newsfirstkannada.com

ಅಪ್ರಾಪ್ತೆ ಬಾಲಕಿಗೆ ರಕ್ತ ಬರುವಂತೆ ಮಾರಣಾಂತಿಕ ಹಲ್ಲೆ.. ಅಸಲಿಗೆ ಆಗಿದ್ದೇನು?

Share :

Published May 11, 2024 at 4:37pm

    ಮರಲಿಂಗಪ್ಪ, ಈರಪ್ಪ, ಬಸಪ್ಪ ಛತ್ತರಕಿ ಸೇರಿ 9 ಜನರ ವಿರುದ್ದ ದೂರು ದಾಖಲು

    ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಸಂಬಂಧಿಕರಿಂದಲೇ ಅಪ್ರಾಪ್ತೆ ಮೇಲೆ ಹಲ್ಲೆ

    ಗಂಭೀವಾಗಿ ಗಾಯಗೊಂಡ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲು

ಕಲಬುರಗಿ: ಕೌಟುಂಬಿಕ ಕಲಹ ಹಿನ್ನೆಲೆ ಸಂಬಂಧಿಕರು ಸೇರಿಕೊಂಡು ಅಪ್ರಾಪ್ತೆ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರೋ ಘಟನೆ ಉಪನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅಪ್ರಾಪ್ತೆ ಕುಟಂಬಸ್ಥರು ಕೂಲಿ ಕೆಲಸಕ್ಕೆಂದು ಕಲಬುರಗಿ ನಗರದಲ್ಲಿ ವಾಸವಿದ್ದರು. ಇದೇ ಕುಟುಂಬದ ಮೇಲಿನ ಆ ಸೇಡಿಗೆ ಅಪ್ರಾಪ್ತೆಯ ಮೇಲೆ ಬೈಕ್​ನಲ್ಲಿ ಕರೆದುಕೊಂಡು ಹೋಗಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಇನ್ನು, ಗಂಭೀವಾಗಿ ಹಲ್ಲೆಗೊಳಗಾದ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಅಪ್ಪ, ಅಮ್ಮ.. ಬದುಕಿಸಿ ಬಿಡಿ.. ಕರುಳು ಹಿಂಡುತ್ತೆ ಪ್ರವಾಹದಲ್ಲಿ ಫ್ಯಾಮಿಲಿ ಕಳೆದುಕೊಂಡ ಪುಟಾಣಿಯ ಕಣ್ಣೀರ ಕತೆ

ಸದ್ಯ ಈ ಹಲ್ಲೆ ಸಂಬಂಧ 9 ಜನರ ವಿರುದ್ದ ದೂರು ದಾಖಲಾಗಿದೆ. ಐಪಿಸಿ ಕಲಂ 109, 354, 364, 307 ಅಡಿಯಲ್ಲಿ ದೂರು ದಾಖಲಾಗಿದೆ. ಮರಲಿಂಗಪ್ಪ ಛತ್ತರಕಿ, ಈರಪ್ಪ ಛತ್ತರಕಿ, ಬಸಪ್ಪ ಛತ್ತರಕಿ ಸೇರಿದಂತೆ 9 ಜನರ ವಿರುದ್ದ ಉಪನಗರ ಠಾಣಾ ವ್ಯಾಪ್ತಿಯಲ್ಲಿ ಕೇಸ್​ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಪ್ರಾಪ್ತೆ ಬಾಲಕಿಗೆ ರಕ್ತ ಬರುವಂತೆ ಮಾರಣಾಂತಿಕ ಹಲ್ಲೆ.. ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/05/kalaburagi.jpg

Load More