newsfirstkannada.com

ದೆಹಲಿ ಮದ್ಯ ಹಗರಣ ಪ್ರಕರಣ; ಜೈಲು ಪಾಲಾಗಿದ್ದ KCR​ ಪುತ್ರಿಗೆ ಬಿಗ್​​​ ರಿಲೀಫ್

Share :

Published March 21, 2024 at 7:12am

Update March 21, 2024 at 7:22am

    ಮಾರ್ಚ್​ 15ರಂದು ಬಂಧನಕ್ಕೊಳಗಾದ ತೆಲಂಗಾಣ ವಿಧಾನ ಪರಿಷತ್​ ಸದಸ್ಯೆ ಕವಿತಾ

    ಕವಿತಾರನ್ನು ಬಂಧಿಸಿದ್ದು, ಮಾರ್ಚ್​ 23ರವರೆಗೆ ಕವಿತಾರನ್ನ ಇ.ಡಿ ಕಸ್ಟಡಿಗೆ ಒಪ್ಪಿಸಲಾಗಿದೆ

    6 ಮಂದಿಗೆ ಮಾತ್ರ ಭೇಟಿಯಾಗಲು ಅವಕಾಶ ನೀಡಿದ ದೆಹಲಿ​ ನ್ಯಾಯಾಲಯ

ದೆಹಲಿ ಮದ್ಯ ಹಗರಣದಲ್ಲಿ ಜೈಲು ಪಾಲಾಗಿದ್ದ ತೆಲಂಗಾಣ ವಿಧಾನ ಪರಿಷತ್​ ಸದಸ್ಯೆ ಕವಿತಾಗೆ ವಿನಾಯಿತಿ ಸಿಕ್ಕಿದ್ದು, ಕೋರ್ಟ್ ರಿಲೀಫ್ ನೀಡಿದೆ.

ಮಾರ್ಚ್​ 15ರಂದು ಹೈದರಾಬಾದ್​ನ ಬಂಜಾರಾ ಹಿಲ್ಸ್​ನಲ್ಲಿರುವ ಕವಿತಾ ನಿವಾಸದಲ್ಲಿ ಇ.ಡಿ ಅಧಿಕಾರಿಗಳು ಬಂಧಿಸಿದ್ದು, ಮಾರ್ಚ್​ 23ರವರೆಗೆ ಕವಿತಾರನ್ನ ಇ.ಡಿ ಕಸ್ಟಡಿಗೆ ಒಪ್ಪಿಸಲಾಗಿದೆ. ಈಗ ದೆಹಲಿಯ ಕೋರ್ಟ್​  6 ಮಂದಿಗೆ ಮಾತ್ರ ಕವಿತಾರನ್ನ ಭೇಟಿಯಾಗಲು ಅವಕಾಶ ನೀಡಿದೆ.

ಕವಿತಾಗೆ ತಮ್ಮ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಅವಕಾಶ ಕಲ್ಪಿಸಿದೆ. ಇನ್ನು ಕೋರ್ಟ್​ ಆದೇಶದ ಮೆರೆಗೆ 6 ಮಂದಿಗಿಂತ ಹೆಚ್ಚು ಜನ ಭೇಟಿಯಾಗುವಂತಿಲ್ಲ ಎಂದು ಕೋರ್ಟ್​ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೆಹಲಿ ಮದ್ಯ ಹಗರಣ ಪ್ರಕರಣ; ಜೈಲು ಪಾಲಾಗಿದ್ದ KCR​ ಪುತ್ರಿಗೆ ಬಿಗ್​​​ ರಿಲೀಫ್

https://newsfirstlive.com/wp-content/uploads/2024/03/K-Kavitha.jpg

Load More