ಪವಿತ್ರಾ ಗೌಡಳನ್ನು ಕಾಣಲು ಠಾಣೆಗೆ ಬಂದ ಖುಷಿ.. ತಾಯಿಯ ಪರಿಸ್ಥಿತಿ ಕಂಡು ಕಣ್ಣೀರು ಹಾಕಿದ ಮಗಳು

author-image
AS Harshith
Updated On
ಪವಿತ್ರಾ ಗೌಡಳನ್ನು ಕಾಣಲು ಠಾಣೆಗೆ ಬಂದ ಖುಷಿ.. ತಾಯಿಯ ಪರಿಸ್ಥಿತಿ ಕಂಡು ಕಣ್ಣೀರು ಹಾಕಿದ ಮಗಳು
Advertisment
  • ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪವಿತ್ರಾ ಗೌಡ ಬಂಧನ
  • A1 ಆರೋಪಿಯಾಗಿ ಬಂದನಕ್ಕೊಳಗಾಗಿರುವ ನಟಿ ಪವಿತ್ರಾ
  • ತಾಯಿ ಪವಿತ್ರಾಳನ್ನು ಕಂಡು ಕಣ್ಣೀರಿಟ್ಟ ಮಗಳು ಖುಷಿ

ದರ್ಶನ್ ಆ್ಯಂಡ್​​ ಗ್ಯಾಂಗ್ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬರ್ಬರವಾಗಿ ಕೊಲೆ ಮಾಡುವ ಮೂಲಕ ಬಂಧನಕ್ಕೊಳಗಾಗಿದ್ದಾರೆ. ಈ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಪ್ರಮುಖ ಆರೋಪಿಯಾಗಿದ್ದಾರೆ.

ಪವಿತ್ರ ಗೌಡ ಸದ್ಯ ಪೊಲೀಸ್​​ ಕಷ್ಟಡಿಯಲ್ಲಿದ್ದಾಳೆ. ಪೊಲೀಸರ ವಶದಲ್ಲಿರುವ ತಾಯಿಯನ್ನ ನೋಡಲು ಮಗಳು ಬಂದಿದ್ದಾಳೆ. ಮಗಳನ್ನು ಕಂಡ ಪವಿತ್ರಾ ಗೌಡ ಭಾವುಕಳಾಗಿದ್ದಾರೆ.

publive-image

ಇದನ್ನೂ ಓದಿ: ರೇಣುಕಾಸ್ವಾಮಿ ಮೈ ಮೇಲಿದ್ದ ಗೋಲ್ಡ್ ಏನಾಯ್ತು? ದರ್ಶನ್​​ ಮತ್ತು ಟೀಂ ಅದನ್ನೂ ಬಿಟ್ಟಿಲ್ವಾ?

ನಿನ್ನೆ ತಾಯಿಯನ್ನ ಭೇಟಿಯಾಗಳು ಮಗಳು ಖುಷಿ ಪೊಲೀಸ್​ ಠಾಣೆಗೆ ಓಡೋಡಿ ಬಂದಳು. ಅಜ್ಜಿಯ ಜೊತೆಗೆ ಠಾಣೆಗೆ ಬಂದಿದ್ದಳು. ಆ ವೇಳೆ ತಾಯಿಯ ಪರಿಸ್ಥಿತಿ ಕಂಡು ಮಗಳು ಖುಷಿ ಮರುಕಪಟ್ಟಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment