newsfirstkannada.com

ಟಾಸ್​ ಸೋತ ಆರ್​ಸಿಬಿ.. ಫಸ್ಟ್ ಬ್ಯಾಟಿಂಗ್.. ತಂಡದಲ್ಲಿ ಸಣ್ಣ ಬದಲಾವಣೆ..!

Share :

Published May 12, 2024 at 7:17pm

    ಬೆಂಗಳೂರು ಡೆಲ್ಲಿ ಕ್ಯಾಪಿಟಲ್ಸ್​ ಮಧ್ಯೆ ಪಂದ್ಯ ಆರಂಭ

    ಎರಡೂ ತಂಡಗಳಿಗೆ ಮಾಡು ಇಲ್ಲವೇ ಮಡಿ ಹೋರಾಟ

    ಪ್ಲೇ-ಆಫ್​ಗೆ ಆರ್​ಸಿಬಿ ಹೋಗಬೇಕು ಅಂದರೆ ಗೆಲ್ಲಲೇಬೇಕು

ಬೆಂಗಳೂರಲ್ಲಿ ನಡೆಯುತ್ತಿರುವ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಟಾಸ್​ ಗೆದ್ದು ಆರ್​ಸಿಬಿಯನ್ನು ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಿದೆ. ಈ ಹಿನ್ನೆಲೆಯಲ್ಲಿ ಫಾಫ್ ಪಡೆ ಎದುರಾಳಿಗೆ ಬೃಹತ್ ಮೊತ್ತದ ಗುರಿ ನೀಡಬೇಕಾಗಿದೆ.

ಆರ್​ಸಿಬಿ ತಂಡದಲ್ಲಿ ಯಾರೆಲ್ಲ ಇದ್ದಾರೆ..?

ಫಾಫ್ ಡುಪ್ಲೆಸಿಸ್ (ಕ್ಯಾಪ್ಟನ್), ವಿರಾಟ್ ಕೊಹ್ಲಿ, ವಿಲ್ ಜಾಕ್ಸ್, ರಜತ್ ಪಾಟಿದಾರ್, ಮಹಿಪಾಲ್ ಲೋಮ್ರರ್, ದಿನೇಶ್ ಕಾರ್ತಿಕ್, ಕರಣ್ ಶರ್ಮಾ, ಮೊಹ್ಮದ್ ಸಿರಾಜ್, ಲೊಕಿ ಫರ್ಗುಸನ್, ಯಶ್ ದಯಾಳ್ ತಂಡದಲ್ಲಿದ್ದಾರೆ. ಕಳೆದರಡು ಪಂದ್ಯಗಳಲ್ಲಿ ಮಿಂಚಿದ್ದ ಸ್ವಪ್ನಿಲ್ ಸಿಂಗ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್​ ಆಗಿ ಬಳಸಿಕೊಳ್ಳಲು ಪ್ಲಾನ್ ಮಾಡಿದೆ.

ಇದನ್ನೂ ಓದಿ:ಮಟಮಟ ಮಧ್ಯಾಹ್ನವೇ ತಂಪೆರೆದ ಮಳೆರಾಯ.. ರಾಜ್ಯದ ಈ ಜಿಲ್ಲೆಯಲ್ಲಿ ಭರ್ಜರಿ ಮಳೆ..!

ಆರ್​ಸಿಬಿ ಪ್ಲೇ-ಆಫ್​ಗೆ ಹೋಗಲೇಬೇಕು ಅಂದರೆ ಇವತ್ತು ಗೆಲ್ಲಲೇಬೇಕು. ಇದರ ಮಧ್ಯೆ ಇಂದು ನಡೆದ ಮತ್ತೊಂದು ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಗೆಲುವು ದಾಖಲಿಸಿದೆ. ಇದರಿಂದ ಆರ್​ಸಿಬಿ ತಂಡದ ಪ್ಲೇ ಆಫ್ ಹಾದಿ ಮತ್ತಷ್ಟು ದುರ್ಗಮವಾಗಿದೆ. ಹೀಗಾಗಿ ಇವತ್ತು ಆರ್​ಸಿಬಿ ಗೆಲುವು ಮಾತ್ರವಲ್ಲ, ಭರ್ಜರಿ ಗೆಲುವಿನ ಜೊತೆಗೆ ನೆಟ್​ರನ್​ ರೇಟ್​ ಕೂಡ ಹೆಚ್ಚಿಸಿಕೊಳ್ಳುವ ಅಗತ್ಯ ಇದೆ.

ಇದನ್ನೂ ಓದಿ:RCB vs DC : ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ.. ಆರ್​ಸಿಬಿ ಪ್ಲೇ ಆಫ್​ ಕನಸಿಗೆ ಮಳೆ ಕಂಟಕ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಾಸ್​ ಸೋತ ಆರ್​ಸಿಬಿ.. ಫಸ್ಟ್ ಬ್ಯಾಟಿಂಗ್.. ತಂಡದಲ್ಲಿ ಸಣ್ಣ ಬದಲಾವಣೆ..!

https://newsfirstlive.com/wp-content/uploads/2024/05/RCB-35.jpg

Load More