newsfirstkannada.com

ಮುದ್ದಿನ ಮಕ್ಕಳಿಗೆ ನಾಮಕರಣ ಮಾಡಿದ ಧ್ರುವಾ ಸರ್ಜಾ! ಮಗಳು, ಮಗನಿಗಿಟ್ಟ ಹೆಸರೇನು ಗೊತ್ತಾ?

Share :

Published January 22, 2024 at 1:26pm

  ರಾಮ ಮಂದಿರ ಉದ್ಘಾಟನೆಯಂದೇ ಮಕ್ಕಳಿಗೆ ನಾಮಕರಣ

  ಧ್ರುವಾ-ಪ್ರೇರಣಾ ದಂಪತಿಗಳ ಮಕ್ಕಳ ಹೆಸರೇನು ಗೊತ್ತಾ?

  ಮಾವ ಅರ್ಜುನ್​ ಸರ್ಜಾ ಸಮ್ಮುಖದಲ್ಲಿ ನಡೆಯಿತು ಶುಭ ಕಾರ್ಯ

ಸ್ಯಾಂಡಲ್​ವುಡ್​ ನಟ ಧ್ರುವಾ ಸರ್ಜಾ ತಮ್ಮ ಇಬ್ಬರು ಮುದ್ದಾದ ಮಕ್ಕಳಿಗಿಂದು ನಾಮಕರಣ ಮಾಡಿದ್ದಾರೆ. ಅಯೋಧ್ಯೆ ರಾಮ ಮಂದಿರ ಉದ್ಘಾಟನಾ ದಿನದಂದೇ ಹೆಸರನಿಟ್ಟಿದ್ದಾರೆ.

ಧ್ರುವಾ ಮತ್ತು ಪ್ರೇರಣರಿಗೆ ಮೊದಲು ಹೆಣ್ಣು ಮಗು ಜನಿಸಿತ್ತು. ಆ ಬಳಿಕ ಇತ್ತೀಚೆಗೆ ಗಂಡು ಮಗು ಜನಿಸಿದೆ. ಆದರೆ ಈ ಜೋಡಿ ರಾಮಲಲ್ಲಾ ಪ್ರತಿಷ್ಠಾಪನೆಯ ಶುಭದಿನದಂದು ತಮ್ಮ ಮಕ್ಕಳಿಗೆ ನಾಮಕರಣ ಮಾಡುವುದಾಗಿ ಹೇಳಿದ್ದರು. ಅದರಂತೆ ಇಂದು ಇಬ್ಬರು ಮಕ್ಕಳಿಗೆ ಹೆಸರನಿಟ್ಟಿದ್ದಾರೆ.

ಅಂದಹಾಗೆಯೇ ಧ್ರುವಾ ತಮ್ಮ ಮಗಳಿಗೆ ರುದ್ರಾಕ್ಷಿ ಧ್ರುವಾ ಸರ್ಜಾ ಎಂದು ಹೆಸರನ್ನಿಟ್ಟಿದ್ದಾರೆ. ಪುತ್ರನಿಗೆ ಹಯಗ್ರೀವ ಧ್ರುವಾ ಸರ್ಜಾ ಎಂದು ಹೆಸರಿಟ್ಟಿದ್ದಾರೆ. ಹಯಗ್ರೀವ ಎಂದರೆ ಪಂಚಮುಖಿ ಆಂಜನೇಯನಿಗಿರುವ ಮತ್ತೊಂದು ಹೆಸರಾಗಿದೆ.

ಇನ್ನು ಈ ಶುಭ ಸಮಾರಂಭದಲ್ಲಿ ನಟ ಅರ್ಜುನ್ ಸರ್ಜಾ ಕೂಡ ಭಾಗಿಯಾಗಿದ್ದಾರೆ. ಅವರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನೆರವೇರಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುದ್ದಿನ ಮಕ್ಕಳಿಗೆ ನಾಮಕರಣ ಮಾಡಿದ ಧ್ರುವಾ ಸರ್ಜಾ! ಮಗಳು, ಮಗನಿಗಿಟ್ಟ ಹೆಸರೇನು ಗೊತ್ತಾ?

https://newsfirstlive.com/wp-content/uploads/2024/01/Dhruva-Sarja.jpg

Load More