newsfirstkannada.com

ಬೆಲೆ ಏರಿಸಿಕೊಂಡ ದಾವಣಗೆರೆ ಬೆಣ್ಣೆ ದೋಸೆ! ಒಂದು ಪ್ಲೇಟ್​​ಗೆ ಎಷ್ಟು ಗೊತ್ತಾ?

Share :

Published August 1, 2023 at 12:32pm

Update August 1, 2023 at 3:40pm

    ಜನಪ್ರಿಯ ದಾವಣಗೆರೆ ಬೆಣ್ಣೆ ದೋಸೆ ಬೆಲೆ ಏರಿಕೆ

    ಸಿಂಗಲ್​ ಪ್ಲೇಟ್​ ಬೆಣ್ಣೆ ದೋಸೆಗೆ ಎಷ್ಟು ಗೊತ್ತಾ?

    ಬೆಲೆ ಏರಿಕೆಯಿಂದ ಹೋಟೆಲ್​ನತ್ತ ಮುಖಮಾಡದ ಗ್ರಾಹಕರು

ದಾವಣಗೆರೆ: ರಾಜ್ಯದಲ್ಲಿ ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ಕಂಡಿದೆ. ಈ ಹಿನ್ನಲೆ ಹೋಟೆಲ್ ದರಗಳಲ್ಲೂ ಬೆಲೆ ಹೆಚ್ಚಳ ಮಾಡಲಾಗಿದೆ. ಮತ್ತೊಂದೆಡೆ ಜನಪ್ರಿಯ ದಾವಣಗೆರೆ ಬೆಣ್ಣೆ ದೋಸೆ ಬೆಲೆಯಲ್ಲೂ ಏರಿಕೆಯಾಗಿದ್ದು, ಇನ್ಮುಂದೆ 20 ರೂಪಾಯಿಗೆ ಬೆಣ್ಣೆ ದೋಸೆ ಸಿಗಲಿದೆ.

ಸಿಂಗಲ್ ಬೆಣ್ಣೆ ದೋಸೆಗೆ 10 ರೂಪಾಯಿ ಏರಿಕೆ ಮಾಡಲಾಗಿದೆ. ಹಾಲಿನ ದರ ಏರಿಕೆಯಿಂದ ಬೆಣ್ಣೆ ರೇಟ್ ಕೂಡ ಏರಿಕೆಯಾಗಿದೆ. ಹಾಗಾಗಿ ಇನ್ಮುಂದೆ ದಾವಣಗೆರೆ ಬೆಣ್ಣೆ ದೋಸೆ ಪ್ರಿಯರು ಈ ದರವನ್ನ ನುಂಗಿಕೊಳ್ಳಬೇಕಾದ ಅನಿರ್ವಾಯತೆ ಎದುರಾಗಿದೆ.

ದಾವಣಗೆರೆ ಬೆಣ್ಣೆ ದೋಸೆ

ಮೊದಲು ಕೆಜಿ ಬೆಣ್ಣೆ ರೇಟ್ 550 ಇತ್ತು. ಇದೀಗ ಹಾಲಿನ ದರದ ಏರಿಕೆಯಿಂದ ಬೆಣ್ಣೆ ರೇಟ್ ಕೆಜಿಗೆ 700 ರೂಪಾಯಿಯಾಗಿದೆ. ದೋಸೆಗೆ ಬೇಕಾದ ಬೆಣ್ಣೆ, ಚಟ್ನಿಗೆ ಬೇಕಾದ ಹಸಿ ಮೆಣಸಿನಕಾಯಿ ದುಬಾರಿಯಾದ ಹಿನ್ನಲೆ, ಹೋಟೆಲ್ ಮಾಲೀಕರು ಒಂದು ಪ್ಲೇಟ್ ದೋಸೆಗೆ 20 ರೂಪಾಯಿ ಏರಿಕೆ ಮಾಡಿದ್ದಾರೆ. ಇನ್ನು ದರ ಏರಿಕೆಯಿಂದ ಹೋಟೆಲ್ ಗೆ ಬರುವವರ ಸಂಖ್ಯೆ ಕೂಡ ಕೊಂಚ ಕ್ಷೀಣಿಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಲೆ ಏರಿಸಿಕೊಂಡ ದಾವಣಗೆರೆ ಬೆಣ್ಣೆ ದೋಸೆ! ಒಂದು ಪ್ಲೇಟ್​​ಗೆ ಎಷ್ಟು ಗೊತ್ತಾ?

https://newsfirstlive.com/wp-content/uploads/2023/08/dose.jpg

Load More