/newsfirstlive-kannada/media/post_attachments/wp-content/uploads/2024/12/DARSHAN-MANAGER.jpg)
ರೇಣುಕಾಸ್ವಾಮಿ ಪ್ರಕರಣದಲ್ಲಿ ಕಲಬುರಗಿ ಸೆಂಟ್ರಲ್ ಜೈಲಿನಲ್ಲಿದ್ದ ದರ್ಶನ್ ಮ್ಯಾನೇಜರ್​ಗೆ ಇಂದು ಬಿಡುಗಡೆಯ ಭಾಗ್ಯ ದೊರಕಿದೆ. ದರ್ಶನ್ ಅಂಡ್ ಗ್ಯಾಂಗ್​​ ಪಟ್ಟಿಯಲ್ಲಿ ಮ್ಯಾನೇಜರ್ ನಾಗರಾಜ್ ಕೂಡ ಅರೆಸ್ಟ್ ಆಗಿದ್ದರು. ಹೈಕೋರ್ಟ್ ಜಾಮೀನು ಮಂಜೂರು ಮಾಡಿದ ಹಿನ್ನೆಲೆ ಇಂದು ನಾಗರಾಜ್ ಬಿಡುಗಡೆಯಾಗಿದ್ದಾರೆ.
ಇದನ್ನೂ ಓದಿ:ರಾಜ್ಯ ರಾಜಕೀಯದಲ್ಲಿ ಧೂಳೆಬ್ಬಿಸಲು ಬರ್ತಾರಾ ಕಿಚ್ಚ? ಪ್ರಾದೇಶಿಕ ಪಕ್ಷದ ಬಗ್ಗೆ ಸುದೀಪ್ ಒಲವು!
ನಾಗರಾಜ್​ರನ್ನು ಕರೆದುಕೊಂಡು ಹೋಗಲು ಬೆಂಗಳೂರಿನಿಂದ ಅವರ ಆಪ್ತರು ಬಂದಿದ್ದರು. ಕಪ್ಪು ಬಣ್ಣದ ಮಹೀಂದ್ರಾ ಕಾರ್​ನಲ್ಲಿ ನಾಗರಾಜ್ ತೆರಳಿದರು. ನಾಗರಾಜ್ ಕಾರ್​ನ್ನು ಬಿಳಿ ಬಣ್ಣದ ಇನ್ನೋವಾ ಕಾರು ಹಿಂಬಾಲಿಸಿತು
ಎರಡು ಬ್ಯಾಗ್​ಗಳನ್ನು ತಾವೇ ಕೈಯಲ್ಲಿ ಹಿಡಿದುಕೊಂಡು ಬಂದು ಹೊರಗಡೆ ಬೆಂಬಲಿಗರಿಗೆ ನೀಡಿ ಕಾರ್ ಹತ್ತಿದ ನಾಗರಾಜ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us