ಬೌಲರ್ಗಳನ್ನು ದಂಡಿಸೋದ್ರಲ್ಲಿ ದಿನೇಶ್ ಕಾರ್ತಿಕ್ ಪಂಟರ್
ಮೈದಾನದಲ್ಲಿ ಸಿಕ್ಸರ್, ಬೌಂಡರಿಗಳ ಸರಮಾಲೆ ಕಟ್ತಾರೆ DK
ಸೌತ್ ಆಫ್ರಿಕಾ ಟ್ವೆಂಟಿ ಲೀಗ್ ಆಡ್ತಾರೆ ದಿನೇಶ್ ಕಾರ್ತಿಕ್
ಬೌಲರ್ಗಳನ್ನು ನಿರ್ದಯವಾಗಿ ದಂಡಿಸೋದ್ರಲ್ಲಿ ದಿನೇಶ್ ಕಾರ್ತಿಕ್ ಪಂಟರ್. ಭಯ ಅನ್ನೋದೆ ಗೊತ್ತಿಲ್ಲದೇ, ಸಿಕ್ಸರ್-ಬೌಂಡ್ರಿಗಳ ಸರಮಾಲೆ ಕಟ್ತಾರೆ. ಇಂತಹ ಬೆಸ್ಟ್ ಫಿನಿಶರ್ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಒಮ್ಮೆ ಸಿಕ್ಕಾಪಟ್ಟೆ ಭಯಗೊಂಡಿದ್ರು.
ದಿನೇಶ್ ಕಾರ್ತಿಕ್ ಈ ವರ್ಷವಷ್ಟೇ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ರು. ಬಳಿಕ ಯೂಟರ್ನ್ ಹೊಡೆದು ಸೌತ್ ಆಫ್ರಿಕಾ ಟ್ವೆಂಟಿ ಲೀಗ್ ಟೂರ್ನಿಯಲ್ಲಿ ಆಡುವುದಾಗಿ ಹೇಳಿದ್ದಾರೆ. ಟೀಮ್ ಇಂಡಿಯಾದ ಯಶಸ್ಸಿ ಆಟಗಾರನಾದ ಡಿಕೆ ವ್ಯಕ್ತಿತ್ವ ಎಂತವರಿಗೂ ಸ್ಫೂರ್ತಿ. ಫಿನಿಶಿಂಗ್ ಪಂಟರ್ ಅನ್ನಿಸಿಕೊಂಡ ಡಿಕೆ ತಮ್ಮ ವೃತ್ತಿಜೀವನದಲ್ಲಾದ ಅಚ್ಚರಿ ಘಟನೆಯೊಂದನ್ನ ತಡವಾಗಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:IPL ತಂಡಗಳು ಇಂಗ್ಲೆಂಡ್ ಲೀಗ್ನಲ್ಲಿ ಆಡಲಿವೆ..! ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯಿಂದ ಹೊಸ ನಿಯಮ!
ಅದು 2013ನೇ ವರ್ಷ. ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತ್ತು. ದಿನೇಶ್ ಕಾರ್ತಿಕ್ ತಂಡದ ಭಾಗವಾಗಿದ್ರು. ಈ ಸರಣಿ ವೇಳೆ ಡಿಕೆಗೆ ಅಚ್ಚರಿ ಅನುಭವ ಆಗಿತ್ತು. ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ದಿನೇಶ್ ಕಾರ್ತಿಕ್ಗೆ ತಮ್ಮ ಕೋಣೆಯಲ್ಲಿ ಅತಿಮಾನುಷ ಶಕ್ತಿಯ ಚಲನೆಯ ಅನುಭವವನ್ನ ಎದುರಿಸಿದ್ದರಂತೆ. ನಾನು ರಾತ್ರಿ ಕೋಣೆಯಲ್ಲಿ ಮಲಗಿರುವಾಗ ಅಗೋಚರ ಶಕ್ತಿ ಓಡಾಡಿದ ಅನುಭವ ಆಗಿತ್ತು. ಆದರೆ ಆ ರಾತ್ರಿ ನಾನು ನಿಖರವಾಗಿ ಏನನ್ನು ನೋಡಿದೆ ಎಂಬುದು ನನಗೆ ತಿಳಿದಿಲ್ಲ ಎಂದು ದಿನೇಶ್ ಕಾರ್ತಿಕ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:‘ಫಸ್ಟ್ ಟೈಂ ನಿನ್ನ ನೋಡಿದಾಗ..’ ಸೂರ್ಯನ ಸಕ್ಸಸ್ ಹಿಂದೆ ನಾರಿ ಶಕ್ತಿ ಮತ್ತು ಪ್ರೀತಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ