newsfirstkannada.com

ಯಾಕ್ರೀ ನೀವು ಇಷ್ಟೊಂದು ಹಾಟ್​.. ನಟಿ ದೀಪಿಕಾ ದಾಸ್​ಗೆ ಫ್ಯಾನ್ಸ್ ಪ್ರಶ್ನೆ! ಅದಕ್ಕೇನಂದ್ರು?

Share :

Published June 5, 2024 at 6:19am

  ನಾಗಿಣಿ ಅಂತಲೇ ಸಖತ್​ ಫೇಮಸ್ ಆಗಿದ್ದ ನಟಿ ಎಂದರೆ ದೀಪಿಕಾ ದಾಸ್

  ಒಂದಲ್ಲಾ ಒಂದು ವಿಚಾರದಕ್ಕೆ ಸುದ್ದಿಯಲ್ಲಿ ಇರುತ್ತಾರೆ ಬಿಗ್​ಬಾಸ್​ ಬೆಡಗಿ

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ದೀಪಿಕಾ ದಾಸ್ ವಿಡಿಯೋ

ಬಿಗ್​ಬಾಸ್​ ಬೆಡಗಿ ದೀಪಿಕಾ ದಾಸ್​​​ ಸದ್ಯ ಸೋಷಿಯಲ್ ಮೀಡಿಯಾದ ಹಾಟ್​ ಟಾಪಿಕ್ ಆಗಿಬಿಟ್ಟಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ದೀಪಕ್ ಎನ್ನುವವರ ಜೊತೆ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಂಡು ಸಖತ್ ಸುದ್ದಿಯಲ್ಲಿದ್ರು ನಟಿ ದೀಪಿಕಾ ದಾಸ್. ಇದೀಗ ನಾಗಿಣಿ ಅಂತಲೇ ಫೇಮಸ್ ಆಗಿದ್ದ ನಟಿ ದೀಪಿಕಾ ದಾಸ್​ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫೋಟೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ವಾರಾಣಸಿಯಲ್ಲೂ ಮೋದಿ ಗೆಲುವು ಸುಲಭವಾಗಲಿಲ್ಲ; ಕಾಂಗ್ರೆಸ್ ವಿರುದ್ಧ ಗೆದ್ದ ಅಂತರ ಎಷ್ಟು?

ಹೌದು, ನಟಿ ದೀಪಿಕಾ ದಾಸ್​ ಅವರು ಪತಿ ದೀಪಕ್​​ ಜೊತೆ ಐಲ್ಯಾಂಡ್​​ ಫುಕೆಟ್​ಗೆ ಹಾರಿದ್ದರು. ದೇಶ ಸುತ್ತು ಕೋಶ ಓದು ಎಂಬ ಗಾದೆ ಮಾತಿನಂತೆ ನಟಿ ದೀಪಿಕಾ ದಾಸ್ ಅವರು ಆಗಾಗ ದೇಶ ಸುತ್ತುತ್ತಿರುತ್ತಾರೆ. ಆದರೆ ಹೊಸ ದಂಪತಿ ಐಲ್ಯಾಂಡ್​​ ಫುಕೆಟ್​ಗೆ ಹಾರಿದ್ದರು. ಇನ್ನು, ಐಲ್ಯಾಂಡ್​​ ಫುಕೆಟ್​ ಹೋಗಿದ್ದ ನಟಿ ದೀಪಿಕಾ ದಾಸ್​ ಇನ್ನೊಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ. ಐಲ್ಯಾಂಡ್​ನಲ್ಲಿ ಹಾಟ್​ ಆಗಿರೋ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ.

View this post on Instagram

A post shared by Deepika Das (@deepika__das)

ಇದೇ ಫೋಟೋವನ್ನು ನೋಡಿದ ಅಭಿಮಾನಿಗಳು ಭಿನ್ನ ವಿಭಿನ್ನವಾಗಿ ಕಾಮೆಂಟ್​ ಮಾಡಿದ್ದಾರೆ. ಮೇಡಂ ನೀವು ಇಷ್ಟು ಹಾಟ್​ ಯಾಕೆ, ಸೂಪರ್​ ಕ್ಯೂಟಿ, ಯು ಆರ್​ ಸೋ ಲಕ್ಕಿ, ನಿಮ್ಮ ಆಸೆಯನ್ನು ಇಡೇರಿಸಿಕೊಳ್ಳುತ್ತಿದ್ದೀರಿ ಅಂತ ಕಾಮೆಂಟ್ ಮಾಡಿದ್ದಾರೆ. ಸದ್ಯ ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯಾಕ್ರೀ ನೀವು ಇಷ್ಟೊಂದು ಹಾಟ್​.. ನಟಿ ದೀಪಿಕಾ ದಾಸ್​ಗೆ ಫ್ಯಾನ್ಸ್ ಪ್ರಶ್ನೆ! ಅದಕ್ಕೇನಂದ್ರು?

https://newsfirstlive.com/wp-content/uploads/2024/06/deepika-das.jpg

Load More