ಅಮೆರಿಕಾಗೆ ಚೆಕ್ಮೇಟ್, ಡಾಲರ್ ಎದುರು ಪ್ರಬಲ ಬ್ರಿಕ್ಸ್ ಕರೆನ್ಸಿ!
ಒಂದು ಬ್ರಿಕ್ಸ್ ಕರೆನ್ಸಿಗೆ ಎಷ್ಟು ಡಾಲರ್ ನೀಡಬೇಕಾಗುತ್ತೆ, ಗೊತ್ತಾ?
ಬ್ರಿಕ್ಸ್ ಕರೆನ್ಸಿಯಲ್ಲಿ ತಾಜ್ಮಹಲ್ ಚಿತ್ರ, ಶುರುವಾಯ್ತು ವಿರೋಧ!
ವಿಶ್ವದ ಕರೆನ್ಸಿ ಸಾಮ್ರಾಜ್ಯದಲ್ಲಿ ಡಾಲರ್ ಬಹುದೊಡ್ಡ ಅಧಿಪತ್ಯ ನಡೀತಿತ್ತು. ಇದೀಗ ಬ್ರಿಕ್ಸ್ ದೇಶಗಳು ಡಾಲರ್‌ಗೆ ಚೆಕ್ಮೆಟ್ ಇಟ್ಟಿವೆಯೇ? ಬ್ರಿಕ್ಸ್ ವೇದಿಕೆಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಕೈಯಲ್ಲಿ ಕರೆನ್ಸಿ ನೋಟ್ ಒಂದು ಕಾಣಿಸಿಕೊಂಡಿದೆ. ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಹಾಗೂ ದಕ್ಷಿಣ ಆಫ್ರಿಕಾ ದೇಶಗಳ ಒಕ್ಕೂಟ ಹೊಸ ಕರೆನ್ಸಿ ಪರಿಚಯಿಸಿವೆ ಅನ್ನೋ ಚರ್ಚೆ ನಡೀತಿದೆ. ಹಾಗಾಗಿಯೇ ಬ್ರಿಕ್ಸ್ ಕರೆನ್ಸಿ ಡಾಲರ್‌ಗೆ ಶಾಕ್ ನೀಡಿದೆ ಎನ್ನಲಾಗುತ್ತಿದೆ.
ಪುಟಿನ್ ಕೈಯಲ್ಲಿರೋದು ಬ್ರಿಕ್ಸ್ ಕರೆನ್ಸಿ ನೋಟಾ?
ರಷ್ಯಾದ ಕಜಾನ್ನಲ್ಲಿ ಬ್ರಿಕ್ಸ್ ಸಮಾವೇಶ ನಡೀತಿದೆ. ಇದೇ ಸಮಾವೇಶದಲ್ಲಿ ಪ್ರಧಾನಿ ಮೋದಿ ಕೂಡ ಭಾಗವಹಿಸಿದ್ದಾರೆ. ಸದ್ಯ, ಸೋಷಿಯಲ್ ಮೀಡಿಯಾದಲ್ಲಿ ಪುಟಿನ್ ಕೈಯಲ್ಲೊಂದು ನೋಟು ಕಾಣಿಸುತ್ತಿದೆ. ಇದು ಬ್ರಿಕ್ಸ್ ದೇಶಗಳ ಒಕ್ಕೂಟ ಒಪ್ಪಿಕೊಂಡಿರೋ ಹೊಸ ಕರೆನ್ಸಿ ನೋಟು ಪರಿಚಯಿಸಿವೆ ಎಂದು ಹೇಳಲಾಗುತ್ತಿದೆ. ಇದು ನಿಜವೇ ಆಗಿದ್ದಲ್ಲಿ ಬ್ರಿಕ್ಸ್ ಕರೆನ್ಸಿ ಅಮೆರಿಕಾದ ಡಾಲರ್‌ಗೆ ಬಹುದೊಡ್ಡ ಶಾಕ್ ನೀಡಲಿದೆ. ಪ್ರಸ್ತುತ ಜಾಗತಿಕ ವಹಿವಾಟಿನಲ್ಲಿ ಶೇಕಡಾ 90ರಷ್ಟು ಲೇವಾದೇವಿ ಡಾಲರ್ನಲ್ಲೇ ನಡೀತಿದೆ. ಒಂದು ವೇಳೆ ಬ್ರಿಕ್ಸ್ ಕರೆನ್ಸಿ ಅಖಾಡಕ್ಕಿಳಿದರೇ ಎಲ್ಲಾ ಉಲ್ಟಾಪಲ್ಟಾ ಆಗಲಿದೆ.
ಇದನ್ನೂ ಓದಿ: ಸ್ಮಶಾನಕ್ಕೆ ಹೋದಾಗ ಕೈ ಹಿಡಿದ 8 ತಿಂಗಳ ಮಗು.. ದಿಢೀರ್ ಆಸ್ಪತ್ರೆಗೆ ಶಿಫ್ಟ್; ಆಮೇಲೆ ನಡೆದಿದ್ದು ಘೋರ ದುರಂತ!
ಬ್ರಿಕ್ಸ್ ನೋಟು, ದಿ ಯುನಿಟ್ ಇದರ ಮೌಲ್ಯ ಎಷ್ಟು?
ಬ್ರಿಕ್ಸ್ ಸಮಾವೇಶದಲ್ಲಿ ಕಾಣಿಸಿಕೊಂಡ ಈ ನೋಟನ್ನು ದಿ ಯುನಿಟ್ ಎನ್ನಲಾಗುತ್ತದೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಹೊಸ ಕರೆನ್ಸಿ ಲಾಂಛನದ ಬಗ್ಗೆ ಹೊಸ ಚರ್ಚೆಗಳು ಶುರುವಾಗಿವೆ. ಆದರೇ, ಈ ವಿಚಾರವಾಗಿ ದ ಗಾರ್ಡಿಯನ್ ಪತ್ರಿಕೆ ಸ್ಪಷ್ಟನೆ ನೀಡಿದೆ. ಇದೆಲ್ಲವೂ ಕಪೋಲ ಕಲ್ಪಿತ ಸುದ್ದಿಗಳು ಎನ್ನುತ್ತಿದೆ. ಆದಾಗ್ಯೂ, ಬ್ರಿಕ್ಸ್ ಕರೆನ್ಸಿಯಲ್ಲಿ ತಾಜ್ಮಹಲ್ ಬದಲು ರಾಮಮಂದಿರ ಫೋಟೋ ಇರಬೇಕಿತ್ತು ಅಂತ ಒಂದಷ್ಟು ಮಂದಿ ವಿರೋಧಿಸುತ್ತಿದ್ದಾರೆ. ಇನ್ನು, ಒಂದು ಬ್ರಿಕ್ಸ್ ಕರೆನ್ಸಿಗೆ 17 ರಿಂದ 19 ಅಮೆರಿಕನ್ ಡಾಲರ್ ನೀಡಬೇಕು ಅನ್ನೋ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ನಡೀತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ