/newsfirstlive-kannada/media/post_attachments/wp-content/uploads/2025/05/DINESH-KARTHIK-1.jpg)
ಐಪಿಎಲ್​ನ​ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ನಾಳೆಯೇ ಪಂದ್ಯ ನಡೆಯಲಿದ್ದು, ಗೆದ್ದವರು ನೇರವಾಗಿ ಫೈನಲ್ ಪ್ರವೇಶ ಮಾಡಲಿದ್ದಾರೆ.
ಸೋತವರಿಗೆ ಇನ್ನೊಂದು ಅವಕಾಶ ಸಿಗಲಿದೆ. ಇದೇ ಹೊತ್ತಲ್ಲೇ ಆರ್​ಸಿಬಿಗೆ ಭರ್ಜರಿ ಗುಡ್​​ನ್ಯೂಸ್​ ಸಿಕ್ಕಿದೆ. ನಾಳೆ ನಡೆಯಲಿರುವ ಪಂದ್ಯಕ್ಕೆ ಇಬ್ಬರು ದೈತ್ಯ ಶಕ್ತಿಗಳ ಬೂಸ್ಟ್ ಸಿಗಲಿದೆ. ಜೋಶ್ ಹೇಜಲ್​ವುಡ್, ಟಿಮ್ ಡೆವಿಡ್ ನಾಳೆಯ ಪಂದ್ಯದ ಪ್ಲೇಯಿಂಗ್-11ನಲ್ಲಿ ಇರಲಿದ್ದಾರೆ.
ಈ ಬಗ್ಗೆ ಖುದ್ದು ಕ್ಯಾಪ್ಟನ್ ಜಿತೇಶ್ ಶರ್ಮಾ ಅವರೇ ಮಾಹಿತಿ ನೀಡಿದ್ದಾರೆ. ನಿನ್ನೆಯ ಪಂದ್ಯಕ್ಕೂ ಮುನ್ನ ನಡೆದ ಟಾಸ್​ ಪ್ರಕ್ರಿಯೆ ವೇಳೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹೇಜಲ್​ವುಡ್​ ಅವರು ತಂಡಕ್ಕೆ ಕಂಬ್ಯಾಕ್ ಮಾಡಲಿದ್ದಾರೆ. ಅವರು ನಮ್ಮ ಪ್ರಮುಖ ಬೌಲರ್​ಗಳಲ್ಲಿ ಒಬ್ಬರು.
ಇದನ್ನೂ ಓದಿ: ಫೈನಲ್​ಗೆ ಹೋಗಲು ಎರಡು ಅವಕಾಶ.. ಆರ್​ಸಿಬಿ ಚೇಸಿಂಗ್ ಹೋರಾಟ ಹೆಂಗಿತ್ತು..?
ಹೇಜಲ್​ವುಡ್​ ಕಂಬ್ಯಾಕ್ ಮಾಡುವ ಬಗ್ಗೆ ಮೆಂಟರ್ ದಿನೇಶ್ ಕಾರ್ತಿಕ್ ಕೂಡ ಕನ್ಫರ್ಮ್​ ಮಾಡಿದ್ದಾರೆ. ಹೇಜಲ್​ವುಡ್ ಕ್ವಾಲಿಫಾಯರ್ ಮೊದಲ ಪಂದ್ಯದಲ್ಲಿ ಆಡಲಿದ್ದಾರೆ ಅಂತಾ ತಿಳಿಸಿದ್ದಾರೆ. ನಾಳಿನ ಪಂದ್ಯವು ಪಂಜಾಬ್​ನ ಮಲ್ಲನಪುರದ ಮಹಾರಾಜ ಯದುವಿಂದ್ರ ಸಿಂಗ್ ಇಂಟರ್​​ನ್ಯಾಷನಲ್ ಸ್ಟೇಡಿಯಂನಲ್ಲಿ ಮ್ಯಾಚ್ ನಡೆಯಲಿದೆ. ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.
DINESH KARTHIK CONFIRMS JOSH HAZLEWOOD WILL PLAY QUALIFIER 1. pic.twitter.com/JU9kVypO9i
— Mufaddal Vohra (@mufaddal_vohra) May 27, 2025
ಐಪಿಎಲ್​ನ​ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ನಾಳೆಯೇ ಪಂದ್ಯ ನಡೆಯಲಿದ್ದು, ಗೆದ್ದವರು ನೇರವಾಗಿ ಫೈನಲ್ ಪ್ರವೇಶ ಮಾಡಲಿದ್ದಾರೆ.
ಸೋತವರಿಗೆ ಇನ್ನೊಂದು ಅವಕಾಶ ಸಿಗಲಿದೆ. ಇದೇ ಹೊತ್ತಲ್ಲೇ ಆರ್​ಸಿಬಿಗೆ ಭರ್ಜರಿ ಗುಡ್​​ನ್ಯೂಸ್​ ಸಿಕ್ಕಿದೆ. ನಾಳೆ ನಡೆಯಲಿರುವ ಪಂದ್ಯಕ್ಕೆ ಇಬ್ಬರು ದೈತ್ಯ ಶಕ್ತಿಗಳ ಬೂಸ್ಟ್ ಸಿಗಲಿದೆ. ಜೋಶ್ ಹೇಜಲ್​ವುಡ್, ಟಿಮ್ ಡೆವಿಡ್ ನಾಳೆಯ ಪಂದ್ಯದ ಪ್ಲೇಯಿಂಗ್-11ನಲ್ಲಿ ಇರಲಿದ್ದಾರೆ.
ಈ ಬಗ್ಗೆ ಖುದ್ದು ಕ್ಯಾಪ್ಟನ್ ಜಿತೇಶ್ ಶರ್ಮಾ ಅವರೇ ಮಾಹಿತಿ ನೀಡಿದ್ದಾರೆ. ನಿನ್ನೆಯ ಪಂದ್ಯಕ್ಕೂ ಮುನ್ನ ನಡೆದ ಟಾಸ್​ ಪ್ರಕ್ರಿಯೆ ವೇಳೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹೇಜಲ್​ವುಡ್​ ಅವರು ತಂಡಕ್ಕೆ ಕಂಬ್ಯಾಕ್ ಮಾಡಲಿದ್ದಾರೆ. ಅವರು ನಮ್ಮ ಪ್ರಮುಖ ಬೌಲರ್​ಗಳಲ್ಲಿ ಒಬ್ಬರು.
ಹೇಜಲ್​ವುಡ್​ ಕಂಬ್ಯಾಕ್ ಮಾಡುವ ಬಗ್ಗೆ ಮೆಂಟರ್ ದಿನೇಶ್ ಕಾರ್ತಿಕ್ ಕೂಡ ಕನ್ಫರ್ಮ್​ ಮಾಡಿದ್ದಾರೆ. ಹೇಜಲ್​ವುಡ್ ಕ್ವಾಲಿಫಾಯರ್ ಮೊದಲ ಪಂದ್ಯದಲ್ಲಿ ಆಡಲಿದ್ದಾರೆ ಅಂತಾ ತಿಳಿಸಿದ್ದಾರೆ. ನಾಳಿನ ಪಂದ್ಯವು ಪಂಜಾಬ್​ನ ಮಲ್ಲನಪುರದ ಮಹಾರಾಜ ಯದುವಿಂದ್ರ ಸಿಂಗ್ ಇಂಟರ್​​ನ್ಯಾಷನಲ್ ಸ್ಟೇಡಿಯಂನಲ್ಲಿ ಮ್ಯಾಚ್ ನಡೆಯಲಿದೆ. ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.
ಇದನ್ನೂ ಓದಿ: RCB ಗೆಲುವಿಗೆ ಇವರನ್ನು ಮರೆಯುವಂತಿಲ್ಲ.. ಪಂದ್ಯ ಮುಗಿದ ಬಳಿಕ ಕನ್ನಡಿಗ ಮಯಾಂಕ್ ಏನಂದ್ರು..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us