Advertisment

ಅಂತಿಮ ಘಟ್ಟ ತಲುಪಿದ ದರ್ಶನ್ ಕೇಸ್​.. ಶೇ.70ರಷ್ಟು ಕೈ ಸೇರಿದ ರಿಪೋರ್ಟ್​ ಬಗ್ಗೆ​ ಕಮಿಷನರ್ ಏನಂದ್ರು ಗೊತ್ತಾ?

author-image
AS Harshith
Updated On
ಕಂಬಿ ಹಿಂದಿರೋ ದಾಸನಿಗೆ ಬಿಗ್ ಶಾಕ್‌.. ದರ್ಶನ್‌ಗೆ ಇನ್ನೆಷ್ಟು ದಿನ ಜೈಲೂಟ? ಹೈಕೋರ್ಟ್‌ ಹೇಳಿದ್ದೇನು?
Advertisment
  • ರೇಣುಕಾಸ್ವಾಮಿ ಕೊಲೆ ನಡೆದು ಇಂದಿಗೆ 2 ತಿಂಗಳು 9 ದಿನ
  • ಈ ಕೇಸ್​ ಬಗ್ಗೆ ಕಮಿಷನರ್ ಬಿ.ದಯಾನಂದ್ ಏನಂದ್ರು ಗೊತ್ತಾ?
  • ಹೇರ್ ಸ್ಯಾಂಪಲ್ ರಿಪೋರ್ಟ್ ಕೂಡ ಪೊಲೀಸರ ಕೈ ಸೇರಿದೆ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ನಡೆದು ಇಂದಿಗೆ 2 ತಿಂಗಳು 9 ದಿನ. ಆರೋಪಿಗಳಾದ ದರ್ಶನ್​​​ ಮತ್ತು ಗ್ಯಾಂಗ್​ನಿಂದ ನಡೆದ ಕೊಲೆ ಕೇಸ್ ತನಿಖೆ ನಡೆಯುತ್ತಿದೆ. ಸದ್ಯ ಈ ಪ್ರಕರಣದ ಕುರಿತು ಬೆಂಗಳೂರಿನಲ್ಲಿ ಕಮಿಷನರ್ ಬಿ. ದಯಾನಂದ್ ಮಾತನಾಡಿದ್ದಾರೆ.

Advertisment

ರೇಣುಕಾಸ್ವಾಮಿ ಕೊಲೆ ಕೇಸ್​​ ತನಿಖೆ ಅಂತಿಮ ಘಟ್ಟ ತಲುಪಿದೆ. ಮೌಖಿಕ, ತಾಂತ್ರಿಕ, ಸಾಂದರ್ಭಿಕ ಸಾಕ್ಷಿ ಸಂಗ್ರಹಿಸಲಾಗಿತ್ತು. ವರದಿಗಾಗಿ ಸಾಕ್ಷಿಗಳನ್ನು ಎಫ್ಎಸ್ಎಲ್​ಗೆ ಕಳುಹಿಸಲಾಗಿತ್ತು. ಶೇ.70 ರಷ್ಟು FSL ರಿಪೋರ್ಟ್ ಬಂದಿದ್ದು, ಇನ್ನೂ ಕೆಲವು ಬಾಕಿ
FSL ವರದಿ ಬಳಿಕ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗುತ್ತೆ ಎಂದು ಕಮಿಷನರ್ ಬಿ.ದಯಾನಂದ್ ಹೇಳಿದ್ದಾರೆ.

publive-image

ಇದನ್ನೂ ಓದಿ: ರಕ್ಕಸಪುರದೋಳ್​ ಹೊಕ್ಕ ರಾಜ್ ಬಿ ಶೆಟ್ಟಿ! ಕೊಟ್ರಲ್ಪಪ್ಪಾ ಕನ್ನಡಿಗರಿಗೆ ಸಿಹಿ ಸುದ್ದಿ

ಕೊಲೆ ಪ್ರಕರಣ ಸಂಬಂಧ ಹೇರ್ ಸ್ಯಾಂಪಲ್ ರಿಪೋರ್ಟ್ ಪೊಲೀಸರ ಕೈ ಸೇರಿದೆ. ಕಾರಿನಲ್ಲಿ ರೇಣುಕಾಸ್ವಾಮಿ ಶವ ಸಾಗಾಟ ಮಾಡಿದ್ದು ದೃಢವಾಗಿದೆ. ಕಾರು ಪರಿಶೀಲನೆ ವೇಳೆ ಕೂದಲು ಪತ್ತೆಯಾಗಿತ್ತು. ಹೇರ್ ಸ್ಯಾಂಪಲ್ FSL​​ಗೆ ಕಳುಹಿಸಿದ್ದರು.

Advertisment

ಇದನ್ನೂ ಓದಿ: ರಿಷಬ್​ ಶೆಟ್ಟಿಗೆ ರಾಕಿಂಗ್​ ಸ್ಟಾರ್​, ಜ್ಯೂನಿಯರ್​ NTR ಕಡೆಯಿಂದ ಬಂತು ಹೀಗೊಂದು ವಿಶ್​​.. ಏನಂದ್ರು?

publive-image

ಆರೋಪಿಗಳಾದ ನಿಖಿಲ್, ರಾಘವೇಂದ್ರ, ಕಾರ್ತಿಕ್ ಶವ ಸಾಗಿಸಿದ್ದ ಆರೋಪಿಗಳಿದ್ದೇ ಹೇರ್ ಅಂತ ದೃಢವಾಗಿದೆ. ಸದ್ಯ ಅದರ ರಿಪೋರ್ಟ್ ಪೊಲೀಸರ ಕೈಸೇರಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment