newsfirstkannada.com

ಕಿಡ್ನಾಪ್​ಗೂ ಮುನ್ನ ದರ್ಶನ್​ ಆ್ಯಕ್ಸಿಡೆಂಟ್​ ಮಾಡಿಸಿದ್ರಾ​? ರೇಣುಕಾಸ್ವಾಮಿ ಸ್ಕೂಟರ್​ ಡ್ಯಾಮೇಜ್​!

Share :

Published June 13, 2024 at 12:13pm

Update June 13, 2024 at 12:14pm

  ಸ್ಕೂಟಿಯಲ್ಲಿ ಹೊರಟ ರೇಣುಕಾಸ್ವಾಮಿಯನ್ನ ಕಿಡ್ನಾಪ್ ಮಾಡಿದ್ರು​

  ಬೆಳಕಿಗೆ ಬಂತು ರೇಣುಕಾಸ್ವಾಮಿ ಓಡಿಸುತ್ತಿದ್ದ ಗಾಡಿ ಡ್ಯಾಮೇಜ್‌

  ಕಿಡ್ನಾಪ್​ಗೂ ಮುನ್ನ ದರ್ಶನ್​ ಮತ್ತು ಟೀಂ ಮೇಲೆ ಮತ್ತೊಂದು ಅನುಮಾನ

ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಬಳಿಕ ಸಾಕಷ್ಟು ಸಂಗತಿಗಳು ಹೊರಬೀಳುತ್ತಿವೆ. ಅದರಂತೆಯೇ ಇದೀಗ ಕೊಲೆಯಾದ ರೇಣುಕಾಸ್ವಾಮಿ ಓಡಿಸುತ್ತಿದ್ದ ಗಾಡಿ ಡ್ಯಾಮೇಜ್‌ ಆಗಿರುವ ವಿಚಾರ ಬಯಲಾಗಿದೆ.

ಇದನ್ನೂ ಓದಿ: ವಿಚಾರಣೆ ವೇಳೆ ದರ್ಶನ್​ ಹೇಳೋದು ಒಂದೇ ಮಾತು.. ಪಶ್ಚಾತ್ತಾಪ ಪಡ್ತಿದ್ದಾರಾ ಚಾಲೆಂಜಿಂಗ್​ ಸ್ಟಾರ್​

ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕಿಡ್ನಾಪ್​ ಮಾಡಲಾಗಿದೆ. ಮನೆಯಿಂದ ಹೊರಟ್ಟಿದ್ದ ರೇಣೂಕಾಸ್ವಾಮಿ ತನ್ನ ಸ್ಕೂಟಿಯಲ್ಲಿ ಹೊರಡುತ್ತಾರೆ. ಬಳಿಕ ಅವರನ್ನು ಕಿಡ್ನಾಪ್​ ಮಾಡಿದ್ದಾರೆ. ಆದರೀಗ ರೇಣುಕಾಸ್ವಾಮಿ ಓಡಿಸುತ್ತಿದ್ದ ಗಾಡಿ ಡ್ಯಾಮೇಜ್‌ ಆಗಿರೋದು ಬೆಳಕಿಗೆ ಬಂದಿದೆ. ಸ್ಕೂಟರ್ ಮುಂಭಾಗ ಜಖಂ ಆಗಿದ್ದು, ಮಿರರ್ ಕಣ್ಮರೆಯಾಗಿದೆ.

ಇದನ್ನೂ ಓದಿ: ಅಭಿಮಾನಕ್ಕಾಗಿ ದರ್ಶನ್​ ಹಿಂದೆ ಹೋದನಾ ರಾಚಯ್ಯ.. ಪೊಲೀಸರ ಮುಂದೆ ಕಣ್ಣೀರು ಹಾಕ್ತಿರುವುದೇಕೆ?

ಸದ್ಯ ರೇಣುಕಾಸ್ವಾಮಿ ಕಿಡ್ನಾಪ್​ಗೂ ಮುನ್ನ ಸಾಕಷ್ಟು ಅನುಮಾನ ಹುಟ್ಟಿಕೊಂಡಿದೆ. ರೇಣುಕಾಸ್ವಾಮಿಗೆ ಆಕ್ಸಿಡೆಂಟ್ ನಡೆದಿತ್ತಾ? ಎಂಬ ಪ್ರಶ್ನೆ ಉದ್ಭವವಾಗಿದೆ. ಆಕ್ಸಿಡೆಂಟ್ ಮಾಡಿದ್ದು ಬಹುತೇಕ ಖಚಿತ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಆದರೆ ಈ ಎಲ್ಲಾ ಅನುಮಾನಕ್ಕೆ ಪೊಲೀಸ್ ತನಿಖೆಯಿಂದ‌ ಉತ್ತರ ಸಿಗಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಿಡ್ನಾಪ್​ಗೂ ಮುನ್ನ ದರ್ಶನ್​ ಆ್ಯಕ್ಸಿಡೆಂಟ್​ ಮಾಡಿಸಿದ್ರಾ​? ರೇಣುಕಾಸ್ವಾಮಿ ಸ್ಕೂಟರ್​ ಡ್ಯಾಮೇಜ್​!

https://newsfirstlive.com/wp-content/uploads/2024/06/Renuskaswamy.jpg

Load More