ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯ ಗೆದ್ದರೆ ಚೆನ್ನೈಗೆ ಹ್ಯಾಟ್ರಿಕ್ ಗೆಲುವು
ಇಂದು ವಿಶಾಖಪಟ್ಟಣಂ ಸ್ಟೇಡಿಯಂನಲ್ಲಿ ಚೆನ್ನೈ -ಡೆಲ್ಲಿ ಹಣಾಹಣಿ
ಉತ್ತರವಾದ ಬ್ಯಾಟಿಂಗ್, ಬೌಲಿಂಗ್ ಪಡೆಯನ್ನು ಹೊಂದಿರುವ ಚೆನ್ನೈ
17ನೇ ಐಪಿಎಲ್ ಆವೃತ್ತಿಯಲ್ಲಿ ಇಂದು ಸಂಜೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹಾಲಿ ಚಾಂಪಿಯನ್ಸ್ ಚೆನ್ನೈ ಅಖಾಡಕ್ಕೆ ಇಳಿಯುತ್ತಿದೆ. ಒಂದೂ ಸೋಲನ್ನ ಕಾಣದ ಚೆನ್ನೈ ತಂಡ ಹ್ಯಾಟ್ರಿಕ್ ವಿಕ್ಟರಿ ಮೇಲೆ ಕಣ್ಣಿಟ್ಟಿದೆ. ಎಲ್ಲ ವಿಭಾಗದಲ್ಲಿ ಯೆಲ್ಲೋ ಆರ್ಮಿ ಬಲಿಷ್ಠವಾಗಿದ್ದು ಇದರಿಂದ ಡೆಲ್ಲಿಗೆ ಕಠಿಣ ಸವಾಲು ಎದುರಾಗಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ರಿಷಬ್ ಪಂತ್ ಪಡೆ ಐಪಿಎಲ್ನಲ್ಲಿ ಇನ್ನೂ ಗೆಲುವಿನ ಖಾತೆ ತೆರೆದಿಲ್ಲ. ಆಡಿದ ಎರಡರಲ್ಲೂ ಮುಗ್ಗರಿಸಿದ್ದು, ಬಲಿಷ್ಠ ಚೆನ್ನೈ ತಂಡದ ಜೊತೆ ಇಂದು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಶಿವಂ ದುಬೆ, ಅಜಿಂಕ್ಯಾ ರಹಾನೆ, ರಚಿನ್ ರವೀಂದ್ರ, ರವೀಂದ್ರ ಜಡೇಜಾ, ಮುಸ್ತಾಫಿಜುರ್ ರೆಹಮಾನ್ ಸೇರಿದಂತೆ ಬಲಿಷ್ಠ ಆಟಗಾರರನ್ನು ಚೆನ್ನೈ ತಂಡದಲ್ಲಿದ್ದಾರೆ. ಸದ್ಯ ನೆಟ್ಸ್ನಲ್ಲಿ ಎಲ್ಲ ಆಟಗಾರರು ಟ್ರೈನಿಂಗ್ ಸೆಷನ್ನಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ₹2 ಕೋಟಿ ವಂಚಿಸಿದ್ದ ಮಾಜಿ ಪಿಎ ಮಲ್ಲಿಕಾರ್ಜುನ್ ಎಲ್ಲಿ ಹೋದ್ರು.. ಸರ್ಜಾ ಕೇಸ್ ಹಾಕಿದ್ದೇಕೆ?
ಆಂಧ್ರಪ್ರದೇಶದ ವಿಶಾಖಪಟ್ಟಣಂ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಅಖಾಡಕ್ಕೆ ಇಳಿಯುತ್ತಿದೆ. ಪಂದ್ಯ ಇಂದು ಸಂಜೆ 7:30ಕ್ಕೆ ನಡೆಯಲಿದೆ. ಚೆನ್ನೈ ಟೀಮ್ ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟರೇ ಅತ್ತ ರಿಷಬ್ ಪಂತ್ ನೇತೃತ್ವದ ಡೆಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಹೀಗಾಗಿ ಐಪಿಎಲ್ನಲ್ಲಿ ಮೊದಲ ಗೆಲುವು ಸಾಧಿಸುತ್ತ ಎನ್ನುವುದು ಪಂದ್ಯದ ನಂತರ ಗೊತ್ತಾಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ