newsfirstkannada.com

ಆಗಸ್ಟ್​​ನಿಂದ ಇಂದಿರಾ ಕ್ಯಾಂಟೀನ್​ಗೆ ಹೊಸ ರೂಪ; ಡಿ.ಕೆ. ಶಿವಕುಮಾರ್ ವಾರ್ನಿಂಗ್​​ ಬೆನ್ನಲ್ಲೇ ಬಿಬಿಎಂಪಿ ಫುಲ್​ ಅಲರ್ಟ್​​

Share :

Published July 11, 2023 at 10:29am

  ಇಂದಿರಾ ಕ್ಯಾಂಟೀನ್​ ಗುಣಮಟ್ಟ ಅರಿಯೋಕೆ ಮುಂದಾದ ಡಿಕೆಶಿ

  ಡಿಸಿಎಂ ಡಿಕೆ ಶಿವಕುಮಾರ್​ ರೌಂಡ್ಸ್​ ಬೆನ್ನಲ್ಲೇ ಎಚ್ಚೆತ್ತುಕೊಂಡ ಪಾಲಿಕೆ

  ಆಗಸ್ಟ್​ ಮೊದಲ ವಾರದಿಂದಲೇ ಹೊಸ ರೂಪದ ಕ್ಯಾಂಟೀನ್​​ ಓಪನ್​

ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್​ ರಾಜ್ಯ ರಾಜಧಾನಿಯಲ್ಲಿ ರೌಂಡ್​​ ಹಾಕಿದ್ದರು. ಅದರಲ್ಲೂ ಕಾಂಗ್ರೆಸ್​ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್​ ಗುಣಮಟ್ಟ ಅರಿಯೋಕೆ ಮುಂದಾಗಿದ್ದರು. ಜೊತೆಗೆ ಇಂದಿರಾ ಕ್ಯಾಂಟೀನ್​ ಹೆಲ್ಪ್​ಲೈನ್ ನಂಬರ್​ಗೆ ಕರೆ ಮಾಡಿದ್ದರು. ಆಗ ಸಂಖ್ಯೆ ಇನ್​ವ್ಯಾಲೀಡ್​ ಅಂತ ಬಂದಿತ್ತು. ಆಗ ಡಿಕೆ ಶಿವಕುಮಾರ್​​ ಅವರು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದು.

ಇನ್ನು, ಇದರ ಬೆನ್ನಲ್ಲೇ ಇವತ್ತು ಬಿಬಿಎಂಪಿ ಹೊಸ ಟೋಲ್​ ಫ್ರೀ ನಂಬರ್​​ ರಿಲೀಸ್​ ಮಾಡಿದೆ. ಅದುವೇ 1533. ಈ ನಂಬರ್​ಗೆ ಕರೆ ಮಾಡಿ ಇಂದಿರಾಕ್ಯಾಂಟೀನ್​ ಕುರಿತು ಬೇಕಾದ ಮಾಹಿತಿಯನ್ನ ಪಡೆಯಬಹುದು ಎಂದು ಬಿಬಿಎಂಪಿ ಆಯುಕ್ತರು ಹೇಳಿದ್ದಾರೆ. ಇದರ ಜೊತೆಗೆ ಇಂದಿರಾ ಕ್ಯಾಂಟೀನ್​ಗೆ ಹೊಸ ರೂಪ ಕೊಡಲು ಶೀಘ್ರದಲ್ಲೇ ಟೆಂಡರ್​ ಕರೆಯಲಿದ್ದು, ಆಗಸ್ಟ್​ ಒಂದರಿಂದ ಹೊಸ ರೂಪದ ಕ್ಯಾಂಟೀನ್​​ಗಳು ಕಾಣಲಿದೆ. ಅದೇನೇ ಇರಲಿ ಡಿಸಿಎಂ ರೌಂಡ್ಸ್​ ಬೆನ್ನಲ್ಲೇ ಎಚ್ಚೆತ್ತುಕೊಂಡಿರೋ ಪಾಲಿಕೆ ಆಗಿರೋ ತಪ್ಪುಗಳನ್ನ ತಿದ್ದಿಕೊಳ್ಳೋಕೆ ಮುಂದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಗಸ್ಟ್​​ನಿಂದ ಇಂದಿರಾ ಕ್ಯಾಂಟೀನ್​ಗೆ ಹೊಸ ರೂಪ; ಡಿ.ಕೆ. ಶಿವಕುಮಾರ್ ವಾರ್ನಿಂಗ್​​ ಬೆನ್ನಲ್ಲೇ ಬಿಬಿಎಂಪಿ ಫುಲ್​ ಅಲರ್ಟ್​​

https://newsfirstlive.com/wp-content/uploads/2023/07/DKS.jpg

Load More