newsfirstkannada.com

ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು.. ದರ್ಶನ್​ ‘ಡೆವಿಲ್’ ಲುಕ್​ಗೆ ಬೆಚ್ಚಿ ಬಿದ್ದ ಫ್ಯಾನ್ಸ್​

Share :

Published February 16, 2024 at 8:51am

    ಇಂದು ಡಿ ಬಾಸ್​ಗೆ ಹುಟ್ಟು ಹಬ್ಬದ ಸಂಭ್ರಮ

    ಫ್ಯಾನ್ಸ್​ ಜೊತೆಗೆ ಬರ್ತ್​ ಡೇ ಆಚರಿಸುತ್ತಿರುವ ದರ್ಶನ್​

    ಡೆವಿಲ್​ ಸಿನಿಮಾದ ಫಸ್ಟ್​​ ಲುಕ್​ ರಿಲೀಸ್​; ಹೇಗಿದೆ ಗೊತ್ತಾ?

ಸ್ಯಾಂಡಲ್​ವುಡ್​ ನಟ ದರ್ಶನ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 47ನೇ ಹುಟ್ಟುಹಬ್ಬವನ್ನು ಡಿ ಬಾಸ್​ ಆಚರಿಸಿಕೊಳ್ಳುತ್ತಿದ್ದಾರೆ. ದಾಸನ ಹುಟ್ಟುಹಬ್ಬದ ವಿಶೇಷ ದಿನದಂದು ಚಿತ್ರತಂಡ ಡೆವಿಲ್​ ಸಿನಿಮಾದ ಫಸ್ಟ್​ ಲುಕ್ ಟೀಸರ್​​ ರಿಲೀಸ್​ ಮಾಡಿದೆ.

ಕಾಟೇರ ಸಿನಿಮಾ ಸಕ್ಸಸ್​ ಪ್ರದರ್ಶನದ ಬಳಿಕ ದರ್ಶನ್​ ಡೆವಿಲ್​ ಸಿನಿಮಾಸದಲ್ಲಿ ನಟಿಸುತ್ತಿದ್ದಾರೆ. ಡೆವಿಲ್​ನಲ್ಲಿ ದಾಸ ಮಾಸ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ‘ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು.. ಫೋಟೋ ತೆಗೆಯಲು ಅದಕೆ ಬಲು ಕೋಪ ಬರುವುದು’ ಎಂದು ಹೇಳುತ್ತಾ ಸಿಗರೇಟ್​ ಸೇದುವ ಲುಕ್​ ಅನ್ನು ಬಿಡುಗಡೆ ಮಾಡಿದ್ದಾರೆ. ಸದ್ಯ ಯ್ಯೂಟೂಬ್​ನಲ್ಲಿ ದರ್ಶನ್​ ನ್ಯೂ ಲುಕ್​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ.

ಇನ್ನು ಡೆವಿಲ್​ ಸಿನಿಮಾ ಪ್ರಕಾಶ್​ ವೀರ್​ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಅಜನೀಶ್​​ ಲೋಕನಾಥ್​ ಸಂಗೀತ ಸಂಯೋಜನೆ ಇದಕ್ಕಿದೆ. ಜೆ ಜಯಮ್ಮ ಡಿವಿಲ್​ ಸಿನಿಮಾಗೆ ಬಂಡವಾಳ ಹಾಕಿದ್ದು, ಶ್ರೀ ಜೈ ಮಾತಾ ಕಂಬೈನ್ಸ್​ನಡಿ ಸಿನಿಮಾ ಮೂಡಿಬರುತ್ತಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು.. ದರ್ಶನ್​ ‘ಡೆವಿಲ್’ ಲುಕ್​ಗೆ ಬೆಚ್ಚಿ ಬಿದ್ದ ಫ್ಯಾನ್ಸ್​

https://newsfirstlive.com/wp-content/uploads/2024/02/Devil.jpg

Load More