newsfirstkannada.com

ಮೂರು ದಿನದಿಂದ ಜೈಲಲ್ಲಿ ದರ್ಶನ್‌ಗೆ ಒಂದೇ ಟೀ ಶರ್ಟ್‌.. ಡಿಬಾಸ್​ ಅಭಿಮಾನಿಗಳಿಗೂ ಇದೇ ದೊಡ್ಡ ಕ್ರೇಜ್​!

Share :

Published September 1, 2024 at 6:46pm

Update September 1, 2024 at 6:39pm

    ಪರಪ್ಪನ ಅಗ್ರಹಾರ ಸೇರಿದಾಗ ವಿಚಾರಣಾಧೀನ ಕೈದಿ ಸಂಖ್ಯೆ 6106

    ದರ್ಶನ್ ಜೈಲಿನಲ್ಲಿ ಏನೇ ಮಾಡಿದ್ರೂ ಹೊರಗಡೆ ಟ್ರೆಂಡ್ ಆಗ್ತಿದೆಯಾ?

    ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ಅವರಿ​ಗೆ ಯಾವ ನಂಬರ್ ಕೊಟ್ಟಿದೆ?

ಬೆಂಗಳೂರು: ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ ಮೇಲೆ ಅವರ ಅವರ ಕೈದಿ ನಂಬರ್ ಸಾಕಷ್ಟು ಪ್ರಚಾರ ಪಡೆದುಕೊಂಡಿತ್ತು. ಸದ್ಯ ಈಗ ಬಳ್ಳಾರಿ ಜೈಲಿಗೆ ಹೋಗುವಾಗ ದರ್ಶನ್ ಧರಿಸಿದಂತ ಪೂಮಾ ಟೀಶರ್ಟ್​ ಫುಲ್​ ಟ್ರೆಂಡಿಂಗ್​ನಲ್ಲಿ ಇದೆ.

ಇದನ್ನೂ ಓದಿ: ದರ್ಶನ್‌ ಕೈಗೆ ಸಿಗರೇಟ್ ಕೊಟ್ಟವರು ಯಾರು? ಜೈಲಿನ ಫೋಟೋ & ರಾಜಾತಿಥ್ಯದ ಸ್ಫೋಟಕ ಸತ್ಯ ಬಹಿರಂಗ

ಬೆಂಗಳೂರಿನಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಹೋಗುವಾಗ ದರ್ಶನ್ ಅವರು PUMA ಎಂದು ಬರೆದಿರುವ ಕಪ್ಪು ಬಣ್ಣದ ಟೀಶರ್ಟ್ ಹಾಗೂ ಬ್ಲೂ ಕಲರ್ ಜೀನ್ಸ್​ ಹಾಕಿಕೊಂಡಿದ್ದರು. ಆದರೆ ದರ್ಶನ್ ಧರಿಸಿದಂತ ಸೇಮ್​ ಟು ಸೇಮ್ ಪೂಮಾ ಟೀಶರ್ಟ್​ ಅನ್ನು​ ಅವರ ಅಭಿಮಾನಿಗಳು ಕೂಡ ಹಾಕಿಕೊಂಡಿದ್ದಾರೆ. ಪೂಮಾ ಟೀಶರ್ಟ್ ಧರಿಸಿ ಫೋಟೋಗಳಿಗೂ ಪೋಸ್ ಕೊಟ್ಟಿದ್ದಾರೆ. ​

ಇದನ್ನೂ ಓದಿ: ನಟಿ ಪವಿತ್ರಾ ಗೌಡ ಅರ್ಜಿ ವಜಾ ಆಗಿದ್ದೇಕೆ? ಇಲ್ಲಿದೆ 6 ಪ್ರಮುಖ ಕಾರಣಗಳು!

ದರ್ಶನ್ ಅವರ ಕೈದಿ ನಂಬರ್ 6106 ಬೆನ್ನಲ್ಲೇ ಟೀ ಶರ್ಟ್ ಟ್ರೆಂಡಿಂಗ್​ನಲ್ಲಿದೆ. ದರ್ಶನ್​ಗೆ ಕೈದಿ ನಂಬರ್ ನೀಡಿದಾಗ ಸಾಕಷ್ಟು ಅಭಿಮಾನಿಗಳು 6106 ನಂಬರ್​ ಅನ್ನು ತಮ್ಮ ದೇಹದ ಹಚ್ಚೆ ಹಾಕಿಸಿಕೊಂಡಿದ್ದರು. ಕಾರು, ಬೈಕ್​ ಮೇಲೆಯು ಕೈದಿ ನಂಬರ್​ ಅನ್ನು ಸ್ಟಿಕ್ಕರ್ ಮಾಡಿಸಿದ್ದರು. ಬೆಂಗಳೂರಿನಿಂದ ಬಳ್ಳಾರಿಗೆ ದರ್ಶನ್ ಅವರನ್ನು ಸ್ಥಳಾಂತರ ಮಾಡಿದ ಮೇಲೆ 511 ಕೈದಿ ನಂಬರ್ ನೀಡಲಾಗಿತ್ತು. ಈ ನಂಬರ್​ ಅನ್ನು ಅಭಿಮಾನಿಗಳು ಟೀಶರ್ಟ್ ಹಾಗೂ ವಾಹನಗಳ ಮೇಲೆ ಹಾಕಿಕೊಂಡಿದ್ದರು. ಈ ಎಲ್ಲ ಆದ ಮೇಲೆ ಇದೀಗ ದರ್ಶನ್ ಅವರು ಬಳ್ಳಾರಿ ಜೈಲಿನಲ್ಲಿ ಹಾಕಿಕೊಂಡಂತ ಟೀಶರ್ಟ್​ ಸಖತ್ ಟ್ರೆಂಡ್ ಆಗುತ್ತಿದೆ. ಇನ್ನು ಬಳ್ಳಾರಿ ಜೈಲಿಗೆ ದರ್ಶನ್ ಹೋಗಿ 3 ದಿನಗಳು ಆಗಿದ್ದು ಅಂದಿನಿಂದ ಒಂದೇ ಟೀಶರ್ಟ್​​ನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೂರು ದಿನದಿಂದ ಜೈಲಲ್ಲಿ ದರ್ಶನ್‌ಗೆ ಒಂದೇ ಟೀ ಶರ್ಟ್‌.. ಡಿಬಾಸ್​ ಅಭಿಮಾನಿಗಳಿಗೂ ಇದೇ ದೊಡ್ಡ ಕ್ರೇಜ್​!

https://newsfirstlive.com/wp-content/uploads/2024/09/DARSHAN_T_SHART_NEW.jpg

Load More