ಕಪ್ಪು ಬಣ್ಣದ ಗೌನ್ನಲ್ಲಿ ಥೇಟ್ ಅಪ್ಸರೆಯಂತೆ ಮಿಂಚಿದ ಬಾಲಿವುಡ್ ಬ್ಯೂಟಿ
'ಕಲ್ಕಿ 2898 AD' ಸಿನಿಮಾ ಪ್ರೀ ರಿಲೀಸ್ ಇವೆಂಟ್ನಲ್ಲಿ ಭಾಗಿಯಾದ ನಟಿ ದೀಪಿಕಾ
ಸಖತ್ ವೈರಲ್ ಆಗುತ್ತಿವೆ ದೀಪಿಕಾ ಪಡುಕೋಣೆ ಬೇಬಿ ಬಂಪ್ ಫೋಟೋಸ್
ಬಾಲಿವುಡ್ನಲ್ಲಿ ಈಗ ಅತಿ ದುಬಾರಿ ನಟಿ ಎಂದರೆ ಅದು ದೀಪಿಕಾ ಪಡುಕೋಣೆ. ಸದ್ಯ ದೀಪಿಕಾ ಪಡುಕೋಣೆ ತಾಯಿ ಆಗುತ್ತಿದ್ದಾರೆ. ನಿನ್ನೆ ಮುಂಬೈನಲ್ಲಿ ನಡೆದ ‘ಕಲ್ಕಿ 2898 AD’ ಸಿನಿಮಾ ಪ್ರೀ ರಿಲೀಸ್ ಇವೆಂಟ್ನಲ್ಲಿ ಬೇಬಿ ಬಂಪ್ ಜೊತೆ ನಟಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದರು. ಅದರಲ್ಲೂ ನಟಿ ದೀಪಿಕಾ ಪಡುಕೋಣೆ ಬೇಬಿ ಬಂಪ್ ಫೋಟೋದಲ್ಲಿ ಸಖತ್ ಕ್ಯೂಟ್ ಆಗಿ ರೆಡಿಯಾಗಿ ಬಂದಿದ್ದರು.
ಇದನ್ನೂ ಓದಿ: ದೀಪಿಕಾಗೆ ಹೆಲ್ಪ್ ಮಾಡಲು ಮುಂದಾದ ಪ್ರಭಾಸ್, ಬಿಗ್ಬಿ; ಫ್ಯಾನ್ಸ್ಗಳಿಂದ ಭಾರೀ ಮೆಚ್ಚುಗೆ; ವಿಡಿಯೋ ವೈರಲ್!
‘ಕಲ್ಕಿ 2898 AD’ ಸಿನಿಮಾ ಪ್ರೀ ರಿಲೀಸ್ ಇವೆಂಟ್ಗೆ ಬಾಲಿವುಡ್ ಬ್ಯೂಟಿ ಕಪ್ಪು ಬಣ್ಣದ ಡ್ರೆಸ್ನಲ್ಲಿ ನಗು ನಗುತ್ತ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದಾರೆ. ಅದರಲ್ಲೂ ಈ ಪ್ರೀ ರಿಲೀಸ್ ಇವೆಂಟ್ನಲ್ಲಿ ನಟಿ ದೀಪಿಕಾ ಪಡುಕೋಣೆ ಮುಖ್ಯ ಆಕರ್ಷಣೆಯಾಗಿ ಕಾಣಿಸಿಕೊಂಡಿದ್ರು. ಇನ್ನು, ನಟಿ ದೀಪಿಕಾ ಧರಿಸಿದ್ದ ಕಪ್ಪು ಬಣ್ಣದ ಗೌನ್ ಬೆಲೆ ಕೇಳಿದ್ರೆ ಶಾಕ್ ಆಗುವುದಂತೂ ಪಕ್ಕಾ.
ಹೌದು, ನಟಿ ದೀಪಿಕಾ ಪಡುಕೋಣೆ ಧರಿಸಿದ್ದ ಉಡುಪಿನಲ್ಲಿ ಏನಿದೆ. ಕೇವಲ ಕಪ್ಪು ಬಣ್ಣದ ಗೌನ್ ಅಂತ ನೀವು ಅಂದುಕೊಳ್ಳಬಗಹುದು. ಆದರೆ ನಟಿ ದೀಪಿಕಾ ಪಡುಕೋಣೆ ಉಡುಗೆ ವೆಚ್ಚದ ಬಗ್ಗೆ ಲೋವೆ ಅಧಿಕೃತ ವೆಬ್ಸೈಟ್ನಲ್ಲಿ ಹತ್ತಿಯ ಅನಗ್ರಾಮ್ ಪೆಬಲ್ ಡ್ರೆಸ್ನ ಬೆಲೆ ಬರೋಬ್ಬರಿ ₹1,14,000 ರೂಪಾಯಿ ಆಗಿದೆ.
ಕಪ್ಪು ಬಣ್ಣದ ಗೌನ್ ಧರಿಸಿದ್ದೇಕೆ?
ಅದರಲ್ಲೂ ಈ ಇವೆಂಟ್ಗೆ ಕಪ್ಪು ಬಣ್ಣದ ಡ್ರೆಸ್ ಹಾಕಲು ಕೂಡ ಕಾರಣ ಇದೆ. ಇವೆಂಟ್ನಲ್ಲಿ ಸ್ಲಿಮ್ ಆಗಿ ಕಾಣಲು ಕಪ್ಪು ಕಲರ್ ಡ್ರೆಸ್ ಧರಿಸಿಕೊಂಡಿದ್ದಾರೆ. ಇನ್ನು, ನಟಿಯನ್ನು ಈ ವಸ್ತ್ರದಲ್ಲಿ ನೋಡಿದ ಅಭಿಮಾಗಳು, ಈ ಬಟ್ಟೆಯ ಬಲೆಯ ಬಗ್ಗೆ ಗೂಗಲ್ನಲ್ಲಿ ಸರ್ಚ್ ಮಾಡಿದ್ದಾರೆ. ಬಳಿಕ ಇದರ ಬೆಲೆ ಕೇಳಿ ಜನರು ಶಾಕ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ