newsfirstkannada.com

6,6,6,6,6,6,6,6,4,4,4,4,4; 88 ರನ್​ ಚಚ್ಚಿದ ಪಂತ್​​; ಗುಜರಾತ್​ಗೆ ಡೆಲ್ಲಿ ಬರೋಬ್ಬರಿ 225 ರನ್​ ಟಾರ್ಗೆಟ್​

Share :

Published April 24, 2024 at 9:26pm

    ಇಂದು ಗುಜರಾತ್​ ಟೈಟನ್ಸ್​​, ಡೆಲ್ಲಿ ಕ್ಯಾಪಿಟಲ್ಸ್​ ಮಧ್ಯೆ ರೋಚಕ ಪಂದ್ಯ

    ಗುಜರಾತ್​ ಟೈಟನ್ಸ್​ಗೆ ಬಿಗ್​ ಟಾರ್ಗೆಟ್​ ಕೊಟ್ಟ ಡೆಲ್ಲಿ ಕ್ಯಾಪಿಟಲ್ಸ್​ ಟೀಮ್​​​

    ಇಡೀ ಇನ್ನಿಂಗ್ಸ್​ ಉದ್ಧಕ್ಕೂ ಭರ್ಜರಿ ಬ್ಯಾಟಿಂಗ್​ ಮಾಡಿದ ಕ್ಯಾಪ್ಟನ್​ ಪಂತ್​

ಇಂದು ನ್ಯೂಡೆಲ್ಲಿ ಅರುಣ್​ ಜೇಟ್ಲಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್​​ ಟೀಮ್​ಗೆ ಡೆಲ್ಲಿ ಕ್ಯಾಪಿಟಲ್ಸ್​​ ಬಿಗ್​ ಟಾರ್ಗೆಟ್​ ಕೊಟ್ಟಿದೆ.

ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​​ ಪರ ಓಪನರ್​ ಆಗಿ ಬಂದ ಪೃಥ್ವಿ ಶಾ ಕೇವಲ 11 ರನ್​ಗೆ ವಿಕೆಟ್​ ಒಪ್ಪಿಸಿದ್ರು. ಬಳಿಕ ಮತ್ತೋರ್ವ ಓಪನರ್​ ಜೇಕ್ ಫ್ರೇಸರ್​​ ಅವರು 14 ಬಾಲ್​ನಲ್ಲಿ 2 ಸಿಕ್ಸರ್​, 2 ಫೋರ್​ ಸಮೇತ 23 ರನ್​ ಸಿಡಿಸಿದ್ರು.

ಬಳಿಕ ಬಂದ ಅಕ್ಷರ್​ ಪಟೇಲ್​​ ಕೇವಲ 43 ಬಾಲ್​ನಲ್ಲಿ 4 ಸಿಕ್ಸರ್​​, 5 ಫೋರ್​ನೊಂದಿಗೆ 66 ರನ್​ ಚಚ್ಚಿದ್ರು. ಇವರಿಗೆ ಸಾಥ್​ ಕೊಟ್ಟ ರಿಷಭ್​ ಪಂತ್​​ ಕೇವಲ 43 ಬಾಲ್​ನಲ್ಲಿ 8 ಸಿಕ್ಸರ್​​, 5 ಫೋರ್​ನೊದಿಗೆ 88 ರನ್​ ಸಿಡಿಸಿದ್ರು. ಕೊನೆಗೆ ಬಂದ ಸ್ಟಬ್ಸ್​ 7 ಬಾಲ್​ನಲ್ಲಿ 2 ಸಿಕ್ಸರ್​​, 3 ಫೋರ್​​ ಸಮೇತ 26 ರನ್​ ಬಾರಿಸಿದ್ರು. ಡೆಲ್ಲಿ ಕ್ಯಾಪಿಟಲ್ಸ್​ ನಿಗದಿತ 20 ಓವರ್​ನಲ್ಲಿ 4 ವಿಕೆಟ್​ ನಷ್ಟಕ್ಕೆ 224 ರನ್​ ಕಲೆ ಹಾಕಿದೆ.

ಇದನ್ನೂ ಓದಿ: ಏಪ್ರಿಲ್‌ 26 ಚುನಾವಣೆ; ಮತದಾನದ ದಿನ ಯಾರಿಗೆಲ್ಲಾ ಕಡ್ಡಾಯ ರಜೆ ಇದೆ? ತಪ್ಪದೇ ಸ್ಟೋರಿ ಓದಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

6,6,6,6,6,6,6,6,4,4,4,4,4; 88 ರನ್​ ಚಚ್ಚಿದ ಪಂತ್​​; ಗುಜರಾತ್​ಗೆ ಡೆಲ್ಲಿ ಬರೋಬ್ಬರಿ 225 ರನ್​ ಟಾರ್ಗೆಟ್​

https://newsfirstlive.com/wp-content/uploads/2024/04/Rishabh-Pant.jpg

Load More