Advertisment

ಬಾಗಲಕೋಟೆ; ಮೆಡಿಕಲ್ ಆಫೀಸರ್​, ನರ್ಸ್​ ಉದ್ಯೋಗಗಳಿಗೆ ಅರ್ಜಿ ಆಹ್ವಾನ

author-image
Bheemappa
Updated On
CET ಯಲ್ಲಿ ಅಕ್ರಮ ತಡೆಯಲು ಹೊಸ ಪ್ಲಾನ್.. AI ಆಧಾರಿತ ಅರ್ಜಿ ಪ್ರಕ್ರಿಯೆ ಜಾರಿ
Advertisment
  • ಈ ಉದ್ಯೋಗಗಳಿಗೆ ಆನ್​​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
  • ಉದ್ಯೋಗದ ಅವಶ್ಯಕತೆ ಇದ್ದವರಿಗೆ ಸುವರ್ಣ ಅವಕಾಶ ಇಲ್ಲಿದೆ
  • ಒಟ್ಟು ಎಷ್ಟು ಹುದ್ದೆಗಳನ್ನು ಡಿಹೆಚ್​​ಎಫ್​​ಡಬ್ಲುಎಸ್ ಆಹ್ವಾನಿಸಿದೆ?

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (ಡಿಹೆಚ್​​ಎಫ್​​ಡಬ್ಲುಎಸ್​) ಬಾಗಲಕೋಟೆ ಇಲ್ಲಿ ಖಾಲಿ ಇರುವಂತ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ. ಯಾರಿಗೆ ಈ ಉದ್ಯೋಗದ ಅವಶ್ಯಕತೆ ಇದೆಯೋ ಅಂತವರು ಈ ಕೆಲಸಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಹತಾ ಮಾನದಂಡಗಳನ್ನು ಹೊಂದಿದ್ದರೇ, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಕೆ ಮಾಡಬಹುದು.

Advertisment

ಡಿಹೆಚ್​​ಎಫ್​​ಡಬ್ಲುಎಸ್ ಅಲ್ಲಿ ಯಾವ ಯಾವ ಉದ್ಯೋಗಗಳು ಇವೆ ಎನ್ನುವ ಮಾಹಿತಿ ಇಲ್ಲಿದೆ. ಜೊತೆಗೆ ಎಷ್ಟು ಉದ್ಯೋಗಗಳು, ಅರ್ಜಿ ಸಲ್ಲಿಕೆ ಮಾಡಲು ಅರ್ಹತೆಗಳು ಏನು, ಅರ್ಜಿ ಶುಲ್ಕ, ವೇತನ, ಅಂತಿಮ ದಿನಾಂಕ ಸೇರಿದಂತೆ ಇತರೆ ಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ. ಹೀಗಾಗಿ ಅಭ್ಯರ್ಥಿಗಳು ಎಲ್ಲವನ್ನು ಗಮನಿಸಿದ ಬಳಿಕ ಅರ್ಹರು ಆಗಿದ್ದರೇ ಈ ಉದ್ಯೋಗಗಳಿಗೆ ಪ್ರಯತ್ನಿಸಬಹುದು.

ಉದ್ಯೋಗಗಳ ಹೆಸರು ಮತ್ತು ಎಷ್ಟು ಹುದ್ದೆಗಳು?

ವೈದ್ಯಕೀಯ ಅಧಿಕಾರಿ (Medical Officer),
ಸ್ಟಾಫ್ ನರ್ಸ್ (Staff Nurse )

ಒಟ್ಟು ಹುದ್ದೆಗಳ ಸಂಖ್ಯೆ ಎಷ್ಟು?

ಒಟ್ಟು ಹುದ್ದೆಗಳು- 131

ಉದ್ಯೋಗ ಸ್ಥಳ- ಬಾಗಲಕೋಟೆ

ಇದನ್ನೂ ಓದಿ: ಹುದ್ದೆಗಳಿಗೆ ಅರ್ಜಿ ಆಹ್ವಾನ.. ಪ್ರೊಬೇಷನರಿ ಅವಧಿ ಪೂರ್ಣಗೊಳಿಸಿದ್ರೆ 50 ಸಾವಿರಕ್ಕಿಂತ ಹೆಚ್ಚು ಸ್ಯಾಲರಿ

publive-image

ಮಾಸಿಕ ವೇತನ ಶ್ರೇಣಿ-

12,600 ದಿಂದ 1,40,000 ರೂಪಾಯಿಗಳು (ಹುದ್ದೆಗಳಿಗೆ ತಕ್ಕಂತೆ ವೇತನ ಇದೆ)

ವಿದ್ಯಾರ್ಹತೆ ಏನಿದೆ?

10ನೇ ತರಗತಿ, ಪಿಯುಸಿ, ಪದವಿ, ಬಿಎಸ್​​ಸಿ, ಡಿಪ್ಲೋಮಾ, ಬಿಇ, ಬಿಟೆಕ್, ಎಂಬಿಬಿಎಸ್ ಸೇರಿದಂತೆ ಇತರೆ ಕೋರ್ಸ್ ಮಾಡಿದವರು ಅಪ್ಲೇ ಮಾಡಬಹುದು. (ಅಧಿಸೂಚನೆ ವೀಕ್ಷಿಸಿ)

Advertisment

ವಯಸ್ಸಿನ ಮಿತಿ-

18 ವರ್ಷದಿಂದ 65 ವರ್ಷದ ಒಳಗಿನವರಿಗೆ ಅವಕಾಶ. (ಹುದ್ದೆಗಳಿಗೆ ತಕ್ಕಂತೆ ವಯಸ್ಸಿನ ಮಿತಿ ಇದೆ)

ಮುಖ್ಯವಾದ ದಿನಾಂಕಗಳು

ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 03 ಜೂನ್ 2025
ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ- 17 ಜೂನ್ 2025

ಪೂರ್ಣ ಮಾಹಿತಿಗಾಗಿ- https://cdn.s3waas.gov.in/s3a1d33d0dfec820b41b54430b50e96b5c/uploads/2025/06/2025060286.pdf

Advertisment

ಅರ್ಜಿ ಸಲ್ಲಿಕೆಗೆ ಲಿಂಕ್- https://sevasindhuservices.karnataka.gov.in/error.do

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment