newsfirstkannada.com

VIDEO: ಯುವತಿ ಜೊತೆ​ ಡ್ಯಾನ್ಸ್ ಮಾಡಿದ್ರಾ ಬಿಗ್​ಬಾಸ್​ ಸ್ಪರ್ಧಿ ಡ್ರೋನ್​ ಪ್ರತಾಪ್​; ಏನಿದರ ಅಸಲಿಯತ್ತು?

Share :

Published April 13, 2024 at 6:46pm

Update April 13, 2024 at 7:09pm

    ಸೇಮ್​​ ಟು ಸೇಮ್​ ಡ್ರೋನ್​ ಪ್ರತಾಪ್​ ತರ ಕಾಣ್ತಿದ್ದಾರೆ ಎಂದ ನೆಟ್ಟಿಗರು

    ಬಿಗ್​ಬಾಸ್​ಗೆ ಹೋಗುವ ಮುನ್ನ ಸಖತ್​ ಸುದ್ದಿಯಲ್ಲಿದ್ದ ಡ್ರೋನ್​ ಪ್ರತಾಪ್​

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಡ್ರೋನ್​ ಪ್ರತಾಪ್​ ವಿಡಿಯೋ

ಡ್ರೋನ್​ ಪ್ರತಾಪ್​ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಬಿಗ್​ಬಾಸ್​ಗೂ ಹೋಗುವ ಮುನ್ನ ಸಖತ್​ ಸುದ್ದಿಯಲ್ಲಿದ್ದರು. ಬಿಗ್​ಬಾಸ್​ ಸೀಸನ್​ 10ಕ್ಕೆ ಎಂಟ್ರಿ ಕೊಟ್ಟ ಬಳಿಕವಂತೂ ಡ್ರೋನ್​ ಪ್ರತಾಪ್​ ಅವರ ಲೈಫ್​ಸ್ಟೈಲ್ ಬದಲಾಗಿ ಬಿಡ್ತು. ಬಿಗ್​ಬಾಸ್​ ಮನೆಯಲ್ಲಿದ್ದಾಗ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದ ಡ್ರೋನ್​ ಪ್ರತಾಪ್​ ಅವರು ಈಗಲೂ ಕೂಡ ಚರ್ಚೆಯಲ್ಲಿ ಇರುತ್ತಾರೆ.

ಇದನ್ನೂ ಓದಿ: ಮಲೆನಾಡಿನ ಜನರಿಗೆ ಮತ್ತೆ ಗುಡ್​ನ್ಯೂಸ್; ಶಿವಮೊಗ್ಗದಲ್ಲಿ ಧಾರಾಕಾರ ಮಳೆ

ಇದೀಗ ಸಾಮಾಜಿಕ ಜಾಲತಾಣದಲ್ಲಿ ಡ್ರೋನ್​ ಪ್ರತಾಪ್​ ಅವರು ಮಸ್ತ್​ ಡ್ಯಾನ್ಸ್​ ಮಾಡಿದ್ದಾರೆ ಎಂಬ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಇನ್ನು ವೈರಲ್​ ಆದ ವಿಡಿಯೋದಲ್ಲಿ ಬಿಗ್​ಬಾಸ್​ ಸ್ಪರ್ಧಿ ಡ್ರೋನ್​ ಪ್ರತಾಪ್ ಅವರೇ ಇದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದರು. ಆದರೆ ವೈರಲ್​ ಆದ ವಿಡಿಯೋದಲ್ಲಿ ಸೇಮ್​ ಟು ಸೇಮ್​​ ಡ್ರೋನ್​ ಪ್ರತಾಪ್​ನಂತೆ ಹೋಲುವ ಮತ್ತೊಬ್ಬ ಯುವಕ ಸಖತ್​ ಫೇಮಸ್​ ಆಗುತ್ತಿದ್ದಾನೆ.

View this post on Instagram

A post shared by KiriK AddA™ (@kirik.adda.official)

ಹೌದು, ಡ್ರೋನ್​ ಪ್ರತಾಪ್​ನಂತೆ ಹೋಲುವ ಡ್ಯಾನ್ಸ್‌ರ್​ ಹೆಸರು ಯಶಸ್ ಆರಾಧ್ಯ. ಇದೇ ಯುವಕ ಮಂದಾರ ಗೌಡ ಎಂಬುವವರ ಜೊತೆ ಸಖತ್​ ಸ್ಟೆಪ್ ಹಾಕಿದ್ದಾನೆ. ಇದೇ ವಿಡಿಯೋ ನೋಡಿದ ನೆಟ್ಟಿಗರು ಅರೇ ಸೇಮ್​ ಟು ಸೇಮ್​ ಡ್ರೋನ್​ ಪ್ರತಾಪ್​ ತರನೇ ಇದ್ದಾರೆ, ಯಾರ್​ ಗುರು ಇವ್ನು ನಮ್ಮ ಡ್ರೋನ್​ ಅಣ್ಣ ತರ ಇದ್ದಾನೆ ಅಂತಾ ನೆಟ್ಟಿಗರು ಕಾಮೆಂಟ್​ ಮಾಡುತ್ತಿದ್ದಾರೆ. ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಯುವತಿ ಜೊತೆ​ ಡ್ಯಾನ್ಸ್ ಮಾಡಿದ್ರಾ ಬಿಗ್​ಬಾಸ್​ ಸ್ಪರ್ಧಿ ಡ್ರೋನ್​ ಪ್ರತಾಪ್​; ಏನಿದರ ಅಸಲಿಯತ್ತು?

https://newsfirstlive.com/wp-content/uploads/2024/04/fake-drone.jpg

Load More