newsfirstkannada.com

ಕಾಟೇರ ಬಳಿಕ ಮತ್ತೆ ಒಂದಾದ ದರ್ಶನ್​-ತರುಣ್​ ಸುಧೀರ್​.. ಈ ಬಾರಿ ಸಿಂಧೂರ ಲಕ್ಷ್ಮಣನಾಗಲು ಹೊರಟ ದಾಸ

Share :

Published February 16, 2024 at 9:42am

Update February 16, 2024 at 9:47am

  ಚಾಲೆಂಜಿಂಗ್​ ಸ್ಟಾರ್​ ದರ್ಶನ್​ಗೆ 47ನೇ ಹುಟ್ಟುಹಬ್ಬದ ಸಂಭ್ರಮ

  ಹುಟ್ಟುಹಬ್ಬದ ಪ್ರಯುಕ್ತ ದರ್ಶನ್​ 59ನೇ ಸಿನಿಮಾ ಘೋಷಣೆ

  ಐತಿಹಾಸಿಕ ಸಿನಿಮಾ ಮಾಡಲು ಹೊರಟ ಡಿ ಬಾಸ್​ ದರ್ಶನ್​​

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಇಂದು 47ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹೀಗಿರುವಾಗ ಡೆವಿಲ್​ ಚಿತ್ರತಂಡ ಫಸ್ಟ್​ ಲುಕ್​ ಟೀಸರ್​ ಬಿಡುಗಡೆ ಮಾಡುವ ಮೂಲಕ ದಾಸನಿಗೆ ಹಾಗೂ ಫ್ಯಾನ್ಸ್​ಗೆ ಬಿಗ್​ ಸರ್​ಪ್ರೈಸ್​ ನೀಡಿದೆ. ಇದೀಗ ಅದರ ಜೊತೆಗೆ ನಿರ್ದೇಶಕ ತರುಣ್​ ಸುಧೀರ್​ ಕೂಡ ಬಿಗ್​ ಗಿಫ್ಟ್​ ನೀಡಿದ್ದಾರೆ.

ಹೌದು. ತರುಣ್​ ಸುಧೀರ್​​ ಡಿ ಬಾಸ್​ ಜೊತೆಗೆ ಮತ್ತೆ ಕೈ ಜೋಡಿಸಿದ್ದಾರೆ. ದರ್ಶನ್​ 59ನೇ ಸಿನಿಮಾ ಮಾಡಲು ಹೊರಟಿದ್ದಾರೆ. ಅಂದಹಾಗೆಯೇ ತರುಣ್​ ನಿರ್ದೇಶನಲ್ಲಿ ಮೂಡಿ ಬರುತ್ತಿರುವ ಹೊಸ ಸಿನಿಮಾದ ಹೆಸರು ‘ವೀರ ಸಿಂಧೂರ ಲಕ್ಷ್ಮಣ’ ಎಂದಾಗಿದ್ದು, ದಾಸನ ಹುಟ್ಟುಹಬ್ಬದ ಪ್ರಯುಕ್ತ ಈ ಸಿನಿಮಾವನ್ನು ತರುಣ್​ ಸುಧೀರ್ ಘೋಷಿಸಿದ್ದಾರೆ.

ವೀರ ಸಿಂಧೂರ ಲಕ್ಷ್ಮಣ ಐತಿಹಾಸಿಕ ಸಿನಿಮಾವಾಗಿದ್ದು, ಕಾಟೇರ ಬಳಿಕ  ಈ ಜೋಡಿಯಾದ ಒಂದಾಗಿದ್ದಾರೆ. ಅಂದಹಾಗೆಯೇ ಈ ಸಿನಿಮಾ ಬ್ರಿಟಿಷ್ ವಿರುದ್ಧ ಕ್ರಾಂತಿಕಾರಿ ಗುಡುಗಿದ್ದ ವೀರ ಸಿಂಧೂರ ಲಕ್ಷ್ಮಣನ ಬಯೋಪಿಕ್ ಆಗಿದೆ. ದಾಸ ದರ್ಶನ್​ ಸಿಂಧೂರ ಲಕ್ಷ್ಮಣನಾಗಿ ನಟಿಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಟೇರ ಬಳಿಕ ಮತ್ತೆ ಒಂದಾದ ದರ್ಶನ್​-ತರುಣ್​ ಸುಧೀರ್​.. ಈ ಬಾರಿ ಸಿಂಧೂರ ಲಕ್ಷ್ಮಣನಾಗಲು ಹೊರಟ ದಾಸ

https://newsfirstlive.com/wp-content/uploads/2024/02/D59.jpg

Load More