/newsfirstlive-kannada/media/post_attachments/wp-content/uploads/2024/03/KEJRIWAL-6-1.jpg)
ದೆಹಲಿ ವಿಧಾನಸಭೆ ಚುನಾವಣೆಗೆ ನಡೆದ ಮತದಾನದ ಫಲಿತಾಂಶ ಇವತ್ತು ಪ್ರಕಟವಾಗಲಿದೆ. ದೆಹಲಿ ಮತದಾರರು ಆಮ್ ಆದ್ಮಿ ಪಕ್ಷವನ್ನು ಸತತ ಮೂರನೇ ಬಾರಿಗೆ ದೆಹಲಿ ಗದ್ದುಗೆಯಲ್ಲಿ ಕೂರಿಸುತ್ತಾರಾ ಅಥವಾ 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಕಮಲ ಅರಳುತ್ತಾ? ಎಂಬ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ.
ಇದನ್ನೂ ಓದಿ: ರಾಜ್ಯ ರಾಜಕಾರಣಕ್ಕೆ ಪ್ರಭಾವಿ ಸಚಿವರ ಪುತ್ರ ಎಂಟ್ರಿ; ಪಕ್ಷ ನೀಡಿದ ಮಹತ್ವದ ಸ್ಥಾನ ಯಾವುದು..?
ಈ ನಡುವೆ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಅಧಿಕಾರ ಹಿಡಿಯುವ ಭವಿಷ್ಯವನ್ನು ಬರೆದಿವೆ. ದೆಹಲಿ 70 ವಿಧಾನಸಭಾ ಕ್ಷೇತ್ರಗಳಲ್ಲಿ ಸರ್ಕಾರ ರಚಿಸಲು ಮ್ಯಾಜಿಕ್ ನಂಬರ್ 36 ಆಗಿದೆ. ಆಮ್ ಆದ್ಮಿ ಪಾರ್ಟಿ 2015ರಿಂದಲೂ ಪ್ರಾಬಲ್ಯ ಸಾಧಿಸಿದೆ. 2015ರಲ್ಲಿ ಆಪ್ ಒಟ್ಟು 70 ವಿಧಾನಸಭಾ ಕ್ಷೇತ್ರಗಳ ಪೈಕಿ 67ನ್ನು ಗೆದ್ದು ಇತಿಹಾಸ ಸೃಷ್ಟಿಸಿತ್ತು. ಇದೇ ಪಕ್ಷ 2020ರ ಚುನಾವಣೆಯಲ್ಲೂ ಆಮ್ಆದ್ಮಿಯ ಆಶೀರ್ವಾದ ಪಡೆದ ಎಎಪಿ, 62 ಕ್ಷೇತ್ರಗಳನ್ನ ಗೆದ್ದು ಇತಿಹಾಸ ಬರೆದಿತ್ತು. ಒಂದ್ವೇಳೆ ಈ ಬಾರಿ ಬಿಜೆಪಿ ಚುನಾವಣೆ ಗೆದ್ದಿದ್ದೇ ಆದಲ್ಲಿ 26 ವರ್ಷಗಳ ನಂತರ ದೆಹಲಿಯಲ್ಲಿ ಕಮಲ ಅರಳಲಿದೆ.
ಇದನ್ನೂ ಓದಿ: ಇಂದು ದೆಹಲಿ ವಿಧಾನಸಭೆ ಮತ ಎಣಿಕೆ; ವಿಜಯಲಕ್ಷ್ಮಿ ಒಲಿಯೋದು ಯಾರಿಗೆ.. ಹ್ಯಾಟ್ರಿಕ್ ನಿರೀಕ್ಷೆಯಲ್ಲಿ ಕೇಜ್ರಿವಾಲ್
ಪೀಪಲ್ಸ್ ಪ್ಲಸ್ (PEOPLES PULSE)
- ಆಮ್ ಆದ್ಮಿ: 10-19
- ಬಿಜೆಪಿ: 51-60
- ಕಾಂಗ್ರೆಸ್: 0-0
- ಇತರೆ: 0-0
P-MARQ
- ಆಮ್ ಆದ್ಮಿ 21-31
- ಬಿಜೆಪಿ: 39-49
- ಕಾಂಗ್ರೆಸ್: 0-1
- ಇತರೆ: 0-0
ಮಾರ್ಟಿಝ್ (MATRIZ )
- ಆಮ್ ಆದ್ಮಿ 32-37
- ಬಿಜೆಪಿ: 35-40
- ಕಾಂಗ್ರೆಸ್: 0-01
- ಇತರೆ: 0-0
ಪೀಪಲ್ಸ್ ಇನ್ಸೈಟ್ (PEOPLES INSIGHT )
- ಆಮ್ ಆದ್ಮಿ 25-29
- ಬಿಜೆಪಿ: 40-44
- ಕಾಂಗ್ರೆಸ್: 0-2
- ಇತರೆ: 0-0
JYC's POLL
- ಆಮ್ ಆದ್ಮಿ 22-31
- ಬಿಜೆಪಿ: 39-45
- ಕಾಂಗ್ರೆಸ್: 0-2
- ಇತರೆ: 0-0
ಚಾಣಾಕ್ಯ (CHANAKYA)
- ಆಮ್ ಆದ್ಮಿ 25-28
- ಬಿಜೆಪಿ: 39-44
- ಕಾಂಗ್ರೆಸ್: 2-3
- ಇತರೆ: 0-0
ದೈನಿಕ್ ಬಾಸ್ಕರ್ (DAINIK BHASKAR)
- ಆಮ್ ಆದ್ಮಿ 43-47
- ಬಿಜೆಪಿ: 23-27
- ಕಾಂಗ್ರೆಸ್: 0-0
- ಇತರೆ: 0-0
ಇದನ್ನೂ ಓದಿ: ಹೊಸ ಹವ್ಯಾಸ ಬೆಳೆಸಿಕೊಂಡ ಸ್ಟಾರ್ ನಟಿ.. ಅದೊಂದು ಪ್ರಶ್ನೆಗೆ ಸಾಯಿ ಪಲ್ಲವಿ ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ