newsfirstkannada.com

ಸದ್ಯಕ್ಕಿಲ್ಲ ನಿವೃತ್ತಿ.. ಧೋನಿ ಅಭಿಮಾನಿಗಳಿಗೆ ಇಲ್ಲಿದೆ ಬಿಗ್ ಅಪ್​ಡೇಟ್ಸ್..!

Share :

Published May 21, 2024 at 7:32am

Update May 21, 2024 at 8:24am

    ಚೆನ್ನೈನಿಂದ ರಾಂಚಿ.. ರಾಂಚಿಯಿಂದ ವಿದೇಶಕ್ಕೆ ಹಾರಲಿರುವ ಮಾಹಿ

    ವಿದೇಶಕ್ಕೆ ಮುಖ ಮಾಡಲು ಬಯಸಿದ್ದೇಕೆ ಮಹೇಂದ್ರ ಸಿಂಗ್​ ಧೋನಿ

    ನಿವೃತ್ತಿ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಇವರು.. ಆದರೆ ಮಾಹಿ ಮಾತ್ರ..

ಚೆನ್ನೈ ಸೂಪರ್​ ಕಿಂಗ್ ತಂಡದ​ ಮಾಜಿ ನಾಯಕ ಧೋನಿ ನಿವೃತ್ತಿ ಕೊಡಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್​ ಆಗಿತ್ತು. 2024ರ ಐಪಿಎಲ್ ಧೋನಿಯವರ ಕೊನೆಯ ಪಂದ್ಯವೆಂದು ಹೇಳಲಾಗಿತ್ತು. ಆದರೀಗ ನಿವೃತ್ತಿ ಕೊಡುವ ಮುಂಚೆನೇ ಮಾಹಿ ವಿದೇಶಕ್ಕೆ ಹಾರಲು ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಬಲವಾದ ಕಾರಣ ಇಟ್ಟುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಲಂಡನ್​ಗೆ ಹಾರುತ್ತಿರುವ ಮಾಹಿ

ಧೋನಿ ನಿವೃತ್ತಿ ಕೊಡುವ ಮುಂಚೆ ಲಂಡನ್​ಗೆ ಹಾರುತ್ತಿದ್ದಾರೆ. ಚೆನ್ನೈನಿಂದ ರಾಂಚಿ ಕಡೆಗೆ ಮುಖ ಮಾಡಿದ ಧೋನಿ. ಇದೀಗ ಲಂಡನ್​ ಹಾರುವ ಬಗ್ಗೆ ಫ್ಯಾನ್ಸ್​ಗೆ ಭಾರೀ ಕುತೂಹಲ ಕೆರಳಸಿದೆ. ಆದರೆ ಮಾಹಿ ತಮ್ಮ ಕಾಲಿನ ಚಿಕಿತ್ಸೆಗಾಗಿ ವಿದೇಶ ಹಾರಲಿದ್ದಾರೆ ಎಂಬ ಸುದ್ದಿ ಬೆಳಕಿಗೆ ಬಂದಿದೆ.

ಚಿಕಿತ್ಸೆ ಬಳಿಕ ನಿವೃತ್ತಿ ನಿರ್ಧಾರ

ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಮಾಹಿ ಕಾಲಿನ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಅದಕ್ಕಾಗಿ ಲಂಡನ್​ಗೆ ಹಾರಲಿದ್ದಾರೆ. ಚಿಕಿತ್ಸೆ ಬಳಿಕ ಭವಿಷ್ಯದ ಬಗ್ಗೆ ನಿರ್ಧರಿಸುತ್ತಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಅಬ್ಬಬ್ಬಾ..! ಎಲ್ಲೆಲ್ಲೂ ಈಕೆ ಬಗ್ಗೆಯೇ ಮಾತುಕತೆ; ಯಾರು ಈ ನ್ಯಾನ್ಸಿ ತ್ಯಾಗಿ?

ನಿವೃತ್ತಿ ನೀಡುವಂತೆ ಒತ್ತಾಯ

ಆದರೆ ಮಾಹಿ ಬಗ್ಗೆ ಅನೇಕರಿಗೆ ಕುತೂಹಲವಿದೆ. ಮುಂದಿನ ಭಾರೀಯೂ ಧೋನಿ ಐಪಿಎಲ್​ ಆಡಲಿದ್ದಾರಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಆದರೆ ಮಾಜಿ ಆಟಗಾರರು ಧೋನಿ ನಿವೃತ್ತಿ ಕೊಡಬೇಕೆಂದು ಬಯಸುತ್ತಿದ್ದು, ಈಗಾಗಲೇ ಅಭಿಪ್ರಾಯ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರೀತಿಸಿ ಮದುವೆ ಆಗೋರಿಗೆ ತೊಂದರೆ; ಅನಗತ್ಯ ಸಲಹೆ ಬೇಡವೇ ಬೇಡ; ಇಲ್ಲಿದೆ ಇಂದಿನ ಭವಿಷ್ಯ

ಟೀಂ ಇಂಡಿಯಾದ ಮಾಜಿ ಆಟಗಾರ ಇರ್ಫಾನ್​ ಪಠಾಣ್​, ಅಂಬಾಟಿ ರಾಯುಡು, ವಿರೇಂದ್ರ ಸೆಹ್ವಾಗ್​ ಸೇರಿ ಅನೇಕರು ಮಾಹಿ ನಿವೃತ್ತಿಯನ್ನು ಬಯಸುತ್ತಿದ್ದಾರೆ. ಆದರೆ ಇದಕ್ಕೆಲ್ಲ ಮಾಹಿ ಕಾಲಿನ ಚಿಕಿತ್ಸೆಯಿಂದ ಬಂದ ಬಳಿಕ ಉತ್ತರ ನೀಡಲಿದ್ದಾರೆ ಎಂದು ಅಂದಾಜಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸದ್ಯಕ್ಕಿಲ್ಲ ನಿವೃತ್ತಿ.. ಧೋನಿ ಅಭಿಮಾನಿಗಳಿಗೆ ಇಲ್ಲಿದೆ ಬಿಗ್ ಅಪ್​ಡೇಟ್ಸ್..!

https://newsfirstlive.com/wp-content/uploads/2024/03/MS-DHONI.jpg

Load More