Advertisment

ಪ್ರತಿಭಟನೆ ವೇಳೆ ಸಚಿವಾಲಯದ 3ನೇ ಮಹಡಿಯಿಂದ ಜಿಗಿದ ಡೆಪ್ಯುಟಿ ಸ್ಪೀಕರ್​!

author-image
AS Harshith
Updated On
ಪ್ರತಿಭಟನೆ ವೇಳೆ ಸಚಿವಾಲಯದ 3ನೇ ಮಹಡಿಯಿಂದ ಜಿಗಿದ ಡೆಪ್ಯುಟಿ ಸ್ಪೀಕರ್​!
Advertisment
  • 3ನೇ ಮಹಡಿಯಿಂದ ಜಿಗಿದ ಡೆಪ್ಯುಟಿ ಸ್ಪೀಕರ್
  • ಸಚಿವಾಲಯದ ಕಟ್ಟದಿಂದ ಜಿಗಿದ ಡೆಪ್ಯುಟಿ ಸ್ಪೀಕರ್
  • ಧಂಗರ್​ ಸಮುದಾಯದ ಪ್ರತಿಭಟನೆ ವಿಚಾರವಾಗಿ ಜಿಗಿತ

ಡೆಪ್ಯುಟಿ ಸ್ಪೀಕರ್​ವೊಬ್ಬರು 3ನೇ ಮಹಡಿಯಿಂದ ಜಿಗಿದ ಘಟನೆ ಮಹಾರಾಷ್ಟದಲ್ಲಿ ನಡೆದಿದೆ. ಸಚಿವಾಲಯದ ಕಟ್ಟದಿಂದ ಜಿಗಿಯುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

Advertisment

ಉಪ ಸ್ಪೀಕರ್​​ ನರಹರಿ ಜಿರ್ವಾಲ್​​ ಸಚಿವಾಲಯದ ಕಟ್ಟಡದಿಂದ ಜಿಗಿದವರು. ಧಂಗರ್​ ಸಮುದಾಯದ ಬೇಡಿಕೆಯಾದ ಪರಿಶಿಷ್ಟ ಪಂಗಡ ಮೀಸಲಾತಿ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ ಈ ರೀತಿಯ ವರ್ತನೆ ತೋರಿಸಿದ್ದಾರೆ.

ಇದನ್ನೂ ಓದಿ: ದಲಿತ ಸಿಎಂ ದಾಳ.. ದಿಢೀರ್ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಸತೀಶ್ ಜಾರಕಿಹೊಳಿ; ಏನಿದರ ರಹಸ್ಯ?

ಕಟ್ಟಡಕ್ಕೆ ಸೇಫ್ಟಿ ನೆಟ್​​ ಬಳಸಿದ್ದ ಕಾರಣ ನರಹರಿ ಜಿರ್ವಾಲ್ ಅದರ ಮೇಲೆ ಹಾರಿದ್ದಾರೆ. ಬಳಿಕ ಸುರಕ್ಷಿತವಾಗಿ ಇಳಿದಿದ್ದಾರೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲೂ ಹರಿದಾಡುತ್ತಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment