newsfirstkannada.com

ಕೆಂಪು ಬಣ್ಣದಿಂದ ಕೇಸರಿಗೆ ತಿರುಗಿದ ದೂರದರ್ಶನ ಹೊಸ ಲೋಗೋ; ಏನಿದು ವಿವಾದ?

Share :

Published April 17, 2024 at 9:49pm

    ರಾಮನವಮಿ ಹೊತ್ತಲ್ಲೇ ದೂರದರ್ಶನ ನ್ಯೂಸ್‌ನ ಲೋಗೋ ಚೇಂಜ್​ ವಿವಾದ

    ಕೆಂಪು ಕಲರ್​​ನಿಂದ ಕೇಸರಿ ಬಣ್ಣಕ್ಕೆ ತಿರುಗಿದ ದೂರದರ್ಶನ ವಾಹಿನಿಯ ಲೋಗೋ

    ಡಿಡಿ ನ್ಯೂಸ್ ವಾಹಿನಿ ಬದಲಾವಣೆಯ ಜೊತೆ ಬಣ್ಣವೂ ಬದಲಾಗಿದ್ದು ಯಾಕೆ?

ನವದೆಹಲಿ: ಇಂದು ದೇಶಾದ್ಯಂತ ರಾಮನವಮಿ ಸಂಭ್ರಮ ಮನೆ ಮಾಡಿತ್ತು. ಇದೇ ರಾಮನವಮಿಯ ಸಂಭ್ರಮದಲ್ಲಿ ದೂರದರ್ಶನ ನ್ಯೂಸ್ ಹೊಸ ಲೋಗೋವನ್ನು ಅನಾವರಣಗೊಳಿಸಿದೆ. ಮೊದಲು ದೂರದರ್ಶನ ನ್ಯೂಸ್ ಲೋಗೋ ಕೆಂಪು ಬಣ್ಣದಲ್ಲಿತ್ತು. ದೂರದರ್ಶನ ನ್ಯೂಸ್ ಲೋಗೋ ಕೆಂಪು ಕಲರ್​​ನಿಂದ ಕೇಸರಿ ಬಣ್ಣಕ್ಕೆ ಅನಾವರಣ ಮಾಡಲಾಗಿದೆ.

ಇದನ್ನೂ ಓದಿ: ಬಾಹುಬಲಿ ಜೈ ಹೋ.. ಆ್ಯಂಗ್ರಿ ರಾಂಟ್‌ಮ್ಯಾನ್‌ ನಿಧನಕ್ಕೆ ನೆಟ್ಟಿಗರು ಶಾಕ್‌! ಸಾವಿಗೆ ಕಾರಣವೇನು?

ಕೆಂಪು ಕಲರ್​​ನಿಂದ ಕೇಸರಿ ಬಣ್ಣಕ್ಕೆ ಅನಾವರಣಗೊಂಡ ದೂರದರ್ಶನ ನ್ಯೂಸ್ ಲೋಗೋ ಇದೀಗ ಭಾರಿ ಸಂಚಲನ ಸೃಷ್ಟಿಸಿ ಬಿಟ್ಟಿದೆ. ಇನ್ನು ಈ ಲೋಗೋದ ಬಗ್ಗೆ ವಿಡಿಯೋ ಪೋಸ್ಟ್ ಮಾಡಿರುವ ದೂರದರ್ಶನ ನ್ಯೂಸ್​, ಹೊಸ ಅವತಾರದಲ್ಲಿ ದೂರದರ್ಶನ, ಆದರೆ ಬದ್ಧತೆ, ಮೌಲ್ಯದಲ್ಲಿ ರಾಜಿ ಇಲ್ಲ ಎಂದಿದೆ.

ಆದರೆ ಲೋಕಸಭಾ ಚುನಾವಣೆ ಹೊತ್ತಲ್ಲೇ ಕೇಸರಿ ಬಣ್ಣದ ಹೊಸ ಲೋಗೋಗೆ ವಿರೋಧಗಳು ವ್ಯಕ್ತವಾಗಿದೆ. ಇನ್ನು ಈ ಹೊಸ ಲೋಗೋ ಅನಾವರಣಗೊಳ್ಳುತ್ತಿದ್ದಂತೆ ಕೆಲವರು ಸಂತಸಪಟ್ಟರೆ, ಇನ್ನು ಕೆಲವರು ಕೇಸರಿ ಬಣ್ಣ ಬಳಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಡಿಡಿ ನ್ಯೂಸ್ ವಾಹಿನಿಯನ್ನು ಕೇಸರಿಕರಣ ಮಾಡಲಾಗಿದ್ಯಾ ಅನ್ನೋ ಚರ್ಚೆ ಶುರುವಾಗಿದೆ. ಪರ, ವಿರೋಧದ ಮಧ್ಯೆ ಸರ್ಕಾರಿ ಸ್ವಾಮ್ಯದ ದೂರದರ್ಶನ ಬದಲಾಗುತ್ತಾ ಅಥವಾ ಹೀಗೆ ಉಳಿಯುತ್ತಾ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೆಂಪು ಬಣ್ಣದಿಂದ ಕೇಸರಿಗೆ ತಿರುಗಿದ ದೂರದರ್ಶನ ಹೊಸ ಲೋಗೋ; ಏನಿದು ವಿವಾದ?

https://newsfirstlive.com/wp-content/uploads/2024/04/dd-news.jpg

Load More