newsfirstkannada.com

ಐಶ್ವರ್ಯಾ ರೈ, ಶಾರುಖ್​​ಗೆ ಟಕ್ಕರ್​​ ಕೊಟ್ಟು ನಂ. 1 ಆದ ಕನ್ನಡತಿ.. ಬಾಲಿವುಡ್​ ಮಂದಿ ಶಾಕ್​

Share :

Published May 29, 2024 at 8:40pm

Update May 29, 2024 at 8:42pm

  ಕಳೆದ 10 ವರ್ಷಗಳಲ್ಲಿ ಅತೀ ಹೆಚ್ಚು ವೀಕ್ಷಣೆ ಕಂಡ ಸ್ಟಾರ್​ ಸೆಲೆಬ್ರಿಟಿಗಳು

  ಸ್ಯಾಂಡಲ್​ವುಡ್​ ನಟ ರಾಕಿಂಗ್​ ಸ್ಟಾರ್​ ಯಶ್​​ ಯಾವ ಸ್ಥಾನದಲ್ಲಿದ್ದಾರೆ?

  ಬಾಲಿವುಡ್‌ನ ಮೂವರು ಖಾನ್‌ಗಳು ಹಿಂದಿಕ್ಕಿದ್ದ ಖ್ಯಾತ ನಟಿ ಯಾರು?

ಬಾಲಿವುಡ್​ ಬೆಡಗಿ ದೀಪಿಕಾ ಪಡುಕೋಣೆ ಸದ್ಯ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ ಇದರ ಮಧ್ಯೆ ಸ್ಟಾರ್ ನಟಿ ದೀಪಿಕಾ ಪಡುಕೋಣೆಗೆ ಮತ್ತೊಂದು ಸಂತಸದ ವಿಚಾರ ಸಿಕ್ಕಿದೆ. ಹೌದು, ​ಬಾಲಿವುಡ್‌ನ ಮೂವರು ಖಾನ್‌ಗಳು ಮತ್ತು ನಟಿ ಐಶ್ವರ್ಯಾ ರೈ ಅವರನ್ನು ಹಿಂದಿಕ್ಕಿ ಕನ್ನಡತಿ ದೀಪಿಕಾ ಪಡುಕೋಣೆ ಮುಂಚೂಣಿಯಲ್ಲಿದ್ದಾರೆ.

ಇದನ್ನೂ ಓದಿ: ಸಂತ್ರಸ್ತೆ ಕಿಡ್ನಾಪ್​ ಕೇಸ್​​.. ಬಂಧನ ಭೀತಿಯಲ್ಲಿರೋ ಭವಾನಿ ರೇವಣ್ಣಗೆ ಬಿಗ್​ ಶಾಕ್

IMDb (ಇಂಟರ್‌ನೆಟ್ ಮೂವಿ ಡಾಟಾ ಬೇಸ್) ಕಳೆದ ದಶಕದಲ್ಲಿ ಹೆಚ್ಚು ವೀಕ್ಷಿಸಿದ ಭಾರತೀಯ ತಾರೆಗಳ ಪಟ್ಟಿಯನ್ನು ಸದ್ಯ ರಿಲೀಸ್​ ಮಾಡಿದೆ. ಈ ಪಟ್ಟಿಯಲ್ಲಿ ಟಾಪ್ 100 ಸ್ಟಾರ್‌ಗಳ ಹೆಸರನ್ನು ಉಲ್ಲೇಖಿಸಲಾಗಿದೆ. ಸಿನಿಮಾಗಳ ಬಗ್ಗೆ ಮಾಹಿತಿ, ವಿಮರ್ಶೆ ಮತ್ತು ರೇಟಿಂಗ್​ ಬಗ್ಗೆ ಮಾಹಿತಿ ನೀಡುವ ಐಎಂಡಿಬಿ ಕಳೆದ 10 ವರ್ಷಗಳಲ್ಲಿ ಅತೀ ಹೆಚ್ಚು ವೀಕ್ಷಣೆ ಕಂಡ ಟಾಪ್ 100 ಭಾರತದ ಕಲಾವಿದರ ಪಟ್ಟಿಯನ್ನು ರಿಲೀಸ್ ಮಾಡಿದೆ. ವಿಶ್ವಾದ್ಯಂತ ಐಎಂಡಿಬಿಗೆ ಪ್ರತಿ ತಿಂಗಳಿಗೆ 250 ಮಿಲಿಯನ್‌ಗಿಂತಲೂ ಹೆಚ್ಚು ಜನ ಭೇಟಿ ನೀಡುತ್ತಾರೆ.

View this post on Instagram

A post shared by IMDb India (@imdb_in)

ಜನವರಿ 2014 ರಿಂದ ಏಪ್ರಿಲ್ 2024ರವರೆಗಿನ ಐಎಂಡಿಬಿಗೆ ವಾರದ ಱಕಿಂಗ್​ಗಳನ್ನು ಆಧರಿಸಿದೆ. ಇದೀಗ ಇಂಟರ್‌ನೆಟ್ ಮೂವಿ ಡಾಟಾ ಬೇಸ್​​ನಿಂದ ಬಿಡುಗಡೆಯಾದ ಪಟ್ಟಿಯಲ್ಲಿ ಕನ್ನಡತಿ ದೀಪಿಕಾ ಪಡುಕೋಣೆ ಅಗ್ರಸ್ಥಾನದಲ್ಲಿದ್ದಾರೆ. ಅಂದರೆ ಕಳೆದ 10 ವರ್ಷಗಳಲ್ಲಿ ಅತೀ ಹೆಚ್ಚು ಜನರು ದೀಪಿಕಾ ಪಡುಕೋಣೆ ಬಗ್ಗೆ ಸರ್ಚ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಈ ಪಟ್ಟಿಯನ್ನು ಐಎಂಡಿಬಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಟಾಪ್​ 10 ಭಾರತೀಯ ಸೆಲೆಬ್ರಿಟಿಗಳ ಹೆಸರನ್ನು ಉಲ್ಲೇಖಿಸಲಾಗಿದೆ. ಬಾಲಿವುಡ್ ಬಹುತೇಕ ಬಿಗ್ ಸ್ಟಾರ್​ಗಳ ಜೊತೆಗೆ ದಕ್ಷಿಣ ಸಿನಿರಂಗದ ಖ್ಯಾತ ನಟರು ಕೂಡ ಈ ಲಿಸ್ಟ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಟಾಪ್ 100 ಸ್ಟಾರ್‌ಗಳ ಪೈಕಿ ಟಾಪ್​ 10 ಸೆಲೆಬ್ರಿಟಿಗಳ ಹೆಸಲು ಇಲ್ಲಿದೆ

 1. ದೀಪಿಕಾ ಪಡುಕೋಣೆ
 2. ನಟ ಶಾರುಖ್ ಖಾನ್
 3. ಐಶ್ವರ್ಯಾ ರೈ
 4. ಆಲಿಯಾ ಭಟ್
 5. ದಿವಂಗತ ನಟ ಇರ್ಫಾನ್ ಖಾನ್
 6. ಆಮೀರ್ ಖಾನ್
 7. ಸುಶಾಂತ್ ಸಿಂಗ್ ರಜಪೂತ್
 8. ಸಲ್ಮಾನ್ ಖಾನ್,
 9. ಹೃತಿಕ್ ರೋಷನ್
 10. ಅಕ್ಷಯ್ ಕುಮಾರ್

ದಕ್ಷಿಣ ಸಿನಿರಂಗದ ಖ್ಯಾತ ನಟ ನಟಿಯರ ಪಟ್ಟಿ

ಸಮಂತಾ ರುತ್ ಪ್ರಭು (13ನೇ ಸ್ಥಾನ), ತಮನ್ನಾ ಭಾಟಿಯಾ (16), ನಯನತಾರಾ (18ನೇ ಸ್ಥಾನ), ಪ್ರಭಾಸ್ (29), ಧನುಷ್ (30ನೇ ಸ್ಥಾನ), ರಾಮ್ ಚರಣ್ (31ನೇ ಸ್ಥಾನ), ದಳಪತಿ ವಿಜಯ್ (35ನೇ ಸ್ಥಾನ), ರಜಿನಿಕಾಂತ್ (42ನೇ ಸ್ಥಾನ), ವಿಜಯ್ ಸೇತುಪತಿ (43ನೇ ಸ್ಥಾನ), ಅಲ್ಲು ಅರ್ಜುನ್ (47ನೇ ಸ್ಥಾನ), ಮೋಹನ್ ಲಾಲ್ (48ನೇ ಸ್ಥಾನ), ಇನ್ನು ಸ್ಯಾಂಡಲ್​ವುಡ್​ ನಟ ಯಶ್ ಸೇರಿ ಕಮಲ್ ಹಾಸನ್, ಪ್ರಭಾಸ್, ಫಾಹದ್ ಫಾಸಿಲ್ ಕೂಡ ಈ ಲಿಸ್ಟ್ ನಲ್ಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಐಶ್ವರ್ಯಾ ರೈ, ಶಾರುಖ್​​ಗೆ ಟಕ್ಕರ್​​ ಕೊಟ್ಟು ನಂ. 1 ಆದ ಕನ್ನಡತಿ.. ಬಾಲಿವುಡ್​ ಮಂದಿ ಶಾಕ್​

https://newsfirstlive.com/wp-content/uploads/2024/05/deepika15.jpg

Load More