newsfirstkannada.com

’ನನ್ನ ಉಸಿರು ಇರೋವರ್ಗೂ ನಿನ್ನ ಒಂದ್​​ ಹನಿ ರಕ್ತ ಸೋಕೋಕು ಬಿಡಲ್ಲ’- ಜೈ ಶ್ರೀರಾಮ್​ ಎಂದ ದರ್ಶನ್​​!

Share :

Published February 16, 2024 at 6:04pm

Update February 16, 2024 at 6:07pm

  ಇಂದು ಚಾಲೆಂಜಿಂಗ್​ ಸ್ಟಾರ್​ ನಟ ದರ್ಶನ್​​​​ ಅವರ ಜನ್ಮದಿನ

  ಬರ್ತ್​ಡೇಗೆ ದರ್ಶನ್​​ ಹೊಸ ಸಿನಿಮಾ ಥೀಮ್​ ಪೋಸ್ಟರ್​ ರಿಲೀಸ್​​

  ರಾಮನ ಭಕ್ತನಾಗಿ ಭಜರಂಗಿ ಅವತಾರದಲ್ಲಿ ನಟ ದರ್ಶನ್​​..!

ಇಂದು ಚಾಲೆಂಜಿಂಗ್​ ಸ್ಟಾರ್​ ನಟ ದರ್ಶನ್​​​​ ಅವರ ಜನ್ಮದಿನ. ಮಧ್ಯರಾತ್ರಿಯಿಂದಲೇ ಡಿ ಬಾಸ್​ ಮನೆ ಮುಂದೆ ಸೆಲೆಬ್ರಿಟಿಗಳು ನೆರೆದಿದ್ದಾರೆ. ಇವರಿಗಾಗಿ ಬರ್ತ್​ಡೇ ಪ್ರಯುಕ್ತ ಈಗಾಗಲೇ ದರ್ಶನ್​​ ಮುಂದಿನ ಸಿನಿಮಾ ‘ಡೆವಿಲ್’ ಚಿತ್ರದ ಫಸ್ಟ್​ ಲುಕ್ ಟೀಸರ್ ರಿಲೀಸ್ ಮಾಡಲಾಗಿದೆ. ಇದಾದ ಬೆನ್ನಲ್ಲೇ ದರ್ಶನ್​ ಮತ್ತೊಂದು ಸಿನಿಮಾದ ಥೀಮ್​ ಪೋಸ್ಟರ್​ ರಿಲೀಸ್​ ಮಾಡಿ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಡಲಾಗಿದೆ.

ಜೋಗಿ ಪ್ರೇಮ್ ಮತ್ತು ದರ್ಶನ್ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರೋ ಹೊಸ ಸಿನಿಮಾ ಥೀಮ್​ ಪೋಸ್ಟರ್​ ರಿಲೀಸ್​ ಆಗಿದೆ. ಈ ಸಿನಿಮಾದಲ್ಲಿ ದರ್ಶನ್​ ರಾಮನ ಭಕ್ತನಾಗಿ ಭಜರಂಗಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಶ್ರೀರಾಮ ಭಕ್ತ ಹನುಮನ ಕಥೆ ಆಧಾರಿತ ಸಿನಿಮಾ ಆಗಿದೆ.

ನನ್ನ ಕೊನೇ ಉಸಿರು ಇರೋವರ್ಗೂ ಈ ಭೂಮಿ ಮೇಲೆ ನಿನ್ನ ಒಂದ್​​ ಹನಿ ರಕ್ತ ಸೋಕೋಕು ನಾನ್​ ಬಿಡಲ್ಲ. ಜೈ ಶ್ರೀರಾಮ್​​.. ಜೈ ಶ್ರೀರಾಮ್​ ಎಂದು ನಟ ದರ್ಶನ್ ಡೈಲಾಗ್​ ಹೊಡೆದಿದ್ದಾರೆ. ಈ ಡೈಲಾಗ್​ಗೆ ಫ್ಯಾನ್ಸ್​ ಶಿಳ್ಳೆ ಚಪ್ಪಾಳೆ ಹೊಡೆಯಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

’ನನ್ನ ಉಸಿರು ಇರೋವರ್ಗೂ ನಿನ್ನ ಒಂದ್​​ ಹನಿ ರಕ್ತ ಸೋಕೋಕು ಬಿಡಲ್ಲ’- ಜೈ ಶ್ರೀರಾಮ್​ ಎಂದ ದರ್ಶನ್​​!

https://newsfirstlive.com/wp-content/uploads/2024/02/Darshan_New-movie.jpg

Load More