newsfirstkannada.com

ಧೋನಿ ಸಿಡಿಸಿದ ಸಿಕ್ಸ್​ CSK ಸೋಲಿಗೆ ಕಾರಣವಾಯ್ತಾ? ಈ ಬಗ್ಗೆ ದಿನೇಶ್​ ಕಾರ್ತಿಕ್​ ಏನಂದ್ರು ಗೊತ್ತಾ?

Share :

Published May 19, 2024 at 12:23pm

Update May 19, 2024 at 12:24pm

    ಧೋನಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ

    ಮಾಹಿ ಹೊಡೆದ ಸಿಕ್ಸ್​ CSK ಸೋಲಿಗೆ ಕಾರಣವಾಗಿದ್ದು ನಿಜನಾ?

    ಧೋನಿ ಅಭಿಮಾನಿಗಳು ಈ ಬಗ್ಗೆ ಏನಂದ್ರು ಗೊತ್ತಾ? ಈ ಸ್ಟೋರಿ ಓದಿ

ಧೋನಿ ಸಿಡಿಸಿದ ಸಿಕ್ಸ್​ ಚೆನ್ನೈ ಸೋಲಿಗೂ ಕಾರಣವಾಯ್ತಾ?. ಹೀಗೊಂದು ಮಾತಿಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಕೆಲವರು ಮಾಹಿಯಿಂದ ಪಂದ್ಯ ಸೋತಿತು ಎಂಬ ಮಾತುಗಳನ್ನು ಆಡುತ್ತಿದ್ದಾರೆ. ಆರ್​ಸಿಬಿ ಮ್ಯಾಚ್​ ಫಿನೀಶರ್​, ವಿಕೆಟ್​ ಕೀಪರ್​ ದಿನೇಶ್​ ಕಾರ್ತಿಕ್​ ಕೂಡ ಈ ಬಗ್ಗೆ ಮಾತನಾಡಿದ್ದಾರೆ.

ಧೋನಿ ಸಿಡಿಸಿದ ಸಿಕ್ಸ್​ ಮೈದಾನದಿಂದ ಹೊರ ಹೋಗಿದೆ. ಬ್ಯಾಟ್​ ಬೀಸಿ ಬಲವಾದ ಏಟು ಹೊಡೆದ ಕಾರಣ ಚೆಂಡು ಸ್ಟೇಡಿಯಂನಿಂದ ಎತ್ತರಕ್ಕೆ ಹೋಗಿ ಕಾಣೆಯಾಗಿದೆ. ಇದು ಆರ್​ಸಿಬಿಗೆ ಗೆಲುವಿಗೆ ಕಾರಣವಾಯ್ತು. ಮಾತ್ರವಲ್ಲದೆ ಚೆಂಡು ಕಾಣೆಯಾದ ಕಾರಣ ಹೊಸ ಚೆಂಡಿನಲ್ಲಿ ಆಡಲು ಅವಕಾಶ ಸಿಕ್ಕಿತು. ಇದು ಸಿಎಸ್​​ಕೆ ಆಟಗಾರರಿಗೆ ಮುಳುವಾಯ್ತು ಎಂದು ಅಭಿಮಾನಿಗಳು ಮಾತನಾಡುತ್ತಿದ್ದಾರೆ.

ಇದನ್ನೂ ಓದಿ: ಫಾಫ್​ಗಿದ್ದ ಚಿಂತೆಯೇ ಆತ! ನುಂಗಿ ನೀರು ಕುಡಿತಾನೆ ಅನ್ನೋ ಭಯವಿತ್ತಾ RCB ನಾಯಕನಿಗೆ? ಏನಂದ್ರು?

ದಿನೇಶ್​ ಕಾರ್ತಿಕ್​ ಏನಂದ್ರು?

ಎಂಎಸ್ ಧೋನಿ 110 ಮೀಟರ್​ ಎತ್ತರಕ್ಕೆ ಸಿಕ್ಸರ್ ಬಾರಿಸಿರೋದು ಅತ್ಯುತ್ತಮ ಸಂಗತಿಯಾಗಿದೆ. ಚೆಂಡು ಚಿನ್ನಸ್ವಾಮಿಯ ಮೈದಾನದಿಂದ ಹೊರಗೆ ಹೋಗಿದೆ. ಇದು ನಮಗೆ ಸಹಾಯವಾಯಿತು. ನಮಗೆ ಹೊಸ ಚೆಂಡನ್ನು ನೀಡಲಾಯಿತು.

ಇದನ್ನೂ ಓದಿ: ಖುಷಿಯಲ್ಲಿ ಫಾಫ್​ ಕೆನ್ನೆಗೆ ಮುತ್ತಿಟ್ಟ ಕೊಹ್ಲಿ.. ಅನುಷ್ಕಾಗೆ ಟ್ಯಾಗ್​ ಮಾಡಿದ ಫ್ಯಾನ್ಸ್​!

ಇನ್ನು ಈ ವಿಚಾರವಾಗಿ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಧೋನಿ ಪರ-ವಿರೋಧವಾಗಿ ಕಾಮೆಂಟ್​ ಮಾಡಿದ್ದಾರೆ. ಅದರಲ್ಲಿ ಕೆಲವರು ‘ಥಾಲ ಫಾರ್​ ರೀಸನ್’ ​ಎಂದರೆ. ಮತ್ತೊಬ್ಬರು ಹೌದು, ಧೋನಿಯಿಂದ ಆರ್​ಸಿಬಿ ಸಣ್ಣ ಸಹಾಯವಾಯ್ತು ಎಂದು ಹೇಳಿದ್ದಾರೆ. ಸಿಎಸ್​ಕೆ ಅಭಿಮಾನಿಗಳಂತೂ ಧೋನಿ ಹಿಂದಿನಿಂದಲೂ ಸಿಕ್ಸ್​ ಬಾರಿಸುತ್ತಲೇ ಬಂದಿದ್ದಾರೆ ಎಂದಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಧೋನಿ ಸಿಡಿಸಿದ ಸಿಕ್ಸ್​ CSK ಸೋಲಿಗೆ ಕಾರಣವಾಯ್ತಾ? ಈ ಬಗ್ಗೆ ದಿನೇಶ್​ ಕಾರ್ತಿಕ್​ ಏನಂದ್ರು ಗೊತ್ತಾ?

https://newsfirstlive.com/wp-content/uploads/2024/05/Dinesh-Karthik-3.jpg

Load More