newsfirstkannada.com

ಇಂಡಿಗೋ ವಿಮಾನ ಸಂಸ್ಥೆಗೆ 1.20 ಕೋಟಿ ರೂ. ದಂಡ; ಮುಂಬೈ ವಿಮಾನ ನಿಲ್ದಾಣಕ್ಕೆ ₹90 ಲಕ್ಷ ಫೈನ್..!

Share :

Published January 18, 2024 at 7:15am

    ವಿಮಾನಯಾನ ಸಂಸ್ಥೆಗೆ ಭಾರೀ ದಂಡ ವಿಧಿಸಿದ BCAS

    BCAS ಮತ್ತು DGCA ಇಬ್ಬರಿಂದಲೂ ದಂಡ ವಿಧಿಸಲಾಗಿದೆ

    ಮುಂಬೈ ವಿಮಾನ ನಿಲ್ದಾಣಕ್ಕೆ ಯಾಕೆ ದಂಡ ಹಾಕಲಾಗಿದೆ..?

ಇಂಡಿಗೋ ವಿಮಾನ ಹಾರಾಟ ವಿಳಂಬವಾದ ಕಾರಣ ಪ್ರಯಾಣಿಕರು ಮುಂಬೈ ವಿಮಾನ ನಿಲ್ದಾಣದಲ್ಲಿ ರನ್​ವೇನಲ್ಲಿ ಕುಳಿತು ಊಟ ಮಾಡಿದ್ದರು. ಈ ವಿಡಿಯೋ ಭಾರೀ ಸುದ್ದಿಯಾಗಿತ್ತು.

ಇದನ್ನು ಗಂಭೀರವಾಗಿ ಪರಿಗಣಿಸಿದ, ಡಿಜಿಸಿಎ (ನಾಗರಿಕ ವಿಮಾನಯಾನ ನಿರ್ದೇಶನಾಲಯ) ಮತ್ತು ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯೂರಿಟಿ ಇಂಡಿಗೋ ವಿಮಾನ ಸಂಸ್ಥೆಗೆ 1.20 ಕೋಟಿ ದಂಡ ವಿಧಿಸಿದೆ. ವಿಮಾನಯಾನ ಸಂಸ್ಥೆ ಒಂದಕ್ಕೆ ವಿಧಿಸಿರುವ ಅತೀ ದೊಡ್ಡ ಮೊತ್ತವಾಗಿದೆ.

ಬಿಸಿಎಎಸ್​ ಇಂಡಿಗೋಗೆ 1.20 ಕೋಟಿ ರೂಪಾಯಿ ದಂಡ ವಿಧಿಸಿದ್ರೆ, ಮುಂಬೈ ವಿಮಾನ ನಿಲ್ದಾಣಕ್ಕೆ 60 ಲಕ್ಷ ರೂಪಾಯಿ ದಂಡ ವಿಧಿಸಿದೆ. ಜೊತೆಗೆ ಮುಂಬೈ ವಿಮಾನ ನಿಲ್ದಾಣಕ್ಕೆ 30 ಲಕ್ಷ ರೂಪಾಯಿ ದಂಡವನ್ನು ಡಿಜಿಸಿಎ ಹಾಕಿದೆ. ಹೀಗಾಗಿ ಮುಂಬೈ ವಿಮಾನ ನಿಲ್ದಾಣದ ಅಧಿಕಾರಿಗಳು ಒಟ್ಟು 90 ಲಕ್ಷ ರೂಪಾಯಿ ದಂಡ ಕಟ್ಟಬೇಕಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂಡಿಗೋ ವಿಮಾನ ಸಂಸ್ಥೆಗೆ 1.20 ಕೋಟಿ ರೂ. ದಂಡ; ಮುಂಬೈ ವಿಮಾನ ನಿಲ್ದಾಣಕ್ಕೆ ₹90 ಲಕ್ಷ ಫೈನ್..!

https://newsfirstlive.com/wp-content/uploads/2024/01/FLIGHT-1.jpg

Load More