newsfirstkannada.com

ಇಸ್ಕಾನ್ ಟೆಂಪಲ್​ನಲ್ಲಿ ಆಕಸ್ಮಿಕವಾಗಿ ಭೇಟಿಯಾದ ಬೆಸ್ಟ್ ಫ್ರೆಂಡ್ಸ್; ದೀಪಿಕಾ ದಾಸ್-ಕಿಶನ್ ಫೋಟೋ ಇಲ್ಲಿದೆ ನೋಡಿ

Share :

10-09-2023

  ಬಿಗ್​ಬಾಸ್​ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡ ಕಿಶನ್​

  ಕೃಷ್ಣ ಜನ್ಮಾಷ್ಟಮಿ ದಿನವೇ ಕಾಕತಾಳಿಯವಾಗಿ ಟೆಂಪಲ್​ಗೆ ಭೇಟಿ ಕೊಟ್ಟ ದೀಪಿಕಾ

  ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ದೀಪಿಕಾ ಹಾಗೂ ಕಿಶನ್​ ಫೋಟೋ!

ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​​ಬಾಸ್​​ ಸೀಸನ್ 07ರಲ್ಲಿ ಸ್ಪರ್ಧಿಗಳಾಗಿ ಪರಿಚಯವಾಗಿದ್ದ ಕಿಶನ್ ಹಾಗೂ ದೀಪಿಕಾ ದಾಸ್ ಮತ್ತೆ ಸುದ್ದಿಯಲ್ಲಿದ್ದಾರೆ. ಈಗ ಬಿಗ್​ಬಾಸ್​​ ಮನೆ ಆಚೆಯಲ್ಲೂ ಕೂಡ ಇವರು ಬೆಸ್ಟ್ ಫ್ರೆಂಡ್ಸ್.

ಬಿಗ್​ಬಾಸ್​ ಸ್ಪರ್ಧಿಗಳು ಯಾರು ಭೇಟಿ ಆಗ್ತರೋ ಬಿಡ್ತಾರೋ ಗೊತ್ತಿಲ್ಲ. ಆದರೆ ಇವರಿಬ್ಬರು ಆಗಾಗ ಭೇಟಿ ಆಗ್ತಾನೆ ಇರ್ತಾರೆ. ದೀಪಿಕಾ ದಾಸ್​ ಹಾಗೂ ಕಿಶನ್ ಭೇಟಿಯಾಗಿದ್ದು ಅಭಿಮಾನಿಗಳಿಗೆ ಗುಡ್ ನ್ಯೂಸ್ ಆಗಿದೆ. ಸದ್ಯ ಮೊನ್ನೆಯಷ್ಟೆ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಟಿ ದೀಪಿಕಾ ದಾಸ್ ಕೃಷ್ಣನೊಟ್ಟಿಗೆ ಕಾಲ ಕಳೆಯೋಕೆ ಹಾಗೂ ದೈವಿಕಾ ಕಾರ್ಯಕ್ರಮಗಳಲ್ಲಿ ಭಾಗಿಯಾಗೋಕೆ ಇಸ್ಕಾನ್​ ಟೆಂಪಲ್​ಗೆ​ ಭೇಟಿ ನೀಡಿದ್ದರು.

ಇನ್ನೂ ಇದೇ ವೇಳೆ ಆಕಸ್ಮಿಕವಾಗಿ​ ಕಿಶನ್ ಅವರನ್ನು ಇಸ್ಕಾನ್ ಟೆಪೆಲ್​ನಲ್ಲಿ ಭೇಟಿಯಾಗಿದ್ದಾರೆ. ಈ ಇಬ್ಬರು ಕೂಡ ಕಾಕತಾಳಿಯವಾಗಿ ದೇವಸ್ಥಾನದಲ್ಲಿ ಭೇಟಿ ಆಗಿದ್ದಾರೆ. ಭೇಟಿ ಬಳಿಕ ಚಂದದ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಸ್ಕಾನ್ ಟೆಂಪಲ್​ನಲ್ಲಿ ಆಕಸ್ಮಿಕವಾಗಿ ಭೇಟಿಯಾದ ಬೆಸ್ಟ್ ಫ್ರೆಂಡ್ಸ್; ದೀಪಿಕಾ ದಾಸ್-ಕಿಶನ್ ಫೋಟೋ ಇಲ್ಲಿದೆ ನೋಡಿ

https://newsfirstlive.com/wp-content/uploads/2023/09/bigg-boss-4.jpg

Load More