ಆರ್ಸಿಬಿ ಫ್ಯಾನ್ಸ್ಗೆ ಸಿಹಿ ಸುದ್ದಿ.. ತಂಡ ಸೇರಿದ ಹೊಸ ಆಟಗಾರ್ತಿ
ಅಂದು ಕೊಹ್ಲಿ ಮುಂದೆ ಮದುವೆ ಪ್ರಸ್ತಾಪ ಮಾಡಿದ್ದ ಈ ಆಟಗಾರ್ತಿ
ಕೊಹ್ಲಿ ಅಂದ್ರೆ ಪಂಚಪ್ರಾಣ.. ಆಸೆಯಂತೆ ಬೆಂಗಳೂರು ತಂಡಕ್ಕೆ ಸೇರ್ಪಡೆ
ವಿರಾಟ್ ಕೊಹ್ಲಿ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಯುವತಿಯರಿಗಂತೂ ಕೊಹ್ಲಿ ಅಂದ್ರೆ ಪಂಚಪ್ರಾಣ. ಅದರಲ್ಲೂ ಇಂಗ್ಲೆಂಡ್ನ ಸ್ಟಾರ್ ಆಟಗಾರ್ತಿ ಡೇನಿಯಲ್ ವ್ಯಾಟ್ಗೆ ಕೊಹ್ಲಿ ಅಂದ್ರೆ ಬಲು ಇಷ್ಟ. ಅಷ್ಟೇ ಅಲ್ಲ ತನ್ನಿಷ್ಟವನ್ನು ಕೊಹ್ಲಿ ಬಳಿ ಹೇಳಿ ಪ್ರೇಮ ನಿವೇದನೆಯನ್ನು ಸಹ ಮಾಡಿರೋದು ಸುದ್ದಿಯಾಗಿತ್ತು. ಆದರೀಗ ಡೇನಿಯಲ್ ವ್ಯಾಟ್ ಕಡೆಯಿಂದ ಸಿಹಿ ಸುದ್ದಿ ಇದೆ. ಅದೇನು ಗೊತ್ತಾ? ಈ ಸ್ಟೋರಿ ಓದಿ.
ಡೇನಿಯಲ್ ವ್ಯಾಟ್ ಕಡೆಯಿಂದ ಆರ್ಸಿನಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕದೆ. ಅದೇನೆಂದರೆ ಮಹಿಳೆಯರ ಪ್ರೀಮಿಯರ್ ಲೀಗ್ 2025ರಲ್ಲಿ ಡೇನಿಯಲ್ ಆರ್ಸಿಬಿ ತಂಡದಲ್ಲಿ ಆಡಲಿದ್ದಾರೆ.
ಇದನ್ನೂ ಓದಿ: ತಂಡದ ಹಿತಕ್ಕಾಗಿ ತ್ಯಾಗ! ರಶೀದ್ಗೆ ಅಗ್ರಸ್ಥಾನ ಬಿಟ್ಟುಕೊಟ್ಟ ನಿಸ್ವಾರ್ಥಿ ಗಿಲ್
ಹೌದು. 33 ವರ್ಷದ ಡೇನಿಯಲ್ 30 ಲಕ್ಷ ರೂಪಾಯಿಗೆ ಯುಪಿ ವಾರಿಯರ್ಸ್ ತಂಡದ ಭಾಗವಾಗಿದ್ದರು. ಆದರೀಗ ಅದೇ ಬೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಭಾಗವಾಗಿದ್ದಾರೆ. ಮುಂಬರುವ ಪಂದ್ಯದಲ್ಲಿ ಬೆಂಗಳೂರು ತಂಡದಲ್ಲಿ ಡೇನಿಯಲ್ ಆಡಲಿದ್ದಾರೆ.
ಇದನ್ನೂ ಓದಿ: ಇದು CSK ಫ್ಯಾನ್ಸ್ಗೆ ಆಘಾತದ ಸುದ್ದಿ; 14 ವರ್ಷಗಳ ಜರ್ನಿ.. ಚೆನ್ನೈಗೆ ತೊರೆಯಲು ಮುಂದಾದ ಜಡೇಜಾ?
ಡೇನಿಯಲ್ ವ್ಯಾಟ್ ಕೊಹ್ಲಿಯ ದೊಡ್ಡ ಅಭಿಮಾನಿಯಾಗಿದ್ದು, 2014ರಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಕೊಹ್ಲಿಯನ್ನು ಪ್ರೀತಿಸುತ್ತಿರುವ ಮತ್ತು ಮದುವೆಯಾಗಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದರು. ಆದರೆ ಕೊಹ್ಲಿ ಇದಾವುದಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ