newsfirstkannada.com

BREAKING: ಹಠಾತ್​​ ಹೃದಯಾಘಾತ; ಕನ್ನಡ ನಟ ಡ್ಯಾನಿಯಲ್​​ ಬಾಲಾಜಿ ನಿಧನ

Share :

Published March 30, 2024 at 12:20am

Update March 30, 2024 at 12:38am

  ಕನ್ನಡ ಚಿತ್ರರಂಗದ ನಟ ಡ್ಯಾನಿಯಲ್​ ಬಾಲಾಜಿ ಇನ್ನಿಲ್ಲ..!

  ಕಿರಾತಕ ಸೇರಿ ಹಲವು ಸಿನಿಮಾದಲ್ಲಿ ವಿಲನ್​ ಆಗಿದ್ದ ಡ್ಯಾನಿಯಲ್!

  ನಟ ಡ್ಯಾನಿಯಲ್​​ ಬಾಲಾಜಿ ಹೃದಯಾಘಾತಕ್ಕೆ ನಿಧನರಾದರು

ಬೆಂಗಳೂರು: ಕನ್ನಡ ಚಿತ್ರರಂಗದ ನಟ ಡ್ಯಾನಿಯಲ್​ ಬಾಲಾಜಿ ನಿಧನರಾಗಿದ್ದಾರೆ. ರಾಕಿಂಗ್​ ಸ್ಟಾರ್​ ಯಶ್ ನಟನೆಯ ಕಿರಾತಕ ಸಿನಿಮಾದಲ್ಲಿ ವಿಲನ್​ ಆಗಿದ್ದ ಡ್ಯಾನಿಯಲ್​​ ಬಾಲಾಜಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಇದನ್ನೂ ಓದಿ: ಕೆಕೆಆರ್​​ ವಿರುದ್ಧ ಹೀನಾಯ ಸೋಲಿಗೆ ಕಾರಣ ಬಿಚ್ಚಿಟ್ಟ ಆರ್​​ಸಿಬಿ ಕ್ಯಾಪ್ಟನ್​​​ ಫಾಫ್​​.. ಈ ಬಗ್ಗೆ ಏನಂದ್ರು

ಡ್ಯಾನಿಯಲ್​ ಬಾಲಾಜಿಗೆ 48 ವರ್ಷ. ಕನ್ನಡ ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಕುಟುಂಬ ಸದಸ್ಯರು ಹೌದು. ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ನಟಿಸಿದ್ದಾರೆ. ಕಿರಾತಕ, ಶಿವಾಜಿನಗರ, ಬೆಂಗಳೂರು ಅಂಡರ್​ವರ್ಲ್ಡ್​​​, ಡವ್​ ಸಿನಿಮಾಗಳಲ್ಲಿ ನಟಿಸಿದ್ದು, ಒಳ್ಳೆ ಹೆಸರು ಮಾಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಹಠಾತ್​​ ಹೃದಯಾಘಾತ; ಕನ್ನಡ ನಟ ಡ್ಯಾನಿಯಲ್​​ ಬಾಲಾಜಿ ನಿಧನ

https://newsfirstlive.com/wp-content/uploads/2024/03/Balaji.jpg

Load More