣಿಸುವಾಗ ತುಂಬಾ ಎಚ್ಚರಿಕೆವಹಿಸಿ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಿಥುನ

  • ಆರ್ಥಿಕವಾಗಿ ಅನುಕೂಲಕರ ದಿನ
  • ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಅಗತ್ಯ ಪೂರೈಸುವ ದಿನ
  • ಇಂದು ಪ್ರೇಮಿಗಳಿಗೆ ಶುಭದಿನ
  • ಉದ್ಯೋಗಿಗಳಿಗೆ ವ್ಯವಹಾರಿಕವಾಗಿ ಲಾಭವಿದೆ ಪ್ರಾಮಾಣಿಕತೆ ಇರಲಿ
  • ಸ್ನೇಹಿತರ ಭೇಟಿ, ಹಣ ಖರ್ಚು, ಮೋಜು-ಮಸ್ತಿ ಮಾಡುವುದರಿಂದ ದಿನ ವ್ಯರ್ಥವಾಗಲಿದೆ
  • ಪ್ರಭಾವಿ ವ್ಯಕ್ತಿಗಳ ಭೇಟಿ ಪರಿಚಯದಿಂದ ಸಂತೋಷವಿರುತ್ತದೆ
  • ಕುಲದೇವತಾ ಆರಾಧನೆ ಮಾಡಿ

ಕಟಕ

  • ವಿದ್ಯಾರ್ಥಿಗಳು ಮತ್ತು ಸರ್ಕಾರಿ ನೌಕರರು ಸವಾಲುಗಳನ್ನು ಎದುರಿಸಬೇಕಾಗಬಹುದು
  • ಹತ್ತಿರದ ಸಂಬಂಧಿಕರು ಅಥವಾ ಆತ್ಮೀಯರಿಂದ ದ್ರೋಹವಾಗಬಹುದು
  • ಆತುರದಿಂದ ಮಾಡಿದ ನಿರ್ಧಾರ ತೊಂದರೆ ಕೊಡಬಹುದು
  • ಅನಗತ್ಯ ವಿಚಾರಗಳಿಗೆ ಜಗಳ ಸಂಭವ
  • ಕುಟುಂಬದಲ್ಲಿ ಸ್ತ್ರೀಯರ ಆರೋಗ್ಯ ಹದಗೆಡಬಹುದು
  • ದಾಂಪತ್ಯದಲ್ಲಿ ಕಲಹ ಅಸಮಾಧಾನ
  • ದುರ್ಗಾದೇವಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಯೋಚಿಸಿದ ಕೆಲಸಗಳು ಪೂರ್ಣಗೊಳ್ಳುತ್ತವೆ
  • ಕೆಲಸವನ್ನು ಅಲ್ಪ ಎಂದು ಭಾವಿಸದೆ ಶ್ರದ್ಧೆಯಿಂದ ಮಾಡಬೇಕಾಗುತ್ತದೆ
  • ಹೊಸ ಕಾರ್ಯ ಆರಂಭಕ್ಕೆ ಅದ್ಭುತವಾದ ದಿನ
  • ಕೆಲಸ ನಿಮಿತ್ತ ಹೆಚ್ಚಿನ ವಿದ್ಯಾಭ್ಯಾಸದ ನಿಮಿತ್ತದ ಸಂದರ್ಶನ ಶುಭದಾಯಕವಾಗಿದೆ
  • ಮುರಿದು ಬಿದ್ದ ಸಂಬಂಧಗಳನ್ನು ಸರಿಪಡಿಸಲು ಅವಕಾಶವಿರುತ್ತದೆ
  • ಪ್ರೇಮಿಗಳಿಗೆ ತುಂಬಾ ಅಪಾಯದ ದಿನ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಮಹಿಳೆಯರಿಗೆ ಆರೋಗ್ಯದ ತುಂಬಾ ಆತಂಕ ಎಚ್ಚರಿಕೆ
  • ಕೂಡಿಟ್ಟಿದ್ದ ಹಣ ಔಷಧಿಗಳಿಗೆ ಖರ್ಚಾಗಬಹುದು
  • ಹಣ ಖರ್ಚು, ಅನಾರೋಗ್ಯದಿಂದ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಲಿದೆ
  • ಕಷ್ಟಪಟ್ಟು ಕೆಲಸ ಮಾಡಿದ ಹಳೆ ದಿನಗಳು ನೆನಪಾಗಿ ಬೇಸರ ನೋವು ಉಂಟಾಗಬಹುದು
  • ಕುಟುಂಬದವರಲ್ಲಿ ನಂಬಿಕೆ ಕಡಿಮೆಯಾಗಬಹುದು
  • ನಿಮ್ಮ ಸಹಾಯಕ್ಕೆ ಯಾರು ಆಗುವುದಿಲ್ಲ ಎಂಬ ಮನೋಭಾವನೆ ಕಾಡುತ್ತದೆ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ಕುಟುಂಬದ ಎಲ್ಲಾ ಸದಸ್ಯರು ಸಂತೋಷವಾಗಿರುವ ದಿನ ಎಂದು ಹೇಳಬೇಕು
  • ಹಣ ಬಂಧುಗಳ ವಿಶ್ವಾಸ ಎಲ್ಲವೂ ಕೂಡ ನೀವು ಅಂದುಕೊಂಡಂತೆ ಆಗಲಿದೆ
  • ಧನಾತ್ಮಕವಾದ ಚಿಂತನೆಗಳು ನಿಮಗೆ ಬರುವುದಿಲ್ಲ ಪ್ರಯತ್ನಿಸುತ್ತೀರಿ
  • ಕಾರ್ಯ ಕ್ಷೇತ್ರದಲ್ಲಿ ಸಿಹಿಸುದ್ದಿ ಆದರೆ ಅನುಭವಿಸಲು ಯೋಗವಿಲ್ಲ
  • ಪ್ರೇಮಿಗಳಿಗೆ ಅಡ್ಡಿ ಸವಾಲುಗಳನ್ನು ಎದುರಿಸಬೇಕಾಗುತ್ತದೆ
  • ಸಾಯಂಕಾಲಕ್ಕೆ ಅದೃಷ್ಟವೂ ವಿರುದ್ಧವೆನಿಸಬಹುದು
  • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಇಂದು ಬರೀ ನಕಾರಾತ್ಮಕ ವಿಚಾರಗಳೇ ನಿಮ್ಮ ಮುಂದೆ ಬರಬಹುದು
  • ನಿಮ್ಮ ಗುರಿಗಳನ್ನು ಸಾಧಿಸಲು ಪ್ರಯತ್ನಿಸಿ ವಿಫಲರಾಗುತ್ತೀರಿ
  • ಸಂಬಂಧಿಕರು ಸ್ನೇಹಿತರು ದೊಡ್ಡ ಆತಂಕಕ್ಕೆ ಒಳಗಾಗಬಹುದು
  • ಇಡೀ ದಿನವನ್ನು ತುಂಬಾ ತಾಳ್ಮೆಯಿಂದ ಕಳೆಯಿರಿ
  • ದಾಂಪತ್ಯದಲ್ಲಿ ವೈಮನಸ್ಯ ಬರದಂತೆ ನೋಡಿಕೊಳ್ಳಬೇಕು
  • ಹಣದ ವಿಚಾರದಲ್ಲಿ ಭಿನ್ನಾಭಿಪ್ರಾಯ ಹಳೆಯ ಲೆಕ್ಕದಿಂದ ಬೇಸರ ಉಂಟಾಗಬಹುದು
  • ಈಶ್ವರನ ಆರಾಧನೆ ಮಾಡಿ

ಧನುಸ್ಸು

  • ಖಾಸಗಿ ಉದ್ಯೋಗಿಗಳ ಆದಾಯದಲ್ಲಿ ಹೆಚ್ಚಳ ಸಮಾಧಾನ ಸಿಗಲಿದೆ
  • ಆತ್ಮವಿಶ್ವಾಸವಿದ್ದರೂ ಖರ್ಚನ್ನು ನೋಡಿ ಚಿಂತಿಸಬೇಕಾಗಲಿದೆ
  • ವ್ಯವಹಾರದಲ್ಲಿ ಒಪ್ಪಂದಗಳು ಮಾತುಕತೆ ನಡೆಯಬಹುದು
  • ವಸ್ತುಗಳ ವಿತರಕರಿಗೆ ಲಾಭದ ದಿನ
  • ಮನೆಗೆ ಬಂದ ಅತಿಥಿಗಳಿಂದ ನಿಮ್ಮ ವೈಯಕ್ತಿಕ ಕೆಲಸಗಳಿಗೆ ಅಡ್ಡಿಯಾಗಬಹುದು
  • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಮಕರ

  • ಬೆಲೆಬಾಳುವ ವಸ್ತುಗಳ ಖರೀದಿ ಮಾಡುತ್ತೀರಿ
  • ಅನುಭವಿಗಳ ಉಚಿತ ಸಲಹೆ ಮನಸ್ಸಿಗೆ ಧೈರ್ಯ ಕೊಡಲಿದೆ
  • ಕುಟುಂಬದಲ್ಲೇ ಸಂತಸದ ವಾತಾವರಣ ಇದ್ದರು ಸಮಾಧಾನವಿರುವುದಿಲ್ಲ
  • ವಿದೇಶದಲ್ಲಿರುವವರಿಂದ ಮನೆಗೆ ಶುಭವಾರ್ತೆ ಬರಬಹುದು
  • ಆಸ್ತಿ ಖರೀದಿಸಲು ಹಣ ಕೈಯಲ್ಲಿರುತ್ತದೆ
  • ಮನೆಯಲ್ಲಿ ಎಲ್ಲವೂ ಶುಭ ಆದರೆ ಮನಸ್ಸು ಅಧೈರ್ಯದಿಂದ ಕೂಡಿರುತ್ತದೆ
  • ಜಗನ್ಮಾತೆಯನ್ನು ಪ್ರಾರ್ಥನೆ ಮಾಡಿ

ಕುಂಭ

  • ನಿರೀಕ್ಷಿತ ಕೆಲಸದ ವಿರುದ್ಧವಾಗಿ ಅಸಮಾಧಾನಗೊಳ್ಳಬಹುದು
  • ನಿಮ್ಮ ಆಸೆಗಳಿಗೆ ಹಿನ್ನಡೆ ಕಾಣಬಹುದು
  • ಉತ್ತಮ ಅಧಿಕಾರಿಗಳಾಗಿದ್ದರೂ ನಿಮ್ಮ ಮೇಲೆ ಸಿಡಿದೇಳಬಹುದು
  • ಪ್ರಯಾಣ ಪ್ರವಾಸಗಳು ರದ್ದಾಗುವುದರಿಂದ ಬೇಸರವಾಗಲಿದೆ
  • ಬೇರೆಯವರನನ್ಉ ಅವಲಂಬಿಸಬೇಕಾದ ಸಂದರ್ಭಗಳು ನಿಮಗೆ ಹಿಡಿಸುವುದಿಲ್ಲ
  • ದೈನಂದಿನ ಶಿಸ್ತು ಅಸ್ತವ್ಯಸ್ತವಾಗಲಿದೆ
  • ಮನಸ್ಸಿನಲ್ಲಿ ಗಾಬರಿ ಉಂಟಾಗಬಹುದು
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನ

  • ದಿನದ ಕೆಲವು ಕೆಲಸಗಳು ಬೇಸರದಿಂದ ಮುಕ್ತಾಯವಾಗಬಹುದು
  • ಮನಸ್ಸಿನ ತೊಳಲಾಟ ಧೈರ್ಯಗೆಡಿಸುತ್ತದೆ
  • ಸಹೋದ್ಯೋಗಿಗಳು ಮಿತ್ರರು ನಿಮ್ಮ ಸಂಬಂಧದಲ್ಲಿ ತಪ್ಪು ಹುಡುಕಬಹುದು
  • ಸಣ್ಣ ವಿಷಯಗಳಿಗೆ ಮಿತಿಮೀರಿ ಮಾತನಾಡಬಾರದು
  • ಕೆಲವು ಕಾನೂನು ತೊಡಕುಗಳು ನಿಮ್ಮ ನೌಕರಿಯಲ್ಲಿ ತಲೆದೋರಬಹುದು
  • ಆರೋಗ್ಯದ ಬಗ್ಗೆಯೂ ಗಮನಿಸಿ ಬೆನ್ನಿನ ಮೂಳೆಗೆ ತೊಂದರೆಯಾಗಬಹುದು
  • ಇಷ್ಟ ದೇವತಾ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಪ್ರೇಮಿಗಳಿಗೆ ತುಂಬಾ ಅಪಾಯದ ದಿನ.. ಬೆಲೆಬಾಳುವ ವಸ್ತುಗಳ ಖರೀದಿ ಮಾಡುತ್ತೀರಿ; ಇಂದಿನ ರಾಶಿ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

Load More