newsfirstkannada.com

ಈ ಶಾಲೆಯಲ್ಲಿ ಶಿಕ್ಷಕರೇ ಬರಲಿಲ್ಲ.. ಸ್ಥಳೀಯರಿಂದಲೇ ನಡೀತು ಧ್ವಜಾರೋಹಣ..!

Share :

Published January 27, 2024 at 6:56am

  ಧ್ವಜಾರೋಹಣ ನೆರವೇರಿಸಿ ಸೆಲ್ಯೂಟ್ ಹೊಡೆದ ಗ್ರಾಮಸ್ಥರು

  ಮಕ್ಕಳು ಬಂದರೂ ಶಿಕ್ಷಕರು ಬರಲೇ ಇಲ್ಲ

  ಆಕ್ರೋಶಗೊಂಡು ಸ್ಥಳೀಯರಿಂದ ಕ್ರಮಕ್ಕೆ ಆಗ್ರಹ

ಶಿಕ್ಷಕರೇ ಇಲ್ಲದೇ ಶಾಲೆಯೊಂದರಲ್ಲಿ ಸ್ಥಳೀಯರು ಧ್ವಜಾರೋಹಣ ನಡೆಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಬದೌನ್​ ಜಿಲ್ಲೆಯ ಮುಸಿಯಾ ನಾಗಾಲಾದ ಇಸ್ಲಾಂನಗರ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದ್ದು, ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಶಿಕ್ಷಕರೇ ಬಂದಿರಲಿಲ್ಲ. ನಿನ್ಮೆ ದಿನ ಶಿಕ್ಷಾಮಿತ್ರ ಸರ್ಕಾರಿ ಶಾಲೆಯಲ್ಲಿ 75 ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶಾಲೆಯ ವಿದ್ಯಾರ್ಥಿಗಳೆಲ್ಲರೂ ಸಮಯಕ್ಕೆ ಸರಿಯಾಗಿ ಶಾಲೆಗೆ ಬಂದಿದ್ದಾರೆ. ಆದ್ರೆ ಶಿಕ್ಷಕರೆ ಶಾಲೆಗೆ ಗೈರಾಗಿದ್ದಾರೆ. ಇದರಿಂದ ಸ್ಥಳೀಯರು ಆಕ್ರೋಶಗೊಂಡಿದ್ದು, ವಿದ್ಯಾರ್ಥಿಗಳೊಡನೆ ಸೇರಿ ತಾವೇ ಧ್ವಜಾರೋಹಣ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ಶಾಲೆಯಲ್ಲಿ ಶಿಕ್ಷಕರೇ ಬರಲಿಲ್ಲ.. ಸ್ಥಳೀಯರಿಂದಲೇ ನಡೀತು ಧ್ವಜಾರೋಹಣ..!

https://newsfirstlive.com/wp-content/uploads/2024/01/FLAG-1.jpg

Load More